Davanagere District Police
@SpDavanagere
Followers
6K
Following
1K
Media
3K
Statuses
4K
Official account of Davanagere District Police. If any emergency Call 112
Davanagere, India
Joined December 2015
#ದಾವಣಗೆರೆಜಿಲ್ಲಾಪೊಲೀಸ್ SP ಶ್ರೀಮತಿ ಉಮಾ ಪ್ರಶಾಂತ್ ಐಪಿಎಸ್ ರವರು ಬಸವನಗರ ಪೊಲೀಸ್ ಠಾಣೆಯ ಪರಿವೀಕ್ಷಣೆ ನಡೆಸಿ, ಪೊಲೀಸ್ ಠಾಣೆ ಹಾಗೂ ಕಡತಗಳನ್ನು ಪರಿಶೀಲಿಸಿದರು. ಅಧಿಕಾರಿ ಸಿಬ್ಬಂದಿಗಳಿಗೆ ಕುಂದು ಕೊರತೆಗಳನ್ನು ಆಲಿಸಿದ್ದು, ಸೂಕ್ತ ಕರ್ತವ್ಯ ಸೂಚನೆಗಳನ್ನು ನೀಡಿದರು #spdavanagere #basavanagaraps
@KarnatakaCops
0
0
1
ಜಿಲ್ಲಾ ಪೊಲೀಸ್ ಕಚೇರಿಯಲ್ಲಿಂದು ಪೊಲೀಸ್ ಇಲಾಖೆಯಲ್ಲಿ ಬಳಕೆ ಮಾಡುತ್ತಿರುವ ಪೊಲೀಸ್ ತಂತ್ರಾಂಶ version 1 ನಿಂದ version 2 ಬಳಕೆ ಮಾಡುವ ಬಗ್ಗೆ ಜಿಲ್ಲೆಯ ಎಲ್ಲ ತನಿಖಾ ಸಹಾಯಕರುಗಳಿಗೆ ತರಬೇತಿ ನೀಡಲಾಗಿತು. SP ಶ್ರೀಮತಿ ಉಮಾ ಪ್ರಶಾಂತ್ IPS ರವರು ಈ ಬಗ್ಗೆ ಸೂಕ್ತ ಸೂಚನೆಗಳನ್ನು ನೀಡಿದರು #policeit #Version2
@DgpKarnataka
0
1
1
#ದಾವಣಗೆರೆಜಿಲ್ಲಾಪೊಲೀಸ್ Life has no reset button Drive carefully #spdavanagere #davanagerepolice #davanagere
@DgpKarnataka @KarnatakaCops
0
0
0
ದಾವಣಗೆರೆ ನಗರದ MBA ಕಾಲೇಜಿನ ಸಭಾಂಗಣದಲ್ಲಿ ಅಪರಾಧ ತಡೆ ಮಾಸಾಚರಣೆಯ ಉದ್ಘಾಟನಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, SP ಶ್ರೀಮತಿ ಉಮಾ ಪ್ರಶಾಂತ್ IPS ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಅಪರಾಧಗಳನ್ನು ತಡೆಗಟ್ಟಲು ತೆಗೆದುಕೊಳ್ಳಬೇಕಾದ ಮುಂಜಾಗೃತ ಕ್ರಮಗಳ ಬಗ್ಗೆ ತಿಳಿಸಿದರು #CrimePreventionMonth #Davanagere
@DgpKarnataka
0
1
1
#ದಾವಣಗೆರೆಜಿಲ್ಲಾಪೊಲೀಸ್ ಆತ್ಮಹತ್ಯೆಗೆ ಪ್ರಯತ್ನಿಸಿದ್ದ ವ್ಯಕ್ತಿಯ ರಕ್ಷಣೆ ಮಾಡಿದ 112 ಪೊಲೀಸರು ಸಾರ್ವಜನಿಕರ ಗಮನಕ್ಕೆ: ಯಾವುದೇ ತುರ್ತು ಸೇವೆಗೆ ತುರ್ತು ಸಹಾಯವಾಣಿ 112 ಕ್ಕೆ ಕರೆ ಮಾಡಿ #spdavanagere 112davanagere #112erss #emergencyresponse
@DgpKarnataka @KarnatakaCops
0
0
1
ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಪಿ ಎಸ್ ಐ ರವರು ಸೇರಿದಂತೆ 07 ಜನ ಆರೋಪಿತರ ಬಂಧನದ ಬಗ್ಗೆ ದಿನಪತ್ರಿಕೆಗಳಲ್ಲಿನ ವರದಿಗಳು #newspapaerclips #davanagere #robberycase #accusedarrest
0
0
4
#ದಾವಣಗೆರೆಜಿಲ್ಲಾಪೊಲೀಸ್ ಪೊಲೀಸ್ ಅಧೀಕ್ಷಕರು ಅನೀರಿಕ್ಷಿತ ಬೇಟಿ, ಮನೆ ಮನೆಗೆ ಪೊಲೀಸ್ ಕಾರ್ಯಕ್ರಮದ ಅನುಷ್ಠಾನದ ಬಗ್ಗೆ ಪರಿಶೀಲನೆ ಮಾಡಿದ ಬಗ್ಗೆ ದಿನಪತ್ರಿಕೆಗಳಲ್ಲಿನ ವರದಿಗಳು #spdavanagere #davanagerepolice #newspapaerclips
@DgpKarnataka @KarnatakaCops
0
0
0
SP ಶ್ರೀ ಉಮಾ ಪ್ರಶಾಂತ್ IPS ರವರು ಹರಿಹರ (ಗ್ರಾ) ಠಾಣೆ ವ್ಯಾಪ್ತಿಯ ಹರ್ಲಾಪುರ ಗ್ರಾಮ ಹಾಗೂ ಹರಿಹರ ನಗರ ಠಾಣೆ ವ್ಯಾಪ್ತಿಯ ಮಜ್ಜಿಗೆ ಬಡಾವಣೆಗಳಿಗೆ ಅನೀರಿಕ್ಷಿತವಾಗಿ ಬೇಟಿ ನೀಡಿ ಮನೆ ಮನೆಗೆ ಪೊಲೀಸ್ ಕಾರ್ಯಕ್ರಮದ ಅನುಷ್ಠಾನದ ಬಗ್ಗೆ ಪರಿಶೀಲಿಸಿದರು. ಸಾರ್ವಜನಿಕರೊಂದಿಗೆ ಮಾತನಾಡಿ ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿರುತ್ತಾರೆ.
0
0
3
ಪೊಲೀಸ್ ಅಧೀಕ್ಷಕರಾದ ಶ್ರೀ ಉಮಾ ಪ್ರಶಾಂತ್ ಐಪಿಎಸ್ ರವರು ದಾವಣಗೆರೆ ಸಂಚಾರ ವೃತ್ತ ಕಛೇರಿ ಪರಿವೀಕ್ಷಣೆ ನಡೆಸಿ, ಕಡತಗಳನ್ನು ಪರಿಶೀಲಿಸಿ, ನಗರದಲ್ಲಿ ಸುಗಮ ಸಂಚಾರ ವ್ಯವಸ್ಥೆಗೆ ಸೂಕ್ತ ಸೂಚನೆಗಳನ್ನು ನೀಡಿದರು. ಅಧಿಕಾರಿ ಸಿಬ್ಬಂದಿಗಳ ಕುಂದುಕೊರತೆಗಳನ್ನು ಸಂಚಾರ ಸಿಪಿಐ ಮಂಜುನಾಥ ರವರು ಉಪಸ್ಥಿತರಿದ್ದರು #spdavanagere #TrafficPolice
0
0
2
#ದಾವಣಗೆರೆಜಿಲ್ಲಾಪೊಲೀಸ್ ಆತ್ಮಹತ್ಯೆಗೆ ಪ್ರಯತ್ನಿಸಿದ್ದ ಯುವತಿಯ ರಕ್ಷಣೆ ಮಾಡಿದ 112 ಪೊಲೀಸರು ಸಾರ್ವಜನಿಕರ ಗಮನಕ್ಕೆ: ಯಾವುದೇ ತುರ್ತು ಸೇವೆಗೆ ತುರ್ತು ಸಹಾಯವಾಣಿ 112 ಕ್ಕೆ ಕರೆ ಮಾಡಿ #spdavanagere #112davanagere #emergencyresponse #goodwork #davanagerepolice #nyamati
@DgpKarnataka @KarnatakaCops
1
1
2
#ದಾವಣಗೆರೆಜಿಲ್ಲಾಪೊಲೀಸ್ ಎಲ್ಲಾ ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಉತ್ಮ ಗುಣಮಟ್ಟದ ಹೆಲ್ಮೆಟ್ ಧರಿಸಿ, ಸುರಕ್ಷಿತವಾಗಿರಿ ಸುರಕ್ಷತೆಗೆ ಮೊದಲ ಆದ್ಯತೆ ಇರಲಿ #spdavanagere #FollowTrafficRules #davanagerepolice #wearhelmet #wearhelmetsavelife #wearhelmetsforsafety
@DgpKarnataka @KarnatakaCops
0
0
0
#ದಾವಣಗೆರೆಜಿಲ್ಲಾಪೊಲೀಸ್ ವೇಗ ಖುಷಿ ಕೊಡುತ್ತೆ, ಆದರೆ ಸಾವು ಕೂಡ ತರುತ್ತೆ, ಸುರಕ್ಷಿತವಾಗಿ ವಾಹನ ಚಾಲನೆ ಮಾಡಿ #spdavanagere #followtrafficrules #davanagerepolice #speedthrillsbutkills
@DgpKarnataka @KarnatakaCops
0
2
0
#davanageredistrictpolice Eve Teasing isn't fun, Its a Punishable Crime #112davanagere #112ERSS #emergency
0
1
0
#ದಾವಣಗೆರೆಜಿಲ್ಲಾಪೊಲೀಸ್ ಜಿಲ್ಲಾ ಪೊಲೀಸ್ ಕಛೇರಿ ಹಾಗೂ ಜಿಲ್ಲೆಯ ಎಲ್ಲಾ ಪೊಲೀಸ್ ಕಛೇರಿ ಠಾಣೆಗಳಲ್ಲಿಂದು ಸಂವಿಧಾನದ ಪೀಠಿಕೆಯನ್ನು ಸಾಮೂಹಿಕವಾಗಿ ಓದಿಸುವ ಮೂಲಕ ಸಂವಿಧಾನ ದಿನಾಚರಣೆಯ ಯನ್ನು ಆಚರ��ಸಲಾಯಿತು #ConstitutionDayofIndia2025 #davanagerepolice @
0
1
1
#ದಾವಣಗೆರೆಜಿಲ್ಲಾಪೊಲೀಸ್ ಪೊಲೀಸ್ ಅಧೀಕ್ಷಕರಾದ ಶ್ರೀ ಉಮಾ ಪ್ರಶಾಂತ್ ಐಪಿಎಸ್ ರವರು ದಾವಣಗೆರೆ ನಗರದ ಲ್ಲಿ ಸಂಚರಿಸಿ ಸಂಚಾರ ಸಮಸ್ಯೆಗಳ ಬಗ್ಗೆ ಪರಿಶೀಲಿಸಿದರು. ಸಂಚಾರ ಪೊಲೀಸ್ ಅಧಿಕಾರಿಗಳಿಗೆ ಸೂಕ್ತ ಸೂಚನೆಗಳನ್ನು ನೀಡಿದರು. ಸಂಚಾರ CPI ಮಂಜುನಾಥ & ಸಂಚಾರ PSI ರವರುಗಳು ಉಪಸ್ಥಿತರಿದ್ದರು #davanagerepolicere
@DgpKarnataka
0
1
1
#ದಾವಣಗೆರೆಜಿಲ್ಲಾಪೊಲೀಸ್ ನಿಮ್ಮ ಹೆಸರಿನ ಸಿಮ್ ಅಪರಾಧದಲ್ಲಿ ಬಳಕೆಯಾದರೆ, ಹೊಣೆ ನಿಮ್ಮದು...! ಅನಧಿಕೃತ ನಂಬರ್‌ಗಳಿಗಾಗಿ https://t.co/Afd4S6aGAw Website ಗೆ ಬೇಟಿ ನೀಡಿ ತಕ್ಷಣ ಪರಿಶೀಲಿಸಿ—ನಿಮ್ಮ ಗುರುತನ್ನು ಸುರಕ್ಷಿತವಾಗಿಡಿ...! #spdavanagere #SancharSaathi #davanagerepolicere #sim #Crime
0
2
0
ಪೊಲೀಸ್ ಇಲಾಖೆಯ ಸಂಚಾರಿ ಇ-ಚಲನ್‌ನಲ್ಲಿ ದಾಖಲಾಗಿರುವ ದಂಡದ ಪ್ರಕರಣಗಳು ಪಾವತಿಗೆ ಬಾಕಿ ಇರುವ ಪ್ರಕರಣಗಳ ದಂಡದ ಮೊತ್ತದಲ್ಲಿ ಶೇಕಡಾ 50% ರಷ್ಟು ರಿಯಾಯಿತಿ ನೀಡಿ ದಿ:21.11.2025 ರಿಂದ 12.12.2025 ರವರೆಗೆ ಕಾಲಾವಕಾಶ ನೀಡಿ ಆದೇಶಿಸಿದೆ. ರಿಯಾಯಿತಿ ಕೊಡುಗೆಯಲ್ಲಿ ನಿಮ್ಮ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ದಂಡವನ್ನು ಇತ್ಯರ್ಥಪಡಿಸಿಕೊಳ್ಳಿ
0
1
0
#davanageredistrictpolice Hurt Your Helmet Not Your Head #spdavanagere #FollowTrafficRules #wearhelmetsforsafety #wearhelmet
@DgpKarnataka @KarnatakaCops
0
3
4