
Commissioner of Police Mysuru
@CPMysuru
Followers
13K
Following
552
Media
5K
Statuses
6K
Nazarbad, Mysore-570010
Joined February 2015
ದಿ:17.10.25ರಂದು ಚಾಮುಂಡಿ ಮಹಿಳಾ ಸುರಕ್ಷಾ ಪಡೆಯ ಮಹಿಳಾ ಅಧಿಕಾರಿ& ಸಿಬ್ಬಂದಿಗಳು ದೇವರಾಜ,ಕುವೆಂಪುನಗರ,ಮೇಟಗಳ್ಳಿ & ಮಂಡಿ ಠಾಣಾ ಸರಹದ್ದಿನಲ್ಲಿ ಬಸ್ ನಿಲ್ದಾಣ & ಪ್ರವಾಸಿ ಸ್ಥಳಗಳಲ್ಲಿ ಮಹಿಳೆಯರು &ಹಿರಿಯ ನಾಗರೀಕರಿಗೆ ಮನೆಗಳ್ಳತನ, ಸರಗಳ್ಳತನ& ಸೈಬರ್ ಅಪರಾಧಗಳ ಬಗ್ಗೆ ಅರಿವು ಮೂಡಿಸಿ, 1930,112 ಸಹಾಯವಾಣಿಗಳ ಬಗ್ಗೆ ತಿಳಿಸಿದರು.
0
0
1
ಲಕ್ಷ್ಮೀಪುರಂ ಪೊಲೀಸ್ ಠಾಣೆಯ ಅಧಿಕಾರಿಗಳು & ಸಿಬ್ಬಂದಿಗಳು ದಿನಾಂಕ: 17.10.2025ರಂದು ತಮ್ಮ ಠಾಣಾ ಸರಹದ್ದಿನ ಮುಖ್ಯ ರಸ್ತೆಗಳು & ನಿರ್ಜನ ಪ್ರದೇಶಗಳಲ್ಲಿ ಗಸ್ತು ಮಾಡಿ ಅನುಮಾನಸ್ಪದ ವ್ಯಕ್ತಿಗಳು ಮತ್ತು ವಾಹನಗಳನ್ನು ತಪಾಸಣೆ ಮಾಡಿ ಕೋಟ್ಪಾ ಪ್ರಕರಣಗಳು ಮತ್ತು ಸಣ್ಣ ಪ್ರಕರಣಗಳನ್ನು ದಾಖಲಿಸಿರುತ್ತಾರೆ.
0
0
1
Patriot Mobile Business is now on social! Our B2B team has been serving businesses and organizations across America for years — and now, we’re creating a space to connect directly with business leaders. Follow our new pages on Facebook, LinkedIn, and X for updates, insights,
1
3
7
ಉದಯಗಿರಿ ಠಾಣಾ ವ್ಯಾಪ್ತಿ ಪ್ರದೇಶಗಳಲ್ಲಿ ಅಪರಾಧಗಳ ಮೇಲೆ ನಿಯಂತ್ರಣ ಹೊಂದಲು,ಕಾ&ಸು ಕಾಪಾಡುವ ದೃಷ್ಟಿಯಿಂದ ದಿ:16.10.25ರಂದು ರಾತ್ರಿ ವೇಳೆಯಲ್ಲಿ ಠಾಣೆಯ ಅಧಿಕಾರಿಗಳು, ಸಿಬ್ಬಂದಿಗಳೊಂದಿಗೆ ಗೌಸಿಯ ನಗರ, ಶಾಂತಿನಗರಗಳಲ್ಲಿ ಏರಿಯಾ ಡಾಮಿನೇಷನ್ ನಡೆಸುವ ಮೂಲಕ ರೌಡಿಗಳು/MOB/ಅನುಮಾನಸ್ಪದ ವ್ಯಕ್ತಿಗಳು & ವಾಹನಗಳನ್ನು ತಪಾಸಣೆ ಮಾಡಿರುತ್ತಾರೆ.
0
0
4
ಅನುಮಾನಸ್ಪದ ವ್ಯೆಕ್ತಿಗಳು & ವಾಹನಗಳನ್ನು ತಪಾಸಣೆ ಮಾಡಿ ಠಾಣಾ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಅಂಗಡಿಗಳನ್ನು ನಿಗದಿತ ಸಮಯದೊಳಗೆ ಮುಚ್ಚಿಸಿ ಕ್ರಮ ಕೈಗೊಂಡಿರುತ್ತಾರೆ.(2/2)
0
0
1
ಮೈಸೂರು ನಗರ ಕುವೆಂಪುನಗರ ಪೊಲೀಸ್ ಠಾಣಾ ವ್ಯಾಪ್ತಿ ಪ್ರದೇಶಗಳಲ್ಲಿ ಅಪರಾಧಗಳ ಮೇಲೆ ನಿಯಂತ್ರಣ ಹೊಂದಲು ಹಾಗೂ ಕಾನೂನು & ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ದಿ:16.10.25ರಂದು ರಾತ್ರಿ ವೇಳೆಯಲ್ಲಿ ಠಾಣೆಯ ಅಧಿಕಾರಿರವರು, ಕಮಾಂಡೋ ಪಡೆ & ತಮ್ಮ ಸಿಬ್ಬಂದಿಗಳೊಂದಿಗೆ ಏರಿಯಾ ಡಾಮಿನೇಷನ್ ನಡೆಸುವ ಮೂಲಕ ರೌಡಿಗಳು / ಎಂಒಬಿಗಳು / ..(1/2)
2
1
5
ಈ ಅಕ್ರಮ ಚಟುವಟಿಕೆಗಳನ್ನು ನಿಗ್ರಹಿಸುವ ನಿಟ್ಟಿನಲ್ಲಿ ರೌಡಿ ನಿಗ್ರಹ ದಳದಿಂದ ದಾಳಿ ಮಾಡಲಾಗಿದ್ದು ಇವರುಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗಿರುತ್ತದೆ.(2/2)
0
0
2
ದಿನಾಂಕ:16.10.2025ರ ರಾತ್ರಿ ಹೆಬ್ಬಾಳ್ ಠಾಣಾ ಸರಹದ್ದಿನ ರಿಂಗ್ ರಸ್ತೆ ಮತ್ತು ಮುಖ್ಯ ರಸ್ತೆಗಳಲ್ಲಿ ಏರಿಯಾ ಡಾಮಿನೇಷನ್ ನಡೆಸುವ ಮೂಲಕ ರೌಡಿಗಳು / ಎಂಒಬಿಗಳು / ಅನುಮಾನಸ್ಪದ ವ್ಯೆಕ್ತಿಗಳು & ವಾಹನಗಳನ್ನು ತಪಾಸಣೆ ಮಾಡಿರುತ್ತಾರೆ. ಮತ್ತು ರಸ್ತೆ ಬದಿಯಲ್ಲಿ ಕಾನೂನುಬಾಹಿರವಾಗಿ ಮದ್ಯಪಾನ ಮಾಡುತ್ತಿದ್ದು, (1/2)
1
0
7
New York Business Journal (@NYBizJournal)'s "People on the Move" Recognizes $ABL Chairman & CEO Jay Jackson "Jay Jackson, Recognized at Abacus Global Management, Inc. Jay Jackson is the Chairman and Chief Executive Officer of @AbacusGM (@Nasdaq: $ABL), bringing decades of
2
2
20
ರೌಡಿಗಳು / ಎಂಒಬಿಗಳು / ಅನುಮಾನಸ್ಪದ ವ್ಯೆಕ್ತಿಗಳು & ವಾಹನಗಳನ್ನು ತಪಾಸಣೆ ಮಾಡಿ ಠಾಣಾ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಅಂಗಡಿಗಳನ್ನು ನಿಗದಿತ ಸಮಯದೊಳಗೆ ಮುಚ್ಚಿಸಿ ಕ್ರಮ ಕೈಗೊಂಡಿರುತ್ತಾರೆ. (2/2)
0
0
1
ಮೈಸೂರು ನಗರ ಲಷ್ಕರ್ ಪೊಲೀಸ್ ಠಾಣಾ ವ್ಯಾಪ್ತಿ ಪ್ರದೇಶಗಳಲ್ಲಿ ಅಪರಾಧಗಳ ಮೇಲೆ ನಿಯಂತ್ರಣ ಹೊಂದಲು ಹಾಗೂ ಕಾನೂನು & ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ದಿನಾಂಕ:16.10.2025ರಂದು ರಾತ್ರಿ ವೇಳೆಯಲ್ಲಿ ಠಾಣೆಯ ಅಧಿಕಾರಿರವರು,ತಮ್ಮ ಸಿಬ್ಬಂದಿಗಳೊಂದಿಗೆ ಗ್ರಾಮಾಂತರ ಬಸ್ ನಿಲ್ದಾಣ ಮತ್ತು BN ರಸ್ತೆಯಲ್ಲಿ ಏರಿಯಾ ಡಾಮಿನೇಷನ್ ನಡೆಸುವ ಮೂಲಕ..(1/2)
1
0
4
An awareness session on NDPS Act, drug abuse, and traffic safety was conducted at Manasagangothri, Mysuru, engaging over 1,000 postgraduate students and inspiring them to say no to drugs, follow traffic rules, and be responsible citizens. 🚫🚦✨
0
0
1
Today, NR Traffic Police officers conducted a traffic awareness session at Kangaroo International Kids School, Sharada Devi Nagar. The session highlighted that children are future citizens, and traffic discipline must begin at a young age.
0
0
4
ದಿ:15.10.25ರಂದು ಚಾಮುಂಡಿ ಮಹಿಳಾ ಸುರಕ್ಷಾ ಪಡೆಯ ಮಹಿಳಾ ಅಧಿಕಾರಿ& ಸಿಬ್ಬಂದಿಗಳು ಸರಸ್ವತಿಪುರಂ, ಲಷ್ಕರ್ & ಅಶೋಕಪುರಂ ಠಾಣಾ ಸರಹದ್ದಿನಲ್ಲಿ ಬಸ್ ನಿಲ್ದಾಣ & ಪ್ರವಾಸಿ ಸ್ಥಳಗಳಲ್ಲಿ ಮಹಿಳೆಯರು &ಹಿರಿಯ ನಾಗರೀಕರಿಗೆ ಮನೆಗಳ್ಳತನ, ಸರಗಳ್ಳತನ& ಸೈಬರ್ ಅಪರಾಧಗಳ ಬಗ್ಗೆ ಅರಿವು ಮೂಡಿಸಿ, 1930,112 ಸಹಾಯವಾಣಿಗಳ ಬಗ್ಗೆ ತಿಳಿಸಿದರು.
0
0
4
ಇವರುಗಳಿಗೆ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗದಂತೆ, ಸಾರ್ವಜನಿಕರಲ್ಲಿ ಹೆದರಿಕೆ ಹುಟ್ಟಿಸುವಂತ ಯಾವುದೇ ಕೆಲಸಗಳನ್ನು ಮಾಡಿದಲ್ಲಿ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಕಾನೂನುಬಾಹಿರ ಪೋಸ್ಟ್ ಹಾಗೂ ರೀಲ್ಸ್ ಗಳನ್ನು ಹಾಕಿದಲ್ಲಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ಎಚ್ಚರಿಕೆಯನ್ನು ನೀಡಿರುತ್ತಾರೆ. (2/2)
0
0
1
ಪೊಲೀಸ್ ಆಯುಕ್ತರಾದ ಶ್ರೀಮತಿ ಸೀಮಾ ಲಾಟ್ಕರ್ IPS ರವರ ನಿರ್ದೇಶನದ ಮೇರೆಗೆ ಈ ದಿನ ಉಪ ಪೊಲೀಸ್ ಆಯುಕ್ತರಾದ ಕುಮಾರಿ ಬಿಂದುಮಣಿ R.N. IPS, ಕಾನೂನು & ಸುವ್ಯವಸ್ಥೆ ರವರು ಮೇಟಗಳ್ಳಿ & ಹೆಬ್ಬಾಳ್ ಪೊಲೀಸ್ ಠಾಣಾ ವ್ಯಾಪ್ತಿಯೊಳಗೆ ಬರುವ ರೌಡಿಗಳನ್ನು ವಿಜಯನಗರ ಉಪವಿಭಾಗ ಕಛೇರಿಗೆ ಕರೆಯಿಸಿ ರೌಡಿ ಪರೇಡ್ ನಡೆಸಲಾಯಿತು. (1/2)
1
0
5
DCRE, MCC, ಜಿಲ್ಲಾ ಪಂಚಾಯತ್, ಅಬಕಾರಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ತಾಲ್ಲೋಕ್ ಕಛೇರಿಯ ಅಧಿಕಾರಿಗಳು & ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು. ಈ ಸಭೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮುಖಂಡರುಗಳು ತಮ್ಮ ಸಮಸ್ಯೆಗಳನ್ನು ತಿಳಿಸಿದ್ದು, ಇವರುಗಳು ನೀಡಿದ ಸಲಹೆಗಳನ್ನು ಸ್ವೀಕರಿಸಿ ಕ್ರಮಕೈಗೊಳ್ಳಲು ಸೂಚಿಸಲಾಯಿತು.(2/3)
1
0
2
ಈ ದಿನ ಪೊಲೀಸ್ ಆಯುಕ್ತರ ಕಛೇರಿಯ ಸಭಾಂಗಣದಲ್ಲಿ ಮೈಸೂರು ನಗರ ಮಟ್ಟದ SC&ST ಮುಖಂಡರುಗಳ ಸಭೆಯನ್ನು ಮಾನ್ಯ ಪೊಲೀಸ್ ಆಯುಕ್ತರಾದ ಶ್ರೀಮತಿ ಸೀಮಾ ಲಾಟ್ಕರ್ IPSರವರ ನೇತೃತ್ವದಲ್ಲಿ ನಡೆಸಲಾಯಿತು. ಈ ಸಭೆಯಲ್ಲಿ DCP ರವರುಗಳಾದ ಕುಮಾರಿ ಬಿಂದುಮಣಿ R.N. IPS ಕಾನೂನು & ಸುವ್ಯವಸ್ಥೆ, ಶ್ರೀ ಸುಂದರ್ ರಾಜ್ K.S. ಅಪರಾಧ & ಸಂಚಾರ ರವರು..(1/3)
1
3
17
A small act of honesty can save a life ❤️ Our TMC team quickly traced an auto in which a passenger accidentally left a bag with ₹20,000 worth of cancer medicines. The medicines were safely returned — thanks to the honest driver and dedicated team effort!
0
0
3
🚘 Rules are made to protect you — not to restrict you. Follow them, save lives.
0
0
3