AhCommissioner Profile Banner
commissioner AH & VS Profile
commissioner AH & VS

@AhCommissioner

Followers
2K
Following
76
Media
126
Statuses
181

Official twitter handle of Commissioner, AH& VS Department, Government of Karnataka. RTs are not endorsements.

Joined July 2019
Don't wanna be here? Send us removal request.
@AHVS_Karnataka
Dept of Animal Husbandry and Veterinary services
3 years
ದಿನಾಂಕ: 30/11/22 ರಂದು ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕಾಲು ಬಾಯಿ ರೋಗದ ಲಸಿಕಾ ಕಾರ್ಯಕ್ರಮವನ್ನು ಡಾ. ಆರ್ ಎಂ ನಾ��ಭೂಷಣ, ಮುಖ್ಯ ಪಶುವೈದ್ಯಾಧಿಕಾರಿ (ಆಡಳಿತ) ರವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಯಿತು. #Tumkur #FMDInspection
0
1
9
@ICMR_RMRCBBSR
ICMR-RMRCBB
3 years
@ICMR_RMRCBBSR launched free online certificate course (12weeks) on #OneHealth through @nptelindia for participants with multidisciplinary backgrounds.Get enrolled to learn from experts from institutes of international repute https://t.co/S20vH4D2l8 ▶️AICTE approved FDP course
1
8
34
@AHVS_Karnataka
Dept of Animal Husbandry and Veterinary services
3 years
ಅಧಿಕಾರಿಗಳಿಗೆ ತರಬೇತಿ ನೀಡುವ ಕುರಿತು ಸರ್ಕಾರದ ಹಂತದಲಿ ಚಿಂತನೆ ನಡೆಸಿರುವ ಬಗ್ಗೆ ತಿಳಿಸಿದರು ಹಾಗೂ ಅಧಿಕಾರಿಗಳೊಂದಿಗೆ ಸಮಾಲೋಚಿಸಿ, ಅಗತ್ಯ ಸಲಹೆ ಸೂಚನೆಗಳನ್ನು ಪಡೆದುಕೊಂಡರು. ಸಭೆಯಲ್ಲಿ ಸರ್ಕಾರದ ಕಾರ್ಯದರ್ಶಿಗಳಾದ ಶ್ರೀಮತಿ ಸಲ್ಮಾ ಕೆ ಫಾಹಿಮ್ ಭಾ.ಆ.ಸೇ, ರವರು ಉಪಸ್ಥಿತರಿದ್ದರು.(2/2)
0
1
6
@AHVS_Karnataka
Dept of Animal Husbandry and Veterinary services
3 years
ದಿನಾಂಕ: 13/09/22 ರಂದು, #ಬೆಂಗಳೂರು ನಗರ ಜಿಲ್ಲೆಯ, ಮಾಕಳಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ , ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಿಂದ "ವಿಶ್ವ ರೇಬೀಸ್ ದಿನಚಾರಣೆ" ಸೆಪ್ಟೆಂಬರ್ -2022 ಅಂಗವಾಗಿ #ರೇಬಿಸ್ ಜಾಗೃತಿ ಅರಿವು ಕಾರ್ಯಕ್ರಮವನ್ನು ಡಾ. ನಾಗರಾಜ್ ಉಪನಿರ್ದೇಶಕರು (ಆಡಳಿತ) ರವರ ಮಾರ್ಗದರ್ಶನದಲ್ಲಿ ಹಮ್ಮಿಕೊಳ್ಳಲಾಯಿತು.
0
3
14
@AHVS_Karnataka
Dept of Animal Husbandry and Veterinary services
3 years
ದಿನಾಂಕ 13/09/22 ರಂದು ಹಾವೇರಿ ಜಿಲ್ಲೆಯ ಶಿಗ್ಗಾಂವ್ ತಾಲೂಕಿನ ಹಿರೇಬೆಂಡಿಗೇರಿ ಗ್ರಾಮದಲ್ಲಿ ಜಾನುವಾರುಗಳಿಗೆ ಚರ್ಮ ಗಂಟು ರೋಗದ ಲಸಿಕೆ ಕಾರ್ಯಕ್ರಮವನ್ನು ಡಾ ರಾಜೇಂದ್ರ ಅರಳೇಶ್ವರ ಪಶುವೈದ್ಯಾಧಿಕಾರಿ ರವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಯಿತು. #Haveri #LSDVaccination
0
1
13
@AHVS_Karnataka
Dept of Animal Husbandry and Veterinary services
3 years
Animal Husbandry Infrastructure Development Fund- (AHIDF) visit: https://t.co/1QwZdwRICz
0
6
12
@AHVS_Karnataka
Dept of Animal Husbandry and Veterinary services
3 years
ರೈತರಿಗೆ ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ #Sheepandgoattraining
0
2
11
@AHVS_Karnataka
Dept of Animal Husbandry and Veterinary services
3 years
ಪಶುಸಂಗೋಪನೆ ಮೂಲಸೌಕರ್ಯ ಅಭಿವೃದ್ಧಿ ನಿಧಿ (AHIDF) visit: https://t.co/9iIQDX3eST
0
7
14
@AHVS_Karnataka
Dept of Animal Husbandry and Veterinary services
3 years
ಪಶುಪಾಲನಾ ಇಲಾಖೆಯು "ಪುಣ್ಯಕೋಟಿ ದತ್ತು ಯೋಜನೆ"ಯನ್ನು ಪ್ರಾರಂಭಿಸಿದ್ದು ಈ ಯೋಜನೆಯಲ್ಲಿ ಗೋಶಾಲೆಯಲ್ಲಿರುವ ಅನಾಥ ಗೋವುಗಳಿಗೆ ದೇಣಿಗೆ ನೀಡಿ ದತ್ತು ಪಡೆಯಬಹುದಾಗಿದೆ. ಇದಲ್ಲದೇ ಗೋವುಗಳ ಮೇವಿಗೆ, ಗೋಶಾಲೆಗಳ ಸುಧಾರಣೆಗೆ ಕೂಡ ದೇಣಿಗೆ ನೀಡಲು ಈ ಯೋಜನೆಯ ಜಾಲತಾಣ https://t.co/H8fVRlFCsz ಕ್ಕೆ ಭೇಟಿ ನೀಡಿ. #PunyakotiAdoption
3
13
42
@Captain_Mani72
Manivannan P 🇮🇳
3 years
Please follow @SWDGok for recent updates, queries & answers on any scheme, programme for the SCs and STs. The handle responds 24x7.
@RoopaJainapur
Roopa B J
3 years
@SWDGok This is a really good initiative by the department as it benefits SC /STs and students. It absolutely saves time, they can get info from anywhere . I think students should follow them to make use of the helpline.🙏 Thanks @Captain_Mani72 sir for making it available for them 24/7.
6
40
154
@AshwiniVaishnaw
Ashwini Vaishnaw
4 years
Super Vasuki - India's longest (3.5km) loaded train run with 6 Locos & 295 wagons and of 25,962 tonnes gross weight. #AmritMahotsav
925
7K
33K
@AHVS_Karnataka
Dept of Animal Husbandry and Veterinary services
4 years
Ms. Navneet Mann IAS, Assistant Secretary to DADF, Govt of India visited State #Livestock Breeding and #Training Center #Hesaraghatta on 12/08/2022.
1
6
24
@AHVS_Karnataka
Dept of Animal Husbandry and Veterinary services
4 years
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕನಕ ಮಜಲು ಗ್ರಾಮದಲ್ಲಿ ದಿನಾಂಕ: 8/4/2022 ರಂದು ಸಾಕು ನಾಯಿಗಳಿಗೆ ರೇಬಿಸ್ ರೋಗ ನಿರೋಧಕ ಲಸಿಕೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಗ್ರಾಮದಲ್ಲಿ 158 ಸಾಕು ನಾಯಿಗಳಿಗೆ ಲಸಿಕೆ ಹಾಕಲಾಗಿತ್ತು. #Dakshinakannada #Rabiesvaccine
0
5
24
@AHVS_Karnataka
Dept of Animal Husbandry and Veterinary services
4 years
ಅರಸೀಕೆರೆ ತಾಲೂಕಿನ ಭಗವಾನ್ ಮಹಾವೀರ್ ಜೈನ ಗೋಶಾಲೆಯಲ್ಲಿ ಡಾ.ಪ್ರಮೋದ್ ಜೆಕೆ ಮತ್ತು ಡಾ. ಮಂಜುನಾಥ್ ಎಸ್ಪಿ ಅವರಿಂದ ಕಾಲು ಮುರಿತಕ್ಕೊಳಗಾಗಿದ್ದ ಹೋರಿಗೆ ಶಸ್ತ್ರಚಿಕಿತ್ಸೆ ಮಾಡಲಾಯಿತು. #Amputation #Necrosedlimb #surgery
0
10
60
@AHVS_Karnataka
Dept of Animal Husbandry and Veterinary services
4 years
ದಿನಾಂಕ 17-01-2022 ರಂದು ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ-ಚನ್ನಪಟ್ಟಣ ವತಿಯಿಂದ ಮಿಶ್ರತಳಿ ಕರುಗಳ ಪ್ರದರ್ಶನವನ್ನು ಹೊಟ್ಟಿಗನ ಹೊಸಹಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದು. ಒಟ್ಟು 49 ಮಿಶ್ರತಳಿ ಕರುಗಳು ಪ್ರದರ್ಶನಕ್ಕೆ ಬಂದಿದ್ದು ಉತ್ತಮ ಕರುಗಳಿಗೆ ಬಹುಮಾನವನ್ನು ವಿತರಿಸಲಾಯಿತು, ಕರು ಸಾಕಾಣಿಕೆ ಬಗ್ಗೆ ಮಾಹಿತಿ ನೀಡಲಾಯಿತು.(1/2)
1
6
40
@Chandruvet1977
Dr.Chandrashekar G
4 years
Russell Viper (ಕೊಳಕ ಮಂಡಲ) Snake Bite case in kitten which is treated successfully at Polyclinic Koppal.@AHVS_Karnataka
3
9
39
@VSOMANNA_BJP
V. Somanna
5 years
ರಾಜ್ಯ ಬಿಜೆಪಿ ಸರ್ಕಾರ ದೇಶದ ಮೊದಲ ಪಶು ಸಹಾಯವಾಣಿ ಆರಂಭಿಸಿದ್ದು ರೈತರು, ಪಶುಪಾಲಕರು ಪ್ರಾಣಿ ಕಲ್ಯಾಣ ಸಹಾಯವಾಣಿ ಸಂಖ್ಯೆ 8277100200 ಗೆ ಕರೆ ಮಾಡಿ ಪಶು ಆರೈಕೆ ಸಂಬಂಧಿತ ಮಾಹಿತಿ ಪಡೆಯಬಹುದಾಗಿದೆ. @nalinkateel @BJP4Karnataka @BSYBJP
1
14
69
@AHVS_Karnataka
Dept of Animal Husbandry and Veterinary services
5 years
ಪಶುಪಾಲನಾ ಇಲಾಖೆಯಿಂದ ಜಾನುವಾರು ಸಾಕಾಣೆಗೆ ಸಂಬಂಧಿಸಿದ ಸಮಗ್ರ ಮಾಹಿತಿ ನೀಡುವ ಸುಸಜ್ಜಿತವಾದ ಪ್ರಾಣಿ ಕಲ್ಯಾಣ ಸೇವೆಯ ವಾರ್ ರೂಮ್ ನ ವಿಶಿಷ್ಟವಾದ ವ್ಯವಸ್ಥೆ ದೇಶದಲ್ಲೇ ಪ್ರಥಮವಾಗಿದೆ.ರೈತರು ಪಶುಸಂಗೋಪನೆ ಸಂಬಂಧಿಸಿದ ಸಮಗ್ರ ಸೇವೆಗಳನ್ನು 24 x7 ಸಹಾಯ ವಾಣಿ ಸಂಖ್ಯೆ 8277100200 ಗೆ ಕರೆ ಮಾಡಿ ಪಡೆಯಬಹುದು. @CMofKarnataka
1
30
105
@AhCommissioner
commissioner AH & VS
5 years
ಸನ್ಮಾನ್ಯ ಮುಖ್ಯಮಂತ್ರಿಯವರು ಇಂದು ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಪ್ರಾಣಿ ಕಲ್ಯಾಣ ಸಹಾಯವಾಣಿಯ ಸೇವೆಯನ್ನು ಹೆಬ್ಬಾಳದ ಪಶುಪಾಲನಾ ಭವನದಲ್ಲಿ ಉದ್ಘಾಟಿಸಿದರು. ಸನ್ಮಾನ್ಯ ಪಶುಸಂಗೋಪನಾ ಸಚಿವರಾದ ಶ್ರೀ ಪ್ರಭು ಬಿ ಚವ್ಹಾಣ್ ರವರು ಉಪಸ್ಥಿತರಿದ್ದರು @CMofKarnataka @PrabhuChavanBJP @AHVS_Karnataka
3
3
26