DCKalaburagi Profile Banner
DC Kalaburagi Profile
DC Kalaburagi

@DCKalaburagi

Followers
3K
Following
100
Media
276
Statuses
475

Official handle of Deputy Commissioner & District Magistrate of Kalaburagi. Happy to connect & serve. Instagram : https://t.co/dIlRybMnA4

Joined November 2023
Don't wanna be here? Send us removal request.
@DCKalaburagi
DC Kalaburagi
1 day
ನಾಡಕಚೇರಿಗಳಲ್ಲಿ ತ್ವರಿತ ಸೇವೆ ನೀಡುವಲ್ಲಿ ರಾಜ್ಯದಲ್ಲಿ ಕಲಬುರಗಿ ಜಿಲ್ಲೆ ನಂಬರ್-1. Kalaburagi district ranks first in the state for the timely disposal of applications in Nada Kacheris.
Tweet media one
Tweet media two
Tweet media three
Tweet media four
7
5
54
@DCKalaburagi
DC Kalaburagi
2 days
ಜೇವರ್ಗಿ ತಾಲೂಕಿನ ಪ್ರವಾಸ ಕೈಗೊಂಡು ತಾಯಿ ಮಕ್ಕಳ ಆಸ್ಪತ್ರೆ, ಚಿಗರಳ್ಳಿ ಮರಳು ಚೆಕ್ ಪೋಸ್ಟ್, ಅಂದೋಲ ನಾಡಕಛೇರಿ, PHC ಕೇಂದ್ರ, ಟ್ರೀ ಪಾರ್ಕ್, ಕೆಲ್ಲೂರು ರಸಗೊಬ್ಬರ ಮಾರಾಟ ಕೇಂದ್ರಕ್ಕೆಗೆ ಭೇಟಿ ನೀಡಿ ಪರಿಶೀಲಿಸಲಾಯಿತು. ಪಟ್ಟಣದ PU ಕಾಲೇಜಿನಲ್ಲಿ ಸ್ಫೂರ್ತಿಯ ಕಿರಣ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಾಯಿತು.
Tweet media one
Tweet media two
Tweet media three
Tweet media four
5
10
76
@DCKalaburagi
DC Kalaburagi
4 days
ಶ್ರೀ ಶರಣಬಸವೇಶ್ವರ ಮಹಾದಾಸೋಹ ಸಂಸ್ಥಾನದ ಪೀಠಾಧಿಪತಿಗಳಾದ ಡಾ. ಶರಣಬಸಪ್ಪಾ ಅಪ್ಪ ಅವರು ಅನಾರೋಗ್ಯದಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದರಿಂದ ಅವರನ್ನು ಭೇಟಿ ಮಾಡಿ ಯೋಗಕ್ಷೇಮ ವಿಚಾರಿಸಲಾಯಿತು. @Kalaburgivarthe
Tweet media one
1
15
120
@DCKalaburagi
DC Kalaburagi
4 days
Participated in the Revenue Department officers progress review meeting held at the DC office under the chairmanship of the Regional Commissioner, Kalaburagi Division. Additional Deputy Commissioner, Assistant Commissioners, Tehsildars & Land Records Officers were present.
1
0
1
@DCKalaburagi
DC Kalaburagi
4 days
ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಪ್ರಾದೇಶಿಕ ಆಯುಕ್ತರು ಕಲಬುರಗಿ ವಿಭಾಗ, ಕಲಬುರಗಿ ರವರ ಅದ್ಯಕ್ಷತೆಯಲ್ಲಿ ನಡೆದ ಕಂದಾಯ ಇಲಾಖೆಯ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಾಲ್ಗೊಳ್ಳಲಾಯಿತು. ಅಪರ ಜಿಲ್ಲಾಧಿಕಾರಿಗಳು, ಸಹಾಯಕ ಆಯುಕ್ತರು, ತಹಸೀಲ್ದಾರರು, ಭೂ ದಾಖಲೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
Tweet media one
Tweet media two
Tweet media three
Tweet media four
1
4
28
@DCKalaburagi
DC Kalaburagi
6 days
Women SHG members collect over Rs. 37 lakhs property taxes by visiting citizen homes in #Sedam TMC! #WomenEmpowerment #womencollectives Citizens & elected representatives giving full support to these women of steel. Thank you, Ms.Chamundeshwari, Ms.Parvati & Ms.Basavarajeshwari
Tweet media one
2
14
87
@DCKalaburagi
DC Kalaburagi
6 days
Under the Atalji Janasnehi Kendra Scheme, Kalaburagi dist has secured third place at the state level for delivering 99.95% of various certificates to the public ahead of the stipulated time in June 2025. In recognition of this, Kalaburagi dist received appreciation certificate.
1
1
3
@DCKalaburagi
DC Kalaburagi
6 days
ಅಟಲಜೀ ಜನಸ್ನೇಹಿ ಕೇಂದ್ರ ಯೋಜನೆಯಡಿಯಲ್ಲಿ ಜೂನ್-2025 ರ ಮಾಹೆಯಲ್ಲಿ ಸಾರ್ವಜನಿಕರಿಗೆ ವಿವಿಧ ಪ್ರಮಾಣ ಪತ್ರಗಳನ್ನು ಅವಧಿಗಿಂತ ಮೊದಲೇ ಶೇ 99.95 ರಷ್ಟು ವಿಲೇವಾರಿ ಮಾಡಿರುವುದರಿಂದ ಕಲಬುರಗಿ ಜಿಲ್ಲೆಗೆ ರಾಜ್ಯ ಮಟ್ಟದಲ್ಲಿ ತೃತೀಯ ಸ್ಥಾನ ದೊರಕಿದೆ, ಆಯುಕ್ತರು, ಕಂದಾಯ ಇಲಾಖೆ ಇವರು ಪ್ರಶಂಸನಾ ಪತ್ರವನ್ನು ನೀಡಿರುತ್ತಾರೆ.
Tweet media one
1
5
16
@DCKalaburagi
DC Kalaburagi
7 days
ಮಹಾರಾಷ್ಟ್ರ ಉಜ್ಜನಿ ಜಲಾಶಯದಿಂದ ಭೀಮಾ ನದಿಗೆ 42 ಸಾವಿರ ಕ್ಯುಸೆಕ್ ನೀರು ಬಿಡಲಾಗಿದೆ, ಮಳೆಯ ಮುನ್ಸೂಚನೆ ಕಾರಣ ಉಜ್ಜನಿ & ವೀರ ಜಲಾಶಯದಿಂದ ಹೆಚ್ಚಿನ ನೀರು ಬಂದಲ್ಲಿ ಭೀಮಾ ನದಿಗೆ ಹಾಗೂ ಬೆಣ್ಣೆತೋರಾ ಜಲಾಶಯದ ಮೂಲಕ ಕೆಳ ಪಾತ್ರಕ್ಕೆ ನೀರು ಬಿಡಲಾಗುತ್ತದೆ. ಆದ್ದರಿಂದ ಸಾರ್ವಜನಿಕರು ನದಿ ದಂಡೆ ಕಡೆ ಹೋಗದಂತೆ ಈ ಮೂಲಕ ಸೂಚಿಸಲಾಗಿದೆ.
Tweet media one
1
4
22
@DCKalaburagi
DC Kalaburagi
7 days
A view of the Pre-Military Training School of the BCM Department located on the campus of Gulbarga University, Kalaburagi. A four month training program is being provided to students, covering physical endurance & written examinations. A total of 100 students are being trained.
1
0
2
@DCKalaburagi
DC Kalaburagi
7 days
ಗುಲ್ಬರ್ಗ ವಿಶ್ವವಿದ್ಯಾಲಯ ಕಲಬುರಗಿ ಆವರಣದಲ್ಲಿರುವ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸೇನಾ ಆಯ್ಕೆ ಪೂರ್ವ ತರಬೇತಿ ಶಾಲೆಯ ಒಂದು ನೋಟ. ಅಭ್ಯರ್ಥಿಗಳಿಗೆ ದೈಹಿಕ ಸಹಿಷ್ಣುತೆ ಹಾಗೂ ಲಿಖಿತ ಪರೀಕ್ಷೆಗೆ ಸಂಬಂಧಿಸಿದ 4 ತಿಂಗಳ ತರಬೇತಿ ನೀಡಲಾಗುವುದು. ಒಟ್ಟು 100 ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುತ್ತಿದೆ.
1
7
20
@DCKalaburagi
DC Kalaburagi
9 days
RT @Kalaburgivarthe: ಕಲಬುರಗಿ ಜಿಲ್ಲೆಯ ಚಿತ್ತಾಪುರ ಪಟ್ಟಣದಲ್ಲಿ ಇತ್ತೀಚೆಗೆ ₹ 18.41 ಕೋಟಿ ವೆಚ್ಚದಲ್ಲಿ ಉದ್ಘಾಟಿಸಲಾದ ತಾಲೂಕಿನ ನೂತನ ಪ್ರಜಾಸೌಧ ಕಟ್ಟಡದಲ್ಲಿ @D….
0
7
0
@DCKalaburagi
DC Kalaburagi
9 days
RT @Kalaburgivarthe: ಕಲಬುರಗಿ ಜಿಲ್ಲೆಯಾದ್ಯಂತ ಖಾಸಗಿ ಸಂಸ್ಥೆಯವರು ನಡೆಸುತ್ತಿರುವ 10 ಗೋಶಾಲೆಗಳಿಗೆ ಪ್ರಸಕ್ತ 2025-26ನೇ ಸಾಲಿಗೆ ಜಾನುವಾರುಗಳಿಗೆ ಮೇವು-ನೀರು….
0
5
0
@DCKalaburagi
DC Kalaburagi
10 days
RT @Fouzia_Taranum: #Inspired Meet Sidamma, Anganwadi worker, Khajuri, Aland tq, Kalaburgi. She used funds received by herself from variou….
0
9
0