Ashok Venkat IPS
@venkatashok
Followers
2K
Following
1K
Media
19
Statuses
290
SP Tumakuru KA Personal account.
Bengaluru, India
Joined April 2010
ತುಮಕೂರು ಸ್ಮಾರ್ಟ್ ಸಿಟಿ....ಸೇಫ್ ಸಿಟಿ.... Tumakuru Smartcity....Safecity... #TumakuruDistrictPolice
#Smartcitysafecity
@DgpKarnataka
@IgpRange
@venkatashok
@KarnatakaCops
0
4
6
ಅಖಂಡ ಭಾರತದ ಕನಸನ್ನು ನನಸಾಗಿಸಿದ ಸರ್ದಾರ್ ವಲ್ಲಭಭಾಯಿ ಪಟೇಲರ 150 ನೇ ಜಯಂತಿಯ ಅಂಗವಾಗಿ ‘ಏಕತಾ ದಿವಸ’ವನ್ನು ರಾಜ್ಯಾದ್ಯಂತ ಆಚರಿಸಲಾಯಿತು.
3
73
119
ತುಮಕೂರು ದಸರಾ-2025 ಉತ್ಸವದ ಅಂಗವಾಗಿ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಮೊದಲ ಬಾರಿಗೆ ನಡೆದ ಆಕರ್ಷಕ "ಪಂಜಿನ ಕವಾಯತು" ಮೂಕವಿಸ್ಮಯಗೊಳಿಸಲು, ಜಿಲ್ಲೆಯ ಜನರನ್ನು ಅಚ್ಚರಿ ನಿಟ್ಟಿನಲ್ಲಿ ಅತ್ಯಂತ ಮನಮೋಹಕವಾಗಿ ಪಂಜಿನ ಕವಾಯತು ನಡೆಸಿಕೊಟ್ಟ ��ನ್‌ಸಿಸಿ, ಎನ್‌ಎಸ್‌ಎಸ್, ಸ್ಕೌಟ್ಸ್ ಮತ್ತು ಗೈಡ್ಸ್‌ನ ಎಲ್ಲ ವಿದ್ಯಾರ್ಥಿಗಳಿಗೆ & ಇದರ
1
2
13
ತುಮಕೂರು ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ಅವರು ಇಂದು ನನ್ನನ್ನು ಭೇಟಿಯಾಗಿ, ತುಮಕೂರು ದಸರಾ ಉತ್ಸವಕ್ಕೆ ಆತ್ಮೀಯವಾಗಿ ಆಹ್ವಾನ ನೀಡಿದರು. ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಭು, ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಅವರು ಈ ವೇಳೆ ಹಾಜರಿದ್ದರು.
11
25
283
ಕರ್ನಾಟಕ ರಾಜ್ಯದ ಪೊಲೀಸ್ ಇಲಾಖೆಯಿಂದ ನೀಡಲಾದ "DG & IGP Commendation Disc Award" ಪ್ರಶಂಸನಾ ಪದಕ ಪ್ರಧಾನ ಸಮಾರಂಭದಲ್ಲಿ ಪದಕವನ್ನು ಮಾನ್ಯ ಡಿಜಿ & ಐಜಿಪಿ ರವರಿಂದ ಸ್ವೀಕರಿಸಲಾಯಿತು. #TumakuruDistrictPolice #DG_IGPCommendationDiscAward
@venkatashok
8
6
86
It is the recognition for Tumukur Smart City’s Command Centre. It is synergy of technology and Policing! Congratulations @AshwijaBV IAS Commissioner TMCC
ನಮ್ಮ ತುಮಕೂರು ಕಮಾಂಡ್ ಸೆಂಟರ್ ಗೆ ಸ್ಮಾರ್ಟ್ ಸಿಟಿ ಯೋಜನೆಯಡಿ ಪ್ರಥಮ ಪ್ರಶಸ್ತಿ..💐 ಕೇಂದ್ರ ನಗರಾಭಿವೃದ್ಧಿ ಸಚಿವಾಲಯದಿಂದ ನವದೆಹಲಿಯಲ್ಲಿ ಹಮ್ಮಿಕೊಂಡಿದ್ದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ನಮ್ಮ ಇಂಟಿಗ್ರೇಟೆಡ್ ಕಮಾಂಡ್ ಅಂಡ್ ಕಂಟ್ರೋಲ್ ಸೆಂಟರ್ ಗೆ "Cyber Security and Data Protection" ಪ್ರಶಸ್ತಿ ಲಭಿಸಿದೆ.
2
0
22
ತುರುವೇಕೆರೆ ವೃತ್ತ ಮತ್ತು ಪೊಲೀಸ್ ಠಾಣೆಯ ವಾರ್ಷಿಕ ಪರಿವೀಕ್ಷಣೆ, ತನಿಖೆಯಲ್ಲಿನ ಪ್ರಕರಣಗಳು(UI Cases), ಠಾಣೆಯ ಸುತ್ತ ಮುತ್ತಲಿನ ಪರಿಸರ, ಕಡತ ಮತ್ತು ಜಪ್ತಿಯಾದ ವಾಹನಗಳ ಕೂಲಂಕುಷವಾಗಿ ಪರಿಶೀಲನೆಯನ್ನು ಮಾಡಿ ಸೂಕ್ತ ಕಾನೂನು ಸಲಹೆ ಸೂಚನೆಗಳನ್ನು ನೀಡಲಾಯಿತು. #TumakuruDistrictPolice
#TuruvekerePS
#AnnualInspection2025
0
1
11
ತುಮಕೂರು ICCC ದಿನದ 24 ಗಂಟೆಗಳು ಕಾರ್ಯನಿರ್ವಹಿಸುತ್ತಿದ್ದು ತುಮಕೂರು ನಗರದ ಸುರಕ್ಷತೆ ಹಾಗೂ ರಾತ್ರಿ ಸಮಯದಲ್ಲಿ ಮಹಿಳೆಯರ ಸುರಕ್ಷಾತೆಗೆ ಆದ್ಯತೆ ನೀಡಿ, ರಾತ್ರಿ ಸಮಯದಲ್ಲಿ cctv ಹಾಗೂ public announcement ಸಹಾಯದಿಂದ ವೀಕ್ಷಣೆ ಮಾಡಲಾಗುತ್ತದೆ
23
124
814
A small contribution to the big achievement under your guidance Sir.
Keeping the road accidents and deaths thereby under check, is a tough job Congratulate our officers & their teams to taking effective action in reducing the deaths due to accidents “Ensuring road safety in an environment fraught with inherent infirmities is a real challenge”
0
0
4
Hence Indian Police Service!
"Keep in mind the following: what you really value in life is ownership, not money. If ever there is a choice—more money or more responsibility—you must always opt for the latter." - The 50th Law Get a copy of The 50th Law here: https://t.co/KKYS8f6LjH
0
0
5
Congratulations @AshwijaBV
Tumakuru created a record on 28th Jan! A big and great Team work ! Smart City and City Corporation together entitled with Guinness World Record using 1.60 lakhs single use plastic bottles for creating the largest word. i.e "ತುಮಕೂರು "@PMOIndia @CMofKarnataka @DKShivakumar
0
0
9
"ROCKY" Belgian Malinois is added to #TumakuruDistrictPolice Dog Squad to track the Criminals in coming days. #Rocky @venkatashok
0
3
34
ಇಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಪೊಲೀಸ್ ಇಲಾಖೆಯ ಜಂಟಿ ಸಹಭಾಗಿತ್ವದಲ್ಲಿ ನ್ಯಾಯಾಂಗ ಮತ್ತು ಪೊಲೀಸ್ಅಧಿಕಾರಿಗಳಿಗೆ ತನಿಖೆ ಮತ್ತು ಎಲೆಕ್ಟ್ರಾನಿಕ್ ಸಾಕ್ಷ್ಯಗಳ ಕುರಿತು ನಡೆಸಲಾದ ಒಂದು ದಿನದ ಕಾರ್ಯಾಗಾರದಲ್ಲಿ ಭಾಗಹಿಸಲಾಯಿತು.ಕಾರ್ಯಗಾರದಲ್ಲಿ ಕಾನೂನು ಹಾಗೂ ಪೊಲೀಸ್ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಯವರು ಉಪಸ್ಥಿತರಿದ್ದರು
0
2
19
Don’t know whether it’s true?!
Old school rock music. A phonograph that 'reads' and reproduces a rock rough surface. [📹 Leonel Vasquez] https://t.co/ATuvLeIhNR
0
0
5
ತುಮಕೂರು ಜಿಲ್ಲಾ ಪೊಲೀಸ್ ವತಿಯಿಂದ ಸ್ವತ್ತು ಕಳವು ಪ್ರಕರಣಗಳಲ್ಲಿ ವಶಪಡಿಸಿಕೊಂಡ “ಸ್ವತ್ತು ಪ್ರದರ್ಶನ ಮತ್ತು ವಾರಸುದಾರರಿಗೆ ಹಿಂತಿರುಗಿಸುವ ಕಾರ್ಯಕ್ರಮ” ನಡೆಸಲಾಯಿತು, ಮಾನ್ಯ ಗೃಹ ಮಂತ್ರಿಗಳಾದ ಶ್ರೀ. @DrParameshwara @IgpRange ಶ್ರೀ ರವಿಕಾಂತೇಗೌಡ IPS ರವರು ಹಾಗೂ ಜಿಲ್ಲೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.
2
2
35
ತುಮಕೂರು ಜಿಲ್ಲೆಯಲ್ಲಿ ರಾಜ್ಯ ಪೊಲೀಸ್ ಇಲಾಖೆ ನಿರ್ಮಿಸಿರುವ 'ನೂತನ ಪೊಲೀಸ್ ವಸತಿ ಸಮುಚ್ಛಾಯದ ಉದ್ಘಾಟನೆ'ಯನ್ನು ನೆರವೇರಿಸಿದೆ. ಸಿಬ್ಬಂದಿಗಳಿಗೆ ವಸತಿಗಳ ಕೀ ಹಸ್ತಾಂತರಿಸಿದೆ. ಈ ವೇಳೆ ಸಹಕಾರ ಸಚಿವ ಕೆ.ಎನ್.ರಾಜಣ್ಣ, ಶಾಸಕ ಜ್ಯೋತಿ ಗಣೇಶ್, ಡಿಜಿಪಿ ರಾಮಚಂದ್ರ ರಾವ್, ಕೇಂದ್ರ ವಲಯ ಐಜಿಪಿ ಡಾ. ರವಿಕಾಂತೇಗೌಡ ಮತ್ತಿರರಿದ್ದರು.
3
14
158
ತುಮಕೂರು ಜಿಲ್ಲೆಯಲ್ಲಿ ನೂತನವಾಗಿ ನಿರ್ಮಿಸಲಾದ ಪೊಲೀಸ್ ವಸತಿಗೃಹಗಳನ್ನು ಗೃಹ ಸಚಿವರಾದ ಮಾನ್ಯ @DrParameshwara ರವರು ಉದ್ಘಾಟಿಸಿದರು, ಕಾರ್ಯಕ್ರಮದಲ್ಲಿ ಸಚಿವರಾದ ಮಾನ್ಯ@KNRajanna_Off ರವರು, ಶಾಸಕರಾದ ಮಾನ್ಯ @Mlajyothiganesh ರವರು, @IgpRange ರವರು @DCTumakuru ರವರು ಪೊಲೀಸ್ & ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
0
2
32