KulkarniKH Profile Banner
ಕೃಷ್ಣಂ ವಂದೇ ಜಗದ್ಗುರುಂ (कृष्णं वंदे जगद्गुरुम्) Profile
ಕೃಷ್ಣಂ ವಂದೇ ಜಗದ್ಗುರುಂ (कृष्णं वंदे जगद्गुरुम्)

@KulkarniKH

Followers
6K
Following
226K
Media
7K
Statuses
85K

ಸರ್ವಾಂತರ್ಯಾಮಿ ಎಲ್ಲರೊಳಗೊಂದಾಗು ಮಂಕುತಿಮ್ಮ. ಹಿಂದೂ 🚩🚩🇮🇳🇮🇳🇮🇳🇮🇳🇮🇳🇮🇳 ಕಮಲೇ ಕಮಲೋತ್ಪತ್ತಿಹಿ 🪷#TeamTea CHAIvinist , #TeamUppittu

ಭಾರತ
Joined May 2012
Don't wanna be here? Send us removal request.
@KulkarniKH
ಕೃಷ್ಣಂ ವಂದೇ ಜಗದ್ಗುರುಂ (कृष्णं वंदे जगद्गुरुम्)
4 years
ಭೀಮಸೇನನಲ್ಲಿದ್ದ ಹತ್ತು ಅಪೂರ್ವ ಗುಣಗಳು,. ಭಕ್ತಿರ್ಜ್ಞಾನಂ ಸವೈರಾಗ್ಯಂ ಪ್ರಜ್ಞಾ ಮೇಧಾ ಧೃತಿಃ ಸ್ಥಿತಿಃ।.ಯೋಗಃ ಪ್ರಾಣೋ ಬಲಂ ಚೈವ ವೃಕೋದರ ಇತಿ ಸ್ಮೃತಃ।।. ಭಕ್ತಿ:- ಭಗವಂತನಲ್ಲಿ ಪೂರ್ಣ ಪ್ರಮಾಣದ ಭಕ್ತಿ. ಜ್ಞಾನ:-ಭಗವಂತ ದೊಡ್ಡವ ಎನ್ನುವ ಪೂರ್ಣ ಅರಿವು. ವೈರಾಗ್ಯ:-ಭಗವಂತನ ಮುಂದೆ ಎಲ್ಲವೂ ಸಣ್ಣ ವಸ್ತು ಎಂಬ ಪೂರ್ಣ ಅರಿವು.
8
39
164
@KulkarniKH
ಕೃಷ್ಣಂ ವಂದೇ ಜಗದ್ಗುರುಂ (कृष्णं वंदे जगद्गुरुम्)
14 hours
ಅದೇ ಕಥೆ ಅದೇ ವ್ಯಥೆ. #IndianCricket.
0
0
10
@KulkarniKH
ಕೃಷ್ಣಂ ವಂದೇ ಜಗದ್ಗುರುಂ (कृष्णं वंदे जगद्गुरुम्)
2 days
ಭೂರಿ ಭೋಜನ.ಭಕ್ರಿ, ಮುದ್ದಿಪಲ್ಯ, ಅನ್ನ ಹುಳಿ, ಫೇಣೆ, ಚಟ್ನಿ, ಬಾಳಕ .#Sundayspecial
Tweet media one
4
1
75
@KulkarniKH
ಕೃಷ್ಣಂ ವಂದೇ ಜಗದ್ಗುರುಂ (कृष्णं वंदे जगद्गुरुम्)
2 days
RT @Sharat0213: Jai Shree Ram 🙏🙏🚩 . @KulkarniKH
Tweet media one
0
3
0
@KulkarniKH
ಕೃಷ್ಣಂ ವಂದೇ ಜಗದ್ಗುರುಂ (कृष्णं वंदे जगद्गुरुम्)
2 days
ಆಯಪ್ಪಂಗೆ X ಅಲ್ಲಿ ಸೂರ್ಯ ಜೊತೆ ಸಿಂಹ ಜೊತೆ quote ಆಟ ಆಡೋಕೆ ಟೈಮ್ ಸಿಗ್ತಿಲ್ಲ ಇವೆಲ್ಲ ಎಲ್ಲಿ ನೋಡ್ತಾರ್ ಬಿಡಿ.
0
0
4
@KulkarniKH
ಕೃಷ್ಣಂ ವಂದೇ ಜಗದ್ಗುರುಂ (कृष्णं वंदे जगद्गुरुम्)
3 days
Special welcome to my oomf's .@MadanSR123 & @Sharat0213 . ಪ್ಲೀಸ್ ಬನ್ರೋ
Tweet media one
6
1
30
@KulkarniKH
ಕೃಷ್ಣಂ ವಂದೇ ಜಗದ್ಗುರುಂ (कृष्णं वंदे जगद्गुरुम्)
3 days
When his sister takes the mother role. #Brothersisterbond
Tweet media one
Tweet media two
5
5
97
@KulkarniKH
ಕೃಷ್ಣಂ ವಂದೇ ಜಗದ್ಗುರುಂ (कृष्णं वंदे जगद्गुरुम्)
3 days
ಇವ್ನು ಯಾವ್ದೋ ಕಂಬದ ಹತ್ರ ಕಾಲ್ ಎತ್ತವ್ನೇ ಅನ್ಸತ್ತೆ . @babruvahanaa.
@nitpick_on_bs
Nitpicker
3 days
@babruvahanaa Also request to bite the kantri naayis like @babruvahanaa when you see him anywhere.
2
0
5
@KulkarniKH
ಕೃಷ್ಣಂ ವಂದೇ ಜಗದ್ಗುರುಂ (कृष्णं वंदे जगद्गुरुम्)
3 days
ಇವನೊಬ್ಬ ಕಮ್ಮಿ ಆಗಿದ್ದ .
0
0
0
@KulkarniKH
ಕೃಷ್ಣಂ ವಂದೇ ಜಗದ್ಗುರುಂ (कृष्णं वंदे जगद्गुरुम्)
3 days
ನಾಯಿಗೆ ಹೇಳಿದ್ರೆ ಇವನ್ಯಾರೋ ನಾಯಿ ಓನರ್ ಬಂದವ್ನೆ . @babruvahanaa 😭😭.
@vlocalhost
127.0.0.1 (Localhost)
3 days
@babruvahanaa @CPBlr @BlrCityPolice @Prodef_blr @PIBHomeAffairs @AmitShah @Uppolice @DelhiPolice @nishikant_dubey @DKShivakumar @DgpKarnataka @dgpup @narendramodi @AmitShahOffice @AmitShah @PIBHomeAffairs @nityanandraibjp @bandisanjay_bjp.Sir, kindly do something to stop extreme level of racism happening on social media or in Karnataka against North Indian. We should not tolerate comparison with stray dog.
2
1
7
@KulkarniKH
ಕೃಷ್ಣಂ ವಂದೇ ಜಗದ್ಗುರುಂ (कृष्णं वंदे जगद्गुरुम्)
3 days
ಮುಂದೆ ಬಲ ಕತ್ತು ಎಡ ಕತ್ತು ನೋವು ಅಂತ ಶುರು ಆಗತ್ತೆ ಮಧ್ಯದಲ್ಲಿ ಕೂತಿರೋ ಮಕ್ಳು ಬಚಾವ್ .ಕ್ಲಾಸ್ ರೂಮ್ first ಬೆಂಚ್ last ಬೆಂಚ್ ಹೈಟ್ ವೈಸ್ ಅಲ್ವಾ ಮಾಡೋದು 🤔.
@IndianTechGuide
Indian Tech & Infra
4 days
🚨 Kerala schools are adopting new classroom seating model with no backbenchers. 👏
Tweet media one
1
0
8
@KulkarniKH
ಕೃಷ್ಣಂ ವಂದೇ ಜಗದ್ಗುರುಂ (कृष्णं वंदे जगद्गुरुम्)
3 days
Adishwar show room, samsung showroom located, area people also get help from this,.One sky walk is there it is 500mts far from the metro stop and sub way around 300mtrs or @blrcitytraffic make provision to cross the road put signal for the pedestrians safety. Cc: @DrCNManjunath.
0
0
0
@KulkarniKH
ಕೃಷ್ಣಂ ವಂದೇ ಜಗದ್ಗುರುಂ (कृष्णं वंदे जगद्गुरुम्)
3 days
RT @ghatti_chutney: BBMP biriyani Song 0/4. ಬಂದಾರೋ ಬಂದಾರೋ BBMP ಸಿಬ್ಬಂದಿ .ತಂದಾರೋ ತಂದಾರೋ ಚಿಕನ್ ಬಿರಿಯಾನಿ . ಚಿಕನ್ನು ಬಿರಿಯಾನಿ.ಮೊಟ್ಟೆದು ಬಿರಿಯಾನಿ….
0
1
0
@KulkarniKH
ಕೃಷ್ಣಂ ವಂದೇ ಜಗದ್ಗುರುಂ (कृष्णं वंदे जगद्गुरुम्)
3 days
RT @NaaneNiranjana: BBMP Biriyani Song 4.ಓ ಬೀದಿನಾಯಿಯೇ, ಓಹೋ ಬೀದಿನಾಯಿಯೇ,.ಮೂರ್ಹೊತ್ತು ಬಿರಿಯಾನಿ ತಿನ್ನೋದೇ ಯೋಗವೇ,.ಬೈಕಲ್ಲಿ ಹೋಗೋರ್ಗೆ ಕಚ್ಚೋದು ನ್ಯಾಯವೇ….
0
1
0
@KulkarniKH
ಕೃಷ್ಣಂ ವಂದೇ ಜಗದ್ಗುರುಂ (कृष्णं वंदे जगद्गुरुम्)
3 days
BBMP biriyani Song 0/3.ಬನ್ನಿ ಬನ್ನಿ ನಾಯಿಗಳೆಲ್ಲ ಬನ್ನಿ.ಚಿಕನ್ ಮಟನ್ ಬಿರಿಯಾನಿ ಆಯ್ಕೊಂಡ್ ಹೋಗ ಬನ್ನಿ ,.ಬನ್ನಿ ಬನ್ನಿ ನಾಯಿಗಳೆಲ್ಲ ಬನ್ನಿ.ಕುಳ್ಳ ನಾಯಿ , ಕಜ್ಜಿ ನಾಯಿ, ಹುಚ್ಚು ನಾಯಿ ಸಾಲು ಸಾಲಾಗಿ ಬನ್ನಿ.
@NaaneNiranjana
ಸಾಮಾನ್ಯ ವೈದ್ಯ
3 days
BBMP Biriyani Song 2.ಬಿರಿಯಾನಿ ತಿನ್ನುವಾಸೆ ಆದರೆ.ಏರಿಯಾದಲ್ಲಿ ನೂರಎಂಟು ತೊಂದರೆ.ಬಿಬಿಎಂಪಿ ಒಮ್ಮೆ ಸೈರನ್ ಹಾಕಿದ್ರೆ.ಓಡಿಹೋಗಿ ತಿಂದುಬಿಡುವೆ ಆದರೆ.ಗಂಟಲಲ್ಲಿ ಮೂಳೆ ಸಿಲುಕೊ ತೊಂದರೆ.ಪೀಸು ಇದ್ಯಾಕೋ ಚಿಕ್ಕದಾಗಿತ್ತು.ಅನ್ನ ಅದ್ಯಾಕೋ ಹಳಸಿಹೋಗಿತ್ತು.ಸಿದ್ದು ಅಂಕಲ್ಗ್ ಕಂಪ್ಲೆಂಟ್ ನೀಡಬೇಕು ನಾನು,.ಅಪ್ಪಾ ಬೌ,ಬೌ,ಅಂತಾ ಕೂಗ್ ಹಾಕ್ಬಿಡಪ್ಪ.
0
2
9
@KulkarniKH
ಕೃಷ್ಣಂ ವಂದೇ ಜಗದ್ಗುರುಂ (कृष्णं वंदे जगद्गुरुम्)
3 days
RT @NaaneNiranjana: BBMP Biriyani Song 2.ಬಿರಿಯಾನಿ ತಿನ್ನುವಾಸೆ ಆದರೆ.ಏರಿಯಾದಲ್ಲಿ ನೂರಎಂಟು ತೊಂದರೆ.ಬಿಬಿಎಂಪಿ ಒಮ್ಮೆ ಸೈರನ್ ಹಾಕಿದ್ರೆ.ಓಡಿಹೋಗಿ ತಿಂದುಬಿಡು….
0
1
0
@KulkarniKH
ಕೃಷ್ಣಂ ವಂದೇ ಜಗದ್ಗುರುಂ (कृष्णं वंदे जगद्गुरुम्)
3 days
Tweet media one
0
13
0
@KulkarniKH
ಕೃಷ್ಣಂ ವಂದೇ ಜಗದ್ಗುರುಂ (कृष्णं वंदे जगद्गुरुम्)
4 days
RT @Vaaridhii: They will start this biryani feeding to dogs and later stop due to lack of funds. Those dogs will become mad and attack peo….
0
4
0
@KulkarniKH
ಕೃಷ್ಣಂ ವಂದೇ ಜಗದ್ಗುರುಂ (कृष्णं वंदे जगद्गुरुम्)
4 days
RT @vana_usabari: Bank ಗಾದೆಗಳು:. 1. Deposit ಗೆ ಬಂದವಳು withdrwals ಗೆ ಬರದೇ ಇರ್ತಾಳ. 2. ಕತ್ತೆಗೇನು ಗೊತ್ತು CASAತೂರಿ ಪರಿಮಳ. 3. ವಿನಾಶ ಕಾಲೇ ವಿಪರೀತ *….
0
97
0
@KulkarniKH
ಕೃಷ್ಣಂ ವಂದೇ ಜಗದ್ಗುರುಂ (कृष्णं वंदे जगद्गुरुम्)
4 days
ನನ್ನ ಜನರೇ ಅಂತ motivational videos ಬರ್ಬೇಕು Don memdu. @NaaneNiranjana @Mukkanna99 ಏನಂತೀರಾ.
@DivzyRai
DTheDazzler!
4 days
ಮುನ್ನಡೆ ಸಾಧಿಸಿದರೆ ಸಾಲದು. ಮೇಲ್ನಡೆ ಸಾಧಿಸಬೇಕು.
3
0
9
@KulkarniKH
ಕೃಷ್ಣಂ ವಂದೇ ಜಗದ್ಗುರುಂ (कृष्णं वंदे जगद्गुरुम्)
4 days
ಶ್ರೀ ಗುರುಭ್ಯೋ ನಮಃ. #ರಾಯರ_ಮಠ. ಅಕ್ಷಯನಗರ
Tweet media one
1
4
35