rajanna_rupesh Profile Banner
ರೂಪೇಶ್ ರಾಜಣ್ಣ(RUPESH RAJANNA) Profile
ರೂಪೇಶ್ ರಾಜಣ್ಣ(RUPESH RAJANNA)

@rajanna_rupesh

Followers
50K
Following
8K
Media
4K
Statuses
5K

ಸ್ವಾಭಿಮಾನಿ ಕನ್ನಡಿಗ.. ಕನ್ನಡ ಬಿಗ್ ಬಾಸ್ 9 ಸ್ಪರ್ಧಿ ಕನ್ನಡ..ಕನ್ನಡಿಗ..ಕರ್ನಾಟಕ..💛❤️ ಕನ್ನಡಿಗರ ರಾಷ್ಟ್ರ ಭಾಷೆ ಕನ್ನಡ....💛❤️

Bengaluru, India
Joined June 2018
Don't wanna be here? Send us removal request.
@rajanna_rupesh
ರೂಪೇಶ್ ರಾಜಣ್ಣ(RUPESH RAJANNA)
7 hours
💛❤️ ಜನರಾಜ್ಯೋತ್ಸವ-2025 ಎಲ್ಲರಿಗೂ ಸ್ವಾಗತ.. ಇದೆ ಡಿಸೇಂಬರ್ 28 ರಂದು ಅರಮನೆ ಮೈದಾನದಲ್ಲಿ. ಸಾವಿರಾರು ಸಂಖ್ಯೆಯಲ್ಲಿ ಕನ್ನಡಿಗರ ಸಮಾಗಮ. ಎಲ್ಲಾ ಕನ್ನಡಪರ ಹೋರಾಟಗಾರರು ಒಂದೇ ಕಡೆ ಸೇರಿ ಮಾಡುತ್ತಿರುವ ಕನ್ನಡದ ಹಬ್ಬ. “ಕನ್ನಡಿಗರ ಒಗ್ಗಟ್ಟಿನ ಹೊಸ ಅಧ್ಯಾಯ ದೂರದ ಊರಿನವರು ಇಂದೇ ದಿನಾಂಕ ಕಾಯ್ದಿರಿಸಿ. #ಜನರಾಜ್ಯೋತ್ಸವ_2025
6
60
237
@rajanna_rupesh
ರೂಪೇಶ್ ರಾಜಣ್ಣ(RUPESH RAJANNA)
1 day
ಇಂದು ಹಲವಾರು ಬ್ಯಾಂಕ್ಗಳಲ್ಲಿ ಇದೆ ಪರಿಸ್ಥಿತಿ ಕಾಣ್ತಿದೆ. ಮ್ಯಾನೇಜರ್ ಇಂದ ಹಿಡಿದು ಎಲ್ಲರೂ ಅನ್ಯಭಾಷಿಕರೇ. ಕನ್ನಡ ಸಂಸ್ಕೃತಿ ಉಳಿಸುವ ಸಚಿವರು ಕನಿಷ್ಠ ಧ್ವನಿ ಎತ್ತಿ ಸ್ವಾಮಿ @sstangadagi @nsitharaman ಕರ್ನಾಟಕದಿಂದ ಆಯ್ಕೆ ಆಗಿ ಹೋಗಿ ಕನ್ನಡ ನಾಡಿಗೆ ನಿಮ್ಮ ಕೊಡುಗೆ ಏನು ತಾಯಿ. ಕನಿಷ್ಠ ಇದನ್ನಾದ್ರೂ ಬಗೆಹರಿಸಿ.. @prajavani ❤️
15
80
428
@rajanna_rupesh
ರೂಪೇಶ್ ರಾಜಣ್ಣ(RUPESH RAJANNA)
2 days
💛❤️ #ಜನರಾಜ್ಯೋತ್ಸವ ಕನ್ನಡಿಗರ ಕ್ರಾಂತಿ.💛❤️✌🏻 ಕನ್ನಡ ಹೋರಾಟದ ಇತಿಹಾಸದಲ್ಲಿ ಹೊಸ ಹೆಜ್ಜೆ. ಕನ್ನಡದ ಎಲ್ಲಾ ಹೆಮ್ಮೆಯ ಹೋರಾಟಗಾರರ ಸಮಾಗಮ. ಬೃಹತ್ ಕಾರ್ಯಕ್ರಮ ಇದೆ 28ರಂದು ಅರಮನೆ ಮೈದಾನದಲ್ಲಿ. ಪ್ರತಿ ವರ್ಷ ಎಲ್ಲಾ ಹೋರಾಟಗಾರರು ಸೇರಿ ಕನ್ನಡದ ಹಬ್ಬದ ಆಚರಣೆ. ದ್ವಿಭಾಷನೀತಿ ಕನ್ನಡಿಗರಿಗೆ ಉದ್ಯೋಗ. ಜೈ ಕನ್ನಡಪರ ಹೋರಾಟಗಾರರು.. 💛❤️
12
85
465
@rajanna_rupesh
ರೂಪೇಶ್ ರಾಜಣ್ಣ(RUPESH RAJANNA)
2 days
ಒಂದು ಕಾಲದಲ್ಲಿ ಕನ್ನಡವೇ ಕೇಳುತ್ತಿದ್ದ ಬ್ಯಾಂಕ್ಗಳಲ್ಲಿ ಬರಿ ಹಿಂದಿ ಇಂಗ್ಲಿಷ್, ಅಪ್ಪಟ ಕನ್ನಡದ ಜಾಗಗಳಲ್ಲೂ ಎಲ್ಲಿ ನೋಡಿದ್ರು ಬರಿ ಹಿಂದಿಗರೇ. ಸಾಮಾನ್ಯ ಕನ್ನಡಿಗ ರೈತ ಮಹಿಳೆ ತನ್ನ ಭಾಷೆಯಲ್ಲಿ ಸೇವೆ ಪಡೆಯಲು ಆಗುತ್ತಿಲ್ಲ. @nsitharaman ಇದನ್ನು ನೋಡಿ ಸಮಾಧಾನ ಮಾಡಿಕೊಳ್ಳಿ. @canarabank ತಮ್ಮ ಗಮನಕ್ಕೆ. https://t.co/DoRqNtNmGc
18
252
798
@rajanna_rupesh
ರೂಪೇಶ್ ರಾಜಣ್ಣ(RUPESH RAJANNA)
3 days
ಭೀಮಾರು ಮಾಡೆಲ್ ಗಳಿಂದ ಬಂದವರು.. ಆಹಾರ ಇಲಾಖೆ ಅವರಿಗೆ ಇವೆಲ್ಲ ಕಣ್ಣಿಗೆ ಕಾಣ್ತಿಲ್ವಾ.. ಎಲ್ಲಿ ನೋಡಿದ್ರು ಬರಿ ಇವರೇ ಅದು ಇಂತಹ ಗಲೀಜು ವ್ಯವಸ್ಥೆ ಮಾಡಿಕೊಂಡು ಜನರ ಬದುಕಿನ ಜೊತೆ ಆಟ ಆಡುತ್ತಿದ್ದಾರೆ.. @dineshgrao ಸಾಹೇಬ್ರೆ ಇವೆಲ್ಲ ತಮಗೆ ಕಾಣ್ತಿಲ್ವಾ.. ಇದಕ್ಕೆ ಕ್ರಮ ಇಲ್ವಾ.. @osd_cmkarnataka https://t.co/73XHlhgtbE
24
120
429
@rajanna_rupesh
ರೂಪೇಶ್ ರಾಜಣ್ಣ(RUPESH RAJANNA)
5 days
ಸಿದ್ದರಾಗಿ ಕನ್ನಡಿಗರೇ ಎಲ್ಲಾ ಕನ್ನಡ ಹೋರಾಟಗಾರರ ಸಮಾಗಮ ಜನರಾಜ್ಯೋತ್ಸವ-2025 ಅರಮನೆ ಮೈದಾನದಲ್ಲಿ ಇದೆ ಡಿಸೇಂಬರ್ 28ರಂದು,10ಸಾವಿರಕ್ಕೂ ಅಧಿಕ ಕನ್ನಡಿಗರೊಂದಿಗೆ. ಕನ್ನಡ ಚಳುವಳಿಯ ಎಲ್ಲಾ ಹೋರಾಟಗಾರರು ಜೊತೆಯಾಗಿ ಮಾಡುತ್ತಿರುವ ಅತಿ ದೊಡ್ಡ ಕನ್ನಡದ ಹಬ್ಬ. ಕನ್ನಡದ ಹಿತ,ಜನಪರ ತತ್ವಗಳು ಮತ್ತು ಒಗ್ಗಟ್ಟಿನ ಧ್ವನಿ. #ಜನರಾಜೋತ್ಸವ_2025
25
144
693
@rajanna_rupesh
ರೂಪೇಶ್ ರಾಜಣ್ಣ(RUPESH RAJANNA)
19 days
ಹಂಸಲೇಖ ಅವರ ಮುಂದೆ ಅವರೇ ರಚಿಸಿರುವ ಹಾಡು ನೂರಾರು ಗಣ್ಯರ ಮುಂದೆ ಹಾಡಿದ ಅದೃಷ್ಟ ನನ್ನದು.. ❤️ ಈ ಕನ್ನಡ ಮಣ್ಣನು ಮರಿಬೇಡ ಓ ಅಭಿಮಾನಿ... ಜೈ ಕರ್ನಾಟಕ 💛❤️
25
99
892
@rajanna_rupesh
ರೂಪೇಶ್ ರಾಜಣ್ಣ(RUPESH RAJANNA)
25 days
💛❤️ 🙏🏻 #GBA-2025 ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಪಾಲಿಕೆ ನೌಕರರ ಕನ್ನಡ ಸಂಫದ ವತಿಯಿಂದ ನನ್ನ ಪುಟ್ಟ ಕನ್ನಡ ಸೇವೆಯನ್ನು ಗುರುತಿಸಿ ಈ ವರ್ಷದ ಪುನೀತ್ ರಾಜಕುಮಾರ್ ಪ್ರಶಸ್ತಿ ಕೊಟ್ಟು ಗೌರವಿಸಿದ @GBA_office ನೌಕರರ ಸಂಘಕ್ಕೆ ಧನ್ಯವಾದಗಳು. ಬೆಂಗಳೂರು ಪ್ರಾಧಿಕಾರ ಆಯುಕ್ತರು @GBAChiefComm ಧನ್ಯವಾದಗಳು.. ಜೈ ಕರ್ನಾಟಕ 💛❤️
28
34
346
@rajanna_rupesh
ರೂಪೇಶ್ ರಾಜಣ್ಣ(RUPESH RAJANNA)
26 days
ಇಂದು ಒಂದು ಸಮಸ್ಯೆಯ ವಿಚಾರವಾಗಿ ಅದ್ಭುತವಾಗಿ ಸ್ಪಂದಿಸಿ ನೊಂದವರ ಪರ ನಿಂತು ನಮ್ಮೆಲ್ಲರ ಮನಗೆದ್ದ ಜಾಲಹಳ್ಳಿ ಪೊಲೀಸ್ ಠಾಣೆ ಸಿಬ್ಬಂದಿಗಳಿಗೆ ನಿಜಕ್ಕೂ ಕೋಟಿ ಧನ್ಯವಾದಗಳು. ನಮ್ಮ ಪೊಲೀಸ್ ವ್ಯವಸ್ಥೆ ಬಗ್ಗೆ ಇನ್ನಷ್ಟು ಗೌರವ ಹೆಚ್ಚಾಯಿತು. ಧನ್ಯವಾದಗಳು @jalahallibcpcop @DGPKarnataka @blrcitypolice @DCPNorthBCP @DrParameshwara
2
23
299
@rajanna_rupesh
ರೂಪೇಶ್ ರಾಜಣ್ಣ(RUPESH RAJANNA)
26 days
ಮತ್ತೆ ಹುಟ್ಟಿ ಬನ್ನಿ ಅಮ್ಮ... 🙏🏻 ಸಾಲುಮರದ ತಿಮ್ಮಕ್ಕ ಅವರಿಗೆ ಭಾವಪೂರ್ಣ ಗೌರವ ನಮನಗಳು..🙏🏻🙏🏻
2
39
603
@rajanna_rupesh
ರೂಪೇಶ್ ರಾಜಣ್ಣ(RUPESH RAJANNA)
28 days
ಬನ್ನಿ ಬನ್ನಿ ಆರಾಮಾಗಿ ತಿಂದು ಉಂಡು ಕಡೆಗೆ ಹೋಗುವಾಗ ಬೆಂಗಳೂರು, ನಮ್ಮ ಕನ್ನಡಿಗರನ್ನು ಚನ್ನಾಗಿ ಬೈದು ಒಂದಷ್ಟು ನಮ್ಮಗಳ ಬಗ್ಗೆ ಕೆಟ್ಟದಾಗಿ ಪೋಸ್ಟ್ ಹಾಕಿ ಮನೆ ಸೇರಿಕೊಳ್ಳುವಿರಂತೆ.. ಒಂದು ಕಡೆ ಹಿಂದಿ ಹೇರಿಕೆ. ಇನ್ನೊಂದು ಕಡೆ ದಿನವೂ ಈ ಹಿಂದಿಗರ ಏರಿಕೆ...🤦🏻‍♂️ ಏನಾಗಬೇಕು ಕನ್ನಡಿಗರ ಸ್ಥಿತಿ...
41
133
584
@rajanna_rupesh
ರೂಪೇಶ್ ರಾಜಣ್ಣ(RUPESH RAJANNA)
1 month
ಹೆಮ್ಮೆಯ ಕನ್ನಡಿಗರು 💛❤️ ಕುಲ ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ ಬಲ್ಲಿರಾ? ತಮ್ಮ ಅನೇಕ ಕೀರ್ತನೆಗಳ ಮೂಲಕ ಜನರಲ್ಲಿ ಅರಿವು ಮೂಡಿಸಿ ಉತ್ತಮ ಸಮಾಜ ನಿರ್ಮಾಣಕ್ಕೆ ಕೊಡುಗೆ ನೀಡಿದ ದಾಸಶ್ರೇಷ್ಠ ಕನಕದಾಸರ ಜಯಂತಿಯ ಶುಭಾಶಯಗಳು.. 💛❤️ ಜೈ ಕರ್ನಾಟಕ 💛❤️
7
73
775
@rajanna_rupesh
ರೂಪೇಶ್ ರಾಜಣ್ಣ(RUPESH RAJANNA)
1 month
ಹೋರಾಟಕ್ಕೆ ಜಯವಾಗಿದೆ. ಬ್ರಿಗೇಡ್ ಮೇಡೋಸ್ ಅಪಾರ್ಟ್ಮೆಂಟ್ ಇಲ್ಲಿ ಕನ್ನಡ ರಾಜ್ಯೋತ್ಸವದ ಅಡ್ಡಿ ವಿಚಾರವಾಗಿ ಇಂದು ಕನ್ನಡಪರ ಸಂಘಟನೆಗಳು ಹಾಗೂ ಸ್ಥಳೀಯ ಮುಖಂಡರು ಮೂಲಕ ಸ್ಥಳಕ್ಕೆ ಹೋಗಿ ಬಿಡದೆ ಪಟ್ಟು ಹಿಡಿದು ಹೋರಾಟ ಮಾಡಿ ಅಸೋಸಿಯೆಶನ್ ಅವರಿಂದಲೇ ಇದೆ 16ನೆ ತಾರೀಕು ಭಾನುವಾರ ರಾಜ್ಯೋತ್ಸವ ನಿಗದಿ ಮಾಡಿಸಲಾಗಿದೆ. ಎಲ್ಲರಿಗೂ ಧನ್ಯವಾದಗಳು.🙏🏻
51
166
944
@rajanna_rupesh
ರೂಪೇಶ್ ರಾಜಣ್ಣ(RUPESH RAJANNA)
1 month
ಹಿಂದಿವಾಲ ಅಧ್ಯಕ್ಷ ಕನ್ನಡದ್ರೋಹಿ ಸೇಕ್ರೆಟರಿ ದುರಹಂಕಾರ ಹಾಗೂ ಸ್ವಾರ್ಥಕ್ಕೆ ಕನ್ನಡಿಗರ ಸ್ವಾಭಿಮಾನ ಬಲಿ.ಕಳೆದ 9 ವರ್ಷಗಳಿಂದ ಮಾಡುತ್ತ ಬಂದಿದ್ದ ಜಾಗದಲ್ಲೇ ಈ ಬಾರಿ ರಾಜ್ಯೋತ್ಸವ ಮಾಡಲು ಬಿಡದೆ ಕನ್ನಡಿಗರಿಗೆ ಹಾಗೂ ನಾಡಿನ ಅಸ್ಮಿತೆಗೆ ಅವಮಾನ ಇದನ್ನು ಸಹಿಸೋಲ್ಲ. ರಾಜ್ಯೋತ್ಸವ ಅಲ್ಲೇ ಆಗುವವರೆಗೂ ನಾವು ಬಿಡೋಲ್ಲ.
29
176
832
@rajanna_rupesh
ರೂಪೇಶ್ ರಾಜಣ್ಣ(RUPESH RAJANNA)
1 month
ಈ ಸಲ ವಿಶ್ವಕಪ್ ನಮ್ಮದೇ... 🇮🇳💪🏻💪🏻 ಅಭಿನಂದನೆಗಳು ಭಾರತ ಮಹಿಳಾ ಕ್ರಿಕೆಟ್ ತಂಡಕ್ಕೆ... ಚೊಚ್ಚಲ ಬಾರಿಗೆ ವಿಶ್ವಕಪ್ ಗೆದ್ದ ನಮ್ಮ ಮಹಿಳಾ ಕ್ರಿಕೆಟ್ ತಂಡ..... ಅಭಿನಂದನೆಗಳು ಟೀಮ್ ಇಂಡಿಯಾ..✌🏻 ಇದು ನಮ್ಮೆಲ್ಲರ ಸಂಭ್ರಮ... 🇮🇳🇮🇳
9
12
140
@rajanna_rupesh
ರೂಪೇಶ್ ರಾಜಣ್ಣ(RUPESH RAJANNA)
1 month
ಕನ್ನಡ ಹೋರಾಟಗಾರರನ್ನು ಸದಾ ಹಿಯಾಳಿಸೋರು ಇದನ್ನು ವಿರೋಧ ಮಾಡಿದ್ರಾ? ಕನ್ನಡಿಗರು ಸಂಭ್ರಮದಿಂದ ರಾಜ್ಯೋತ್ಸವ ಆಚರಣೆ ಮಾಡಿದ್ರೆ ಈ MES ಪುಂಡರು ಕರಾಳ ದಿನಾಚರಣೆ ಮಾಡೋಕೆ ಬಳಸಿದ್ದು-ಕೇಸರಿ ಧ್ವಜ ಧರ್ಮದ ಹೆಸರಲ್ಲಿ ಕನ್ನಡಿಗರ ಮೇಲೆ ಇದೆ ಧ್ವಜ ಹಾಕಿ ಗುಲಾಮಗಿರಿಗೆ ತಳ್ಳುತ್ತಾ, ನಮ್ಮ ಅಸ್ಮಿತೆ ವಿರೋಧ ಮಾಡ್ತಿದ್ದಾರೆ. #ಎಚ್ಚರ_ಕನ್ನಡಿಗ
66
104
452
@rajanna_rupesh
ರೂಪೇಶ್ ರಾಜಣ್ಣ(RUPESH RAJANNA)
1 month
ಕನ್ನಡಿಗರೇ ನಿಮಗೂ ಹಾಗೂ ನಿಮ್ಮ ಕುಟುಂಬ ಹಾಗೂ ಸ್ನೇಹಿತರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು..💛❤️ 1956 ನವೆಂಬರ್ 1ರಂದು ಕನ್ನಡ ಭಾಷೆ ಮಾತನಾಡುವ ಎಲ್ಲಾ ಪ್ರದೇಶಗಳು ಒಂದುಗೂಡಿ ನಾವೆಲ್ಲರೂ ಒಟ್ಟಾದ ದಿನ ಇಂದಿನ ದಿನ. ಇದೆ ನಾಡು ಇದೆ ಭಾಷೆ ಎಂದೆಂದೂ ನನ್ನದಾಗಿರಲಿ ಎಲ್ಲೇ ಇರಲಿ ಹೇಗೆ ಇರಲಿ ಕನ್ನಡವೇ ನಮ್ಮ ಉಸಿರಲ್ಲಿ. ಜೈ ಕರ್ನಾಟಕ 💛❤️
30
119
1K
@rajanna_rupesh
ರೂಪೇಶ್ ರಾಜಣ್ಣ(RUPESH RAJANNA)
1 month
ಕೇಂದ್ರ ಸರ್ಕಾರ ಕರ್ನಾಟಕ ಅನ್ನೋ ಒಂದು ರಾಜ್ಯ ಇದೆ ಅನ್ನೋದು ಮರೆತುಬಿಟ್ಟಿದಿಯೆ ಹೇಗೆ.. ಇವರನ್ನು ಎಲ್ಲದಕ್ಕೂ ಬೇಡಿಕೊಳ್ಳಬೇಕೆ? ಇಷ್ಟು ಜನ ಸಂಸದರನ್ನು ಕೊಟ್ಟು ಪ್ರಯೋಜನ ಏನು ಆಗಿದ್ರೆ.. ಇವರ ಕೆಲಸ ಏನು ಹಾಗಿದ್ರೆ.. ಒಂದು ಕಡೆ ಮಳೆ ಹಾನಿಗೆ ಮೊರೆ ಇನ್ನೊಂದು ಕಡೆ ಯೋಜನೆಗಳಿಗೆ ಅನುದಾನ ನೀಡಿಲ್ಲ.. 🤦🏻‍♂️
113
60
263
@rajanna_rupesh
ರೂಪೇಶ್ ರಾಜಣ್ಣ(RUPESH RAJANNA)
1 month
ದಯವಿಟ್ಟು ಈ ವಿಡಿಯೋದಲ್ಲಿ ಆಟೋ ಡ್ರೈವರ್ ನಾ ತಪ್ಪಿಲ್ಲ ಈ ನಾರ್ಥಿಗಳ ದುರಹಂಕಾರ ಜಾಸ್ತಿ ಆಗಿದೆ. ಬೆಂಗಳೂರು ಇವರಿಗೆ ಆಟದ ಸಾಮಾನಾಗಿದೆ. ಇಲ್ಲಿನ ಕ್ಯಾಬ್ ಹಾಗೂ ಆಟೋ ಡ್ರೈವರ್ ಗಳನ್ನು ಬೇಕಾಬಿಟ್ಟಿ ನಡೆಸಿಕೊಳ್ಳುವ ಕೆಲಸ ಆಗ್ತಿದೆ. ದಯವಿಟ್ಟು ಈ ಚಾಲಕನ ಮಾಹಿತಿ ಕೊಡಿ ಈತನಿಗೆ ನ್ಯಾಯ ಕೊಡಿಸೋ ಜವಾಬ್ದಾರಿ ನಮ್ಮದು.
33
105
589
@rajanna_rupesh
ರೂಪೇಶ್ ರಾಜಣ್ಣ(RUPESH RAJANNA)
1 month
ಪುಣ್ಯ ಸ್ಮರಣೆ...🙏🏻 ನಿಮ್ಮ ನೆನಪುಗಳು ಸದಾ ಶಾಶ್ವತ.. ಪ್ರೀತಿಯ ಅಪ್ಪು ಸಾರ್ ನಿಮ್ಮ ನೆನಪಲ್ಲಿ..
2
86
687