unknown_trio Profile Banner
Ⓤನೌನ್_ಮಂದಿ💛❤️ Profile
Ⓤನೌನ್_ಮಂದಿ💛❤️

@unknown_trio

Followers
1K
Following
1K
Media
2K
Statuses
3K

ಫಾಲೋ ಮಾಡಿ ಒಳಗೆ ಬನ್ನಿ😍 ಕನ್ನಡವೇ ಸತ್ಯ ಕನ್ನಡವೇ ನಿತ್ಯ💛❤️

Shimoga, India
Joined October 2020
Don't wanna be here? Send us removal request.
@unknown_trio
Ⓤನೌನ್_ಮಂದಿ💛❤️
1 day
Eetara task win aagi finalist ge bandre aa jaagakkond mariyadi iratte♥️ Well played Raashu daling👏 #BBK12
1
12
99
@unknown_trio
Ⓤನೌನ್_ಮಂದಿ💛❤️
1 day
ಇಡೀ ಮನೆ ಒಂದ್ ಕಡೆ... ಕಾವ್ಯ ಗಿಲ್ಲಿ ಇನ್ನೊಂದ್ ಕಡೆ ಆಗಿದೆ!! #BBK12
3
15
163
@unknown_trio
Ⓤನೌನ್_ಮಂದಿ💛❤️
4 days
ಎರಡ್ ವಾರದಿಂದ ಎಪಿಸೋಡ್ ಅಲ್ಲಿ ಕಾಣಿಸಿಕೊಂಡೆ ಇಲ್ಲ ಅವ್ರು Finalists ಹಾ? ಪಾಪ ಬೇರೆಯವರು nominate ಆಗದೇ ಇರೋದೇ ತಪ್ಪಾಗೋಯ್ತಲ🤣 Ley yaarla avnu baddi haida ee idea kottonu😭 #BBK12
3
6
67
@unknown_trio
Ⓤನೌನ್_ಮಂದಿ💛❤️
4 days
Everyone thinks they’re Dove Rajas or Dove Ranis until the real ones arrive☺️ #BBK12 #BBKSeason12 #KicchaSudeep @KicchaSudeep
1
6
104
@unknown_trio
Ⓤನೌನ್_ಮಂದಿ💛❤️
4 days
Paapa cockroach sudhi naan big screen mele maatra serious villain adra horge comedy hero anta opkotane guru😂 Cockroach on weekends >> #BBK12 #BBKSeason12
0
1
20
@unknown_trio
Ⓤನೌನ್_ಮಂದಿ💛❤️
4 days
Janti concept inda olledu anta aagidre adu ee jodi ge maatra! Compatible jodi✅ #BBK12
0
9
87
@unknown_trio
Ⓤನೌನ್_ಮಂದಿ💛❤️
5 days
Let him cook!🤭🔥 #BBK12
0
0
17
@unknown_trio
Ⓤನೌನ್_ಮಂದಿ💛❤️
5 days
ನಮ್ ಹುಡ್ಗಿ ಕೊನೆಗೂ ಚೆನಾಗ್ ಮಾತಾಡಿದ್ಲು🥺 ಹಾಗೆ ಶಕುನಿಯಿಂದ ದೂರ ಇರು ಡಾರ್ಲಿಂಗ್🥰 #BBK12
3
11
125
@unknown_trio
Ⓤನೌನ್_ಮಂದಿ💛❤️
5 days
Yamma taayi neen maatra oororigella cartoon free product antiya berevr helidre uriyatta? #BBK12
1
9
59
@unknown_trio
Ⓤನೌನ್_ಮಂದಿ💛❤️
6 days
Kantara hoodies by Hombale! ಬೇರೆಯವರು ದೈವ ವೇಷ ಹಾಕಿದ್ರೆ Mockery ಇವ್ರ್ ಮಾಡಿದ್ರೆ business🔥 ಊರೋರಿಗೆಲ್ಲ ಬುದ್ಧಿ ಹೇಳಿ ಒಲೆ‌ ಮುಂದೆ ಏನೋ‌‌ ಮಾಡಿದ್ರಂತೆ😊 @shetty_rishab @hombalefilms
0
1
17
@unknown_trio
Ⓤನೌನ್_ಮಂದಿ💛❤️
7 days
1
73
241
@unknown_trio
Ⓤನೌನ್_ಮಂದಿ💛❤️
7 days
Wildcard ಅಲ್ಲೂ ಇದೇ ತರ DUMB contestants ಬಂದ್ರೆ.... ಧನುಷ್ ಗೌಡ - Winner ಗಿಲ್ಲಿ ನಟ - Runner up #BBK12
3
3
26
@unknown_trio
Ⓤನೌನ್_ಮಂದಿ💛❤️
7 days
ಮನೆಯವರು ಪ್ರಥಮ್ ಹೇಳಿದೆಲ್ಲ ಕೇಳಿದಕ್ಕೆ LORD PRATHAM ಆಗಿದ್ದು! ಅಸುರ ಹೇಳಿದೆಲ್ಲ ಮಾಡಲ್ಲ ಮಾಡಲ್ಲ ಅಂದ್ರೆ ಅವ್ನ್ ಏನ್ ಮಾಡ್ತಾನೆ😂 Atleast ಗಿಲ್ಲಿ ತರ taunt ಕೊಡ್ಕೊಂಡ್ ಕೆಲ್ಸ ಮಾಡಿದ್ರೆ ಟಾಸ್ಕ್ ಚೆನಾಗ್ ಹೋಗತ್ತೆ😒 #BBK12
0
1
21
@unknown_trio
Ⓤನೌನ್_ಮಂದಿ💛❤️
7 days
ರಾಕ್ಸಸ ಅಂತ ಮಾಡ್ತಾರೆ...ಮನೆಯವರು ರಾಕ್ಷಸ ಮಾತ್ ಕೇಳ್ಬೇಕ್ ಅಂತ ಹೇಳ್ತಾರೆ...ಆದ್ರೆ ಮನೆಯವರು ಯಾರು ಮಾತ್ ಕೇಳಲ್ಲ ಅಂತರೆ... ಈ ಖುಷಿಗೆ ಯಾಕ್ ರಾಕ್ಷಸ ಅಂತ ಮಾಡ್ತಾರೆ? ಅವ್ರಿಗ್ ಏನ್ ಪವರ್ ಇರತ್ತೆ ಅಂತ ಮನೆವ್ರು ಕೇಳ್ತಾರೆ?😭 ಅಶ್ವಿನಿ ಗೌಡ kirchod ಕೇಳ್ಬೋದು ಆದ್ರೆ ರಕ್ಷಿತಾ ಕಾ ಕಾ ಅನ್ನೋದ್ ಕೇಳಕ್ ಆಗಲ್ಲ @KicchaSudeep #BBK12
0
4
12
@unknown_trio
Ⓤನೌನ್_ಮಂದಿ💛❤️
8 days
When it comes to Dumbness, ಇಲ್ಲಿವೆರೆಗೂ ಆಗಿರೋ ಹನ್ನೊಂದು ಸೀಸನ್ ಒಂದ್ ಕಡೆ #BBK12 ಸೀಸನ್ ಒಂದ್ ಕಡೆ😭 ಒಂದೊಂದು ಒಂದು ಮುತ್ತು ಕಣ್ರೀ🔥
0
1
26
@unknown_trio
Ⓤನೌನ್_ಮಂದಿ💛❤️
9 days
ಬಿಗ್ ಬಾಸ್ ಮನೆಗೆ ನಟ್ಟು ಬೋಲ್ಟು ಟೈಟ್ ಮಾಡಿದಂಗಿದೆ? #BBK12
0
1
21
@unknown_trio
Ⓤನೌನ್_ಮಂದಿ💛❤️
12 days
Rj Amit - Biggboss is a cringe show with low IQ! And the "CRINGE" has just arrived!😒 #BBK12
2
2
42
@unknown_trio
Ⓤನೌನ್_ಮಂದಿ💛❤️
12 days
I feel RJ Amit has so much potential in him.....No rubbish talk, straight forward, mature talks & he wants to get involved in everything, but unfortunately got stuck with Karibasappa!🥲 Ee onti janti concept na tadorige Amit heldange Zero IQ ide😭 #BBK12 @KicchaSudeep
3
11
181
@unknown_trio
Ⓤನೌನ್_ಮಂದಿ💛❤️
15 days
Shetru that day - ನಮ್ಮ ಬದುಕಲ್ಲು ದೀಪಾವಳಿ ಬಂದೆ ಬರುತ್ತೆ ಪಟಾಕಿ ಯಾವಂದೆ ಆಗಿರ್ಲಿ ಅಂಟ್ಸೋರ್ ನಾವಾಗಿರ್ ಬೇಕು😊 Now he has, Industry hit!✅ 400cr!✅ 1K show in Bangalore alone!✅ Pan Indian actor✅ 1000cr on cards!⏳ #KantaraChapter1
@shetty_rishab
Rishab Shetty
10 years
ಅಂತು ಇಂತು ಅವರಿವರ ಕೈಕಾಲು ಹಿಡಿದು ಮಂಗಳೂರಿನ Big Cinemas ನಲ್ಲಿ ನಾಳೆಯಿಂದ ಸಂಜೆ 7 PM show ಸಿಕ್ತು. ನೋಡಲು ಇಚ್ಛಿಸುವವರು...
0
2
22
@unknown_trio
Ⓤನೌನ್_ಮಂದಿ💛❤️
15 days
#KantaraChapter1 Reviews Ratings ಏನೂ ಕೇಳ್ಬೇಡಿ.... ಮೂವಿ ನೋಡಿ ಶೆಟ್ರಿಗೆ ಈತರ ಒಳ್ಳೇ ಕನ್ನಡ ಸಿನಿಮಾ ಕೊಟ್ಟಿದ್ದಕ್ಕೆ ಮನ್ಸಲ್ಲೇ ಧನ್ಯವಾದ ಹೇಳಿ ಥೀಯೇಟರ್ ಪರದೆ ಮೇಲೆ ಬರೋ ಧೈವಗೆ ಕೈ ಮುಗ್ದು ಬನ್ನಿ♥️ Rukmini🥺👏🙏 Divine. Powerful. Legendary. @shetty_rishab, you’ve delivered cinema at its finest!✨
0
0
14