ಕ್ರಾಂತಿ_ಪ್ರಿಯ🕉️🚩
@shivNgowda
Followers
2K
Following
156K
Media
440
Statuses
12K
ಧರ್ಮೋ ರಕ್ಷತೀ ರಕ್ಷಿತ: #ಸನಾತನಿ #ನಮೋ_ಅಭಿಮಾನಿ #ಸ್ನೇಹಜೀವಿ 🙏#ಜೈಜವಾನ್_ಜೈಕಿಸಾನ್😍...
ನಿಮ್ಗ್ಯಾಕದು..! ಹೇ ಹೋಗೋಲೆ..!
Joined December 2019
#ಸುಮ್ಮನೆ_ಸಿಕ್ಕಿಲ್ಲ_ಸ್ವಾತಂತ್ರ್ಯ #ಚರಕದಿಂದ_ಸಿಕ್ಕಿದ್ದಲ್ಲ_ಸ್ವಾತಂತ್ರ್ಯ
0
0
1
ಅಲ್ರೋ ಲೇ ಒಬ್ಬ ಮನುಷ್ಯ ಒಂದು ಹೆಣವನ್ನ ಕಾಡಿನೊಳಗೆ ಹೊತ್ತುಹೋಗಿ ೬ ಅಡಿ ಆಳದ ಗುಂಡಿ ತೆಗೆದು ನೂರಾರು ಹೆಣ ಹೂತಿದ್ದಾನೆ ಅಂತ ಹೇಳ್ತೀರಲ್ಲ ಬಡ್ಡೆತವಾ ಒಂದು ಆರು ಅಡಿ ಗುಂಡಿ ತೆಗಿಯೋಕೆ ಎಷ್ಟುಸಮಯ ಬೇಕು ಅಂತ ಗೊತ್ತಿದ್ಯೆನ್ರೋ.? ಅದೂ ಕಾಡಿನ ಒಳಗೆ..ಮಣ್ಣು ಎಷ್ಟು ಗಟ್ಟಿ ಇರುತ್ತೆ ಆರೆ,ಪಿಕಾಸಿ,ಗುದ್ಲಿ ಹೇಗ್ ತಗೊಂಡ್ ಹೋಗ್ತಿದ್ದ..!?
1
0
1
Welcome ausis to bgt 2025-2026 You will be remember for decade what was happened....!!! @CricketAus
@ICC
@BCCI
#cheeter_australia ಬನ್ನಿ ಬನ್ನಿ ಮುಂದಿನಬಾರಿ ಸ್ಲೆಡ್ಜಿಂಗ್ ಹೇಗ್ ಮಾಡೋದು ತೋರಿಸ್ತಾರೇ... #sandpaper
0
0
0
This fake Gandhi is not Indian Who's with me❓️
7
9
40
ಪ್ರತೀದಿನ ಸುಮ್ನೆಮಲ್ಗಿರೋ ನಾಯಿಗೆ ಕಲ್ಲುಹೊಡೆದು ಪೆಟ್ರೋಲ್ ಹಾಕಿಸ್ಕೊಂಡು ಊರೆಲ್ಲ ತಿರುಗಾಡಿ ಪರಿಸರ ಹಾಗೂ ಪ್ರಾಣಿಗಳ ಬಗ್ಗೆ ಮಾತಾಡೋ ಸೆಡೆಗಳಿಗೂ ಬೆಳಕಿನಹಬ್ಬ ದೀಪಾವಳಿಯ ಹಾರ್ಧಿಕ ಶುಭಾಶಯಗಳು...💐 #ಹಿಪಾಕ್ರಸಿ
0
0
1
ಯೆಂಡಾ ಹೋಗ್ಲಿ ಹೆಂಡ್ತಿ ಹೋಗ್ಲಿ ಎಲ್ಲಾ ಕೊಚ್ಕಂಡ್ ಹೋಗ್ಲಿ..! ಪರಪಂಚಾನೆ ಇರೋತನಕ ಕನ್ನಡ ಪದಗಳ್ ನುಗ್ಲಿ..!! #ಜಿ_ಪಿ_ರಾಜರತ್ನಂ #ರಾಜ್ಯೋತ್ಸವ_ರಾಷ್ಟ್ರೋತ್ಸವ
0
0
0
ಸಮಸ್ತ ಕರುನಾಡಿಗರಿಗೆ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು...💐 #ರಾಜ್ಯೋತ್ಸವ_ರಾಷ್ಟ್ರೋತ್ಸವ
0
1
2
ಈ ವೆಸ್ಪಾ ಸ್ಕೂಟಿ ಓಡ್ಸೋ ಹುಡ್ಗೀರೆಲ್ಲ ಏನೋ ಒಂತರ ಚೆನ್ನಾಗಿರ್ತಾರೆ...🤪🤪
0
0
2
ನವೆಂಬರ್ 14, 1963ರಲ್ಲಿ ಅರಸೀಕೆರೆಗೆ ಆರೆಸ್ಸೆಸ್ಸಿನ ಅಂದಿನ ಸರಸಂಘಚಾಲಕರಾಗಿದ್ದ ಪ.ಪೂ ಶ್ರೀ ಗುರೂಜಿ ಅವರು ಭೇಟಿ ನೀಡಿ, ಪಥಸಂಚಲನ ಹಾಗೂ ಸಾರ್ವಜನಿಕ ಸಮಾರಂಭದಲ್ಲಿ ಬೌದ್ಧಿಕ್ ಮಾಡಿದ್ದರು. #ಕರ್ನಾಟಕದಲ್ಲಿಸಂಘ #RSSinKarnataka
#HASSAN
#ARASIKERE
0
0
1
ಜನವರಿ 13, 1967ರಲ್ಲಿ ಹಾಸನದಲ್ಲಿ ಆರೆಸ್ಸೆಸ್ ಸ್ವಯಂಸೇವಕರು ಮತ್ತು ಹಿತೈಷಿಗಳಿಗೆ ಬೌದ್ಧಿಕ ವರ್ಗ ನಡೆದಿತ್ತು. ಅಂದಿನ ಸರಸಂಘಚಾಲಕರಾಗಿದ್ದ ಪ.ಪೂ. ಶ್ರೀ ಗುರೂಜಿ ಅವರು ಭಾಗವಹಿಸಿದ್ದರು. #ಕರ್ನಾಟಕದಲ್ಲಿಸಂಘ #RSSinKarnataka
0
0
2
ಆರೆಸ್ಸೆಸ್ಸಿನ ಎರಡನೇ ಸರಸಂಘಚಾಲಕರಾಗಿದ್ದ ಪ.ಪೂ ಶ್ರೀ ಗುರೂಜಿ ಅವರು ನವೆಂಬರ್ 25, 1957ರಂದು ಹಾಸನಕ್ಕೆ ಭೇಟಿ ನೀಡಿದ್ದರು. ಇಲ್ಲಿ ನಡೆದ ಪಥಸಂಚಲನ ಹಾಗೂ ಸಾರ್ವಜನಿಕ ಸಮಾರಂಭದಲ್ಲಿ ಭಾಗವಹಿಸಿದ್ದರು. #ಕರ್ನಾಟಕದಲ್ಲಿಸಂಘ #RSSinKarnataka
0
0
0
ಅಪ್ಪಟ ದೇಶಭಕ್ತ ಸರಳ ಸಜ್ಜನಿಕೆಯ ಸಾಹುಕಾರಾ ಲಕ್ಷಾಂತರ ಕಾರ್ಮಿಕರ ಹೃದಯದ ದೈವ ರತನ್ ಟಾಟಾ ಅವರ ಅಗಲಿಕೆ ದೇಶಕ್ಕೆ ತುಂಬಲಾರದ ನಷ್ಟ....ಓಂ ಶಾಂತಿ💐 #ಹೃದಯವಂತ
1
0
2
ಯೋಚಿಸಿ ದೇಶಪ್ರೇಮಿಗಳೇ ಇಷ್ಟೆಲ್ಲ ಘಟನೆ ಆಗಿರೋದು ಕೇವಲ 2 ತಿಂಗಳುಗಳಲ್ಲಿ.. ಒಂದು ವೇಳೆ ಕಾಂಗ್ರೆಸ್ ಪಕ್ಷ ಇಂಗೆ ಭಾಂದವರನ್ನ ಮುದ್ದಾಡಿಕೊಂಡು ಇದ್ದರೆ ಖಂಡಿತ ನಮ್ಮ ಜೀವನ ಕಷ್ಟ ಆಗುತ್ತೆ.. ಇನ್ನ ಇರೋದು ಕೆಲದಿನಗಳು ಮಾತ್ರ ಆಗಾಗಿ.. ದೇಶದ ಭದ್ರೆತಗಾಗಿ ಮೋದೀಜಿ ಅವರಿಗೆ ಮತ ನೀಡಿ 🙏🏻🙏🏻🙏🏻
2
34
104
'In my personal view, select the available best, but not the NOTA.' : RSS Sarasanghachalak Dr Mohan Bhagwat #ಶೇಕಡಾ100ಮತದಾನ #100PercentVoting
0
0
1