kaapikathe
@kaapikathe
Followers
68
Following
77
Media
2K
Statuses
2K
Video Blog featuring issues connecting people with government, institution, organisation & others
Joined January 2021
ಬೆಂಗಳೂರಿನಿಂದ ಏರ್ ಪೋರ್ಟ್✈️ ಜರ್ನಿ ಕೇವಲ 30Rs !ಹೌದು ನಮ್ಮ ಕಾಪಿಕಥೆ ತಂಡದ ಜೊತೆ ಪ್ರಯಾಣದ ಅನುಭವ ಪಡೆಯಿರಿ. #Bengaluru
@Namma_Bengaluru @drmsbc @DVSadanandGowda @KARailway @BLRAirport
https://t.co/8JOYGaERtn
2
2
6
124 ಮೀ.ಮೀ ಮಳೆಗೆ🌧️⛈️ ತತ್ತರಿಸಿದ Outer Ring Road. ಇವತ್ತು ರಸ್ತೆಗಳು ಜಾಮ್ ಜಾಮ್.. #Bengaluru #bengalururains
1
1
3
You can join us from Yelahanka station. 🚆🚆🚆 @nBangalorepost @kaapikathe @YelahankaRising @Sahakaranagar1 @NammaBengaluroo @NammaJakkur @HBRTWEETS2021
@NammaHBR @dyamannavar
@anil_lulla
@Vikrammailar @BangaloreMirror
@DeccanHerald @TOIBengaluru
@Namma_Bengaluru let's be the change. Join us to take the train on Saturday to the #Airport. Let's use alternative modes of transport which is low cost & non polluting. Multi Modal transport facilities are the need to save #Bengaluru from #Traffic grid locks. @SWRRLY @BLRAirport
0
2
10
ಶತಾಬ್ದಿ ಎಕ್ಸ್‌ಪ್ರೆಸ್🚆 ಹಿಂದಿಕ್ಕಿದ ವಂದೇ ಭಾರತ್ - ಎಕ್ಸ್‌ಪ್ರೆಸ್ ರೈಲಿನ🚄 ವೇಗ ಎಷ್ಟು ಗೊತ್ತ.. ಗಂಟೆಗೆ 150 ರಿಂದ 180 KM. .. ಶೀಘ್ರದಲ್ಲೇ ಬೆಂಗಳೂರು to ಚೆನ್ನೈ ವಂದೇ ಭಾರತ್ ಎಕ್ಸ್‌ಪ್ರೆಸ್. Source : AshwiniVaishnaw, Min of Railways #Bengaluru #vandebharatexpress
0
0
2
ಬೆಂಗಳೂರಿನ ರಸ್ತೆಗೆ ಬಂದಿಳಿದಿವೆ ಮಾಲಿನ್ಯ ರಹಿತ @BMTC_BENGALURU ಬಸ್. ಸಧ್ಯ 75ಬಸ್ ಗಳ ಸಂಚಾರ ಆರಂಭ, 40+1ಆಸನಗಳು, ಸೀಟ್ ಬೆಲ್ಟ್, ಸಿಸಿಟಿವಿ, ಮೊಬೈಲ್ ಚಾರ್ಜಿಂಗ್ ಪಾಯಿಂಟ್, ಪ್ಯಾನಿಕ್ ಬಟನ್, ಅಂಗವಿಕಲರಿಗೆ ರ್ಯಾಂಪ್ ಸೌಲಭ್ಯ. ನೇರಳೇ ಬಣ್ಣದ ಆಕರ್ಷಕ ವಿನ್ಯಾಸ.@FriendsofBMTC
https://t.co/f0VGfxTPc2
0
0
1
ಬೆಂಗಳೂರಿಗೆ ಜಲವರ್ಷ ಇನ್ನೂ ಇದೇ ನಾಲ್ಕು ದಿನ ಮನೆಯಿಂದ ಹೊರಬರುವರು ಜೋಕೆ... #bengalururains @Namma_Bengaluru @Namma_ORRCA @BBMPCOMM @NammaBengaluroo @peakbengaluru @riseupforrights @citizensforblr
0
1
7
ಎಲ್ಲೆಲ್ಲಿ ನೋಡಿದರೂ ಮಳೆ ನೀರು ಇದು ಕಾವೇರಿ ನಗರನ ಅಥಾವಾ ಮಲೆನಾಡು ಪ್ರದೇಶನ.. ರಾಜಧಾನಿಯಲ್ಲಿ ನಿನ್ನೆ ಸುರಿದ ಮಳೆಗೆ ಹಲವು ಬಡಾವಣೆಗಳು ಜಲಾವೃತಗೊಂಡಿವೆ. @Namma_Bengaluru @HennurBlr @BBMPCOMM #Bengaluru @citizensforblr @Namma_ORRCA @BLRrocKS @NammaBengaluroo
0
2
7
ಆಡಿಸಿ ನೋಡು ಬೀಳಿಸಿ 🧸ನೋಡು ಉರುಳಿ ಹೋಗದು ಹಾಡಿನಲ್ಲಿ ಕಾಣ ಸಿಗುವ ಗೊಂಬೆ ಯಾರಿಗೆ ತಿಳಿದಿಲ್ಲ ಹೇಳಿ. ಹೌದು ಚನ್ನಪಟ್ಟಣದ ಗೊಂಬೆ ಪ್ರಸಿದ್ದಿ ಪಡೆದಿದೆ. ಇದೀಗ ಚನ್ನಪಟ್ಟಣದ ಗೊಂಬೆಗಳು ರೈಲ್ವೇ ನಿಲ್ದಾಣಗಳಲ್ಲಿ ಮಾರಾಟ-ಖರೀದಿಗೆ ಅವಕಾಶ ಮಾಡಲಾಗಿದೆ. @drmsbc @CMofKarnataka #toys #channapatnatoys
https://t.co/2QqhwVSyix
0
0
2
ರಾಜಧಾನಿಯ @BMTC_BENGALURU 🚍 ಅವ್ಯವಸ್ಥೆಯ ಆಗರವಾಗಿದೆ. ಕಿತ್ತುಹೋದ ಸ್ಲ್ಯಾಬ್ ಗಳು ಗೋಡೆಗೆ ಅಂಟಿಸಿದ ಭಿತ್ತಿಚಿತ್ರಗಳು. ಇದು ಹೆಬ್ಬಾಳ ಬಸ್ ನಿಲ್ದಾಣದಲ್ಲಿ ಕಂಡುಬಂದ ದೃಶ್ಯ. ಕಳೆದ ತಿಂಗಳಲ್ಲಿ ವಿದ್ಯುತ್ ⚡️ಸ್ಪರ್ಶಿಸಿ ಅಸುನೀಗಿದ್ದರು. ಇನ್ನಾದರೂ @BBMPCOMM ಸಾರ್ವಜನಿಕರ ಸುರಕ್ಷತೆಗೆ ಮುಂದಾಗಲಿ. @Bus4us_BLR
0
0
7
1
0
2
ಪ್ಯಾಲೇಸ್ ಗುಟ್ಟಹಳ್ಳಿಯಲ್ಲಿ ಸುರಕ್ಷಿತ ಸ್ಕೈವಾಕ್ ಸಾರ್ವಜನಿಕರು ಬಳಸುತ್ತಿಲ್ಲ. ಈ ಸ್ಥಳದಲ್ಲಿ ಜನರ ದಟ್ಟಣೆ ಜಾಸ್ತಿ ಇದೇ. ಇಲ್ಲಿ ಪ್ರತಿನಿತ್ಯ ಸಾವಿರಾರು 🚗🚌🏍️🛻ಚಲಿಸುತ್ತವೆ.ರಸ್ತೆಯನ್ನು ಸುರಕ್ಷಿತವಾಗಿ ದಾಟಲು Skywalk ನಿರ್ಮಾಣ ಮಾಡಲಾಗಿದ್ದರು,ನಾಗರಿಕರು ಸ್ಕೈವಾಕ್ ಬಳಸುತ್ತಿಲ್ಲವೇಕೆ? ಏನಾದರೂ ಕೊರತೆ ಇದೆಯೇ?🤔#Bengaluru
4
2
14
ನಿಮ್ಮ ಮಕ್ಕಳು, ಕುಟುಂಬ ಹಾಗೂ ಸ್ನೇಹಿತರೊಂದಿಗೆ ಈ ವಾರಾಂತ್ಯದಲ್ಲಿ( #weekend) @isro 🚀 ಪ್ರದರ್ಶನಕ್ಕೆ ಹೋಗಬಹುದು. 📍ಜವಾಹರಲಾಲ್ ನೆಹರೂ ತಾರಾಲಯದಲ್ಲಿ #Bengaluru 📍 10am-4.45pm #Space #science #kaapikathe
1
0
2
ನೀವು ಬೆಂಗಳೂರಿನ ಸಂಗೊಳ್ಳಿ ರಾಯಣ್ಣ 🚆 ��ಿಲ್ದಾಣಕ್ಕೆ ಹೋಗುತ್ತೀರ. ಈಗ #Bengaluru ರೈಲು ನಿಲ್ದಾಣಗಳಲ್ಲಿ ಬಾಗಲಕೋಟೆಯ ಇಳಕಲ್ ಸೀರೆಗಳು ನಿಮಗೆ ಸಿಗುತ್ತವೆ ಅದು ಹೇಗೆ ಅಂತೀರ ಈ ವಿಡಿಯೋ ನೋಡಿ.. @drmsbc @KARailway @bengalurutrains @PCMohanMP
https://t.co/NDHYuknBua
0
0
2
ಹಲಸೂರು ಕೆರೆ ನಿರಂತರ ಕಲ್ಮಶ. ಕೋಟಿ ಕೋಟಿ 💰ವೆಚ್ಚ ಮಾಡಿದ್ದರೂ ಶುಚಿತ್ವ ಕಾಣದ ಹಲಸೂರು ಕೆರೆ. ರಾಜಕಾಲುವೆಯಿಂದಲೂ ಕೆರೆ ಸೇರುವ ತ್ಯಾಜ್ಯ. 📍Halasuru ( Ulsoor) ಕೆರೆಯಲ್ಲಿ ಅಳವಡಿಸಿರುವ ಸೋಲಾರ್ ಪ್ಯಾನಲ್ ತ್ಯಾಜ್ಯ ತುಂಬಿಕೊಂಡಿರುವುದು ನೋಡಬಹುದು. @Prodef_blr @BBMPCares @Namma_Bengaluru #Bengaluru #savelakes
2
8
15
ಆಗಲೋ ಈಗಲೋ ಬೀಳೋ ಹಾಗಿದೆ ಈ ಸ್ಕೈ ವಾಕ್! ಬೆಂಗಳೂರಿನ ಮೆಜೆಸ್ಟಿಕ್ ಅಲಂಕಾರ ಪ್ಲಾಜಾ ಬಳಿ ಇರುವ ಸ್ಕೈವಾಕ್ ಅಪಾಯದಲ್ಲಿದೆ. ಅನಾಹುತ ಸಂಭವಿಸುವ ಮುನ್ನ @BBMPCOMM ಪಾಲಿಕೆ ಎಚ್ಚೆತ್ತುಕೊಳ್ಳ ಬೇಕಿದೆ. @dineshgrao @PCMohanMP
#bbmpcares #BBMP #Bengaluru
0
0
3
ಜಲಮಂಡಳಿಯ @Chairmanbwssb ಕಾಮಗಾರಿ ನಡೆಯುತ್ತಿರುವುದರಿಂದ ಮೆಜೆಸ್ಟಿಕ್ ಲಿಂಕ್ ರಸ್ತೆ ಯಲ್ಲಿ ಪಾದಚಾರಿಗಳು & 🛵 🚶♀️🚗 ಸಾಗುವುದೇ ತ್ರಾಸದಾಯಕವಾಗಿದೆ. ಹಲವು ತಿಂಗಳುಗಳಿಂದ ನಡೆಯುತ್ತಿರುವ ಈ ಕಾಮಗಾರಿಯಿಂದಾಗಿ @JanataDal_S ಕಚೇರಿ ಹಾಗೂ ಮೆಜೆಸ್ಟಿಕ್ ಸಂಪರ್ಕಿಸುವ ಲಿಂಕ್ ರಸ್ತೆ ಸಂಚಾರಕ್ಕೆ ಅಪಾಯಕಾರಿಯಾಗಿದೆ. #Bengaluru
0
0
2
ಬೆಂಗಳೂರು ಬಯಲು ಮುಕ್ತ ಶೌಚಾಲಯ 🚽ಆಗಿದೆಯೇ? @BBMPCOMM ರಿಯಾಲಿಟಿ ಚೆಕ್ ನಲ್ಲಿ ಸೆಂಟ್ರಲ್ #Bengaluru ಸ್ಥಿತಿ ಹೇಗಿದೆ ಗೊತ್ತಾ? @SwachSurvekshan @SwachhBharatGov @CMofKarnataka
https://t.co/Wi0jAdjzNh
0
0
2