
SP KOLAR
@KolarPolice
Followers
3K
Following
215
Media
2K
Statuses
3K
This is official twitter account of Kolar District Police
Joined April 2020
ಇಂದು ಕೋಲಾರ ಜಿಲ್ಲೆಯ ಜಿಲ್ಲಾ ಗೃಹರಕ್ಷಕ ದಳದ ಮೂಲ ತರಬೇತಿ ಶಿಬಿರದಲ್ಲಿ ಮಾನ್ಯ ಕೋಲಾರ ಜಿಲ್ಲಾಧಿಕಾರಿಗಳೊಂದಿಗೆ "ನಶೆ ಮುಕ್ತ ಭಾರತ" ಪ್ರತಿಜ್ಞಾವಿಧಿ ಸ್ವೀಕರಿಸಲಾಯಿತು. @DgpKarnataka @IgpRange #karntakastatepolice #kolar #mulbagal #maluru #masthi #srinivasapura
0
0
2
ಇಂದು ಕೋಲಾರ ಜಿಲ್ಲೆಯ ಸರ್. ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ದಿನಾಂಕ 15-08-2025 ರಂದು ನಡೆಯುವ ಸ್ವಾತಂತ್ರೋತ್ಸವದ ಪ್ರಯುಕ್ತ ಪೂರ್ವಭಾವಿ ಪಥ ಸಂಚಲನದಲ್ಲಿ ಭಾಗಿಯಾಗಿ ಪರಿಶೀಲಿಸಿ ಸೂಕ್ತ ಸಲಹೆ, ಸೂಚನೆಗಳನ್ನು ನೀಡಲಾಯಿತು. @DgpKarnataka @IgpRange #karntakastatepolice #kolar #mulbagal #maluru #masthi
0
0
1
Drive with caution and safety!.@DgpKarnataka @IgpRange #karntakastatepolice #kolar #mulbagal #maluru #masthi #srinivasapura
0
0
0
Refrain from keeping valuables in vehicles. @DgpKarnataka @IgpRange #karntakastatepolice #kolar #mulbagal #maluru #masthi #srinivasapura
0
0
0
ಇಂದು ಕೋಲಾರ ಜಿಲ್ಲಾ ಪೊಲೀಸ್ ವತಿಯಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಭೆಯನ್ನು ನಡೆಸಿ ಸಮುದಾಯಗಳ ಕಲ್ಯಾಣ, ಹಕ್ಕುಗಳು ಹಾಗೂ ಅಭಿವೃದ್ಧಿ ಸಂಬಂಧಿತ ವಿಷಯಗಳನ್ನು ಪರಿಶೀಲಿಸಿ ಹಾಗೂ ಕುಂದುಕೊರತೆಗಳನ್ನು ವಿಚಾರಿಸಿ ಸೂಕ್ತ ಸಲಹೆ ಮತ್ತು ಮಾರ್ಗದರ್ಶನ ನೀಡಲಾಯಿತು. @DgpKarnataka @IgpRange #karntakastatepolice #kolar
0
1
3
ಇಂದು ಕೋಲಾರ ಜಿಲ್ಲಾ ಪೊಲೀಸ್ ವತಿಯಿಂದ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ಕುರುಡುಮಲೆಯಲ್ಲಿರುವ ಗೃಹ ರಕ್ಷಕ ತರಬೇತಿ ಶಾಲೆಯಲ್ಲಿ ಗೃಹರಕ್ಷಕ ಸಿಬ್ಬಂದಿಗಳಿಗೆ ಕಾನೂನು ಅರಿವು ಮೂಡಿಸಲಾಯಿತು. @DgpKarnataka @IgpRange #karntakastatepolice #kolar #mulbagal #maluru #masthi #srinivasapura
0
0
2
ಈ ದಿನ ಕೋಲಾರ ಜಿಲ್ಲೆಯ ಇ. ಟಿ. ಸಿ. ಎಮ್ ವೃತ್ತದ ಬಳಿ ಇರುವ ಸುವರ್ಣ ಕನ್ನಡ ಭವನದಲ್ಲಿ ಕಾಲೇಜು ಶಿಕ್ಷಣ ಇಲಾಖೆಯಿಂದ 2025-26ನೇ ಶೈಕ್ಷಣಿಕ ಸಾಲಿನ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳಿಗೆ ಏರ್ಪಡಿಸಲಾಗಿದ್ದ ಪುನಃ ಚೇತನ ಕಾರ್ಯಕ್ರಮದಲ್ಲಿ ಭಾಗವಹಿಸಲಾಯಿತು. @DgpKarnataka @IgpRange #karntakastatepolice #kolar #mulbagal
0
0
1
Online Safety.@DgpKarnataka @IgpRange #karntakastatepolice #kolar #mulbagal #maluru #masthi #srinivasapura
0
0
0
Road Safety .@DgpKarnataka @IgpRange #karntakastatepolice #kolar #mulbagal #maluru #masthi #srinivasapura
0
0
0
ಈ ದಿನ ಕೋಲಾರ ಜಿಲ್ಲೆಯ ಗಲ್ ಪೇಟ್ ಪೊಲೀಸ್ ಠಾಣೆಗೆ ಭೇಟಿ ನೀಡಿ ಪರಿವೀಕ್ಷಣೆ ಮಾಡಿ ಪ್ರಕರಣಗಳನ್ನು ಕೂಲಂಕುಷವಾಗಿ ಪರಿಶೀಲಿಸಿ ಪ್ರಕರಣಗಳನ್ನು ತ್ವರಿತಗತಿಯಲ್ಲಿ ವಿಲೇವಾರಿ ಮಾಡುವಂತೆ ಮಾರ್ಗದರ್ಶನ, ಕಾನೂನು ಮತ್ತು ಸುವ್ಯವಸ್ಥೆಯ ಬಗ್ಗೆ ಸೂಕ್ತ ಸಲಹೆ ಸೂಚನೆಗಳನ್ನು ನೀಡಲಾಯಿತು. @DgpKarnataka @IgpRange #karntakastatepolice #kolar
0
0
4
Social Media Awareness .@DgpKarnataka @IgpRange #karntakastatepolice #kolar #mulbagal #maluru #masthi #srinivasapura
0
1
2
ಈ ದಿನ ಕೋಲಾರ ಜಿಲ್ಲೆಯ ಮಾಲೂರು ಪೊಲೀಸ್ ಠಾಣೆಯಲ್ಲಿ ಸಾರ್ವಜನಿಕರು ತಮ್ಮ ಮೊಬೈಲ್ ಫೋನ್ ಗಳು ಕಳುವಾಗಿರುವ ಬಗ್ಗೆ ದೂರು ನೀಡಿದ್ದು ಅದರಂತೆ ಸಿ. ಇ. ಐ.ಅರ್ ಪೋರ್ಟೆಲ್ ಮೂಲಕ ಕಳುವಾಗಿದ್ದ ಮೊಬೈಲ್ಗಳನ್ನು ಪತ್ತೆ ಮಾಡಿ ಮಾಲೀಕರಿಗೆ ಹಸ್ತಾಂತರಿಸಲಾಯಿತು. @DgpKarnataka @IgpRange #karntakastatepolice #kolar #mulbagal #maluru
0
1
2