SP Mysuru District Profile Banner
SP Mysuru District Profile
SP Mysuru District

@SPmysuru

Followers
13,451
Following
266
Media
4,218
Statuses
5,653

This is the official Twitter account of Superintendent of Police ,Mysuru District.|RpT is not acknowledgement| Call 112 for emergencies, Not monitored 24×7.

SP Office, Jalapuri, Mysuru 19
Joined November 2015
Don't wanna be here? Send us removal request.
Explore trending content on Musk Viewer
Pinned Tweet
@SPmysuru
SP Mysuru District
4 months
ಅಪರಿಚಿತ ಕರೆಗಳಲ್ಲಿ ಮಾತನಾಡುವಾಗ ನಿಮ್ಮ ವ್ಯಯಕ್ತಿಕ ಮಾಹಿತಿಗಳನ್ನು ಹಂಚಿಕೊಳ್ಳಬೇಡಿ.. @DgpKarnataka @Rangepol_SR @KarnatakaCops @SPmysuru @AddlSPmysuru @112Mysuru
Tweet media one
0
4
12
@SPmysuru
SP Mysuru District
1 year
ನಿಮ್ಮ‌ ಮೊಬೈಲ್ ಪೋನ್ ಕಳೆದುಹೋದಲ್ಲಿ ಅಥವಾ ಕಳ್ಳತನವಾದಲ್ಲಿ ಮಾಡಬೇಕಾದ ಕ್ರಮಗಳ ಕುರಿತಾಗಿ ಈ ವಿಡಿಯೋ, ಆದಷ್ಟು ನಿಮ್ಮ ಕುಟುಂಬದ ಎಲ್ಲ ಸದಸ್ಯರೊಡನೆಯೂ ಈ ವಿಡಿಯೋ ಹಂಚಿಕೊಳ್ಳಿ. ಮೊಬೈಲ್ ವೈಯಕ್ತಿಕ ಮಾಹಿತಿಯ ತಿಜೋರಿ ಆಗಿರುತ್ತದೆ. @IGP_SR_Mysuru @Seemalatkar_IPS @112Mysuru @AddlSPmysuru @Andolanadigital
19
565
1K
@SPmysuru
SP Mysuru District
3 years
Thank you @Ishafoundation for an enlightening and beneficial @IshaHathaYoga training sessions on 28/01/2021 & 29/01/2021 to Mysuru District Police Personnel. @sadhguruJU @IshaHathaYoga @IGP_SR_Mysuru
Tweet media one
Tweet media two
Tweet media three
83
724
996
@SPmysuru
SP Mysuru District
1 year
ಸೈಬರ್ ಅಪರಾಧ ಮತ್ತು ವಂಚನೆ ಪ್ರಕರಣಗಳನ್ನು , ಕೃತ್ಯ ನಡೆದ ಒಂದು ಗಂಟೆಯೊಳಗೆ 1930 ಗೆ ಕರೆ ಮಾಡಿ ವರದಿ ಮಾಡಿ. web portal ನಲ್ಲಿ ಕೂಡ ವರದಿ ಮಾಡಿ. @IGP_SR_Mysuru @112Mysuru
5
162
524
@SPmysuru
SP Mysuru District
1 year
DSB ಶಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ CHC 324 ಶ್ರೀ.ಕುಮಾರ ಸ್ವಾಮಿ ರವರು ಕರ್ನಾಟಕ ವಿಧಾನಸಭಾ ಚುನಾವಣೆ 2023 ಸಂಬಂಧ police security deployment plan & ಚುನಾವಣಾ ಕರ್ತವ್ಯಗಳನ್ನು ಉತ್ತಮವಾಗಿ ನಿರ್ವಹಿಸಿದ್ದು ಸದರಿಯವರನ್ನು #spmys ರವರಾದ #ಸೀಮಾಲಾಟ್ಕರ್ ಐಪಿಎಸ್ ರವರು "Cop Of the Month" ಎಂದು ಶ್ಲಾಘಿಸಿರುತ್ತಾರೆ.
Tweet media one
8
9
458
@SPmysuru
SP Mysuru District
4 months
Tweet media one
15
13
412
@SPmysuru
SP Mysuru District
4 years
T.N ಪುರ ಪಟ್ಟಣದಲ್ಲಿ ಕೋವಿಡ್ -19 ಲಾಕ್ ಡೌನ್ ಬಂದೋಬಸ್ತ್ ಕರ್ತವ್ಯದಲ್ಲಿದ್ದಾಗ ರಸ್ತೆಯಲ್ಲಿ ಸಿಕ್ಕ ಸುಮಾರು 50 ಸಾವಿರ ರೂ ಹಣವನ್ನು ಠಾಣೆಗೆ ತಂದು ನೀಡಿ ಅದನ್ನು ವಾರಸುದಾರರಿಗೆ ಹಿಂದಿರುಗಿಸಿದ T.N.ಪುರ ಠಾಣೆಯ ಚಾಲಕ ಶ್ರೀ.ದಯಾನಂದ್ ರವರಿಗೆ ಸದರಿಯವರ ಪ್ರಾಮಾಣಿಕ ಕೆಲಸವನ್ನು ಪ್ರಶಂಸಿಸಿ 05 ಸಾವಿರ ಬಹುಮಾನ ನೀಡಿ ಪುರಸ್ಕರಿಸಲಾಯಿತು.
Tweet media one
10
30
325
@SPmysuru
SP Mysuru District
1 year
ಮೈಸೂರು ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿಗಳಾಗಿ ಶ್ರೀಮತಿ.ಸೀಮಾ ಲಾಟ್ಕರ್, ಐಪಿಎಸ್ ರವರು, ನಿಕಟಪೂರ್ವ Sp ರವರಾದ ಶ್ರೀ.ಚೇತನ್.ಆರ್‌.ಐಪಿಎಸ್ ರವರಿಂದ ಅಧಿಕಾರ ವಹಿಸಿಕೊಂಡರು @DgpKarnataka @alokkumar6994 @IGP_SR_Mysuru @Seemalatkar_IPS @112Mysuru @Andolanadigital @StarOfMysore @tv9kannada @AsianetNewsSN
Tweet media one
Tweet media two
Tweet media three
20
16
309
@SPmysuru
SP Mysuru District
1 year
ನೂತನ ಪೊಲೀಸ್ ಅಧೀಕ್ಷಕರಾದ ಶ್ರೀಮತಿ.ಸೀಮ ಲಾಟ್ಕರ್, ಐಪಿಎಸ್ ರವರು ಗೌರವ ವಂದನೆ ಸ್ವೀಕರಿಸಿ , ಕಛೇರಿಯ ಶಾಖೆಗಳಿಗೆ ಭೇಟಿ ನೀಡಿದರು. Addl sp ಡಾ.ನಂದಿನಿ.ಬಿ.ಎನ್ ರವರು ನೂತನ ಪೊಲೀಸ್ ಅಧೀಕ್ಷಕರನ್ನು ಸ್ವಾಗತಿಸಿದರು. @DgpKarnataka @alokkumar6994 @IGP_SR_Mysuru @Seemalatkar_IPS
Tweet media one
Tweet media two
Tweet media three
Tweet media four
15
12
248
@SPmysuru
SP Mysuru District
3 years
ಕೋವಿಡ್ ಸೋಂಕಿಗೊಳಪಟ್ಟು ಚಿಕಿತ್ಸೆ ಪಡೆಯುತ್ತಿರುವ ಅಧಿಕಾರಿ ಸಿಬ್ಬಂದಿಗಳೊಡನೆ NH ನ ಡಾ.ನಂದ & ಚಿತ್ರನಟ ಗೋಲ್ಡನ್ ಸ್ಟಾರ್ @Official_Ganesh ರವರು VC ಮೂಲಕ ಮಾತನಾಡಿ ನಮ್ಮೆಲ್ಲಾ ಪೊಲೀಸರಿಗೆ ಧನ್ಯವಾದ ತಿಳಿಸಿ,ಬೇಗ ಗುಣ ಮುಖರಾಗುವಂತೆ ಹಾರೈಸಿ, ಅಂಜಿಕೆಗೆ ಒಳಗಾಗಬಾರದೆಂದು ಹೇಳಿದರು. @DgpKarnataka @IGP_SR_Mysuru @RyshyanthIPS
Tweet media one
8
21
234
@SPmysuru
SP Mysuru District
3 years
Kudos to Ms Bindiu Mani, daughter of Shri Nagraj , RHC , working in 3rd Bn for securing 468 th Rank. As of now she may get IPS though she wants to take another shot. Proud moment for Karnataka Police Force and an inspiring story for many. @Chethan_R @IGP_SR_Mysuru @alokkumar6994
Tweet media one
48
24
212
@SPmysuru
SP Mysuru District
10 days
ಲೋಕಸಭಾ ಚುನಾವಣೆ ಸಂಬಂಧ ಈ ದಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಸೀಮಾ ಲಾಟ್ಕರ್ ಐಪಿಎಸ್ ರವರು ಮತದಾನ ಮಾಡಿ ನಾಡಿನ ಸಮಸ್ತ ನಾಗರೀಕರು ಮತದಾನ ನೀಡುವಂತೆ ಕರೆ ನೀಡಿದರು. @Rangepol_SR #LokSabhaElections2024
Tweet media one
4
7
213
@SPmysuru
SP Mysuru District
7 years
Detained a truck transporting cows & registered a case under Cow Slaughter act. #MysuruDistrictPolice #SPmysuru #KRNagaraPoliceStation
Tweet media one
Tweet media two
30
190
198
@SPmysuru
SP Mysuru District
1 year
ನಿಮ್ಮ ದಿನನಿತ್ಯದಲ್ಲಿ ಅತಿ ಅಗತ್ಯವಾಗಿ ಬೇಕಾಗಿರುವಂತ ಉಪಯುಕ್ತ ಮಾಹಿತಿ, ನೀವೂ ತಿಳಿದುಕೊಳ್ಳಿ , ನಿಮ್ಮವರಿಗೂ ತಿಳಿಸಿರಿ. @IGP_SR_Mysuru @AddlSPmysuru @112Mysuru
Tweet media one
0
51
192
@SPmysuru
SP Mysuru District
3 years
ದಿನಾಂಕ.14.08.1992 ರಂದು ಮೀಣ್ಯಂ ನಲ್ಲಿ ವೀರಪ್ಪನ್ ದಾಳಿಗೆ ಒಳಗಾಗಿ ಹುತಾತ್ಮರಾದ ಅಂದಿನ ಅವಿಭಜಿತ ಮೈಸೂರು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ.ಟಿ.ಹರಿಕೃಷ್ಣ,ಐಪಿಎಸ್ ಮತ್ತು ಪಿಎಸ್�� ಶ್ರೀ.ಶಖೀಲ್ ಅಹಮ್ಮದ್ ರವರು ಹಾಗೂ ಈ ದಾಳಿಯಲ್ಲಿ ಹುತಾತ್ಮರಾದ ಪೊಲೀಸ್ ಸಿಬ್ಬಂದಿಗಳನ್ನು ಗೌರವ ಪೂರ್ವಕವಾಗಿ ಸ್ಮರಿಸೋಣ. @Chethan_R @IGP_SR_Mysuru
Tweet media one
5
20
185
@SPmysuru
SP Mysuru District
2 years
ಮಾನ್ಯ ಕಾನೂನು ಮತ್ತು ಸುವ್ಯವಸ್ಥೆ ADGP ರವರಾದ @alokkumar6994 ರವರಿಂದು ಮೈಸೂರು ದಕ್ಷಿಣ ವಲಯದ ಜಿಲ್ಲಾ ಪೊಲೀಸ್ ಘಟಕಗಳ ಮತ್ತು ನಗರ ಘಟಕದ ಪರಾಮರ್ಶನ ಸಭೆ ನಡೆಸಿದರು. ಜಿಲ್ಲಾ ಪೊಲೀಸ್ ಅಧೀಕ್ಷಕರಾದ @Chethan_R ರವರು ಹಾಗೂ ಇತರ ಹಿರಿಯ ಅಧಿಕಾರಿಗಳು ಹಾಜರಿದ್ದರು.
Tweet media one
Tweet media two
Tweet media three
Tweet media four
3
12
175
@SPmysuru
SP Mysuru District
4 years
ಟಿ.ನರಸೀಪುರದಲ್ಲಿ ತಮಗೆ ಸಿಕ್ಕ ಐವತ್ತು ಸಾವಿರ ರೂ ಹಣವನ್ನು ವಾರಸುದಾರರಿಗೆ ಮರಳಿಸಿದ ಟಿ.ನರಸೀಪುರ ಪೊಲೀಸ್ ಠಾಣಾ ಇಲಾಖಾ ಜೀಪ್ ಚಾಲಕ ದಯಾನಂದ್ ರವರಿಗೆ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ. ಸಿ.ಬಿ.ರಿಷ್ಯಂತ್, ಐಪಿಎಸ್ ರವರು ಐದು ಸಾವಿರ ರೂ ನಗದು ಬಹುಮಾನ ನೀಡಿ ಸದರಿಯವರ ಪ್ರಾಮಾಣಿಕತೆಯನ್ನು ಪ್ರಶಂಸಿಸಿದರು.
Tweet media one
5
15
166
@SPmysuru
SP Mysuru District
4 years
ಕೃಪೆ:- Star of Mysore
Tweet media one
11
31
167
@SPmysuru
SP Mysuru District
3 months
#NewCOP #NewFamilyMember to @MysurudistrictPolice ಮೈಸೂರು ಜಿಲ್ಲಾ ಪೊಲೀಸ್ ಶ್ವಾನ ಘಟಕಕ್ಕೆ ಸೇರ್ಪಡೆಯಾದ ಲ್ಯಾಬ್ರಡಾರ್ ತಳಿಯ ನಾಯಿ ಮರಿಯನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀಮತಿ. ಸೀಮಾ ಲಾಟ್ಕರ್ ಐಪಿಎಸ್ ರವರು ಆತ್ಮೀಯವಾಗಿ ಬರಮಾಡಿಕೊಂಡರು. @DgpKarnataka @Rangepol_SR @BLRK9Cops @KarnatakaCops @SPmysuru
Tweet media one
Tweet media two
1
12
163
@SPmysuru
SP Mysuru District
1 year
#CEIR ಪೋರ್ಟಲ್ ಅನ್ನು ಬಳಸಿ ಪತ್ತೆ ಮಾಡಲಾದ ಸುಮಾರು 9ಲಕ್ಷ ಮೌಲ್ಯದ ವಿವಿಧ ಕಂಪೆನಿಗಳ 50 ಮೊಬೈಲ್ ಫೋನ್ ಗಳನ್ನು ವಾರಸುದಾರರಿಗೆ #spmysuru ಶ್ರೀಮತಿ.ಸೀಮಾ ಲಾಟ್ಕರ್ ಐಪಿಎಸ್ ರವರ ಸಮಕ್ಷಮದಲ್ಲಿ ಹಿಂದಿರುಗಿಸಲಾಯಿತು. @AddlSPmysuru ರವರು , @PICENCRIMEps ರವರು ಹಾಜರಿದ್ದರು. @DgpKarnataka @IGP_SR_Mysuru @alokkumar6994
Tweet media one
Tweet media two
5
9
159
@SPmysuru
SP Mysuru District
1 year
ಜಿಲ್ಲಾ ಪೊಲೀಸ್ ಕಛೇರಿ DCRB ಶಾಖೆಯ CHC- 243 ಶ್ರೀ.ಮಹಮ್ಮದ್ ರಫೀ ರವರು ಠಾಣೆಗಳಿಂದ ಸೂಕ್ತ ಮಾಹಿತಿ ಸ್ವೀಕರಿಸಿ ಖಡತಗಳ ನಿರ್ವಹಣೆಯನ್ನು ಉತ್ತಮವಾಗಿ ಮಾಡಿದ್ದು ಸದರಿಯವರನ್ನು "Cop Of The Month" ಎಂದು #spmysuru ಶ್ರೀಮತಿ. ಸೀಮಾ ಲಾಟ್ಕರ್ ಐಪಿಎಸ್ ರವರು ಶ್ಲಾಘಿಸಿ ಪ್ರಶಂಸನಾ ಪತ್ರ ನೀಡಿರುತ್ತಾರೆ. @IGP_SR_Mysuru
Tweet media one
6
10
157
@SPmysuru
SP Mysuru District
1 year
#NgudtrafficPS ನ ನ್ಯಾಯಾಲಯ ಸಿಬ್ಬಂದಿಯವರಾದ ಶ್ರೀಮತಿ.ಪವಿತ್ರ , WHC 126 ರವರು ಪ್ರಕರಣಗಳನ್ನು ವಿಲೇ ಮಾಡುವಲ್ಲಿ ಅತ್ಯುತ್ತಮ ನ್ಯಾಯಾಲಯ ಕರ್ತವ್ಯವನ್ನು ನಿರ್ವಹಿಸಿದ್ದು ಸದರಿಯವರನ್ನು ಫೆಬ್ರವರಿ ಮಾಹೆಯ ಪೊಲೀಸ್ (Cop Of The Month) ಎಂದು #Spmysuru ರವರಾದ #ಸೀಮಾಲಾಟ್ಕರ್ ಐಪಿಎಸ್ ರವರು ಶ್ಲಾಘಿಸಿರುತ್ತಾರೆ. @IGP_SR_Mysuru
Tweet media one
7
15
154
@SPmysuru
SP Mysuru District
2 years
ಮೈಸೂರು ಜಿಲ್ಲೆಯ ನೂತನ ಅಪರ ಪೊಲೀಸ್ ಅಧೀಕ್ಷಕರಾಗಿ ಡಾ.ನಂದಿನಿ. ಬಿ. ಎನ್ ರವರು ಅಧಿಕಾರ ವಹಿಸಿಕೊಂಡರು. @Chethan_R @IGP_SR_Mysuru @112Mysuru @chnpolice @SPHassan2 @KodaguSp @MandyaPolice
Tweet media one
Tweet media two
10
11
152
@SPmysuru
SP Mysuru District
4 years
ನಿಮ್ಮ ಮನೆಯಲ್ಲಿ‌ ಕ್ಷೇಮವಾಗಿರಿ ಕೊರೋನಾ ವಿರುದ್ದ ಹೋರಾಡಲು ನಮಗೆ ಸಹಕರಿಸಿ ಅನಗತ್ಯ ಉದಾಸೀನ ಸಲ್ಲದು ಅಂತವರ ವಿರುದ್ದ ಕಾನೂನಿನ‌ ಕ್ರಮ ಜರುಗಿಸಲಾಗುವುದು.#ಲಾಕ್ ಡೌನ್ #stay @home #fightagainstcorona
5
18
138
@SPmysuru
SP Mysuru District
1 year
ಪೊಲೀಸ್ ಇಲಾಖೆಯಲ್ಲಿ ಸುದೀರ್ಘ ಕರ್ತವ್ಯ ನಿರ್ವಹಿಸಿ ನಿವೃತ್ತರಾದ PSI ಶ್ರೀ.ಅಬ್ದುಲ್ ಕರೀಂ, ASI ಶ್ರೀ. ಕೃಷ್ಣೇಗೌಡರವರನ್ನು ಕುಟುಂಬ ಸದಸ್ಯರೊಂದಿಗೆ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀಮತಿ. ಸೀಮಾ ಲಾಟ್ಕರ್ ಐಪಿಎಸ್ ರವರು ಆತ್ಮೀಯವಾಗಿ ಬೀಳ್ಕೊಟ್ಟರು. @IGP_SR_Mysuru @AddlSPmysuru
Tweet media one
Tweet media two
3
6
141
@SPmysuru
SP Mysuru District
1 year
ದಿನಾಂಕ.31.03.2023 ರಂದು ಕರ್ತವ್ಯದಿಂದ ವಯೋನಿವೃತ್ತಿ ಹೊಂದಿದ ASI ಶ್ರೀ.ಶೈಲೇಂದ್ರ ಕುಮಾರ್ ರವರನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀಮತಿ. ಸೀಮಾ ಲಾಟ್ಕರ್ ಐಪಿಎಸ್ ರವರು ಆತ್ಮೀಯವಾಗಿ ಬೀಳ್ಕೊಟ್ಟು ಶುಭ ಕೋರಿದರು. ಅಪರ ಪೊಲೀಸ್ ಅಧೀಕ್ಷಕರಾದ ಡಾ.ನಂದಿನಿ.ಬಿ.ಎನ್ ರವರು ಹಾಜರಿದ್ದರು. @IGP_SR_Mysuru @AddlSPmysuru
Tweet media one
Tweet media two
3
7
136
@SPmysuru
SP Mysuru District
1 year
ಇಂದು ಅಕಾಲಿಕ‌ ಮರಣಕ್ಕೀಡಾದ ARSI ಶ್ರೀ.ಬಸವರಾಜು ರವರ ಆತ್ಮಕ್ಕೆ ಶಾಂತಿ ಸಿಗಲೆಂದು ಜಿಲ್ಲಾ ಪೊಲೀಸ್ ಘಟಕವು ಪ್ರಾರ್ಥಿಸುತ್ತ ಅವರ ನಿಧನಕ್ಕೆ ಸಂತಾಪವನ್ನು ಸೂಚಿಸುತ್ತದೆ. @IGP_SR_Mysuru @Seemalatkar_IPS @112Mysuru @AddlSPmysuru
Tweet media one
14
4
130
@SPmysuru
SP Mysuru District
8 months
ಹುಲಿ ದಾಳಿಯಲ್ಲಿ ಮೃತಪಟ್ಟ ಬಾಲಕನ ಅಂತ್ಯಸಂಸ್ಕಾರದ ಶವಯಾತ್ರೆಗೆ ಹೆಗಲುಕೊಟ್ಟ H.D.ಕೋಟೆ ಪೊಲೀಸ್ ಠಾಣೆಯ ಪಿಐ ಶ್ರೀ.ಶಬ್ಬೀರ್ ಹುಸೇನ್ & ಸಿಬ್ಬಂದಿಗಳು. @DgpKarnataka @KarnatakaCops @Rangepol_SR @KottePolice @PSISaraguruPS @AddlSPmysuru
Tweet media one
Tweet media two
Tweet media three
Tweet media four
1
18
126
@SPmysuru
SP Mysuru District
1 year
#CEIR Portal ಮೂಲಕ PI CEN ಠಾಣೆ & ಸಿಬ್ಬಂದಿಗಳ ತಂಡವು ಕಳುವಾಗಿದ್ದ 2️⃣ 📱ಗಳನ್ನು ಪತ್ತೆ ಹಚ್ಚಿದ್ದು, ಮಾಲೀಕರಿಗೆ ಹಿಂದಿರುಗಿಸಲಾಯಿತು. ಮೊಬೈಲ್ ಕಳೆದುಹೋದಲ್ಲಿ/ ಕಳ್ಳತನವಾದಲ್ಲಿ #CEIR Portal ಗೆ ಲಾಗಿನ್ ಆಗಿ ದೂರನ್ನು ವರದಿ ಮಾಡಲು ಕೋರಿದೆ. @DgpKarnataka @IGP_SR_Mysuru .
Tweet media one
Tweet media two
6
10
129
@SPmysuru
SP Mysuru District
1 year
ನೂತನ ಪೊಲೀಸ್ ಅಧೀಕ್ಷಕರಾದ ಶ್ರೀಮತಿ.ಸೀಮ ಲಾಟ್ಕರ್, ಐಪಿಎಸ್ ರವರು ಮಾನ್ಯ ದಕ್ಷಿಣ ವಲಯ ಐಜಿಪಿ ರವರಾದ ಶ್ರೀ.ಪ್ರವೀಣ್ ಮಧುಕರ್ ಪವಾರ್,ಐಪಿಎಸ್ ರವರನ್ನು ಭೇಟಿ ಮಾಡಿದರು . @IGP_SR_Mysuru @Seemalatkar_IPS @112Mysuru
Tweet media one
6
3
125
@SPmysuru
SP Mysuru District
3 years
ಕೋವಿಡ್ 19 ರ ಸಂದಿಗ್ಧ ಸಮಯದಲ್ಲಿ ಕರ್ತವ್ಯದ ಜೊತೆಗೆ ಬಡ ಮಕ್ಕಳಿಗೆ ಬೋಧನೆ‌ ಮಾಡುತ್ತಿರುವ ಬೆಂಗಳೂರು ನಗರ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣಾ ಪಿಎಸ್ಐ ಶ್ರೀ.ಶಾಂತಪ್ಪ ಜಡೆಮ್ಮನವರ್ ರವರನ್ನು ಜಿಪೋಅ ರಾದ ಶ್ರೀ. ಸಿ.ಬಿ.ರಿಷ್ಯಂತ್, ಐಪಿಎಸ್ ರವರು ಹೃತ್ಪೂರ್ವಕವಾಗಿ ಸನ್ಮಾನಿಸಿ, ಇಲಾಖೆಗೆ ಪ್ರಶಂಸೆ ತರುವ ಅವರ ಈ ಕಾರ್ಯವನ್ನು ಶ್ಲಾಘಿಸಿದರು
Tweet media one
Tweet media two
1
10
127
@SPmysuru
SP Mysuru District
4 years
ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ. ಸಿ.ಬಿ.ರಿಷ್ಯಂತ್, ಐಪಿಎಸ್ ರವರು ಕೊರೋನಾ ವೈರಸ್ ನ ವಿರುದ್ದ ಹೋರಾಡುತ್ತಿರುವ ಎಲ್ಲ ಕೊರೋನಾ ವಾರಿಯರ್ಸ್ ಗಳಿಗೆ ವಂದನೆಗಳನ್ನರ್ಪಿಸಿದರು.
1
14
116
@SPmysuru
SP Mysuru District
1 year
ಜಿಲ್ಲಾ ಪೊಲೀಸ್ ಘಟಕದಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿದ ARSI ಶ್ರೀ. ಮಲ್ಲಿಕಾರ್ಜುನ ಸ್ವಾಮಿ ಮತ್ತು ಸಿಪಿಸಿ 01 ಶ್ರೀ .ವೆಂಕಟೇಶ್ ರವರನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀಮತಿ. ಸೀಮಾ ಲಾಟ್ಕರ್, ಐಪಿಎಸ್ ರವರು ಆತ್ಮೀಯವಾಗಿ ಬೀಳ್ಕೊಟ್ಟರು. @Seemalatkar_IPS @IGP_SR_Mysuru @112Mysuru
Tweet media one
Tweet media two
1
5
115
@SPmysuru
SP Mysuru District
2 years
ಸ್ವಾತಂತ್ರ್ಯೋತ್ಸವದ 75 ನೇ ವರ್ಷದ ಆಚರಣೆ ಅಂಗವಾಗಿ ಜಿಲ್ಲಾ ಪೊಲೀಸ್ ವತಿಯಿಂದ ಮಾಡಿಕೊಳ್ಳಲಾಗುತ್ತಿರುವ ವಿನೂತನ ಪೂರ್ವ ಸಿದ್ದತೆಗಳು. ಹರ ಘರ್ ತಿರಂಗಾ ಅಭಿಯಾನದ ಪ್ರಯುಕ್ತ ಅಧಿಕಾರಿ ಸಿಬ್ಬಂದಿಗಳಿಗೆ ತ್ರಿವರ್ಣ ಧ್ವಜವನ್ನು ಜಿಪೊಅ ರಾದ @Chethan_R ರವರು ವಿತರಿಸಿದರು. @alokkumar6994 @IGP_SR_Mysuru
Tweet media one
Tweet media two
Tweet media three
Tweet media four
5
7
117
@SPmysuru
SP Mysuru District
2 years
ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ. ಚೇತನ್ ಆರ್ ಐಪಿಎಸ್ ರವರಿಂದು ಜ್ಯೋತಿನಗರದ ಡಿಎಆರ್ ಮೈದಾನದಲ್ಲಿ ನಡೆದ ವಾರದ ಕವಾಯತ್ತಿನಲ್ಲಿ ಗೌರವ ವಂದನೆ ಸ್ವೀಕರಿಸಿ , ಸಿಬ್ಬಂದಿಗಳ ಕುಂದುಕೊರತೆ ಆಲಿಸಿದರು. @Chethan_R @IGP_SR_Mysuru @112Mysuru
Tweet media one
Tweet media two
Tweet media three
Tweet media four
4
6
114
@SPmysuru
SP Mysuru District
3 years
ಚಿತ್ರನಟರಾದ @Official_Ganesh ಹಾಗೂ ನಾರಾಯಣ ಹೃದಾಲಯದ ಡಾ.ನಂದರವರು ನೆನ್ನೆ ನಡೆದ ವಿಡಿಯೋ ಸಂವಾದದಲ್ಲಿ ಕೋರೊನಾ ದಿಂದ ಚೇತರಿಕೆ ಪಡೆಯುತ್ತಿರುವ ನಮ್ಮ ಅಧಿಕಾರಿ ಸಿಬ್ಬಂದಿಗಳ ಜೊತೆ ಮಾತನಾಡಿದರು. @DgpKarnataka @RyshyanthIPS @IGP_SR_Mysuru
Tweet media one
0
14
112
@SPmysuru
SP Mysuru District
6 years
ನಾಡಿನ ಸಮಸ್ತ ಜನತೆಗೆ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು. We wish you all a Happy Makara Sankranti.
Tweet media one
8
4
103
@SPmysuru
SP Mysuru District
9 months
ಮಾನ್ಯ ಕಾನೂನು ಸುವ್ಯವಸ್ಥೆ ಎಡಿಜಿಪಿ ರವರಾದ ಶ್ರೀ.ಹಿತೇಂದ್ರ .ಆರ್.ಐಪಿಎಸ್ ರವರಿಂದು ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಅಪರಾಧ ಪರಾಮರ್ಶನ ಸಭೆಯನ್ನು ನಡೆಸಿ, ಅಗತ್ಯ ಸೂಚನೆಗಳನ್ನು ನೀಡಿದರು. @DgpKarnataka @KarnatakaCops @Rangepol_SR
Tweet media one
Tweet media two
Tweet media three
Tweet media four
3
5
111
@SPmysuru
SP Mysuru District
2 years
#MysuruDistrictPolice ಘಟಕದಲ್ಲಿ ಪ್ರಥಮ ಬಾರಿಗೆ Ngud S/D ವ್ಯಾಪ್ತಿಯಲ್ಲಿ ಮಹಿಳಾ ಅಧಿಕಾರಿ & ಸಿಬ್ಬಂದಿಗಳು ದಿನಾಂಕ. 24/25 ರ ರಾತ್ರಿ ಗಸ್ತು ಕರ್ತವ್ಯವನ್ನು ನಿರ್ವಹಿಸಿರುತ್ತಾರೆ. ಗಸ್ತಿನ ಪರಿಶೀಲನೆಯನ್ನು ಮಹಿಳಾ ASI/PSI ಗಳು ಮಾಡಿದ್ದು, Prob.Dysp ರವರು ಉಸ್ತುವಾರಿ ಅಧಿಕಾರಿಯಾಗಿರುತ್ತಾರೆ @DgpKarnataka
Tweet media one
Tweet media two
Tweet media three
Tweet media four
3
12
106
@SPmysuru
SP Mysuru District
8 months
ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀಮತಿ. ಸೀಮಾ ಲಾಟ್ಕರ್ ಐಪಿಎಸ್ ರವರ ನೇತೃತ್ವದಲ್ಲಿ ಇಂದು ನಂಜನಗೂಡು ಪಟ್ಟಣದ ಪ್ರಮುಖ ಬಡಾವಣೆಗಳಲ್ಲಿ ಅಧಿಕಾರಿ ಸಿಬ್ಬಂದಿಗಳ ಪಥಸಂಚಲನ ನಡೆಸಲಾಯಿತು.‌ @DgpKarnataka @KarnatakaCops @Rangepol_SR @AddlSPmysuru @112Mysuru
Tweet media one
Tweet media two
Tweet media three
Tweet media four
1
11
109
@SPmysuru
SP Mysuru District
1 year
ಕರ್ನಾಟಕ ರಾಜ್ಯ ಪೊಲೀಸ್ ವಾರ್ಷಿಕ ಕ್ರೀಡಾಕೂಟ 2022 ರಲ್ಲಿ ಪ್ರಶಸ್ತಿ ವಿಜೇತರಾದ ಜಿಲ್ಲಾ ಪೊಲೀಸ್ ಘಟಕದ ಅಧಿಕಾರಿ ಸಿಬ್ಬಂದಿಯವರನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀಮತಿ. ಸೀಮಾ ಲಾಟ್ಕರ್ , ಐಪಿಎಸ್ ರವರಿಂದು ಅಭಿನಂದಿಸಿದರು. @IGP_SR_Mysuru @Seemalatkar_IPS @112Mysuru @AddlSPmysuru @Andolanadigital @Vijaykarnataka
Tweet media one
Tweet media two
Tweet media three
Tweet media four
2
7
106
@SPmysuru
SP Mysuru District
7 years
ಕೃಪೆ: ಮೈಸೂರು ಮಿತ್ರ
Tweet media one
1
6
101
@SPmysuru
SP Mysuru District
3 years
ಮಾನ್ಯ @DgpKarnataka @Copsview ರವರಿಂದು ಮೈಸೂರು ನಗರದ ನೂತನ CEN ಪೊಲೀಸ್ ಠಾಣೆ ಉದ್ಗಾಟಿಸಿದರು. ನಗರದ ಪೊಲೀಸ್ ಪಬ್ಲಿಕ್ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದರು. ಕೆಪಿಎ ನಿರ್ದೇಶಕರಾದ ಶ್ರೀ.ವಿಪುಲ್ ಕುಮಾರ್, ಐಪಿಎಸ್ ರವರು, @IGP_SR_Mysuru ರವರು , @CPMysuru ರವರು , ಜಿ.ಪೊ.ಅ. ರಾದ ಶ್ರೀ @Chethan_R ಅವರು ಹಾಜರಿದ್ದರು.
Tweet media one
Tweet media two
Tweet media three
Tweet media four
0
5
104
@SPmysuru
SP Mysuru District
3 years
ಅಕಾಲಿಕ‌ ಮರಣಕ್ಕೀಡಾದ ಕನ್ನಡದ ಸುಪ್ರಸಿದ್ದ ನಟ ಶ್ರೀ.ಪುನೀತ್ ರಾಜಕುಮಾರ್ ರವರ ಆತ್ಮಕ್ಕೆ ಭಗವಂತ ಸದ್ಗತಿ ಕರುಣಿಸಲಿ. ಅವರ ಕುಟುಂಬಕ್ಕೆ , ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿ ನೀಡಲಿ. ಅವರ ಸಾವಿನಿಂದ ನಮ್ಮ ಕನ್ನಡ ನಾಡಿಗೆ ,ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ. @Chethan_R @IGP_SR_Mysuru
Tweet media one
0
8
101
@SPmysuru
SP Mysuru District
3 years
ಮೈಸೂರು ಜಿಲ್ಲೆಯ ನೂತನ ಪೊಲೀಸ್ ಅಧೀಕ್ಷಕರಾಗಿ ಶ್ರೀ.ಚೇತನ್. ಆರ್. ಐಪಿಎಸ್ ರವರು ನಿರ್ಗಮಿತ ಎಸ್ಪಿ ಶ್ರೀ.ಸಿ.ಬಿ.ರಿಷ್ಯಂತ್, ಐಪಿಎಸ್ ರವರಿಂದ ಅಧಿಕಾರ ವಹಿಸಿಕೊಂಡರು . @Chethan_R @RyshyanthIPS @IGP_SR_Mysuru @DgpKarnataka
Tweet media one
Tweet media two
Tweet media three
Tweet media four
9
9
101
@SPmysuru
SP Mysuru District
2 years
ಮಾನ್ಯ ಕಾನೂನು ಮತ್ತು ಸುವ್ಯವಸ್ಥೆ ADGP ರವರಾದ ಶ್ರೀ.ಅಲೋಕ್ ಕುಮಾರ್, ಐಪಿಎಸ್ ರವರಿಂದು KSRP ಮೈದಾನದಲ್ಲಿ ನಡೆದ SPL RPC ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನದಲ್ಲಿ ಭಾಗವಹಿಸಿದರು. ಜಿಲ್ಲಾ ಪೊಲೀಸ್ ಅಧೀಕ್ಷಕರಾ�� ಶ್ರೀ.ಚೇತನ್.ಆರ್ ಐಪಿಎಸ್ ರವರು ಸಹ ಪಾಲ್ಗೊಂಡರು. @alokkumar6994 @Chethan_R @IGP_SR_Mysuru .
Tweet media one
Tweet media two
Tweet media three
2
8
100
@SPmysuru
SP Mysuru District
10 months
ಕಳೆದು ಹೋಗಿದ್ದ ಸುಮಾರು 18 ಲಕ್ಷ ಮೌಲ್ಯದ ವಿವಿಧ ಕಂಪೆನಿಗಳ 100 #MobilePhone ಗಳನ್ನು #CEIR Portal ಮೂಲಕ ಪತ್ತೆ ಮಾಡಿದ ಪಿಐ ಸೆನ್ ಪೊಲೀಸ್ ಠಾಣೆ ಮತ್ತು ತಂಡ. ಸದರಿ #Mobilephone ಗಳನ್ನು ದಿ.06.07.2023 ರಂದು #spmysuru ಸೀಮಾ ಲಾಟ್ಕರ್, ಐಪಿಎಸ್ ರವರು ಮರಳಿ ವಾರಸುದಾರರಿಗೆ ನೀಡಿದರು. @DgpKarnataka @Rangepol_SR
Tweet media one
Tweet media two
3
8
99
@SPmysuru
SP Mysuru District
1 year
ಜಿಲ್ಲಾ ಪೊಲೀಸ್ ಕಛೆರಿಯ ಸಭಾಂಗಣದಲ್ಲಿಂದು ನಡೆದ ಪತ್ರಿಕಾ ಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀಮತಿ.ಸೀಮಾ ಲಾಟ್ಕರ್ ಐಪಿಎಸ್ ರವರು ಟಿ.ನರಸೀಪುರ ಪೊಲೀಸ್ ಠಾಣೆಯ ಮನೆಗಳ್ಳತನ ಪ್ರಕರಣ & ಸೆನ್ ಪೊಲೀಸ್ ಠಾಣೆಯ ಗಿಫ್ಟ್ ವಂಚನೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಮಾಧ್ಯಮಗಳಿಗೆ ಮಾಹಿತಿ ನೀಡಿದರು. @IGP_SR_Mysuru @Seemalatkar_IPS
Tweet media one
Tweet media two
Tweet media three
0
5
99
@SPmysuru
SP Mysuru District
2 years
ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ .ಚೇತನ್.ಆರ್.ಐಪಿಎಸ್ ರವರಿಂದು ಇಲಾಖಾ ವತಿಯಿಂದ ಅಧಿಕಾರಿ ಸಿಬ್ಬಂದಿಗಳಿಗೆ ಹಂಚಿಕೆ ಆಗಿರುವ ದ್ವಿಚಕ್ರ ವಾಹನಗಳ ಪರಿವೀಕ್ಷಣೆಯನ್ನು ನಡೆಸಿದರು. @Chethan_R @IGP_SR_Mysuru @112Mysuru
Tweet media one
Tweet media two
Tweet media three
Tweet media four
5
6
96
@SPmysuru
SP Mysuru District
6 years
Good afternoon to all
Tweet media one
3
3
90
@SPmysuru
SP Mysuru District
1 year
ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀಮತಿ. ಸೀಮಾ ಲಾಟ್ಕರ್, ಐಪಿಎಸ್ ರವರು ಜಿಲ್ಲೆಯ ಎಲ್ಲಾ ಉಪವಿಭಾಗ, ವೃತ್ತ & ಪೊಲೀಸ್ ಠಾಣೆಗಳ ಅಧಿಕಾರಿಗಳ ಸಭೆ ನಡೆಸಿದರು. ಮಹಿಳೆ & ಮಕ್ಕಳ ಹಕ್ಕುಗಳ ರಕ್ಷಣೆ, ಅಪರಾಧ ಪ್ರಕರಣಗಳ ಕುರಿತಾಗಿ ಸೂಚನೆ ನೀಡಿದರು‌. @IGP_SR_Mysuru @Seemalatkar_IPS @112Mysuru
Tweet media one
Tweet media two
Tweet media three
3
0
96
@SPmysuru
SP Mysuru District
3 years
ಇಂದು ಕರ್ತವ್ಯದಿಂದ ನಿವೃತ್ತಿ ಹೊಂದಿದ ಹುಣಸೂರು ಪಟ್ಟಣ ಪೊಲೀಸ್ ಠಾಣಾ ಎಎಸ್ಐ ನಾರಾಯಣಸ್ವಾಮಿ‌ ರವರನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ. ಚೇತನ್.ಆರ್ .ಐಪಿಎಸ್ ರವರು ಜಿಲ್ಲಾ ಪೊಲೀಸ್ ಪರವಾಗಿ ಬೀಳ್ಕೊಟ್ಟು ಶುಭಕೋರಿದರು. @Chethan_R @IGP_SR_Mysuru
Tweet media one
2
6
92
@SPmysuru
SP Mysuru District
1 year
ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀಮತಿ.ಸೀಮ�� ಲಾಟ್ಕರ್ , ಐಪಿಎಸ್ ರವರಿಂದು ಜ್ಯೋತಿ ನಗರದ ಡಿಎಆರ್ ಮೈದಾನದಲ್ಲಿ ನಡೆದ ಕವಾಯತ್ತಿನಲ್ಲಿ ಗೌರವ ವಂದನೆ ಸ್ವೀಕರಿಸಿ, ಕವಾಯತ್ತಿನ ಪರಿವೀಕ್ಷಣೆ ನಡೆಸಿದರು. @IGP_SR_Mysuru @Seemalatkar_IPS
Tweet media one
Tweet media two
Tweet media three
Tweet media four
1
1
93
@SPmysuru
SP Mysuru District
4 years
KL-ವೈನಾಡುನಲ್ಲಿ ಕೊರೋನಾ ಸೋಂಕು ದೃಢಪಟ್ಟಿರುವ ಟ್ರಕ್ ಡ್ರೈವರ್ ನ ಪ್ರಾಥಮಿಕ ಸಂಪರ್ಕದಲ್ಲಿದ್ದ H.D.KOTEಯ 10 & K.R.NAGAR ದ 6 ಜನರಿಗೆ ಕೋವಿಡ್ -19 ರ ಪರೀಕ್ಷೆ ಮಾಡಿದ್ದು,ಅವರೆಲ್ಲರಿಗೂ ಸೋಂಕು ಇಲ್ಲದಿರುವುದಾಗಿ ವರದಿ ಬಂದಿರುತ್ತದೆ.ಈ ತಾಲ್ಲೋಕುಗಳ ಜನತೆ ಯಾವುದೇ ಆತಂಕಕ್ಕೆ ಒಳಗಾಗದಿರಿ . Only 08 active cases in Mysuru dist
0
16
92
@SPmysuru
SP Mysuru District
7 years
ಜಿಲ್ಲಾ ಪೊಲೀಸ್ ಸಭಾಂಗಣದಲ್ಲಿ ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ ಪರೀಕ್ಷೆ ಯಲ್ಲಿ 90%ಗೂ ಹೆಚ್ಚಾಗಿ ಅಂಕ ಗಳಿಸಿದ ಪೊಲೀಸರ ಮಕ್ಕಳಿಗೆ ಸನ್ಮಾನಿಸಲಾಯಿತು. #SPmysuru
Tweet media one
Tweet media two
Tweet media three
Tweet media four
2
6
87
@SPmysuru
SP Mysuru District
1 year
ಇಂದು Mys Rrl s/d ವ್ಯಾಪ್ತಿಯ ಜನಸಂಪರ್ಕ ಸಭೆಯನ್ನು ಆಯೋಜನೆ ಮಾಡಲಾಗಿತ್ತು. Sp ರವರಾದ ಶ್ರೀಮತಿ. ಸೀಮಾ ಲಾಟ್ಕರ್ ಐಪಿಎಸ್ ರವರು ಮಾತನಾಡಿ ಸಾರ್ವಜನಿಕರು ಕಾನೂನನ್ನು ಉಲ್ಲಂಘನೆ ಮಾಡದೆ ಪೊಲೀಸರೊಂದಿಗೆ ಸಹಕಾರ ನೀಡಬೇಕು ಎಂದು ಹೇಳಿದರು. @DgpKarnataka @alokkumar6994 @IGP_SR_Mysuru @Seemalatkar_IPS @AddlSPmysuru
Tweet media one
Tweet media two
Tweet media three
Tweet media four
4
3
90
@SPmysuru
SP Mysuru District
7 years
Talkad Police Station : Detained one goods auto and rescued 6 cows , action taken under cow slaughter act.
Tweet media one
5
58
76
@SPmysuru
SP Mysuru District
2 years
@ChandraNamo @mepratap ಈ ಬಗ್ಗೆ ಸೂಕ್ತ ಕ್ರಮಕ್ಕಾಗಿ‌ ಮಾಹಿತಿಯನ್ನು ಸಂಬಂಧಪಟ್ಟ ಪೊಲೀಸ್ ಠಾಣೆಗೆ ಕಳುಹಿಸಲಾಗಿದೆ.
11
8
88
@SPmysuru
SP Mysuru District
1 year
ನೂತನ ಪೊಲೀಸ್ ಅಧೀಕ್ಷಕರಾದ ಶ್ರೀಮತಿ.ಸೀಮ ಲಾಟ್ಕರ್ ,ಐಪಿಎಸ್ ರವರು ಜಿಲ್ಲೆಯ ಹಿರಿಯ ಕಿರಿಯ ಅಧಿಕಾರಿಗಳ ಸಭೆ ನಡೆಸಿದರು. ಜಿಲ್ಲೆಯಲ್ಲಿ ಅಪರಾಧ ಪ್ರಕರಣಗಳನ್ನು ತಡೆಯುವಲ್ಲಿ ತಂತ್ರಜ್ಞಾನದ ಬಳಕೆ ಅಧಿಕಗೊಳಿಸಲು, L&O ಕಾಪಾಡಲು, ಸೂಕ್ತ ರೀತಿಯಲ್ಲಿ ನೂತನ ಗಸ್ತು ಪದ್ದತಿಯನ್ನು ಜಾರಿಗೊಳಿಸಲು ಸೂಚಿಸಿದರು. @IGP_SR_Mysuru @Seemalatkar_IPS
Tweet media one
Tweet media two
Tweet media three
Tweet media four
2
3
85
@SPmysuru
SP Mysuru District
2 years
ಇಂದು ಕರ್ತವ್ಯದಿಂದ ನಿವೃತ್ತಿ ಹೊಂದಿದ ARSI ಶ್ರೀ.ರೇಣುಕಯ್ಯ ರವರನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ. ಚೇತನ್.ಆರ್.ಐಪಿಎಸ್ ರವರು ಬೀಳ್ಕೊಟ್ಟರು. ಅಪರ ಪೊಲೀಸ್ ಅಧೀಕ್ಷಕರಾದ ಡಾ.ನಂದಿನಿ.ಬಿ.ಎನ್ ರವರು, AAO ಶ್ರೀಮತಿ.ಲಕ್ಷ್ಮೀ ರವರು ಹಾಜರಿದ್ದರು. @Chethan_R @IGP_SR_Mysuru
Tweet media one
0
5
87
@SPmysuru
SP Mysuru District
2 years
ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ. ಚೇತನ್. ಆರ್.ಐಪಿಎಸ್ ರವರಿಂದು ಉನ್ನತ್ತಿಕರಿಸಿದ ಅಂತರಸಂತೆ ಪೊಲೀಸ್ ಠಾಣೆಯನ್ನು ಉದ್ಘಾಟನೆ ಮಾಡಿದರು‌. SP Mysuru Sri Chethan R IPS today inaugurated upgraded Anatarasante police station. @DgpKarnataka @IGP_SR_Mysuru @Chethan_R
Tweet media one
Tweet media two
Tweet media three
Tweet media four
4
4
84
@SPmysuru
SP Mysuru District
2 years
ಉತ್ತಮ ಕರ್ತವ್ಯ ನಿರ್ವಹಣೆಗಾಗಿ ಮಾನ್ಯ ಮುಖ್ಯಮಂತ್ರಿಗಳ ಪದಕ ಪಡೆದ ಪಿರಿಯಾಪಟ್ಟಣ ಪೊಲೀಸ್ ಠಾಣೆಯ ಸಿಪಿಸಿ 152 ಶ್ರೀ.ಅಸ್ಲಂ ಪಾಷಾ ರವರಿಗೆ ಜಿಲ್ಲಾ ಪೊಲೀಸ್ ವತಿಯಿಂದ ಹೃತ್ಪೂರ್ವಕ ಅಭಿನಂದನೆಗಳು. @Chethan_R @IGP_SR_Mysuru
Tweet media one
4
9
83
@SPmysuru
SP Mysuru District
1 year
ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀಮತಿ @Seemalatkar_IPS ರವರು ನೆನ್ನೆ ದಿನಾಂಕ. 27.12.2022 ರಂದು ಮೈಸೂರು ದಕ್ಷಿಣ ಪೊಲೀಸ್ ಠಾಣೆ, ಮೈಸೂರು ಗ್ರಾಮಾಂತರ ವೃತ್ತ ಕಛೇರಿ ಹಾಗೂ ಮಹಿಳಾ ಪೊಲೀಸ್ ಠಾಣೆಗಳಿಗೆ ಭೇಟಿ‌ ನೀಡಿದರು . ಇದೇ ವೇಳೆ ಕಿರಿಯ ಅಧಿಕಾರಿಗಳಿಂದ ಠಾಣಾ ಸಂಬಂಧ ಮಾಹಿತಿ ಪಡೆದು , ಸಿಬ್ಬಂದಿಗಳ ಕರ್ತವ್ಯದ ಬಗ್ಗೆ ಪರಿಶೀಲಿಸಿದರು.
Tweet media one
Tweet media two
Tweet media three
Tweet media four
5
5
85
@SPmysuru
SP Mysuru District
2 years
ಹೆಲಿಕಾಪ್ಟರ್ ಪತನದಲ್ಲಿ ಮೃತರಾದ ಭಾರತೀಯ ಮೂರು ಸೇನಾ ಪಡೆಗಳ ಮುಖ್ಯಸ್ಥರಾದ, ಸಿಡಿಎಸ್ ಜನರಲ್ ಬಿಪಿನ್ ರಾವತ್ ರವರಿಗೆ ಗೌರವ ಪೂರ್ವಕ ಶ್ರದ್ಧಾಂಜಲಿ. @Chethan_R @IGP_SR_Mysuru
Tweet media one
2
5
85
@SPmysuru
SP Mysuru District
6 years
ಪ್ರಾಮಾಣಿಕ ಪರಿಶ್ರಮ ಸದಾ ಕೈ ಹಿಡಿಯುತ್ತದೆ .
Tweet media one
4
9
82
@SPmysuru
SP Mysuru District
4 years
ಕೊವೀಡ್ - 19 ಕಾರಣದಿಂದಾಗಿ ತೊಂದರೆಗೀಡಾಗಿದ್ದ ಹೊರ ರಾಜ್ಯದ ಆಟೋರಿಕ್ಷಾ ಚಾಲಕರು, ಕೂಲಿಕಾರ್ಮಿಕರು & ಗ್ರಾಮೀಣ ಪ್ರದೇಶದ ಜನರಿಗೆ ಸ್ವಂತ ಉಳಿತಾಯ ಹಣದಿಂದ 3000 ಕುಟುಂಬಗಳಿಗೆ ದಿನಸಿ ಪದಾರ್ಥಗಳನ್ನು & ಮಾಸ್ಕ್ ಗಳನ್ನು ಒದಗಿಸುತ್ತಾ ಬಂದಿರುವ H.D.Kote ಠಾಣೆ ASI ಶ್ರೀ. ದೊರೆಸ್ವಾಮಿ ಯವರ ಕಾರ್ಯವನ್ನು ಮಾನ್ಯ SP ಯವರು ಪ್ರಶಂಸಿಸಿದರು.
Tweet media one
3
10
83
@SPmysuru
SP Mysuru District
6 years
ಉತ್ತಮ ಠಾಣೆ, ಉತ್ತಮ ಪಿ.ಐ ಮತ್ತು ಉತ್ತಮ ಪಿ.ಎಸ್.ಐ.ಗೆ ಪ್ರಶಂಸನಾ ಪತ್ರ ನೀಡಿದ ಕ್ಷಣ
Tweet media one
Tweet media two
Tweet media three
2
2
82
@SPmysuru
SP Mysuru District
1 year
ಉತ್ತಮ ಕರ್ತವ್ಯ ನಿರ್ವಹಣೆ ತೋರಿದ ಸಿಇಎನ್ ಕ್ರೈಂ ಪೊಲೀಸ್ ಠಾಣೆಯ ಸಿಪಿಸಿ 263 ಶ್ರೀ.ಸಿ.ಎನ್.ಮಹೇಶ ರವರನ್ನು " ನವೆಂಬರ್ ಮಾಹೆಯ ಪೊಲೀಸ್ " ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ.ಚೇತನ್.ಆರ್.ಐಪಿಎಸ್ ರವರು ಶ್ಲಾಘಿಸಿರುತ್ತಾರೆ. @Chethan_R @IGP_SR_Mysuru @112Mysuru
Tweet media one
4
5
82
@SPmysuru
SP Mysuru District
1 year
ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ರವರನ್ನು ಸ್ಮರಿಸುತ್ತ, ಭಾರತೀಯ ಸ್ವತಂತ್ರ ಹೋರಾಟದಲ್ಲಿ‌ ಮಡಿದ ಸ್ವತಂತ್ರ ಹೋರಾಟಗಾರರಿಗೆ ಮೌನಾಚರಣೆ ಮೂಲಕ ಗೌರವ ಸಮರ್ಪಣೆ ಮಾಡಲಾಯಿತು. @IGP_SR_Mysuru ರವರಾದ ಶ್ರೀ. ಪ್ರವೀಣ್ ಮಧುಕರ್ ಪವಾರ್ , ಐಪಿಎಸ್ ರವರು, ಜಿಲ್ಲಾ ಪೊಲೀಸ್ ಅಧೀಕ್ಷಕರಾದ @Seemalatkar_IPS ರವರು @AddlSPmysuru ರವರು ಹಾಜರಿದ್ದರು.
Tweet media one
Tweet media two
Tweet media three
3
4
83
@SPmysuru
SP Mysuru District
7 years
ನೂತನವಾಗಿ ನಿರ್ಮಾಣಗೊಂಡಿರುವ ಪೊಲೀಸ್ ವೆಲ್ಫೇರ್ ಕ್ಯಾಂಟೀನ್ ಗೆ ಶುಭವಾಗಲೆಂದು ಪೂಜೆ ನೆರವೇರಿಸಲಾಯಿತು. #SPmysuru #DARmysuru #PoliceWelfareCanteen_Mysuru
Tweet media one
Tweet media two
Tweet media three
Tweet media four
3
4
80
@SPmysuru
SP Mysuru District
6 years
ಜಿಲ್ಲಾಡಳಿತ ಮತ್ತು ಪೋಲಿಸ್ ಇಲಾಖೆಯವತಿಯಿಂದ ಹನುಮ ಜಯಂತಿ ಮತ್ತು ಈದ್ ಮಿಲಾದ್ ಹಬ್ಬದ ಶುಭಾಷಯಗಳು. ಈಗಾಗಲೇ ತಿಳಿಸಿದ ರೂಟ್ ಗಳಲ್ಲಿ ತೆರಳಬೇಕು,ಹಾಗೂ ಸಾರ್ವಜನಿಕರು ಯಾವುದೇ ವದಂತಿಗಳಿಗೆ ಕಿವಿ ಕೊಡದೇ ಶಾಂತಿಯುತ ಆಚರಣೆಗೆ ಸಹಕರಿಸಿ, ಯಾವುದೇ ಮಾಹಿತಿಗಾಗಿ ಕೆಳಕಂಡ ನಂಬರ್ ಸಂಪರ್ಕಿಸಿ. 9480805001 9480805022 08212444800
25
8
75
@SPmysuru
SP Mysuru District
1 year
ನಿಮ್ಮ ಮೊಬೈಲ್ ಪೋನ್‌ ಕಳೆದುಹೋದಲ್ಲಿ ಅಥವಾ ಕಳ್ಳತನವಾದಲ್ಲಿ ಅನುಸರಿಸಬೇಕಾದ ಕ್ರಮಗಳ ಕುರಿತಾದ ಜಾಗೃತಿ ವಿಡಿಯೋದ ಮುಂದುವರೆದ ಭಾಗ @IGP_SR_Mysuru @Seemalatkar_IPS @AddlSPmysuru @112Mysuru @Andolanadigital
5
33
79
@SPmysuru
SP Mysuru District
1 year
ತುರ್ತು ಸಮಯದಲ್ಲಿ ERSS ಸಹಾಯವಾಣಿ ಸಂಖ್ಯೆ 112 ಗೆ ಕರೆ ಮಾಡಿ. ಸೈಬರ್ ವಂಚನೆಗೊಳಗಾದಲ್ಲಿ Gloden Hour ಎಂದು ಪರಿಗಣಿಸಲ್ಪಡುವ ಘಟನೆ ನಂತರದ ಒಂದು ಗಂಟೆ ಅವಧಿಯೊಳಗೆ 112 ಕರೆ ಮಾಡಿ ಮಾಹಿತಿ ನೀಡಿ. ಅಪಘಾತ, ಗಲಾಟೆ, ಕಳ್ಳತನ, ಮೊದಲಾದ ತುರ್ತು ಸಮಯದಲ್ಲಿ 112 ಗೆ ಕರೆ ಮಾಡಿ.. @IGP_SR_Mysuru @Seemalatkar_IPS @112Mysuru
5
15
82
@SPmysuru
SP Mysuru District
1 year
ಜಿಲ್ಲಾ ಪೊಲೀಸ್ ಅಧೀಕ್ಷಕರಾದ Smt. @Seemalatkar_IPS ರವರಿಂದು , @DCMysuru ಶ್ರೀ.ಕೆ.ವಿ.ರಾಜೇಂದ್ರ ರವರ ಅಧ್ಯಕ್ಷತೆಯಲ್ಲಿ ನಡೆದ ರಸ್ತೆ ಸಂಚಾರ ಸುರಕ್ಷತಾ ಕ್ರಮಗಳ ಕುರಿತಾದ ಸಭೆಯಲ್ಲಿ ಭಾಗವಹಿಸಿದರು. @alokkumar6994 @IGP_SR_Mysuru @Andolanadigital @Vijaykarnataka @tv9kannada @kprabhanews @StarOfMysore
Tweet media one
Tweet media two
0
9
82
@SPmysuru
SP Mysuru District
1 year
ಜಿಲ್ಲಾ ‌ಪೊಲೀಸ್ ಅಧೀಕ್ಷಕರಾದ ಶ್ರೀಮತಿ. ಸೀಮಾ ಲಾಟ್ಕರ್, ಐಪಿಎಸ್ ರವರಿಂದು DAR ಮೈದಾನದಲ್ಲಿಂದು ನಡೆದ ಕವಾಯತಿನಲ್ಲಿ ಗೌರವ ವಂದನೆ ಸ್ವೀಕರಿಸಿದರು. @IGP_SR_Mysuru @AddlSPmysuru @112Mysuru
Tweet media one
Tweet media two
Tweet media three
Tweet media four
1
1
80
@SPmysuru
SP Mysuru District
2 years
ಅಕಾಲಿಕ ಮರಣಕ್ಕೀಡಾದ ವರುಣಾ ಪೊಲೀಸ್ ಠಾಣೆಯ ಶ್ರೀ.ಶಿವಾನಂದ್ ಕಲ್ಲೂರ್ , ಸಿಪಿಸಿ 540 ರವರ ಆತ್ಮಕ್ಕೆ ಶಾಂತಿ ಸಿಗಲೆಂದು ಜಿಲ್ಲಾ ಪೊಲೀಸ್ ಘಟಕವು ಪ್ರಾರ್ಥಿಸುತ್ತದೆ. @Chethan_R @IGP_SR_Mysuru @112Mysuru
Tweet media one
9
7
80
@SPmysuru
SP Mysuru District
2 years
ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ. ಚೇತನ್. ಆರ್.ಐಪಿಎಸ್ ರವರು ದಿನಾಂಕ.15/11/21 ರಂದು ಅಕ್ರಮ ಮಾನವ ಕಳ್ಳಸಾಗಣೆ ತಡೆ (AHTU) ಘಟಕಕ್ಕೆ ಭೇಟಿ ನೀಡಿ ಪರಿಶೀಲಿಸಿದರು. @Chethan_R @IGP_SR_Mysuru
Tweet media one
Tweet media two
Tweet media three
Tweet media four
0
5
77
@SPmysuru
SP Mysuru District
4 years
ಹೆಚ್.ಡಿ.ಕೋಟೆ ಪೊಲೀಸ್ ಠಾಣೆಯ ಸಿಬ್ಬಂದಿಯವರಾದ ಶ್ರೀ. ರವಿ ರವರು ತಮ್ಮ ಕರ್ತವ್ಯದಲ್ಲಿದ್ದಾಗ ಮಕ್ಕಳೊಂದಿಗೆ ಬೈಕಿನಲ್ಲಿ‌ಬಂದ ವ್ಯಕ್ತಿಗೆ ಕೈ ಮುಗಿದು ದಯವಿಟ್ಟು ಅನಗತ್ಯವಾಗಿ ಓಡಾಡದಿರಿ , ನಿಮ್ಮ ಸುರಕ್ಷತೆಗಾಗಿ ನಾವು ರಸ್ತೆಯಲ್ಲಿದ್ದೇವೆ ನೀವು ಮನೆಯಲ್ಲೇ ಕ್ಷೇಮವಾಗಿರಿ ಎಂದು ವಿನಮ್ರರಾಗಿ ತಿಳಿಸಿರುವುದು.
Tweet media one
2
7
79
@SPmysuru
SP Mysuru District
1 year
ಅಪರಿಚಿತರಿಂದ ಹಣಕಾಸಿನ ವಂಚನೆಗೆ ಒಳಗಾದ ಸಂದರ್ಭದಲ್ಲಿ ಸಹಾಯವಾಣಿ ಸಂಖ್ಯೆ 1930 ಗೆ ಕರೆ ಮಾಡಿದಾಗ ನೀವು ನೀಡಬೇಕಾದ ಮಾಹಿತಿಗಳು. @IGP_SR_Mysuru @Seemalatkar_IPS @DSCI_Connect @Cyberdost @AddlSPmysuru
Tweet media one
48
11
76
@SPmysuru
SP Mysuru District
7 years
ಹುಣಸೂರಿನಲ್ಲಿ ಈದ್ ಮಿಲಾದ್ ಆಚರಣೆಗೆ ಸಂಬಂಧಿಸಿದಂತೆ ಬಂದೋಬಸ್ತ್ ಕುರಿತು ಪೊಲೀಸರಿಗೆ ಮಾರ್ಗದರ್ಶನ ನೀಡುತ್ತಿರುವುದು. #MysuruDistrictPolice #SPmysuru
2
8
73
@SPmysuru
SP Mysuru District
2 years
ಜಿಲ್ಲಾ ಪೊಲೀಸ್ ಘಟಕದ ಅಧಿಕಾರಿ ಸಿಬ್ಬಂದಿಗಳು ದಿನಾಂಕ.26.02.2022 Anti riot Gear drill ರಿಹರ್ಸಲ್ ಅನ್ನು ನಡೆಸಿದರು .. @Chethan_R @IGP_SR_Mysuru
Tweet media one
Tweet media two
4
4
76
@SPmysuru
SP Mysuru District
6 years
ಜನಸ್ನೇಹಿ ಪೊಲೀಸ್ ಕಾರ್ಯಾಗಾರ.
Tweet media one
Tweet media two
Tweet media three
Tweet media four
1
3
74
@SPmysuru
SP Mysuru District
1 year
ಮೈಸೂರು ಜಿಲ್ಲಾ ಪೊಲೀಸ್ ವತಿಯಿಂದ ಎಲ್ಲಾ ಮಹಿಳೆಯರಿಗೆ #ಅಂತರಾಷ್ಟ್ರೀಯಮಹಿಳಾದಿನದ‌ ಶುಭಾಶಯಗಳು. ಜಿಲ್ಲಾ ಪೊಲೀಸ್ ಕಛೇರಿಯಲ್ಲಿಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಕಾರ್ಯಕ್ರಮ ನಿಮಿತ್ತ ಸ್ತ್ರೀ ಆರೋಗ್ಯ ಸಂಬಂಧಿಸಿದ ಕಾರ್ಯಗಾರ ಆಯೋಜಿಸಲಾಗಿತ್ತು, ರೆಡಿಯಂಟ್ ಆಸ್ಪತ್ರೆ ವೈದ್ಯರಾ ಡಾ.ಅನಿತಾ ಶೇಷಾದ್ರಿ ರವರು ಕಾರ್ಯಕ್ರಮ ಉದ್ಘಾಟಿಸಿದರು.
Tweet media one
Tweet media two
1
4
78
@SPmysuru
SP Mysuru District
1 year
ಅಖಿಲ ಭಾರತ ಅಂತರ್ ವಿಶ್ವವಿದ್ಯಾನಿಲಯ ಮಹಿಳೆಯರ 60KG ವಿಭಾಗದ ಕಿಕ್ ಬಾಕ್ಸಿಂಗ್ ನಲ್ಲಿ‌ ಚಿನ್ನದ ಪದಕ ಪಡೆದ DAR ARSI ಶ್ರೀ.ಮಹದೇವಯ್ಯ ರವರ ಮಗಳಾದ ಕು.ಸಹನಾ ಎಂ ರವರನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀಮತಿ ಸೀಮಾ ಲಾಟ್ಕರ್ ಐಪಿಎಸ್ ರವರು ಅಭಿನಂದಿಸಿದರು. @IGP_SR_Mysuru @AddlSPmysuru
Tweet media one
1
5
77
@SPmysuru
SP Mysuru District
3 years
ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ. ಚೇತನ್.ಆರ್ ಐಪಿಎಸ್ ಮತ್ತು ಶ್ರೀಮತಿ ಅನನ್ಯ ಚೇತನ್ ರವರು ಆಯುಧ ಪೂಜೆ ನಿಮಿತ್ತ ಕಛೇರಿಯಲ್ಲಿ ಪೂಜಾ ಕಾರ್ಯ ನೆರವೇರಿಸಿದರು.ಅಪರ ಪೊಲೀಸ್ ಅಧೀಕ್ಷಕರಾದ ಶ್ರೀ. ಆರ್. ಶಿವಕುಮಾರ್ ರವರು ಜಿಲ್ಲಾ ಪೊಲೀಸ್ ಕಛೇರಿಯ ಅಧಿಕಾರಿ‌ ಸಿಬ್ಬಂದಿಗಳು ಹಾಜರಿದ್ದರು. @Chethan_R @IGP_SR_Mysuru
Tweet media one
1
2
74
@SPmysuru
SP Mysuru District
6 years
ಮೈಸೂರು ಜಿಲ್ಲೆಯ ನಿಕಟಪೂರ್ವ ಎಸ್.ಪಿ ರವರಾದ ಶ್ರೀ .ರವಿ.ಡಿ.ಚನ್ನಣ್ಣನವರ್, ಐ.ಪಿ.ಎಸ್ ರವರನ್ನು ಮೈಸೂರು ಜಿಲ್ಲಾ ಪೊಲೀಸ್ ವತಿಯಿಂದ ಆತ್ಮೀಯವಾಗಿ ಬೀಳ್ಕೊಡಲಾಯಿತು. ಅವರ ಮುಂದಿನ ವೃತ್ತಿ ಮತ್ತು ವ್ಯಯಕ್ತಿಕ ಜೀವನ ಸುಖಕರವಾಗಿರಲೆಂದು ಕೋರುತ್ತೇವೆ.
Tweet media one
Tweet media two
Tweet media three
Tweet media four
1
7
67
@SPmysuru
SP Mysuru District
6 years
ರಾಜ್ಯ ಮಟ್ಟದ ಪೊಲೀಸ್‌ ಕರ್ತವ್ಯ ಕೂಟ 2017 ರಲ್ಲಿ ವಿಜೇತರಾದ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಮಾನ್ಯ ಐಜಿಪಿ ದಕ್ಷಿಣ ವಲಯ ಹಾಗು ಎಸ್.ಪಿ ಮೈಸೂರು ರವರು ಸನ್ಮಾನಿಸಿದ ಕ್ಷಣ.
Tweet media one
Tweet media two
Tweet media three
Tweet media four
3
4
69
@SPmysuru
SP Mysuru District
6 years
ಶುಭದಿನ .. ನ್ಯಾಯ - ದೇವರಾಗಬೇಕು ನಮಗೆ , ಜ್ಞಾನವೇ - ಆಸ್ತಿಯಾಗಬೇಕು ನಮಗೆ , ದಯವೇ - ಧರ್ಮವಾಗಬೇಕು ನಮಗೆ , ಪ್ರಾಮಾಣಿಕತೆ ಬದುಕಾಗಿರಬೇಕು ನಮಗೆ .
Tweet media one
2
6
70
@SPmysuru
SP Mysuru District
10 months
ಮಾನ್ಯ ಕಾ&ಸು ಎಡಿಜಿಪಿ ರವರಾದ ಶ್ರೀ.ಹೀತೆಂದ್ರ.ಆರ್‌.ಐಪಿಎಸ್ ರವರಿಂದು ದಕ್ಷಿಣ ವಲಯ ಪೊಲೀಸ್ ಕಛೇರಿಗೆ ಭೇಟಿ ನೀಡಿ ಹಿರಿಯ ಅಧಿಕಾರಿಗಳ ಸಭೆ ನಡೆಸಿದರು. @Rangepol_SR ರವರಾದ ಡಾ.M.B.ಬೋರಲಿಂಗಯ್ಯ, ಐಪಿಎಸ್ ರವರು, #spmysuru ಸೀಮಾ ಲಾಟ್ಕರ್ ಐಪಿಎಸ್ ರವರು ಹಾಜರಿದ್ದರು. @DgpKarnataka
Tweet media one
Tweet media two
Tweet media three
0
4
73
@SPmysuru
SP Mysuru District
1 year
ಜ್ಯೋತಿನಗರದ DAR ಮೈದಾನದಲ್ಲಿಂದು ನಡೆದ ವಾರದ ಕವಾಯತ್ತಿನಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀಮತಿ. ಸೀಮಾ ಲಾಟ್ಕರ್ ಐಪಿಎಸ್ ರವರು ಗೌರವ ವಂದನೆ ಸ್ವೀಕರಿಸಿ , ಕವಾಯತು ಪರಿವೀಕ್ಷಣೆ ನಡೆಸಿದರು. @alokkumar6994 @IGP_SR_Mysuru
Tweet media one
Tweet media two
Tweet media three
Tweet media four
1
4
71
@SPmysuru
SP Mysuru District
4 years
ನೆನ್ನೆ ದಿನ ಎಎಸ್ಐ ಹುದ್ದೆಯಿಂದ‌ ಪಿಎಸ್ಐ ಹುದ್ದೆಗೆ ಮುಂಬಡ್ತಿ ಪಡೆದ ಶ್ರೀ.ಕೆ.ಎ. ಚಂದ್ರು ರವರಿಗೆ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ.ಸಿ.ಬಿ.ರಿಷ್ಯಂತ್, ಐಪಿಎಸ್ ರವರು ನಕ್ಷತ್ರ ತೊಡಿಸಿ ಅಭಿನಂದನೆ‌ ಹೇಳಿದರು, ನೂತನ ಜವಬ್ದಾರಿಯಲ್ಲಿ ಇಲಾಖೆಗೆ ಉತ್ತಮ‌ವಾಗಿ ಕಾರ್ಯನಿರ್ವಹಿಸುವಂತೆ ತಿಳಿಸಿದರು.
Tweet media one
2
7
73
@SPmysuru
SP Mysuru District
8 months
ಇಂದು ಕರ್ತವ್ಯದಿಂದ ವಯೋನಿವೃತ್ತಿ ಹೊಂದಿದ PSI ಶ್ರೀಮತಿ. ಜಯಕಾಂತಾಮಣಿ, ASI ಶ್ರೀ.ಶಂಕರಪ್ಪ, ಶ್ರೀ. ಮಂಜುನಾಥ, ARSI ಶ್ರೀ.ರಾಜಶೇಖರಮೂರ್ತಿ ರವರುಗಳನ್ನು #SPMYS ಶ್ರೀಮತಿ .ಸೀಮಾ ಲಾಟ್ಕರ್, ಐಪಿಎಸ್ ರವರು, ಆತ್ಮೀಯವಾಗಿ ಬೀಳ್ಕೊಟ್ಟರು. @DgpKarnataka @KarnatakaCops @Rangepol_SR
Tweet media one
Tweet media two
Tweet media three
Tweet media four
2
4
72
@SPmysuru
SP Mysuru District
1 year
ಸ್ಟೂಡೆಂಟ್ ಪೊಲೀಸ್ ಕೆಡೆಟ್ ಯೋಜನೆಯಡಿ ಆಯ್ಕೆ ಆಗಿರುವ ಶಾಲಾ - ಕಾಲೇಜುಗಳ ಸಮನ್ವಯ ಸಭೆಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ.ಚೇತನ್.ಆರ್. ಐಪಿಎಸ್ ರವರು ಮಾತನಾಡಿದರು . DCRB Dy sp & SPC ಯೋಜನೆಯ ಸಮನ್ವಯಕರಾದ ಡಾ.ಸುಮಿತ್ ರವರು , ಶಾಲಾ ಕಾಲೇಜುಗಳ ಮುಖ್ಯಸ್ಥರು ಉಪಸ್ಥಿತರಿದ್ದರು. @Chethan_R @IGP_SR_Mysuru
Tweet media one
Tweet media two
2
6
71
@SPmysuru
SP Mysuru District
2 years
ದಿನಾಂಕ.13/12/2021 :: ನೆಸ್ಲೆ ಕಂಪೆನಿಯು ತನ್ನ ಮಹಿಳಾ ಸಿಬ್ಬಂದಿಗಳನ್ನು ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿಯೋಜಿಸುವ ಸಂಬಂಧವಾಗಿ, ನಂಜನಗೂಡು ಉಪವಿಭಾಗದಲ್ಲಿ ರಾತ್ರಿ ಗಸ್ತು ಕರ್ತವ್ಯವನ್ನು ಯಶಸ್ವಿಯಾಗಿ ನಿರ್ವಹಿಸಿದ ಮಹಿಳಾ ಅಧಿಕಾರಿ ಸಿಬ್ಬಂದಿಗಳೊಡನೆ ಸಂವಾದ ನಡೆಸಲಾಯಿತು. SP ರವರಾದ @Chethan_R ರವರು ಪಾಲ್ಗೊಂಡರು. @IGP_SR_Mysuru
Tweet media one
Tweet media two
Tweet media three
Tweet media four
1
9
71
@SPmysuru
SP Mysuru District
10 months
ದಿ. 01/07/2023 ರಂದು ಘನ ಕರ್ನಾಟಕ ಸರ್ಕಾರದ ಗೃಹ ಸಚಿವರಾದ @DrGParameshwara ರವರು, #SR - #RANGEPOLICE ಕಛೇರಿಯಲ್ಲಿ ದಕ್ಷಿಣ ವಲಯ ಪೊಲೀಸ್ ಘಟಕಗಳ ಹಿರಿಯ ಪೊಲೀಸ್ ಅಧಿಕಾರಿಗಳೊಡನೆ ಸಮಾಲೋಚನಾ ಸಭೆ ನಡೆಸಿದರು. @Rangepol_SR ಡಾ.ಎಂ.ಬಿ.ಬೋರಲಿಂಗಯ್ಯ, ಐಪಿಎಸ್ ರವರು, #spmysuru ಶ್ರೀಮತಿ.ಸೀಮಾ ಲಾಟ್ಕರ್ ಐಪಿಎಸ್ ರವರು ಹಾಜರಿದ್ದರು
Tweet media one
Tweet media two
Tweet media three
Tweet media four
0
2
72
@SPmysuru
SP Mysuru District
2 years
ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ.ಚೇತನ್.ಆರ್.ಐಪಿಎಸ್ ರವರು ದಿನಾಂಕ.12.11.2021 ರಂದು ಬೆಟ್ಟದಪುರ ಪೊಲೀಸ್ ಠಾಣೆಗೆ ಭೇಟಿ ನೀಡಿ ಪರಿಶೀಲಿಸಿದರು.ಇದೇ ವೇಳೆ‌ ಸಿಬ್ಬಂದಿಗಳ ಕುಂದುಕೊರತೆ ಆಲಿಸಿ, ನೂತನ ಗಸ್ತು ಪದ್ದತಿ ಹಾಗೂ ಅಪರಾಧ ಪ್ರಕರಣಗಳ ಕುರಿತಾಗಿ ಸೂಚನೆಗಳನ್ನು ನೀಡಿದರು. @Chethan_R @IGP_SR_Mysuru
Tweet media one
Tweet media two
Tweet media three
Tweet media four
2
4
71
@SPmysuru
SP Mysuru District
1 year
ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀಮತಿ.ಸೀಮಾ ಲಾಟ್ಕರ್ , ಐಪಿಎಸ್ ರವರಿಂದು ನಂಜನಗೂಡು ಗ್ರಾಮಾಂತರ ‌& ನಂಜನಗೂಡು ಸಂಚಾರಿ‌ ಪೊಲೀಸ್ ಠಾಣೆಗಳಿಗೆ ಭೇಟಿ‌‌ ನೀಡಿದರು. ಇದೇ ವೇಳೆ ಠಾಣಾ ಆವರಣದಲ್ಲಿದ್ದ ಪ್ರಕರಣಗಳ‌ ಮಾಲುಗಳನ್ನು ತ್ವರಿತಗತಿಯಲ್ಲಿ ಸಕ್ಷಮ ಪ್ರಕ್ರಿಯೆ ಮೂಲಕ‌ ವಿಲೇಗೊಳಿಸಲು ಸೂಚಿಸಿದರು. @IGP_SR_Mysuru @Seemalatkar_IPS
Tweet media one
Tweet media two
1
1
69
@SPmysuru
SP Mysuru District
2 years
In Nanjagudu Sub division area only women PC/HC s did the night rounds on 24/25 Nov night and it was supervised by lady ASI's,PSI's and prob DSP . @JnanendraAraga @DgpKarnataka @IGP_SR_Mysuru @Chethan_R
Tweet media one
Tweet media two
Tweet media three
Tweet media four
4
11
71
@SPmysuru
SP Mysuru District
1 year
PI CEN ಪೊಲೀಸ್ ಠಾಣೆ & ತಂಡದವರ ಕಾರ್ಯಾಚರಣೆ, ಕಳೆದುಹೋಗಿದ್ದ 10 ಮೊಬೈಲ್ ಪೋನ್ ಗಳನ್ನು #CEIR portal ನ ಮೂಲಕ ಪತ್ತೆ ಹಚ್ಚಿದ್ದು, ಸದರಿ ಮೊಬೈಲ್ ಗಳನ್ನು ವಾರಸುದಾರರಿಗೆ ಹಿಂದಿರುಗಿಸಲಾಯಿತು. ಪತ್ತೆಯಾದ ಮೊಬೈಲ್ ಪೋನ್ ಗಳ ಮೊತ್ತವು ಸುಮಾರು 1.4 ಲಕ್ಷ ರೂ ಮೌಲ್ಯವಾಗಿರುತ್ತದೆ. @DgpKarnataka @IGP_SR_Mysuru
Tweet media one
Tweet media two
2
9
71
@SPmysuru
SP Mysuru District
6 years
ಶುಭಸಂಜೆ
Tweet media one
5
3
62