KarnatakaSNDMC Profile Banner
Karnataka State Natural Disaster Monitoring Centre Profile
Karnataka State Natural Disaster Monitoring Centre

@KarnatakaSNDMC

Followers
35K
Following
3K
Media
20K
Statuses
25K

Karnataka State Natural Disaster Monitoring Centre is a part of the Revenue Department (DM),Karnataka. For weather info 📞 the 24x7 VARUNA MITRA on 9243345433

Yelahanka, Bengaluru
Joined May 2016
Don't wanna be here? Send us removal request.
@KarnatakaSNDMC
Karnataka State Natural Disaster Monitoring Centre
5 months
#ಪ್ರವಾಹ ದ ಸಮಯದಲ್ಲಿ ಅನುಸರಿಸಬೇಕಾದ ಕ್ರಮಗಳನ್ನು ಈ ಜಾಗೃತಿ ವಿಡಿಯೋಗಳ ಮೂಲಕ ತಿಳಿಯಿರಿ ಹಾಗೂ #ಮುನ್ನೆಚ್ಚರಿಕೆವಹಿಸಿ #ಸುರಕ್ಷಿತವಾಗಿರಿ #ಮುಂಗಾರುಮಳೆ
3
14
91
@KarnatakaSNDMC
Karnataka State Natural Disaster Monitoring Centre
4 hours
Kolar, Mandya, Mysuru, Ramanagara and Shivamogga districts. @KarnatakaVarthe #KarnatakaRains #KSNDMC
0
0
0
@canarymission
Canary Mission
10 days
"Ashik Siddique has expressed support for terrorism, called for the destruction of America and promoted hatred of America." The DSA is behind Mamdani and the takeover of the Democrats. Who are they?
2
22
39
@KarnatakaSNDMC
Karnataka State Natural Disaster Monitoring Centre
4 hours
to occur at a few places over Ballari, Davanagere, Vijayanagara, Chitradurga and Tumakuru districts. Light rain/thundershowers likely to occur at one or two places over Bengaluru (Rural), Bengaluru (Urban), Chamarajanagara, Chikkaballapura, Chikkamagaluru, Hassan, Kodagu,
1
0
1
@KarnatakaSNDMC
Karnataka State Natural Disaster Monitoring Centre
4 hours
Haveri, Kalburgi, Vijayapura and Raichur districts. Light rain/thundershowers likely to occur at a few places over Bagalkot, Bidar, Gadag, Koppal and Yadgir districts. SOUTH INTERIOR KARNATAKA & MALNAD Light to Moderate rain/thundershowers with gusty wind (30-40 kmph) likely
1
0
0
@KarnatakaSNDMC
Karnataka State Natural Disaster Monitoring Centre
4 hours
over Udupi district. Light to moderate rain/thundershowers likely to occur at most places over Dakshina Kannada district." NORTH INTERIOR KARNATAKA Light to Moderate rain/thundershowers with gusty wind (30-40 kmph) likely to occur at a few places over Belagavi, Dharwad,
1
0
0
@KarnatakaSNDMC
Karnataka State Natural Disaster Monitoring Centre
4 hours
#Rainfall #Forecast: COASTAL #Karnataka Heavy to very heavy rain/thundershowers with sustained wind (30-40 kmph) likely to occur at one or two places over Uttara Kannada district. Heavy rain/thundershowers with sustained wind (30-40 kmph) likely to occur at one or two places
1
0
1
@KarnatakaSNDMC
Karnataka State Natural Disaster Monitoring Centre
4 hours
0
0
0
@KarnatakaSNDMC
Karnataka State Natural Disaster Monitoring Centre
4 hours
#ಕರ್ನಾಟಕ ರಾಜ್ಯದ ಮುಂದಿನ 5 ದಿನಗಳ #ಮಳೆ #ಮುನ್ಸೂಚನೆ ನಕ್ಷೆಗಳು, ಜಿಲ್ಲಾವಾರು ಎಚ್ಚರಿಕೆಗಳೊಂದಿಗೆ. ಮೂಲ: ಐಎಂಡಿ ಬೆಂಗಳೂರು. #KSNDMC #ಎಚ್ಚರಿಕೆವಹಿಸಿ Next 5 days #Rainfall #Forecast maps for the #Karnataka state with district-wise warnings. Source: IMD Bengaluru @KarnatakaVarthe #KarnatakaRains
1
1
2
@KarnatakaSNDMC
Karnataka State Natural Disaster Monitoring Centre
4 hours
District-wise realized #Maximum #rainfall (mm) & Rainfall #distribution details during the last 24 hrs ending at 8.30 am on 26th October 2025. #KSNDMC @KarnatakaVarthe
0
0
4
@KarnatakaSNDMC
Karnataka State Natural Disaster Monitoring Centre
9 hours
Follow updates from @KarnatakaSNDMC and local authorities. #StaySafe #StayInformed @KarnatakaVarthe #KSNDMC @bidar_dc
0
0
0
@KarnatakaSNDMC
Karnataka State Natural Disaster Monitoring Centre
9 hours
🚨Earthquake Alert – Public Awareness 🚨 The @KarnatakaSNDMC network has reported an #earthquake of magnitude 2.9, with its epicentre located at 2.4 kms NW of Baskernagar village, Chittaguppa Taluk, Bidar District 📆26.10.2025 ⏲️03:42:26 AM Stay calm and alert.
1
2
8
@KarnatakaSNDMC
Karnataka State Natural Disaster Monitoring Centre
9 hours
ರಾಜ್ಯದಾದ್ಯಂತ 25.10.2025ರ ಬೆಳಿಗ್ಗೆ 08.30 ರಿಂದ 26.10.2025 ರ ಬೆಳಿಗ್ಗೆ 07.30 ರವರೆಗೆ ಅನ್ವಯ ಮೊದಲ 50 ಮಳೆ ಮಾಪನ ಕೇಂದ್ರಗಳಲ್ಲಿ ದಾಖಲಾದ #ಗರಿಷ್ಠ ಮಳೆ (ಮಿ.ಮೀ) ವಿವರ. #KSNDMC
0
1
13
@KarnatakaSNDMC
Karnataka State Natural Disaster Monitoring Centre
9 hours
ಮಲೆನಾಡು ಮತ್ತು ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಅಕ್ಟೋಬರ್ 27 ರಂದು ಅಲ್ಲಲ್ಲಿ ಭಾರಿ ಮಳೆ, ಇನ್ನುಳಿದ ದಿನಗಳಲ್ಲಿ ಮಳೆ ಚಟುವಟಿಕೆ ಕಡಿಮೆಯಾಗುವ ಸಾಧ್ಯತೆಯಿದೆ. #KSNDMC #NEM2025
0
0
0
@KarnatakaSNDMC
Karnataka State Natural Disaster Monitoring Centre
9 hours
ಮುಂದಿನ7 ದಿನಗಳ #ಮಳೆ #ಮುನ್ಸೂಚನೆ ಮತ್ತು#ಎಚ್ಚರಿಕೆಗಳು: (ಮೂಲ: IMD) ರಾಜ��ಯದಾದ್ಯಂತ ಅಲ್ಲಲ್ಲಿ ಚದುರಿದಂತೆ ಹಗುರದಿಂದ ಸಾದಾರಣ ಮಳೆ. ಕರಾವಳಿ ಜಿಲ್ಲೆಗಳಲ್ಲಿ ಅಕ್ಟೋಬರ್ 28 ರವರೆಗೆ ಅಲ್ಲಲ್ಲಿ ಭಾರಿ ಮಳೆ, ಅಕ್ಟೋಬರ್ 27 ರಂದು ಅಲ್ಲಲ್ಲಿ ಅತಿ ಭಾರಿ ಮಳೆ, ಇನ್ನುಳಿದ ದಿನಗಳಲ್ಲಿ ಮಳೆ ಚಟುವಟಿಕೆ ಕಡಿಮೆಯಾಗುವ ಸಾಧ್ಯತೆಯಿದೆ.
1
0
0
@KarnatakaSNDMC
Karnataka State Natural Disaster Monitoring Centre
10 hours
ಈ ದಿನದ #ಮಳೆ ಭವಿಷ್ಯ: ರಾಜ್ಯದಾದ್ಯಂತ ಅಲ್ಲಲ್ಲಿ ಚದುರಿದಂತೆ ಹಗುರದಿಂದ ಸಾದಾರಣ ಮಳೆಯಾಗುವ ಸಾಧ್ಯತೆಯಿದೆ.. #KSNDMC #ಎಚ್ಚರಿಕೆವಹಿಸಿ #NEM2025
0
0
0
@KarnatakaSNDMC
Karnataka State Natural Disaster Monitoring Centre
1 day
ರಾಜ್ಯದಾದ್ಯಂತ 24.10.2025ರ ಬೆಳಿಗ್ಗೆ 08.30 ರಿಂದ 25.10.2025 ರ ಬೆಳಿಗ್ಗೆ 07.00 ರವರೆಗೆ ಅನ್ವಯ ಮೊದಲ 50 ಮಳೆ ಮಾಪನ ಕೇಂದ್ರಗಳಲ್ಲಿ ದಾಖಲಾದ #ಗರಿಷ್ಠ ಮಳೆ (ಮಿ.ಮೀ) ವಿವರ. #KSNDMC
0
2
9
@KarnatakaSNDMC
Karnataka State Natural Disaster Monitoring Centre
1 day
ಮಲೆನಾಡು ಮತ್ತು ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಅಕ್ಟೋಬರ್ 27 ರಂದು ಅಲ್ಲಲ್ಲಿ ಭಾರಿ ಮಳೆ, ಇನ್ನುಳಿದ ದಿನಗಳಲ್ಲಿ ಮಳೆ ಚಟುವಟಿಕೆ ಕಡಿಮೆಯಾಗುವ ಸಾಧ್ಯತೆಯಿದೆ. #ksndmc #NEM2025
0
0
1
@KarnatakaSNDMC
Karnataka State Natural Disaster Monitoring Centre
1 day
ಮುಂದಿನ 7 ದಿನಗಳ #ಮಳೆ #ಮುನ್ಸೂಚನೆ ಮತ್ತು #ಎಚ್ಚರಿಕೆಗಳು: (ಮೂಲ: IMD) ರಾಜ್ಯದಾದ್ಯಂತ ಅಲ್ಲಲ್ಲಿ ಚದುರಿದಂತೆ ಹಗುರದಿಂದ ಸಾದಾರಣ ಮಳೆ. ಕರಾವಳಿ ಜಿಲ್ಲೆಗಳಲ್ಲಿ ಅಕ್ಟೋಬರ್ 27 ರವರೆಗೆ ಅಲ್ಲಲ್ಲಿ ಭಾರಿ ಮಳೆ ಹಾಗೂ ಅಕ್ಟೋಬರ್ 27 ರಂದು ಅಲ್ಲಲ್ಲಿ ಅತಿ ಭಾರಿ ಮಳೆ, ಇನ್ನುಳಿದ ದಿನಗಳಲ್ಲಿ ಮಳೆ ಚಟುವಟಿಕೆ ಕಡಿಮೆಯಾಗುವ ಸಾಧ್ಯತೆಯಿದೆ.
1
2
14
@KarnatakaSNDMC
Karnataka State Natural Disaster Monitoring Centre
1 day
ಈ ದಿನದ #ಮಳೆ ಭವಿಷ್ಯ: ರಾಜ್ಯದಾದ್ಯಂತ ಅಲ್ಲಲ್ಲಿ ಚದುರಿದಂತೆ ಹಗುರದಿಂದ ಸಾದಾರಣ ಮಳೆಯಾಗುವ ಸಾಧ್ಯತೆಯಿದೆ.. #KSNDMC #ಎಚ್ಚರಿಕೆವಹಿಸಿ #NEM2025
0
0
4
@KarnatakaSNDMC
Karnataka State Natural Disaster Monitoring Centre
1 day
IMD #Nowcast #ಮಳೆ #ಮುನ್ಸೂಚನೆ @dcuttarakannada #KSNDMC
0
0
4
@KarnatakaSNDMC
Karnataka State Natural Disaster Monitoring Centre
2 days
ಅಕ್ಟೋಬರ್ 24 ರಿಂದ ನವೆಂಬರ್ 2 ರವರೆಗೆ #ಕೃಷ್ಣಾ #ಜಲಾನಯನ ಪ್ರದೇಶದ #ಮಳೆ #ಮುನ್ಸೂಚನೆ: ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಅಕ್ಟೋಬರ್ 29ರವರೆಗೆ ಚದುರದಿಂದ ವ್ಯಾಪಕವಾಗಿ ಸಾಧಾರಣ ಮಳೆ, ಅಕ್ಟೋಬರ್ 28 ರಂದು ಅಲ್ಲಲ್ಲಿ ಭಾರಿ ಮಳೆಯಾಗುವ ನಿರೀಕ್ಷೆಯಿದೆ. @KarnatakaVarthe #KSNDMC
0
0
5