Bulletrakya Profile Banner
Rocky Jakati 🇮🇳🚩 Profile
Rocky Jakati 🇮🇳🚩

@Bulletrakya

Followers
13K
Following
193K
Media
756
Statuses
65K

ಹಿಂದೂ ರಾಷ್ಟ್ರೀಯವಾದಿ 🚩 https://t.co/ofQNkemLBt

Dharwad, India
Joined December 2017
Don't wanna be here? Send us removal request.
@Bulletrakya
Rocky Jakati 🇮🇳🚩
5 years
ಎಲ್ಲಿಯವರೆಗೆ ಈ ಜಾತ್ಯಾತಿತತೆಯ ಬಣ್ಣ #ಹಸಿರು ಇರುತ್ತದೆಯೊ ಅಲ್ಲಿಯವರೆಗೆ ನನ್ನ ರಾಷ್ರ್ಟೀಯತೆಯ ಬಣ್ಣ #ಕೇಸರಿಯೆ ಆಗಿರುತ್ತದೆ. #ಜೈ_ಶ್ರೀರಾಮ🚩🚩
114
78
1K
@Bulletrakya
Rocky Jakati 🇮🇳🚩
1 month
ತಾಯಿ ಜಗನ್ಮಾತೆ ಹುಲಗಿಪುರ ವಾಸಿನಿ ಶ್ರೀ ಹುಲಿಗೆಮ್ಮ ದೇವಿ ಕೃಪಾಶೀರ್ವಾದದಿಂದ ಒಂದು ಹೊಸ ಹೆಜ್ಜೆಯನ್ನ ಇಟ್ಟಿದ್ದೇವೆ ನಿಮ್ಮೆಲ್ಲರ ಸಹಕಾರ ಇರಲಿ 🙏❤️ ಪ್ರಶಾಂತವಾದ ವಾತಾವರಣ ವಿರುವ ಒಂದೇ ಸೂರಿನಡಿ ಎಲ್ಲ ಸೌಲಭ್ಯಗಳು ಊಟ ,ವಸತಿ , ಓದಲು ಲೈಬ್ರರಿ 😍
0
0
2
@Bulletrakya
Rocky Jakati 🇮🇳🚩
1 year
ಹುಟ್ಟುಹಬ್ಬದ ಶುಭಾಶಯ ಕೋರಿದ ನನ್ನೆಲ್ಲ ಪ್ರೀತಿಯ ಬಂದು ಮಿತ್ರರಿಗೂ ಅಣ್ಣ ತಮ್ಮಂದಿರಿಗೂ ಅಕ್ಕ ತಂಗಿಯರಿಗೂ ಗೆಳೆಯ ಗೆಳತಿಯರಿಗೂ ಅನಂತ ಅನಂತ ಧನ್ಯವಾದಗಳು ಈ ನಿಮ್ಮ ಪ್ರೀತಿ ವಿಶ್ವಾಸ ಪ್ರೋತ್ಸಾಹ ಸದಾ ಹೀಗೆ ಇರಲಿ ಜೈ ಶ್ರೀರಾಮ್ #ಇಂತಿ_ನಿಮ್ಮವ_ರಾಕಿ 🙏❤🚩
18
3
51
@Bulletrakya
Rocky Jakati 🇮🇳🚩
1 year
ತುಂಬು ಹೃದಯದ ಧನ್ಯವಾದಗಳು ಗೆಳೆಯ ನಿಮ್ಮ ಈ ಪ್ರೀತಿ ವಿಶ್ವಾಸಕ್ಕೆ ನಾನು ಚಿರರುಣಿ ❤️❤️😍
@shivNgowda
ಕ್ರಾಂತಿ_ಪ್ರಿಯ🕉️🚩
1 year
ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು ಗೆಳೆಯಾ...ಭಗವಂತ ಒಳ್ಳೆ ಆರೋಗ್ಯ ನೀಡಿ ಹರಸಲಿ...💐 @Bulletrakya
6
0
23
@MadhukumarVP1
🇮🇳 Madhukumar.V.P🇮🇳
1 year
ಮಲೆನಾಡು ಹೆಬ್ಬಾಗಿಲು ಶಿವಮೊಗ್ಗ ಸಹ ಹಿಂದುತ್ವದ ಭದ್ರಕೋಟೆ. ಶಿವಮೊಗ್ಗ 🔥😎🚩
11
156
2K
@MadhukumarVP1
🇮🇳 Madhukumar.V.P🇮🇳
2 years
ಉರ್ಸೋಕೆ ಅಂತಲೇ ಈ ವಿಷಯಗಳನ್ನು ಹಂಚಿಕೊಳ್ಳುತ್ತೇನೆ 👇😂 ಪ್ರಧಾನಿ ಮೋದಿಯವರು ರಷ್ಯಾದ ಅತ್ಯುನ್ನತ ನಾಗರಿಕ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಅಭಿನಂದನೆಗಳು @narendramodi ಜೀ 💐😍 https://t.co/O080YBJ9B6
19
127
1K
@MadhukumarVP1
🇮🇳 Madhukumar.V.P🇮🇳
2 years
"ತಾಳ್ಮೆ"ತತ್ ಕ್ಷಣಕ್ಕೆ ಏನನ್ನೂ ಮಾಡದಿರಬಹುದು ಆದರೆ ತಲೆ ತಗ್ಗಿಸುವಂತೆ ಮಾಡುವುದಿಲ್ಲ.! #ಐಂದವ
0
5
28
@MadhukumarVP1
🇮🇳 Madhukumar.V.P🇮🇳
2 years
ದರ್ಶನ್ ಅವರನ್ನು ಚಿತ್ರರಂಗದಿಂದ ಬ್ಯಾನ್ ಮಾಡಬೇಕೆಂಬ ಮಾತುಗಳನ್ನು ಸುದೀಪ್ ಅವರು ವಿರೋಧ ಮಾಡಿದ್ದಾರೆ. ದರ್ಶನ್ ಜೀವನದಲ್ಲಿ ಈ ಪ್ರಬುದ್ಧ ಮನುಷ್ಯನ ಸ್ನೇಹ ಇರಬೇಕಿತ್ತು ಎನಿಸುತ್ತಿದೆ. https://t.co/kNlAGl75z9
8
65
679
@MadhukumarVP1
🇮🇳 Madhukumar.V.P🇮🇳
2 years
ಮುಸ್ಲಿಮರಿಗೆ ನೀಡಲಾಗಿದ್ದ ಶೇ.4ರಷ್ಟು ಮೀಸಲಾತಿಯನ್ನು ರದ್ದುಪಡಿಸಿ ಎಸ್‌ಸಿ, ಎಸ್‌ಟಿ ಮತ್ತು ಒಬಿಸಿಗಳಿಗೆ ನೀಡುತ್ತೇವೆ :- ಅಮಿತ್ ಶಾ 🔥 ಮೂರನೇ ಅವಧಿಯ ಆಡಳಿತ ಭಯಂಕರವಾಗಿರುತ್ತದೆ 😎🔥 https://t.co/oqDZgvOSo0
6
108
535
@MadhukumarVP1
🇮🇳 Madhukumar.V.P🇮🇳
2 years
ಯಾರು ಅಂತ ಗೊತ್ತಾಯ್ತಾ..? ಕರ್ನಾಟಕದ ಹೆಮ್ಮೆ & ಭವಿಷ್ಯ ಭಾರತದ ನಾಯಕರು ಕಣ್ರೀ ,,,,ನಮ್ಮ ತೇಜಸ್ವಿ ಸೂರ್ಯ. 😍 ಈ ಬಾರಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ದೊಡ್ಡ ಮಟ್ಟದಲ್ಲಿ ಗೆದ್ದು ಇತಿಹಾಸ ಬರೆಯಲಿದ್ದಾರೆ.
25
51
632
@MadhukumarVP1
🇮🇳 Madhukumar.V.P🇮🇳
2 years
ಕಾಂಗ್ರೆಸ್ ಅಂತ ಪದ ತೆಗೆದರೆ ಸಾಕು ಜನ ತುಪಕ್,, ತುಪಕ್ ಅಂತ ಉಗಿತಾರೆ 😂 https://t.co/HKJ6MpDMtz
10
71
460
@Bulletrakya
Rocky Jakati 🇮🇳🚩
2 years
ರಾಯರ ಸನ್ನಿಧಿಯಲ್ಲಿ 🙏🙏🚩🚩 ⁦@Jaggesh2
2
2
138
@MadhukumarVP1
🇮🇳 Madhukumar.V.P🇮🇳
2 years
ಈ ರೀತಿಯ ನಿಸ್ವಾರ್ಥ ಬೆಂಬಲಿಗರು & ಕಾರ್ಯಕರ್ತರೇ ಬಿಜೆಪಿಗೆ ದೊಡ್ಡ ಶಕ್ತಿ 😍 https://t.co/OtQ7hT8eYc
3
58
492
@sadasnk
🚩ನಮೋ ಸದಾಶಿವ 🇮🇳
2 years
ಪೊಡವಿಗೊಡೆಯ ಉಡುಪಿ ಶ್ರೀ ಕೃಷ್ಣ 🙏
11
16
424
@sadasnk
🚩ನಮೋ ಸದಾಶಿವ 🇮🇳
2 years
ಪೊಡವಿಗೊಡೆಯ ಉಡುಪಿ ಶ್ರೀ ಕೃಷ್ಣ 🙏
10
19
383
@sangi_Patriot
🔥ಭೀಮ_ಗುಂಡಿಗೆ (ಮೋದಿ ಪರಿವಾರ)
2 years
ಇಂದಿನ ಹವಾಮಾನ ವರದಿ: ರಾಜ್ಯಾದ್ಯಂತ "ಮೋದಿ" ಕವಿದ ವಾತಾವರಣ ಇರಲಿದ್ದು ಸಾಧಾರಣದಿಂದ ಭಾರೀ "ಉರಿ" ಬೀಳುವ ಸಾಧ್ಯತೆ ಇದೆ... ಮತ್ತು ಮರಿ ಕಾಗೆ ಡಿಕಾ ಉರಿದು ಹೋಗುವ ಎಲ್ಲ ಲಕ್ಷಣಗಳು ದಟ್ಟವಾಗಿದೆ 🤣🤣🤣🤣😝😂😂 ಮೊದಲೇ ಕಲ್ಬುರ್ಗಿಯಲ್ಲಿ ಭಾರಿ ಬಿಸಿಲು ಇದೆ 🤣🤣 ಇನ್ನ ಮರಿ ಕಾಗೆ ಕಥೆ ಏನು 🤣 #ಕಟ್ಟರ್_ಕೋಮುವಾದಿ_ಪಡೆ 😍😍😍
3
30
128
@Bulletrakya
Rocky Jakati 🇮🇳🚩
2 years
ಅಪ್ಪನ ಮೊದಲನೇ ವರ್ಷದಪುಣ್ಯಸ್ಮರಣೆ 🙏🥲💐
29
14
205
@MadhukumarVP1
🇮🇳 Madhukumar.V.P🇮🇳
2 years
ಕರ್ನಾಟಕದಲ್ಲಿ ಏನಾಗುತ್ತಿದೆ .? ಪಾಕಿಸ್ತಾನದ ಮೇಲೆ ಒಲವಿರುವ ಲೇಖಕಿಗೆ ಆಹ್ವಾನ ವಿಧಾನಸೌಧದ ಒಳಗಡೆ ಪಾಕಿಸ್ತಾನ್ ಜಿಂದಾಬಾದ್ ಈಗ ಬೆಂಗಳೂರಿನಲ್ಲಿ ಬ್ಲಾಸ್ಟ್ ಪ್ರತ್ಯೇಕ ದೇಶ ಕೇಳುವ ಕಮಂಗಿಗಳು ಇದನ್ನೆಲ್ಲಾ ಪ್ರಶ್ನೆ ಮಾಡುತ್ತಿಲ್ಲ ಏಕೆ.?
9
98
366
@FollowAkshay1
Akshay Akki ಅಕ್ಷಯ್🇮🇳
2 years
ಪಾಕ್ ಪರ ಘೋಷಣೆ ಕೂಗಿಲ್ಲ ಅನ್ನೋ ಕಾಂಗ್ರೆಸ್ ನಾಯಕರ ಹತ್ರಾ ಈ ಒಂದು ಸರಳ ಪ್ರಶ್ನೆಗೆ ಉತ್ತರ ಇದಿಯಾ..?!😐 #CongressMuktBharat #KarnatakaPolitics https://t.co/Wn2m4CDCK4
1
66
281
@MadhukumarVP1
🇮🇳 Madhukumar.V.P🇮🇳
2 years
ವಿಶ್ವಗುರು ಕಣ್ಣುತಪ್ಪಿಸಿ ಅಷ್ಟೊಂದು RDX ದೇಶದೊಳಗೆ ಹೇಗೆ ಬಂತು ಎಂದು ಪ್ರಶ್ನೆ ಕೇಳುವವರೇ ಉತ್ತರ ಕೊಡಿ ಅತೀ ಹೆಚ್ಚು ಬಜೆಟ್ ಮಂಡಿಸಿರುವ ವಿಶ್ವ ಪ್ರಖ್ಯಾತಿ ನಾಯಕ,ಕನ್ನಡ ಪಂಡಿತ,ಕಾನೂನೂ ಪಂಡಿತ ಸಿದ್ದರಾಮಯ್ಯರ ಕಣ್ಣು ತಪ್ಪಿಸಿ ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಲು ಹೇಗೆ ಸಾಧ್ಯ?IED ಬ್ಲಾಸ್ಟ್ ಆಗಲು ಹೇಗೆ ಸಾಧ್ಯ?
19
63
301
@MadhukumarVP1
🇮🇳 Madhukumar.V.P🇮🇳
2 years
ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿದ್ದ ವಿಡಿಯೋ ತಿರುಚಿಲ್ಲವಂತೆ ಅಂದರೆ ಈ ಕಾಂಗ್ರೆಸ್ಸಿಗರು ಡಿಫೆಂಡ್ ಮಾಡಿಕೊಂಡದ್ದು ದೇಶದ್ರೋಹಿಗಳನ್ನ ಕಾಂಗ್ರೆಸಿಗೆ ಮತ ನೀಡದಿರಲು ಇದೊಂದು ಕಾರಣ ಸಾಕು ಭಾರತ್ ಮಾತಾ ಕೀ ಜೈ 🙏 https://t.co/pUG2HPZiE5
10
171
546