ರವಿಶಂಕರ ಗೌಡ Profile Banner
ರವಿಶಂಕರ ಗೌಡ Profile
ರವಿಶಂಕರ ಗೌಡ

@RavishankarGow5

Followers
26,169
Following
17
Media
748
Statuses
2,032

ನಗು ನಗುತ ನಲಿ ನಲಿ ಏನೇ ಆಗಲಿ... Kannada cini Actor...

Joined March 2016
Don't wanna be here? Send us removal request.
Explore trending content on Musk Viewer
Pinned Tweet
@RavishankarGow5
ರವಿಶಂಕರ ಗೌಡ
2 years
Please do watch & Share 🙏💐❤
Tweet media one
7
67
719
@RavishankarGow5
ರವಿಶಂಕರ ಗೌಡ
4 years
ನನ್ನ Apartment ನಲ್ಲಿ ನನ್ನ ಎದುರು ಮನೆಗೆ ವಕ್ಕರಿಸಿತು ಕರೋನಾ. ನನ್ನ ಮಕ್ಕಳಿರುವ ಮನೆ ದೇವರೆ ಕಾಪಾಡಬೇಕು. ಬಾಗಿಲನ್ನು 14 ದಿನ ತೆರೆಯುವಂತಿಲ್ಲ Quarantin ಸುದೀಪ , ಗಣಪ , ಸೃಜಾನ , ಮಕ್ಕಳನ್ನು ಕರೆದುಕೊಂಡು ನಮ್ಮನೆಗೆ ಬಾ ಅಂದರು. ಇದು ಗೆಳೆತನ ಅಂದ್ರೆ. ವಿಚಾರಿಸಿದ , ಸಂತೋಷ್ ಆನಂದ್ , ರಘುರಾಮ್ , ಧನ್ಯವಾದಗಳು. 😥
Tweet media one
155
350
5K
@RavishankarGow5
ರವಿಶಂಕರ ಗೌಡ
2 years
ಕನ್ನಡ ಭಾಷೆಯ ಬಗ್ಗೆ ತಾತ್ಸಾರ ಮಾಡುತ್ತಿದ್ದ ಪ್ರಪಂಚದ ಪ್ರತಿಯೊಬ್ಬನ ಬಾಯಲ್ಲಿ ಕನ್ನಡ ಪದವನ್ನ ಮೂಡಿಸಿದ್ದೀರಿ. ಇಡೀ ಭಾರತದ ಚಿತ್ರರಂಗ ಇವತ್ತು ಕನ್ನಡಿಗರ ಚಿತ್ರದ ಮುಂದೆ . ಮಂಗರ ಮಾಯಂ ತಿಂಗಳ ಬೆಳಕಂ😊🔥 ಜೈ ಕರ್ನಾಟಕ , ಜೈ ಭುವನೇಶ್ವರಿ @TheNameIsYash @prashanth_neel @VKiragandur @Karthik1423 @yogigraj #KGFChpater2
22
643
5K
@RavishankarGow5
ರವಿಶಂಕರ ಗೌಡ
3 years
ಸಿಂಹ ತಿಂದು ಬಿಟ್ಟ ಎಂಜಲು ಮಾಂಸವನ್ನು ಸಿಂಹ ಹೋದ ಮೇಲೆ ತಿಂದು ಬದುಕುವ ಷಂಡ ನರಿ ಅದು. ಸಿಂಹವಿದ್ದಾಗ ಎದುರು ನಿಲ್ಲಲು ಕೂಡ ತಾಕತ್ತಿಲ್ಲದ ಆ ನಪುಂಸಕಲಿಂಗದ ನರಿ ಸಿಂಹವಿದ್ದಾಗ ಕೂಗಿದ್ದರೆ ಆ ನರಿಯ ಪರಿಸ್ಥಿತಿ ಊಹೆ ಮಾಡಿಕೊಳ್ಳಿ. ಕರುನಾಡ ಸಿಂಹಗಳ ಘರ್ಜನೆ ಪ್ರಾರಂಭವಾಗಿದೆ. ನರಿಗೆ ಪಿಂಡವಷ್ಟೆ ಬಾಕಿ.. @VeerakaputraSri @KicchaSudeep
Tweet media one
60
394
3K
@RavishankarGow5
ರವಿಶಂಕರ ಗೌಡ
1 year
Shooting set ಗೆ ಹೋಗಿದ್ದೆ. Fighting sequence ನೋಡ್ದೆ 😇 ನಿರೀಕ್ಷೆ , ನಂಬಿಕೆ ಸುಳ್ಳಾಗಲಿಲ್ಲ , ಉತ್ತರಾಧಿಕಾರಿಯ ಪಟ್ಟಾಭಿಷೇಕಕ್ಕೆ ಅಣಿ ಮಾಡಿಕೊಳ್ಳಿ. ನೀವು ಅಂದುಕೊಂಡಿರೊ ಹಾಗೆ ಇದು AK 47 ಅಲ್ಲಾ.. Missilee 😱 ಜನುಮ ದಿನದ ಶುಭಾಶಯಗಳು ಪ್ರೀತಿಯ ಯುವ ರಾಜ ❤ @yuva_rajkumar @SanthoshAnand15 @hombalefilms
Tweet media one
59
366
3K
@RavishankarGow5
ರವಿಶಂಕರ ಗೌಡ
4 years
ಕನ್ನಡ ಎನೆ ಕುಣಿದಾಡುವುದೆನ್ನೆದೆ ಕನ್ನಡ ಎನೆ ಕಿವಿ ನಿಮಿರುವುದು. @KicchaSudeep ಕನ್ನಡ ಗಡಿ ಭಾಷೆಗಳನ್ನೂ ದಾಟಾಯಿತು.. ಹಿಂದಿ ಕನ್ನಡವಾಯಿತು ತಮಿಳು ಕನ್ನಡವಾಯಿತು ತೆಲುಗು ಕನ್ನಡವಾಯಿತು ಇಂಗ್ಲಿಷ್ ಕನ್ನಡವಾಯಿತು ಸರ್ವಂ ಕನ್ನಡ ಮಯಂ... ನಮ್ಮನೆ ದೀಪದಿಂದ ದಬಾಂಗ್ 3 ಕನ್ನಡಿಕರಣ , ಸುಸ್ವಾಗತ 💐💐 ಧನ್ಯವಾದಗಳು ಪ್ರೀತಿಯ ದೀಪು...
Tweet media one
72
425
3K
@RavishankarGow5
ರವಿಶಂಕರ ಗೌಡ
4 years
ಸಿಲ್ಲಿ ಲಲ್ಲಿ ಮರು ಪ್ರಸಾರದ ವೀಕ್ಷಣೆ ಮೂರು ಕೋಟಿಗೂ ಅಧಿಕ.. ಇದಕ್ಕಿಂತ ಸಂತೋಷ ನನಗ್ಯಾಕೆ ಬೇಕು..... ನೋಡಿ enjoy ಮಾಡಿ.... Love you allllllllllllllll 😘😘😘😘 🤗🤗🤗🙏🙏🙏🙏
Tweet media one
95
124
3K
@RavishankarGow5
ರವಿಶಂಕರ ಗೌಡ
4 years
ಸ್ನೇಹದ ಸಲುಗೆ ಎಷ್ಟೆ ಇದ್ದರು ದೊಡ್ಡ ಗುಣವನ್ನು ಗೌರವಿಸಲೆಬೇಕು ಕಿಚ್ಚನಿಂದ ಕುಚೇಲನ ಮನೆಗೆ ಸ್ನೇಹದ ಪ್ರತೀಕ ಸಿಹಿ ಊರಣದ ಉಡುಗೊರೆ ರವಾನೆ ಈ ಅಸೀಮ ಪ್ರೀತಿಗೆ ಧನ್ಯವಾದಗಳು ದೀಪು 🤗🤗🤗🤗🤗🤗🤗🤗🤗🤗🤗🤗
Tweet media one
79
565
3K
@RavishankarGow5
ರವಿಶಂಕರ ಗೌಡ
3 years
ನೀವಾಡೋ ಮಾತೆಲ್ಲ ಜೇನಿನಂತೆ ನಗುವಾಗ ಮೊಗವಂತೂ ಹೂವಿನಂತೆ ನೀವೊಂದು ಸಕ್ಕರೆಯ ಬೊಂಬೆಯಂತೆ ನೀವೇ ನಮ್ಮ ಪ್ರಾಣದಂತೆ ನಮ್ಮ ಪ್ರಾಣದಂತೆ.. ಚಿಕ್ಕ್ ಯಜಮಾನರೆ ...... 😰😰😰😰🙏🙏🙏 @PuneethRajkumar @NimmaShivanna @SanthoshAnand15
Tweet media one
7
311
3K
@RavishankarGow5
ರವಿಶಂಕರ ಗೌಡ
2 years
ನನ್ನ ಪ್ರೀತಿಯ ಚಿಕ್ಕೆಜಮಾನರ " ಕರ್ನಾಟಕ ರತ್ನ " ಪದಕ ಸ್ಪರ್ಶಿಸಿ  ಮನಸ್ಸು ತುಂಬಿಕೊಂಡೆ 🙏🙏🙏
Tweet media one
Tweet media two
Tweet media three
Tweet media four
27
272
3K
@RavishankarGow5
ರವಿಶಂಕರ ಗೌಡ
4 years
ನಗು ನಗುತ ನಲಿ ನಲಿ ಏನೇ ಆಗಲಿ... 🤗🤗🤗 ಸುಂದರ ಸ್ನೇಹದ ಸುಮಧುರ ಕ್ಷಣ.... @KicchaSudeep @Official_Ganesh
Tweet media one
25
378
3K
@RavishankarGow5
ರವಿಶಂಕರ ಗೌಡ
1 year
ಶನಿವಾರ ನನ್ನ ಮಂಡ್ಯದ ಬಾಲ್ಯ ಸ್ನೇಹಿತರ ಜೊತೆ ಎರಡು ದಿನ ಪಾರ್ಟಿ ಮಾಡಲು ಮನೆಯಿಂದ ಸಂತೋಷದಿಂದ ಹೊರಟಾಗ ನನ್ನ ಧರ್ಮಪತ್ನಿ ಸೆರೆ ಹಿಡಿದ ದೃಶ್ಯ ನೋಡಿ 😂😂
43
113
3K
@RavishankarGow5
ರವಿಶಂಕರ ಗೌಡ
4 years
ಗೆಳೆಯರೆಲ್ಲಾ ಸೇರಿದ ಮೇಲೆ ನಗುವಿಗೆ ಎಲ್ಲೆಯುಂಟೆ ನಗು , ನಗು ಮತ್ತು ನಗು.. @Official_Ganesh @preethamgubbi @Karthik1423 @SimpleSuni
Tweet media one
12
118
3K
@RavishankarGow5
ರವಿಶಂಕರ ಗೌಡ
1 year
ಅಖಂಡ ಕರ್ನಾಟಕದ ಸಿರಿಗನ್ನಡ ಭುವನೇಶ್ವರಿಯ ಕೊರಳ ಕಂಠೀಹಾರ ಈ ನಮ್ಮ ಪ್ರೀತಿಯ ಅಪ್ಪು ❤ ಜನುಮ ದಿನದ ಶುಭಾಶಯಗಳು ನನ್ನ ಪ್ರೀತಿಯ ಚಿಕ್ಕಯಜಮಾರೆ...🙏🙏🙏 @PuneethRajkumar
12
419
3K
@RavishankarGow5
ರವಿಶಂಕರ ಗೌಡ
3 years
ನಮ್ಮ ಇಡಿ ಕುಟುಂಬವೆ ಅಣ್ಣವ್ರ ಭಕ್ತರು. ಇವತ್ತು ಬೆಳಿಗ್ಗೆ ನನ್ನ ಅಮ್ಮ ಮಂಡ್ಯದಿಂದ ಕರೆ ಮಾಡಿ ಒಂದು ಸರಿ ಆ ರತ್ನವನ್ನ ತೋರಿಸಿಬಿಡು ಅಂತ ಎದೆ ಬಡಿದುಕೊಂಡು ಗೋಳಾಡಿಬಿಟ್ಟರು. ಕರೆಸಿದೆ , ತೋರಿಸಿದೆ , ನನ್ನ ಅಮ್ಮನ ದುಃಖದ ತೀವ್ರತೆಯನ್ನ ನೀವೆ ನೋಡಿ... ರಾಘವೇಂದ್ರ 🙏🙏🙏🙏 😰😰😰😰😰😰😰😰😰😰 @PuneethRajkumar @NimmaShivanna
Tweet media one
9
248
3K
@RavishankarGow5
ರವಿಶಂಕರ ಗೌಡ
2 years
ನನ್ನ ಮಗ ಮೊದಲ ಬಾರಿಗೆ " ಗುರು ಶಿಷ್ಯರು " ಸಿನಿಮಾದ ಮೂಲಕ ಈ ರಂಗಕ್ಕೆ ಕಾಲಿಡುತ್ತಿದ್ದಾನೆ ಅದು ನನ್ನ ಹುಟ್ಟೂರಿನ ಮಂಡ್ಯ ಹೆಸರಿನಲ್ಲಿ ...🤗🤗🤗 ಹರಸಿ , ಆಶೀರ್ವದಿಸಿ..🙏🙏🙏😊
Tweet media one
Tweet media two
30
147
3K
@RavishankarGow5
ರವಿಶಂಕರ ಗೌಡ
3 years
Watching ಯುವರತ್ನ ....😍😍😍 ಡಾ|| ರಾಜ್ ಕುಮಾರ್ is back 😘😘😘😘😘😘😘😘😘 @PuneethRajkumar @SanthoshAnand15 @Karthik1423 @VKiragandur @yogigraj
30
345
3K
@RavishankarGow5
ರವಿಶಂಕರ ಗೌಡ
4 years
@KicchaSudeep ಪ್ರೀತಿಯ ಗೆಳೆಯನ ಜನುಮ ದಿನಕ್ಕೆ ಉಡುಗೊರೆ ಕೊಡಲು ಊರು ಸುತ್ತಿದೆ. ಪ್ರೀತಿ , ಕಾಳಜಿ ,ಸ್ನೇಹ ,ನನಗೆ ಮಾಡಿದ ಅಡುಗೆ ತುತ್ತು , ಕರೆ ಮಾಡಿ " ಹೇಗಿದ್ದೀಯೊ " ಎಂದು ಕೇಳುವ ಸೌಜನ್ಯ. ಇದ ಮೀರಿದ ಉಡುಗೊರೆ ಸಿಗಲೆ ಇಲ್ಲಾ.🙏 ಜನುಮ ದಿನದ ಶುಭಾಶಯಗಳು ನನ್ನೊಲವಿನ ಪ್ರೀತಿಯ ದೀಪು. Love you always 😘💐💐 God bless you.
26
643
2K
@RavishankarGow5
ರವಿಶಂಕರ ಗೌಡ
2 years
ಕೆಚ್ಚೆದೆಯ ಕನ್ನಡಿಗರ ನಡುವೆ ಒಂದು ಸ್ವಾತಿಮುತ್ತು * ಕಿಚ್ಚೆದೆಯ ಕನ್ನಡಿಗ * ನಿಮ್ಮ ಕನ್ನಡದ ಕೊರಳಿಗೆ ನಮ್ಮ ಕೊರಳ್ @KicchaSudeep 👏👏👏👏👏👏👏🤗💐
8
367
2K
@RavishankarGow5
ರವಿಶಂಕರ ಗೌಡ
2 years
ಜನುಮ ದಿನದ ಶುಭಾಶಯಗಳು ಪ್ರೀತಿಯ ದೀಪು @KicchaSudeep 💐💐💐 ಇಷ್ಟ ದೇವರ ಆಶೀರ್ವಾದ ಹಾಗೂ ಸಂಭ್ರಮದ ಜೀವನ ಸದಾ ನಿಮ್ಮದಾಗಿರಲಿ.
Tweet media one
9
528
2K
@RavishankarGow5
ರವಿಶಂಕರ ಗೌಡ
1 year
ತುಂಬು ಹೃದಯಗಳೊಂದಿಗೆ ತುಂಬಿದ ಓರಾಯಿನ್ ಮಾಲ್ ನಲ್ಲಿ ಜಗ್ಗಣ್ಣ ಇಂದು ಮಧ್ಯಾಹ್ನದ ಶೋನಲ್ಲಿ *ಹೋಟೆಲ್ ತೆರೆದಿದೆ*💐 ಊಟ ತಯಾರಿದೆ 🙏 " ರಾಘವೇಂದ್ರ ಸ್ಟೋರ್ " @hombalefilms @Jaggesh2 @SanthoshAnand15 @Karthik1423 @KRG_Connects
Tweet media one
4
92
2K
@RavishankarGow5
ರವಿಶಂಕರ ಗೌಡ
2 years
ನನ್ನ ಪ್ರೀತಿಯ ಚಿಕ್ ಯಜಮಾನರ ಕಣ್ಣಲ್ಲಿ ನಾನು ...😟 🙏🙏🙏😢😢😢 @ashwinipuneet @NimmaShivanna @RRK_Official_ @yuva_rajkumar @SanthoshAnand15
Tweet media one
13
201
2K
@RavishankarGow5
ರವಿಶಂಕರ ಗೌಡ
3 years
ದುಬೈ ದೊರೆಗಳ ಗಗನಚುಂಬಿ ಕಟ್ಟಡದ ಮೇಲೆ ಕರುನಾಡ ಅಭಿನಯ ಚಕ್ರವರ್ತಿಯ ವಿನೂತನ ಚಿತ್ರದ ಶೀರ್ಷಿಕೆಯ ಮಿನುಗು ಚುಂಬನ !! ಇದು ಬರಿ ರೋಮಾಂಚನವಲ್ಲ ಕನ್ನಡಿಗರಿಗೆ ಹೃದಯಾಂಚನ !!!! ನಿಮ್ಮೇಲ್ಲರ ಪ್ರೀತಿ , ಹಾರೈಕೆ , ಆಶೀರ್ವಾದವಿರಲಿ.. @KicchaSudeep @anupsbhandari @JackManjunath @nirupbhandari 🙏🙏🙏🙏🙏🙏🙏🙏🙏🙏
Tweet media one
26
551
2K
@RavishankarGow5
ರವಿಶಂಕರ ಗೌಡ
4 years
K C C 2 ನೇ season ನಲ್ಲಿ ನಡೆದ ಒಂದು ಹಾಸ್ಯ ಪ್ರಸಂಗ.... ಸೃಜಾ ಕೇಳಿದ ಕ್ರಿಕೆಟ್ ಆಟದ ಅನುಭವದ ಪ್ರಶ್ನೆಗೆ ನನ್ನ ಉತ್ತರ... 😅😅😅😅 @srujanlokesh @KicchaSudeep @Karthik1423 @TheNameIsYash @NimmaShivanna
24
194
2K
@RavishankarGow5
ರವಿಶಂಕರ ಗೌಡ
5 years
ಕಿಚ್ಚ ಹಚ್ಚಿದ ಕಿಚ್ಚಿಗೆ ಪಂಚ ಭಾ಼ಷೆಗಳಲ್ಲೂ ಪ್ರಚಂಡ ಫಲಿತಾಂಶ ಬಹುದಿನಗಳಿಂದ ಮೈಮರೆವೆಯಿಂದ ಕೂಡಿರುವ ಕೊಳೆಯ ಕೊಚ್ಚೇವು ಎಲ್ಲೆಲ್ಲಿ ಕನ್ನಡದ ಕಂಪು ಸೂಸ- ಲಲ್ಲಲ್ಲಿ ಕರಣ ಚಾಚೇವು ನಡು ನಾಡೆ ಇರಲಿ, ಗಡಿನಾಡೆ ಇರಲಿ ಕನ್ನಡದ ಕಳೆಯ ಕೆಚ್ಚೇವು ನರನರವನೆಲ್ಲ ಹುರಿಗೊಳಿಸಿ ಹೊಸೆದು ಹಚ್ಚೇವು ಕನ್ನಡದ ದೀಪ ( ಸುದೀಪ ) @KicchaSudeep @krisshdop
27
276
2K
@RavishankarGow5
ರವಿಶಂಕರ ಗೌಡ
1 year
ಪ್ರೀತಿಯ ಮಹಾರಾಜ  🙏. ನಮಗೆ ನಡೆಯ ಬಗ್ಗೆ ಕಲಿಸಿದಿರಿ ನುಡಿಯ ಬಗ್ಗೆ ಕಲಿಸಿದಿರಿ , ಸಂಸ್ಕಾರ ಕಲಿಸಿದಿರಿ , ಭಾಷೆಯ ಅರಿವು ಮೂಡಿಸಿದಿರಿ , ತಂದೆ ,ತಾಯಿ ಒಡ ಹುಟ್ಟಿದವರನ್ನು ಪ್ರೀತಿಸುವುದ ಕಲಿಸಿದರಿ, ಒಳ್ಳೆಯ ವ್ಯಕ್ತಿಯಾಗುವುದನ್ನ ಕಲಿಸಿದಿರಿ. ಇನ್ನೇನು ಬೇಕು ನನಗೆ ನಾನು ಆರಾಧಿಸುವ ದೈವದಿಂದ.. ಜನುಮ ದಿನದ ಶುಭಾಶಯಗಳು ಭಗವಂತ 🙏❤💐
Tweet media one
21
165
2K
@RavishankarGow5
ರವಿಶಂಕರ ಗೌಡ
2 years
He made my day.. 😂😂😂😂 ಜೋಪಾನವಾಗಿ ಮಡಿಕ್ಕಳಪ್ಪ ಕನ್ನಡಕನಾ 😂😂😂 @KicchaSudeep @anupsbhandari @JackManjunath @nirupbhandari @VikrantRona #VikranthRona
31
368
2K
@RavishankarGow5
ರವಿಶಂಕರ ಗೌಡ
3 years
ಬರಿ 45 ವರ್ಷ ಅಲ್ಲಾ ಭೂಮಂಡಲದ ಚಿತ್ರರಂಗದಲ್ಲಿ 100 ವರ್ಷ ಪೂರೈಸಿದ ಏಕೈಕ ನಟರಾಗುತ್ತಾರೆ ನಮ್ಮ ಚಿಕ್ಕ ಯಜಮಾನರು... ಅಭಿನಂದನೆಗಳು ನನ್ನ ಪ್ರೀತಿಯ ಚಿಕ್ಕ ಯಜಮಾನರ���ಗೆ... 💐💐💐💐💐💐💐💐💐 @PuneethRajkumar @NimmaShivanna @Official_RRK @kp_sreekanth
Tweet media one
39
320
2K
@RavishankarGow5
ರವಿಶಂಕರ ಗೌಡ
5 years
ಸೈರಾ ಚಿತ್ರದ ಅಮೋಘ ಅಭಿನಯಕ್ಕಾಗಿ ಅಭಿನಂದನೆಗಳು ಪ್ರೀತಿಯ ದೀಪು... @KicchaSudeep ಪ್ರಜ್ವಲಿಸುವ ಕನ್ನಡದ ದೀಪವನ್ನು ನೋಡಲು ಹೆಮ್ಮೆಯಾಗುತ್ತದೆ...🌞
16
235
2K
@RavishankarGow5
ರವಿಶಂಕರ ಗೌಡ
4 years
A emperor of crime fighter arrived now on a beautiful throne... Look at him ... wow !!!!!! @KicchaSudeep @anupsbhandari
@KicchaSudeep
Kichcha Sudeepa
4 years
Tweet media one
250K
18K
27K
34
530
2K
@RavishankarGow5
ರವಿಶಂಕರ ಗೌಡ
2 years
ಕಾಂತಾರದ ಅಬ್ಬರದ ನಡುವೆ ಗುರು ಶಿಷ್ಯರು ಸಿನಿಮಾ ನೋಡದೆ ಇರಬೇಡಿ. ನಗಿಸುತ್ತಾ ಮುದ ನೀಡಿ , ಮಕ್ಕಳು ಹಾಗೂ ಶರಣ್ ಅಭಿನಯದಿಂದ ಕಡೆಯಲ್ಲಿ ಕಣ್ಣಲ್ಲಿ ನೀರು ತರಿಸುವ ಕನ್ನಡ ಚಿತ್ರವನ್ನ ಕೈ ಬಿಡಬೇಡಿ. ಈ ಎರಡು ಸಿನಿಮಾವನ್ನು ದೊಡ್ಡ ಪರದೆಯಲ್ಲಿ ನೋಡಿ ಆನಂದ ಪಡಿ. ಖೋ ಖೋ ನಮ್ಮ ಕ್ರೀಡೆ , ಭೂತಕೋಲ ನಮ್ಮ ದೈವ 🙏 @realSharaan @TharunSudhir
Tweet media one
10
162
2K
@RavishankarGow5
ರವಿಶಂಕರ ಗೌಡ
3 years
ಅರ್ಥ ಮಾಡಿಕೊಳ್ಳೊರಿಗೆ ಗೆಳೆಯನ ಮಾತುಗಳಲ್ಲಿ ಸಾವಿರ ಅರ್ಥವಿರುತ್ತದೆ..😍😍
@KicchaSudeep
Kichcha Sudeepa
3 years
Be sorted... Be happy.. Be,,,,you.
Tweet media one
1K
3K
19K
18
238
2K
@RavishankarGow5
ರವಿಶಂಕರ ಗೌಡ
2 years
ರಣದಲಿ ಮೊಳಗೊ ನಗಾರಿ ಇರಿಯುವ ಮೊನಚು ಕಠಾರಿ..💐⭐ @KicchaSudeep @anupsbhandari @JackManjunath @nirupbhandari
Tweet media one
7
434
2K
@RavishankarGow5
ರವಿಶಂಕರ ಗೌಡ
2 years
ನಿಜಕ್ಕೂ ಈ ದೃಶ್ಯ ನೋಡಿ ಕಣ್ಣೀರು ಬಂತು ರಿಷಭ್ 🙏 ನಿಮ್ಮ ಹಾಗೂ ನಮ್ಮ ಕನ್ನಡ ಚಿತ್ರರಂಗದ ಎಲ್ಲಾ ನಾಯಕ ನಟರುಗಳ ಚಿತ್ರಗಳು ಯಶಸ್ವಿಯಾಗಿ , ಪ್ರತಿಯೊಬ್ಬ ಕಾರ್ಮಿಕರ ಹಾಗೂ ತಂತ್ರಜ್ನರ ಮನೆಯ ಒಲೆ ಸದಾ ಉರಿಯುತ್ತಲೆ ಇರಲಿ. ನಿಮಗೆ ಹಾಗೂ ಹೊಂಬಾಳೆ ಸಂಸ್ಥೆಗೆ ಅಭಿನಂದನೆಗಳು.❤ @shetty_rishab @VKiragandur @Karthik1423 @hombalefilms
@unknown_trio
Ⓤನೌನ್_ಮಂದಿ💛❤️
2 years
105
2K
12K
4
175
2K
@RavishankarGow5
ರವಿಶಂಕರ ಗೌಡ
2 years
ಯಾಕೋ ಗೊತ್ತಿಲ್ಲ ? ಈ Photo ನೋಡಿ ನಮ್ಮ ಚಿಕ್ಕ್ ಯಜಮಾನರ ಅಗಲಿಕೆ ನೋವಿನಿಂದ ಸ್ವಲ್ಪ ಹೊರ ಬಂದೆ ಅನ್ನಿಸುತ್ತಿದೆ.😢 ಮಿಕ್ಕ ವಿಷಯವನ್ನು ನಮ್ಮ ಸಂತೋಷ್ ಆನಂದ್ ರಾಮ್ ನೋಡಿಕೊಳ್ಳುತ್ತಾರೆ . ನಂಬಿಕೆಯಿದೆ 💐👍 ಯುವರಾಜ್ ಚೆಂದದ ಹುಡುಗ ಕೈ ಹಿಡಿಯಿರಿ please 🙏 @SanthoshAnand15 @NimmaShivanna @RRK_Official_ @yuva_rajkumar
Tweet media one
35
207
2K
@RavishankarGow5
ರವಿಶಂಕರ ಗೌಡ
4 years
ನಾನಂತೂ ಇನ್ಮೇಲೆ ಇದನ್ನೆ ಬಳಸೂದು... ನೀವು ??????
Tweet media one
67
209
2K
@RavishankarGow5
ರವಿಶಂಕರ ಗೌಡ
2 years
Tweet media one
2
247
2K
@RavishankarGow5
ರವಿಶಂಕರ ಗೌಡ
3 years
ಮರಳು ಧರಿತ್ರಿಯಲಿ ಬೃಹತ್ ಬುರ್ಜ್ ನ ಮೇಲೆ ವಿಕ್ರಾಂತ್ ರೋ(ಹ )ಣ 😍.... ಉಸುಕಿನೂರಿನಲಿ ಇಂಪು ಕನ್ನಡದ ತಂಪಾದ ಕಂಪಿನ ಹಿಮದ ಸಿಂಚನ ... ಬೆಳ್ಳಿ ಹಬ್ಬದ ಉಜ್ವಲ " ದೀಪ " ಮಿನುಗಲಿ ಮಿನುಗುತ್ತಲೇ ಇರಲಿ .. ಅಭಿನಂದನೆಗಳು ಪ್ರೀತಿಯ ದೀಪು.. @KicchaSudeep @anupsbhandari @JackManjunath @nirupbhandari @Theactorpradeep
Tweet media one
24
469
2K
@RavishankarGow5
ರವಿಶಂಕರ ಗೌಡ
4 years
ಹೌದು ನಿಜ ಒಬ್ಬನೇ ,ಒಬ್ಬನೇ , ಎರಡು ಮನಸ್ಸಿನವನಲ್ಲ ನನ್ನ ಗೆಳೆಯ ಒಂದೇ ಹೃದಯದವನೂ... ಬರಿ ಕೋಟಿಗೊಬ್ಬನಲ್ಲ... ಶತ ಕೋಟಿಗೊಬ್ಬ... ಕನ್ನಡ ಸಿನಿಮಾಗಳ ಏಳಿಗೆಯ ಪರ ನಿಲ್ಲುವಂತಾಗಲಿ ಈ ಸಿನಿಮಾ.... ಪ್ರೋತ್ಸಾಯಿಸಿ , ಕೈ ಹಿಡಿಯಿರಿ , ಕನ್ನಡಿಗರನ್ನು ಮನರಂಜಿಸಲು ಪ್ರಯತ್ನ ಪಡುವ ಕನ್ನಡ ಕಲಾವಿದರನ್ನು ಮುದ್ದಿಸಿ...🙏🙏🙏
@KicchaSudeep
Kichcha Sudeepa
4 years
Happy to present the teaser of #K3 . My best wshs to th entire Team. Click below. 🤗🤗🥂🥂
1K
2K
9K
26
281
2K
@RavishankarGow5
ರವಿಶಂಕರ ಗೌಡ
5 years
ಕನ್ನಡ ಚಿತ್ರರಂಗದಲ್ಲಿ ನಿಂತು.. ಪಂಚಭಾಷೆಗಳಿಗು ನುಗ್ಗಿ... ಪಾಂಚಜನ್ಯ ಮೊಳಗಿಸಿದ ಸು : ಸೂಪರ್ ದೀ : ದಿಲ್ ದಾರ್ ಪ : ಪೈಲ್ವಾನ.... ಬೆಳಗಲಿ ಅಖಂಡ ಭಾರತದಲ್ಲಿ ಈ ನಮ್ಮ ಕನ್ನಡದ "ದೀಪ" 💐💐💐 @KicchaSudeep @krisshdop @Karthik1423
@KicchaSudeep
Kichcha Sudeepa
5 years
Kannada Hindi Tamil Malayalam Telugu #Pailwaantrailers 🤗🤗🤗💪🏼✨
286
1K
5K
29
291
2K
@RavishankarGow5
ರವಿಶಂಕರ ಗೌಡ
7 months
ನನ್ನ ದೊರೆ ( ಡಾ|| ರಾಜ್ ) 25 ವರ್ಷಗಳ ಹಿಂದೆ ಮತ್ತೆ ಹುಟ್ಟಿದ್ದರೆ ಇವತ್ತು ಹೀಗೆ ಇರುತ್ತಿದ್ದರು... !!!!! ಇಂತಹ ಸುರದ್ರೂಪಿ ರಾಜಣ್ಣ ಇವತ್ತಿನ ಕಾಲಕ್ಕೆ ನಮ್ಮ ಕನ್ನಡ ಚಿತ್ರರಂಗದಲ್ಲಿ ಇದ್ದಿದ್ದರೇ ಕತೆಯೇ ಬೇರೆ . ಇದು ನನ್ನ ವೈಯಕ್ತಿಕ ಅಭಿಪ್ರಾಯ .. ತಪ್ಪು ತಿಳಿಯಬೇಡಿ.. ಈ ಕಾಲ್ಪನಿಕ ಚಿತ್ರ ಬರೆದವರಿಗೆ ನನ್ನ ನಮಸ್ಕಾರ. 🙏💐 😱
Tweet media one
37
161
2K
@RavishankarGow5
ರವಿಶಂಕರ ಗೌಡ
4 years
ಪ್ರೀತಿಯ ಗೆಳೆಯರೆಲ್ಲರಿಗು ನೂತನ ವರುಷದ ಶುಭಾಶಯಗಳು... ಅಪ್ಪಾಜಿ ಯವರ ಹಾಡು ಹೊಸ ಬೆಳಕಿನೊಂದಿಗೆ 2020 ಸ್ವಾಗತ @Official_Ganesh @preethamgubbi @Karthik1423
24
107
2K
@RavishankarGow5
ರವಿಶಂಕರ ಗೌಡ
4 years
ಯುಗ ಯುಗಗಳೇ ಸಾಗಲಿ ನಿಮ್ಮ ಪ್ರೇಮ ಪ್ರೀತಿ ಶಾಶ್ವತವಾಗಿರಲಿ ಅನ್ಯೋನ್ಯತೆಯ ದೀಪವು ನೂರಾರು ವರುಷಗಳ ಕಾಲ ಸದಾ ಬೆಳಗುತ್ತಿರಲಿ ಪ್ರೀತಿಯ ದೀಪು ಹಾಗೂ ಪ್ರೀತಿಯ ಪ್ರಿಯಾ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು 💐💐💐💐💐💐💐💐🤗🤗 @KicchaSudeep @iampriya06
Tweet media one
10
208
2K
@RavishankarGow5
ರವಿಶಂಕರ ಗೌಡ
5 years
ಪ್ರೀತಿಯ ದೀಪು ಕನ್ನಡ ಚಿತ್ರರಂಗಕ್ಕೆ ದಣಿವರಿಯದೆ ದುಡಿಯುತ್ತಿರುವ ಹಾಗೂ ಕನ್ನಡ ಚಿತ್ರರಂಗದ ಏಳ್ಗೆಗಾಗಿ ಶ್ರಮಿಸುತ್ತಿರುವ ಕೆಲವೆ ಕೆಲವು ಹಿರಿಯರಲ್ಲಿ ಒಬ್ಬರಾದ ಕನ್ನಡಿಗರ ಪ್ರೀತಿಯ ರವಿ ಸರ್ ಬಗ್ಗೆ ನೀವು ತೋರುತ್ತಿರುವ ಗೌರವ , ನಿಮ್ಮ ನಡವಳಿಕೆ ಅನುಕರಣೀಯ . ಗೌರಿಶಿಕರಕ್ಕಿಂತ ಎತ್ತರದ ಸ್ಥಾನ ಮಾನ ನಿಮಗೆ ದೊರೆಯಲಿ ದೊರೆ..💐💐💐🙏🙏🙏
@KicchaSudeep
Kichcha Sudeepa
5 years
Such lines coming from a legend who's taken KFI to another level during his peak,,,, is a an honour. Sharing screen with him was high and working under his guidance is another high. Thank u Anna 🤗🤗🤗🙏🏼🙏🏼🙏🏼
Tweet media one
110
803
6K
24
228
2K
@RavishankarGow5
ರವಿಶಂಕರ ಗೌಡ
4 years
@KicchaSudeep ಧನ್ಯವಾದಗಳು ಪ್ರೀತಿಯ ದೀಪು.. ನೀನು , ಸಂಗೀತಾ ಹಾಗೂ ಮಕ್ಕಳು ಜೋಪಾನವಾಗಿರಿ ಅಂತ ಹೇಳಿದ ಆತ್ಮೀಯ ಮಾತುಗಳಿಗೆ.... 🤗🤗🤗🙏🙏🙏
27
284
2K
@RavishankarGow5
ರವಿಶಂಕರ ಗೌಡ
5 years
ಎಂಥಾ ರಾಜರುಗಳ ಮದ್ಯ ನಿಂತರೂ ನಮ್ಮ ಕನ್ನಡದ ಕಂದ " ಚಕ್ರವರ್ತಿ " ನೇ..😎
43
226
2K
@RavishankarGow5
ರವಿಶಂಕರ ಗೌಡ
1 year
ಬದುಕಲು ರಾಜಕೀಯಕ್ಕೆ ಬರಬೇಡಿ ಬದುಕು ಬದಲಿಸಲು ಬನ್ನಿ.... ರಾಜಕೀಯ ಉದ್ಯೋಗವಲ್ಲ ಸಾಮಾಜಿಕ ಜವಾಬ್ದಾರಿ.... 🙏🙏
46
176
2K
@RavishankarGow5
ರವಿಶಂಕರ ಗೌಡ
3 years
ಇಂಥಾ ಅದ್ಭುತ ಯಶಸ್ಸಿನ ಸಿನಿಮಾ. ನಿಮ್ಮಂಥ ಯುವರತ್ನಗಳಿಗಾಗಿ. ನಿಮ್ಮ ಹೆತ್ತ ತಂದೆ ತಾಯಿಗಳಿಗಾಗಿ ನಿಮಗೆ ಬೋಧಿಸಿದ ಉಪಾಧ್ಯಾಯರಿಗಾಗಿ ನಿಮ್ಮ ಗೆಳೆಯರಿಗಾಗಿ. ನಿಮ್ಮ ಸಂಸ್ಕಾರಕ್ಕಾಗಿ. ನಿಮ್ಮ ಜೀವನದ ಸ್ವಲ್ಪ ಬದಲಾವಣೆಗಾಗಿ. @PuneethRajkumar @SanthoshAnand15 @VKiragandur @Karthik1423 @Dhananjayaka @hombalefilms
Tweet media one
7
210
2K
@RavishankarGow5
ರವಿಶಂಕರ ಗೌಡ
1 year
ಒಂದು ಸತ್ಯ...🙏 ಇದೊಂದು ಮನಕಲಕುವ ಸಿನಿಮಾ. ಅದರಲ್ಲೂ ನಿರ್ದೇಶಕ ಸಂತೋಷ್ ಆನಂದರಾಮ್ ಮನೆ , ಮನ , ಕುಟುಂಬಕ್ಕೆ ಸಿನಿಮಾ ಕಥೆ ಮಾಡುವವರು. ಇಡೀ ಸಿನಿಮಾದಲ್ಲಿ ಜಗ್ಗಣ್ಣನ ಅಭಿನಯಕ್ಕೆ ಮನಸ್ಸು ತುಂಬಾ ನಕ್ಕು ನಲಿದು ಕೊನೆಯಲ್ಲಿ ನಿಮ್ಮ ಕಣ್ಣ ತುಂಬಾ ನೀರು ಜಿನುಗುವುದಂತು ಸತ್ಯ... 🙏💐❤ @SanthoshAnand15 @Jaggesh2 @hombalefilms
Tweet media one
9
74
2K
@RavishankarGow5
ರವಿಶಂಕರ ಗೌಡ
4 years
ಒಂದು ಅತಿ ದೊಡ್ಡ ಧಾರಾವಾಹಿ ಯೋಜನೆ ನಾನಿನ್ನು ಒಪ್ಪಿಲ್ಲ ಆದರೂ.. ಅದರಲ್ಲಿ ನಾನು ರಾಜನಾಗಲೇ ????? ವಿದೂಷಕನಾಗಲೇ ???? ನಿಮ್ಮ ಅನಿಸಿಕೆ ಮೇಲೆ ತೀರ್ಮಾನಿಸುವೆ .!!!! No like... Only comments 😊 @vishvamukhi
Tweet media one
286
61
2K
@RavishankarGow5
ರವಿಶಂಕರ ಗೌಡ
1 month
ಮಣ್ಣಲ್ಲಿ ಮಣ್ಣಾಗುವು ಮುಂಚೆ , ಬೆಂಕಿಯಲ್ಲಿ ಬೂದಿಯಾಗುವ ಮುಂಚೆ , ನಿಷ್ಕಲ್ಮಶ ಸಂಸ್ಕಾರವಂತ ಬದುಕು ನಡೆಸಿ , ಕನ್ನಡಿಗರ ಹೃದಯದಲ್ಲಿ ಶಾಶ್ವತವಾಗಿ ನೆಲೆಯೂರಿ , ಸ್ಪೂರ್ತಿಯ ನಗು ನೀಡಿ ನಿರ್ಗಮಿಸುವುದು ಕೇವಲ ಕೆಲವು ಆತ್ಮಗಳು ಮಾತ್ರ ....❤🙏❤🙏❤🙏..
Tweet media one
65
267
2K
@RavishankarGow5
ರವಿಶಂಕರ ಗೌಡ
3 years
ನಮಸ್ಕಾರ .. ಯುವರತ್ನ ಚಿತ್ರದ ಪ್ರಚಾರಕ್ಕೆ ನನ್ನ ಚಿಕ್ಕ ಯಜಮಾನರ ಜೊತೆ ಬಂದಾಗ ನೀವು ತೋರಿದ ಪ್ರೀತಿ ಅಸೀಮಾ.. ಧನ್ಯವಾದಗಳು ಕಲಬುರಗಿ , ಬೆಳಗಾವಿ , ಹುಬ್ಬಳ್ಳಿ , ಬಳ್ಳಾರಿ , ಸಿರಾ , ಚಿತ್ರದುರ್ಗ , ತುಮಕೂರು 🙏🙏🙏 ಧನ್ಯವಾದಗಳು ಪ್ರೀತಿಯ @PuneethRajkumar @SanthoshAnand15 @Dhananjayaka @Karthik1423 @VKiragandur
Tweet media one
Tweet media two
18
240
2K
@RavishankarGow5
ರವಿಶಂಕರ ಗೌಡ
4 years
ಬದುಕು ಕೊಡಿ please 😥🙏🙏🙏
Tweet media one
11
127
2K
@RavishankarGow5
ರವಿಶಂಕರ ಗೌಡ
4 years
ದೇವರೇ..😘😘😘 ನೀವು ಇದ್ದಾಗ ಚಿತ್ರರಂಗ ಅದೆಷ್ಟು ಚೆಂದ ಕಲ್ಮಶವಿಲ್ಲದ ನನ್ನ ದೇವರ ನಗು...... @PuneethRajkumar @Official_RRK @NimmaShivanna @kp_sreekanth
Tweet media one
27
131
1K
@RavishankarGow5
ರವಿಶಂಕರ ಗೌಡ
4 years
ನಿಮ್ಮ ನಡೆ ನುಡಿಗಳಲ್ಲಿ ಅನೇಕ ಬಾರಿ ನೀವು ವಿಷ್ಣು ದಾದರನ್ನು ನೆನಪು ಮಾಡುತ್ತಿರುತ್ತೀರಾ 🙏🙏 ವಿಷ್ಣು ಸಾರ್ ಅವರನ್ನು ಬಹಳ ಹತ್ತಿರದಿಂದ ನೋಡಿದವನು ನಾನು . ಹಾಡಿದ ಕೂಡಲೇ ರಾತ್ರಿ 2 ಗಂಟೆಗೆ ಮೊದಲು ನಿಮಗೆ ಕಳಿಸಿದೆ 💐💐💐 ನನ್ನ ಗೆಳೆಯ ದೀಪುವಿನ ಮೆಚ್ಚುಗೆ ಉತ್ಕೃಷ್ಟ ಪ್ರಶಸ್ತಿಗೆ ಸಮ.. Thank you my love ... 😘😘🤗🤗🤗
@KicchaSudeep
Kichcha Sudeepa
4 years
Fabulous attempt my friend @RavishankarGow5 .. you sing really well. 🤗🤗👏🏼
77
617
4K
28
300
1K
@RavishankarGow5
ರವಿಶಂಕರ ಗೌಡ
4 years
ನನ್ನ ಬಳಗದ ಪ್ರೀತಿಯ ಸಹೋದರ editor ಅಜಯ್ ಜಮದಗ್ನಿ ಫ್ಯಾಂಟಮ್ poster ಅನ್ನು ಅದೆಷ್ಟು ಚೆನ್ನಾಗಿ edit ಮಾಡಿದ್ದಾರೆ ನೋಡಿ.. ನಮ್ಮ ಫ್ಯಾಂಟಮ್ ಚಿತ್ರತಂಡದ ಪರವಾಗಿ‌ ಧನ್ಯವಾದಗಳು ಅಜಯ್...🙏🙏🤗🤗
15
293
1K
@RavishankarGow5
ರವಿಶಂಕರ ಗೌಡ
4 years
ಸಹೃದಯಿ ದಂಪತಿಗಳು ಹಾಗೂ ನನ್ನ ಆತ್ಮೀಯರು @KicchaSudeep ಆದ ದೀಪು ಮತ್ತು ಪ್ರೀಯಾಸುದೀಪ್, ನಮ್ಮ " ಮನೆ ಮಾರಾಟಕ್ಕಿದೆ " ಸಿನಿಮಾ ನೋಡಿ ನಕ್ಕು ನಲಿದಾಡಿ ನಮ್ಮ ಇಡಿ ತಂಡಕ್ಕೆ ಬೆನ್ನು ತಟ್ಟಿ ಪ್ರೋತ್ಸಾಯಿಸಿ , ಉತ್ತೇಜಿಸಿದ ನಿಮ್ಮಿಬ್ಬರಿಗೂ ನಮ್ಮ ತಂಡದ ಪರವಾಗಿ ಅನಂತಾನಂತ ಧನ್ಯವಾದಗಳು 💐💐💐💐💐💐💐🙏🙏🙏 @iampriya06
Tweet media one
19
176
1K
@RavishankarGow5
ರವಿಶಂಕರ ಗೌಡ
2 years
😂😂🙈
Tweet media one
14
77
2K
@RavishankarGow5
ರವಿಶಂಕರ ಗೌಡ
4 years
ಪ್ರತಿ ಪಂದ್ಯಗಳು ನನಗೆ ಯಾಕೋ ನಾಟಕೀಯ ಅನ್ನಿಸುತ್ತಿದೆ .🤔🤔🤔 ನಿಮಗೆ ???????
90
61
1K
@RavishankarGow5
ರವಿಶಂಕರ ಗೌಡ
5 years
ನಮಸ್ಕಾರ ಇದೆ 28 , 1 , 2 ನೇ ತಾರೀಖಿನಂದು ಚಂಡಿಗಡದಲ್ಲಿ ನಡೆಯಲಿರುವ C C L ( celebrity cricket league ) ಪಂದ್ಯಗಳಿಗೆ ಕರ್ನಾಟಕ ಚಿತ್ರರಂಗದ ತಂಡ karnataka bulldozers ಕಿಚ್ಚ ಸುದೀಪ್ ನೇತೃತ್ವದಲ್ಲಿ ಹೊರಟಿದ್ದೇವೆ ಆಶೀರ್ವದಿಸಿ. ಜೈ ಹಿಂದ್ , ಜೈ ಕರ್ನಾಟಕ ಮಾತೆ.. @KicchaSudeep @pradeepbogadi @Official_Ganesh
Tweet media one
41
121
1K
@RavishankarGow5
ರವಿಶಂಕರ ಗೌಡ
3 years
ನಮ್ಮ ಫ್ಯಾಂಟಮ್ ಚಿತ್ರ ತಂಡದಿಂದ ಮುಖ್ಯವಾದ ಘೋಷಣೆ ನಿಮಗಾಗಿ ಇದೆ ಜನವರಿ 21 ರಂದು ಸಂಜೆ 4.03 ಕ್ಕೆ...😇 @KicchaSudeep @anupsbhandari @JackManjunath @nirupbhandari
Tweet media one
11
396
1K
@RavishankarGow5
ರವಿಶಂಕರ ಗೌಡ
4 years
Tiger is back.... He is not that critical now, spb charan reported to the news channe ಕನ್ನಡಿಗರ ಮನೆ ಮನದಲ್ಲೂ ಗೂಡು ಮಾಡಿಕೊಂಡಿರುವ ನಿಮ್ಮನ್ನು ನಾವು ಬಿಟ್ಟೇವಾ ... ಅದೆಷ್ಟೇ ಜನ್ಮಕ್ಕೂ ನೀವು ನಮ್ಮವರೆ S P B sir.... Love you forever 😘😘😘 🤗🤗🤗🙏🙏🙏🙏
Tweet media one
26
94
1K
@RavishankarGow5
ರವಿಶಂಕರ ಗೌಡ
2 months
ಕರುನಾಡ ಕರುಳಿನ ನೋವು ಇನ್ನೂ ನಿಂತಿಲ್ಲಾ .😞 ತಾಯಿ ಭುವನೇಶ್ವರಿಯ ಅಕ್ಷಿಪಟದೊಳಗಿನ ನೀರು ಬತ್ತುತಿಲ್ಲಾ.😢 ದೇವರು ಕೊಡುವ ವರಕ್ಕಿಂಥಾ ಅಭಿಮಾನಿ ದೇವರು ಕೊಡುವ ವರವೇ ಶ್ರೇಷ್ಠವೆಂದು ಭಾವಿಸಿದ ಕಲಾಕುಲಾ ದೇವರ ಕಿರಿ ದೇವರೇ ನಿನಗೆ ಬೇಕಿತ್ತಾ ಭಗವಂತ. 😞......... ನನ್ನ ಪ್ರೀತಿಯ ಚಿಕ್ಕ ಯಜಮಾನರ ಹುಟ್ಟು ಹಬ್ಬದ ಶುಭಾಶಯಗಳು 💐🙏🙏🙏
Tweet media one
10
171
1K
@RavishankarGow5
ರವಿಶಂಕರ ಗೌಡ
4 years
ಅಭಿನಂದನೆಗಳು ಪ್ರೀತಿಯ ದೀಪು.. ಮತ್ತಷ್ಟು .. ಮಗದಷ್ಟು... ಆಗಾಧವಾಗಿ.... ಬರಲಿ ಪ್ರಶಸ್ತಿ ಫಲಕಗಳು....💐💐💐😊
@KicchaSudeep
Kichcha Sudeepa
4 years
Attendeding an event to receive an award after years was a weird feeling. Felt happy too. Wired cz I'm used to life wthout awards n here iam altering my decisions for a friend of mine. Felt happy cz my presence made a few very happy. Thank u @ZeeKannada @vishvamukhi For th honour
Tweet media one
617
1K
8K
13
205
1K
@RavishankarGow5
ರವಿಶಂಕರ ಗೌಡ
2 years
ಹಗಲಲ್ಲಿ ಇರುಳಲ್���ಿ ಅಭಿಮಾನಿಗಳ ಬಳಿಯಲ್ಲಿ ಅಭಿಮಾನಿಗಳ ಸುಳಿಯಲ್ಲಿ.. ನೆನೆದವರ ಮನದಲ್ಲಿ ಕರೆದವರ ಎದುರಲ್ಲಿ ಸ್ನೇಹದಲಿ ಪ್ರೇಮದಲಿ. ಎಲ್ಲೆಲ್ಲೂ ನೀವಿರುವಿರಿ ನೀವಿಲ್ಲದೆಡೆಯಿಲ್ಲಾ ನೀವಿಲ್ಲದೆ ಎನೂ ಇಲ್ಲಾ. *ಭೂಮಿಗೆ ಬಂದ ಭಗವಂತ* ಸಾರ್ಥಕ ಜನುಮದ ಶುಭಾಶಯಗಳು ಚಿಕ್ಕ್ ಯಜಮಾನರೆ 🙏😢 @NimmaShivanna @ashwinipuneet @RRK_Official_
Tweet media one
4
180
1K
@RavishankarGow5
ರವಿಶಂಕರ ಗೌಡ
2 years
Tweet media one
11
160
1K
@RavishankarGow5
ರವಿಶಂಕರ ಗೌಡ
2 years
ಈ ಬಂಧನ ನನ್ನ ನಿಮ್ಮ ಮಿಲನ ತಂದ ಹೊಸ ಜೀವನ ಈ ಬಂಧನ ಎದೆಯ ತುಂಬಿ ಬಂದ ಒಂದು ಸುಖ ಭಾವನ.... ಚಿಕ್ಕಯಜಮಾನರೆ .... 😢😢😢😢🙏🙏🙏 @puneethrajkumar .official @NimmaShivanna @karthik_krg @yogigraj @SanthoshAnand15
Tweet media one
5
115
1K
@RavishankarGow5
ರವಿಶಂಕರ ಗೌಡ
4 years
@Jaggesh2 ಪ್ರೀತಿಯ ಜಗಣ್ಣ thank you so much. ಕರೆ ಮಾಡಿ ಒಂದು ಗಂಟೆಗೂ ಹೆಚ್ಚು ಕಾಲ ಮಾತಾಡಿ ನನ್ನ ಕುಟುಂಬಕ್ಕೆ ಇದ್ದ ಭಯವನ್ನು ಹೋಗಲಾಡಿಸಿ , ಧೈರ್ಯ ತುಂಬಿ, ನನಗೆ ಹೊಟ್ಟೆ ನೋವು ಬರುವಷ್ಟು ನಗಿಸಿದ್ದೀರಿ. ಚಿತ್ರರಂಗದಲ್ಲಿ ಯಾರಿಗೆ ಏನೆ ತೊಂದರೆ ಆದರು ಕರೆ ಮಾಡಿ ಸಂತೈಸುವ ನಿಮ್ಮ ಗುಣಕ್ಕೆ ಪ್ರೀತಿಯ ನಮಸ್ಕಾರ Love you ಜಗ್ಗಣ್ಣ 💐
21
51
1K
@RavishankarGow5
ರವಿಶಂಕರ ಗೌಡ
5 years
ಕೂಡಿದ ವರ್ಷಗಳು ಎಷ್ಟಾದರೇನು. ಕೈ ಹಿಡಿದಾಗಲೆಲ್ಲಾ ಅದೆ ಕ್ಷಣವೂ ಅನಿಸಿದರೆ ಸಾಕಾಲ್ಲವೇನು @KicchaSudeep ಖುಷಿಯಾಗಿರಲಿ ಸೇರಿ ಎಲ್ಲರೊಳು ಈ ಸಂಬಂಧವು ಮುಕ್ಕಣ್ಣನ ಆಶೀರ್ವಾದವಿರಲಿ ಕಾಲ ಉರುಳಿದರೂ ಮಮತೆಯು ಇಬ್ಬರಲ್ಲೂ ಇರಲಿ ಕೈ ಮುಗಿದು ಕೇಳುವೆ ಹೀಗೆ ಇರಿ ಇನ್ನೂ ಮದುವೆಯ ವಾರ್ಷಿಕೋತ್ಸವ ದಿನದ ಶುಭಾಶಯಗಳು ಪ್ರೀತಿಯ ದೀಪು ಮತ್ತು ಪ್ರಿಯಾ💐
Tweet media one
10
153
1K
@RavishankarGow5
ರವಿಶಂಕರ ಗೌಡ
5 years
ವಿಶಾಲವಾದ ಹೃದಯಕ್ಕಿಂತ ಗುಡಿಯು ಎಲ್ಲಿದೆ.. ಪ್ರೀತಿಯ ತೋರಿಸೋ ಮನುಜ ಬಿಟ್ಟು ದೈವವು ಬೇರಲ್ಲಿದೆ... @KicchaSudeep ನೀನು ನಾನೆಂಬ ಬೇದವಿಲ್ಲದಿದ್ದರೆ ಭೂಮಿಯು ಸ್ವರ್ಗವಂತೆ.... ಕರುಣೆಯು ವಾತ್ಸಲ್ಯ ಸೌಜನ್ಯವು... ಸರ್ವರಿಗೂ ಸೌಖ್ಯವಂತೆ.... ಹೆಮ್ಮೆ ಈ ಕರುನಾಡ ದೀಪ..... Proud of you dear deepu 💐💐💐💐😘 @iampriya06
@KicchaSudeep
Kichcha Sudeepa
5 years
Just a token of love to show my gratitude, towards all that u amazing masters n fighters do, to make me look good on screen. Im a man with limitations n restrictions n u all wondeful technicians made a hero of me. Thank u 🤗🤗🙏🙏 @stuntravivarma @ThrillerManju
45
502
3K
20
224
1K
@RavishankarGow5
ರವಿಶಂಕರ ಗೌಡ
3 months
Tweet media one
12
97
1K
@RavishankarGow5
ರವಿಶಂಕರ ಗೌಡ
6 months
ನನ್ನ ದೊರೆಯ ದೀಪಾವಳಿ... 🙏💐😊🙏💐😊💐🙏😊
Tweet media one
11
105
1K
@RavishankarGow5
ರವಿಶಂಕರ ಗೌಡ
2 years
ಮುಗಿಲಿನಾಚೆಗೂ ಕನ್ನಡದ ಗೋಲ್ಡ್ ಫೀಲ್ಡ್ ರಥೋತ್ಸವ.... ತುಂಬಿದೆದೆಯಿಂದ ಹರಸುವೆ ಬೆಳಗಲಿ ಮೊಳಗಲಿ ಕನ್ನಡಾಂಬೆಯ ಹೊಂಬಣ್ಣದ ಹೊಂಬಾಳೆಯ ಯಶಸ್ಸಿನ ಪ್ರಶಾಂತ ನವೀನ ವಿಜಯ ಉತ್ಸವ .💐💐💐 @TheNameIsYash @prashanth_neel @VKiragandur @Karthik1423 @ChaluveG @yogigraj @hombalefilms #KGFChpater2
Tweet media one
15
255
1K
@RavishankarGow5
ರವಿಶಂಕರ ಗೌಡ
5 years
@KicchaSudeep ಆತ್ಮೀಯ ಸ್ನೇಹಿತ , ಸಹೋದರ , ಸದಾ ಸ್ನೇಹಾವಲಂಬಿ ಒಲುಮೆಯ ದೀಪು.. ಗೌರಿ ಗಣೇಶ ಹಬ್ಬದ ಜೊತೆಗೆ ನಿಮ್ಮ ಹುಟ್ಟು ಹಬ್ಬವನ್ನೂ ಆಚರಿಸುತ್ತಿರುವುದು ಎಲ್ಲರಿಗೂ ಸಂತೋಷದ ದಿನ... ನಿಮಗೆ ದೇವರು ಆರೋಗ್ಯ , ಆಯಸ್ಸು , ಸಂತೋಷ , ಮತ್ತಷ್ಟು ಕೀರ್ತಿ ದಯಪಾಲಿಸಲಿ ಜನುಮ ದಿನದ ಶುಭಾಶಯಗಳು ಪ್ರೀತಿಯ ದೀಪು 💐💐💐🌷💐💐💐💐
Tweet media one
22
265
1K
@RavishankarGow5
ರವಿಶಂಕರ ಗೌಡ
2 years
🙏🙏🙏🙏❤❤❤❤ ಚಿಕ್ ಯಜಮಾನ್ರೆ 😟 @ashwinipuneet @NimmaShivanna @RRK_Official_ @yuva_rajkumar @SanthoshAnand15
Tweet media one
11
137
1K
@RavishankarGow5
ರವಿಶಂಕರ ಗೌಡ
4 years
ಕರೋನವೆಂಬ ಭೀತಿಯಿಂದ ಬೆಳಕು ಕಾಣದೆ ಕಗ್ಗತ್ತಲ ಕಾಡಿನೊಳಗೆ ಬೆಚ್ಚಿಕೊಂಡು ಬಚ್ಚಿಕುಳಿತ ಚಿತ್ರರಂಗಕ್ಕೆ ದೀಪವಿಡಿದು ದಾರಿಮಾಡಿ ಧೈರ್ಯ ತುಂಬಿದಂತಿರುವ ಮೆಚ್ಚುಗೆಯ ಅರ್ಥಪೂರ್ಣ ದೃಶ್ಯ.... ಅಭಿನಂದನೆಗಳು ಪ್ರೀತಿಯ " ದೀಪು " ಮತ್ತು ಫ್ಯಾಂಟಮ್ ತಂಡಕ್ಕೆ...... @KicchaSudeep @anupsbhandari @JackManjunath
@KicchaSudeep
Kichcha Sudeepa
4 years
Putting on makeup today was an awesome feel. Felt I was in an elaborated holiday away frm my passion. A passion called cinema. So here iam..... being,,,,,,, VIKRANTH RONA ,,,again. #PhantomBegins
11K
7K
18K
23
314
1K
@RavishankarGow5
ರವಿಶಂಕರ ಗೌಡ
4 years
@PuneethRajkumar ಪದ್ಮಭೂಷಣ ನಟಸಾರ್ವಭೌಮ ನನ್ನ ದೇವರ ಮಗ phone ಮಾಡಿ ಹೇಗಿದ್ದೀರಾ ? ನಿಮ್ಮ ಮಗನ ವಿಡಿಯೋ ನೋಡಿದೆ ತುಂಬಾ ಚೆನ್ನಾಗಿ ಅಭಿನಯಿಸಿದ್ದಾನೆ ಅವನಿಗೆ phone ಕೊಡಿ ಮಾತಾಡ್ತಿನಿ ಅಂದ್ರೆ ನನಗೆ ಹೇಗಾಗಬೇಡ. ಅವರು ಬೇರಾರು ಅಲ್ಲಾ ನನ್ನ ಚಿಕ್ಕ ಯಜಮಾನರು ಪುನೀತ್ ರಾಜ್‍ಕುಮಾರ್ . ಧನ್ಯವಾದಗಳು ಬಾಸ್🙏
33
218
1K
@RavishankarGow5
ರವಿಶಂಕರ ಗೌಡ
4 years
ಪದಗಳನ್ನು ಸೇರಿಸಿ ಭಾವನೆಗಳ ಪೋಣಿಸಿ ನುಡಿ ಮಣಿಗಳನ್ನು ಜೋಡಿಸಿ ಮಾಣಿಕ್ಯನಿಗೆ ಮಾಲೆಯನ್ನ ಮಾಡಿ " ಕಿಚ್ಚ " ಎಂಬಾ ರತ್ನದ ಹೊತ್ತಿಗೆಯನ್ನ " ನಟ ಭಾರ್ಗವ "ನಿಗೆ ಸಮರ್ಪಿಸುತ್ತಿರುವ ಶರಣು ಹುಲ್ಲೂರ್ ನಿಮಗೆ ಗೆಳೆಯನ ಪರವಾಗಿ ಅಭಿನಂದನೆಗಳು .. ಯಶಸ್ವಿಯಾಗಲಿ....💐💐💐😊 @KicchaSudeep @sharanuhullur1
Tweet media one
9
261
1K
@RavishankarGow5
ರವಿಶಂಕರ ಗೌಡ
3 years
ಯುವರತ್ನನ ಚಿತ್ರಕ್ಕೆ ಸ್ಪಂದಿಸಿದ ಕರುನಾಡ ಕುಟುಂಬ ಹಾಗೂ ಯುವ ವರ್ಗ. ಉತ್ತಮವಾದ ಕನ್ನಡ ಚಿತ್ರಗಳಿಗೆ ನಿಮ್ಮ ಪ್ರೋತ್ಸಾಹ ಯಾವಾಗಲೂ ಹೀಗೆ ಇರಲಿ ಕನ್ನಡ ಚಲನಚಿತ್ರರಂಗವನ್ನ ಬೆಳೆಸಿ. ಡಾ|| ರಾಜ್ ಅಪ್ಪಾಜಿಯ ನಂತರ ಮತ್ತೆ ಮರುಕಳಿಸಿದ ಗತವೈಭವ. @PuneethRajkumar @VKiragandur @SanthoshAnand15 @Dhananjayaka @Karthik1423 @yogigraj
Tweet media one
14
215
1K
@RavishankarGow5
ರವಿಶಂಕರ ಗೌಡ
4 years
ಇವತ್ತು ತುರೆಮಣೆ ರಿಪೇರಿ ಮಾಡ್ದೆ 😎
Tweet media one
35
31
1K
@RavishankarGow5
ರವಿಶಂಕರ ಗೌಡ
1 year
ವಿರೇಶ್ ಚಿತ್ರ ಮಂದಿರದಲ್ಲಿ ಇಂದು ಜನಸಾಗರದ ನಡುವೆ ಜಗ್ಗಣ್ಷ 💐😍 @hombalefilms @Jaggesh2 @SanthoshAnand15 @Karthik1423 @KRG_Connects
Tweet media one
Tweet media two
Tweet media three
2
48
1K
@RavishankarGow5
ರವಿಶಂಕರ ಗೌಡ
4 years
ಹಿಂದೆ ಮುಂದೆ.. ನೀವೂ ಈ ತರದ ಪೋಟೋ ಹಾಕಿ please 😂😂😂😂😂
Tweet media one
21
53
1K
@RavishankarGow5
ರವಿಶಂಕರ ಗೌಡ
2 years
The biggest entertainer of India @BeingSalmanKhan will present @VikrantRona (Hindi) - the biggest 3D experience in Indian cinema. Proud to be associating with @SKFilmsOfficial @KicchaSudeep @anupsbhandari @JackManjunath @shaliniartss @InvenioF @ZeeStudios_ #VRonJuly28 #VRin3D
6
397
1K
@RavishankarGow5
ರವಿಶಂಕರ ಗೌಡ
2 years
ಕನ್ನಡದ ಮನಸ್ಸು ಗೆದ್ದ ಸೈನಿಕ ಕನ್ನಡದ ಪ್ರೀತಿ ���ೆದ್ದ ಸೈನಿಕ ದೇಹಬಿಟ್ಟು ಸಾವಗೆದ್ದ ನಿತ್ಯ ಜೀವಂತವೀ ಸೈನಿಕ ದಾನ ಗೈದು ಧರ್ಮ ಗೈದು ದೈವ ಗೆದ್ದ ಸೈನಿಕ ಸೂರ್ಯ ಚಂದ್ರರಿರುವ ತನಕ ಅಮರವೀ ಸೈನಿಕ 🙏🙏🙏💐 @ashwinipuneet @NimmaShivanna @RRK_Official_ @BahaddurChethan
Tweet media one
7
220
1K
@RavishankarGow5
ರವಿಶಂಕರ ಗೌಡ
1 year
ಬೆಳ್ಳಿತೆರೆಗೆ ಅಪ್ಪಳಿಸುತ್ತಿರುವ " ಹೊಯ್ಸಳ " ನಿಗೆ ಹಾಗೂ ಇಡೀ ತಂಡಕ್ಕೆ ಶುಭಕಾಮನೆಗಳು. ಜಯಭೇರಿ ಬಾರಿಸಿ ಅದ್ಭುತ ಯಶಸ್ಸು ನಿಮ್ಮದಾಗಲಿ ಧನು , ಕಾರ್ತಿ , ಯೋಗಿ 🤗 💐💐💐💐💐💐💐💐💐💐💐💐 @Dhananjayaka @Karthik1423 @yogigraj
Tweet media one
2
32
1K
@RavishankarGow5
ರವಿಶಂಕರ ಗೌಡ
2 years
Congratulations and Rock on my dear...💐💐💐❤😊
0
124
1K
@RavishankarGow5
ರವಿಶಂಕರ ಗೌಡ
4 years
ಅಣ್ಣವ್ರು ನನ್ನ ಮೈ ಮೇಲೆ ಬಂದ್ ಬಿಟ್ರೆ ನನ್ನನ್ನ ನಾನೆ ತಡೆಯೋದು ಕಷ್ಟ ..😂 Enjoy a bit 💐💐💐😎😎
36
99
1K
@RavishankarGow5
ರವಿಶಂಕರ ಗೌಡ
4 years
Viral again..... 🙄🙄🙄🤔😅
Tweet media one
25
62
1K
@RavishankarGow5
ರವಿಶಂಕರ ಗೌಡ
3 years
ಜನುಮ ದಿನದ ಶುಭಾಶಯಗಳು ಆತ್ಮೀಯ ಯಶ್ ಅವರಿಗೆ... ಇನ್ನೂ ಉನ್ನತ ಕೀರ್ತಿ. ಆರೋಗ್ಯ , ಆಯಸ್ಸು , ಕಲಾ ಸಂಪತ್ತು ಸದಾ ನಿಮ್ಮದಾಗಲಿ @TheNameIsYash @Karthik1423 @VKiragandur
@Karthik1423
Karthik Gowda
3 years
A promise was made, will be kept. #RockyBhai in full swag #KGFChapter2 teaser is here
Tweet media one
49
975
6K
7
189
1K
@RavishankarGow5
ರವಿಶಂಕರ ಗೌಡ
4 years
ನೀವೂ ಕಲಾವಿದರಾಗಬೇಕೆ ? ಡಾ|| ರಾಜ್ ಎಂಬ ವಿಶ್ವವಿದ್ಯಾಲಯದ ವಿದ್ಯಾರ್ಥಿಯಾಗಿ ಬನ್ನಿ ...🙏
Tweet media one
24
91
1K
@RavishankarGow5
ರವಿಶಂಕರ ಗೌಡ
4 years
ಜೀವನದ "ಪೂರ್ತಿ" ನನಗೆ ನಮ್ಮಪ್ಪ ಯಜಮಾನ ಜೀವನದ "ಸ್ಪೂರ್ತಿ'ಗೆ ನನಗೆ ರಾಜಣ್ಣ ಯಜಮಾನ (ನನಗೆ ಈಗ ಇಬ್ಬರೂ ಇಲ್ಲಾ 😥 )
Tweet media one
11
72
1K
@RavishankarGow5
ರವಿಶಂಕರ ಗೌಡ
2 years
ರಕ್ಕಮ್ಮ Rocking everywhere 🔥. @KicchaSudeep @JackManjunath @anupsbhandari #VikrantRona
Tweet media one
4
327
1K
@RavishankarGow5
ರವಿಶಂಕರ ಗೌಡ
2 years
ಕರುನಾಡ ಜನ ಮಾನಸದಲ್ಲಿ ಚಿರಸ್ಥಾಯಿಯಾಗಿ ಉಳಿದ " ಯಜಮಾನ " 🙏 ಸೂರ್ಯ, ಚಂದ್ರರಿರುವವರೆಗು ಎಂದು ಮರೆಯದ ಅಭಿನಯ ಭಾರ್ಗವ, ನಮ್ಮೇಲ್ಲರ ಪ್ರೀತಿಯ ಶತ ಶತಮಾನಗಳ ಕನ್ನಡ ಸುಂದರ , ಮೈಸೂರಿನ ಮುದ್ದು ಕುಮಾರನ ಜನ್ಮದಿನ 💐💐💐💐❤ ಬನ್ನಿ ಪೂಜ್ಯ ಕನ್ನಡಿಗರೆ ಚಿತ್ರರಂಗದ ಪ್ರಾತಃಸ್ಮರಣೀಯ ಯಜಮಾನರನ್ನ ಭಾವಪೂರ್ಣದಿಂದ ಸ್ಮರಿಸೋಣ. 🙏💐🙏💐
Tweet media one
10
107
1K
@RavishankarGow5
ರವಿಶಂಕರ ಗೌಡ
2 years
ಕುಟುಂಬ ನೋಡುವ ಕತೆಗಳನ್ನು ಆತ್ಮವಿಶ್ವಾಸದಿಂದ ಚಿತ್ರ ನಿರ್ಮಾಣ ಮಾಡುವ " ಹೊಂಬಾಳೆ " ಗೆ ಅಭಿನಂದನೆಗಳು. ಗಂಭೀರವಾದ ಕತೆಯ ಜೊತೆ ನಗಿಸುತ್ತ ಕೊನೆಯ ಭಾಗದಲ್ಲಿ ರಿಷಭ್ ಶೆಟ್ಟಿ ಅಬ್ಬರಿಸಿ ಬೊಬ್ಬಿರಿದು ತನ್ನ ರಾಕ್ಷಸ ಪ್ರತಿಭೆಯನ್ನ ಮೆರೆದಿದ್ದಾರೆ. ಅಭಿನಂದನೆಗಳು " ಕಾಂತಾರ " ತಂಡಕ್ಕೆ 💐 @shetty_rishab @Karthik1423 @VKiragandur
Tweet media one
8
61
1K
@RavishankarGow5
ರವಿಶಂಕರ ಗೌಡ
4 years
ವಿಷ್ಣು ದಾದ ಅವರ 70 ನೇ ಜನುಮ ದಿನದ ಅಂಗವಾಗಿ 50 ದಿನಗಳ ಮುಂಚಿತವಾಗಿ ವಿಷ್ಣು ಹಬ್ಬದ ಆಂದೋಲನ " ವಿಷ್ಣು ಲಕ್ಷ ನಾಮವಳಿ " ಪ್ರಾರಂಭ. C D P ಬಿಡುಗಡೆ ಮಾಡಲು ನನ್ನನ್ನೂ ಕೂಡ ಆಹ್ವಾನಿಸದ್ದಕ್ಕೆ ವಿ . ಸೇ . ಸ . ರಾಜ್ಯಾದ್ಯಕ್ಷರಾದ ಶ್ರೀನಿವಾಸ್ ಹಾಗೂ ಎಲ್ಲಾ ಕಾರ್ಯಕರ್ತರಿಗೂ ನನ್ನ ಹೃದಯ ಪೂರ್ವಕ ನಮನಗಳು.. #50DaysForDrVishnuBday
Tweet media one
71
570
1K
@RavishankarGow5
ರವಿಶಂಕರ ಗೌಡ
3 years
@KicchaSudeep 51ನೇ ಭಾರತೀಯ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ  ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮೊದಲ ಕನ್ನಡದ ನಟ ಪ್ರೀತಿಯ ಸುದೀಪ್ ಅವರು ಕನ್ನಡದಲ್ಲಿ ಭಾಷಣ ಪ್ರಾರಂಭ ಮಾಡಿ ಕರುನಾಡಿಗೆ ತೋರಿದ ಗೌರವ ಮೆಚ್ಚುವಂತದ್ದು. ಕನ್ನಡ ಚಿತ್ರರಂಗದ ಪರವಾಗಿ , ಕನ್ಡಡಿಗರ ಪರವಾಗಿ , ಧನ್ಯವಾದಗಳು ಪ್ರೀತಿಯ ದೀಪು.🙏
12
249
1K
@RavishankarGow5
ರವಿಶಂಕರ ಗೌಡ
2 years
ನನ್ನ ತಂದೆ ತಾಯಿ ನಿಮ್ಮ ಆದರ್ಶ, ನಡೆ , ನುಡಿ , ಸಂಸ್ಕಾರಗಳನ್ನು ನನ್ನ ಹೃದಯಕ್ಕೆ ತುಂಬಿದ್ದರು ಹಾಗಾಗಿ ನೀವು ನನಗೆ ಬಾಲ್ಯದಿಂದಲೂ ದೈವ ಸ್ವರೂಪ. ನನ್ನ ಮುಂದಿನ ಪೀಳಿಗೆಯು ನಿಮ್ಮನ್ನೆ ಅನುಸರಿಸುತ್ತದೆ. ನಿಮ್ಮ ಆಶೀರ್ವಾದ ನನ್ನ ಹಾಗೂ ನಮ್ಮ ಕನ್ನಡ ಚಿತ್ರರಂಗದ ಮೇಲೆ ಸದಾ ಇರಲಿ. ಜನುಮ ದಿನದ ಶುಭಾಶಯಗಳು ಪ್ರೀತಿಯ ಅಪ್ಪಾಜಿ 💐❤
Tweet media one
6
107
1K