Explore tweets tagged as #CheckpostInspection
@dcchnagar
DC Chamarajanagar - ಜಿಲ್ಲಾಧಿಕಾರಿ ಚಾಮರಾಜನಗರ
2 years
ಲೋಕಸಭಾ ಸಾರ್ವತ್ರಿಕ ಚುನಾವಣೆ : 98 ಕೋಟಿ 52 ಲಕ್ಷ ರೂ ಮೌಲ್ಯದ ಅಕ್ರಮ ಮದ್ಯ ಜಪ್ತಿ-ಪ್ರಕರಣ ದಾಖಲು. #CVigilApp #ECIApps #Chamarajanagar #CheckpostInspection #LokaSabhaElection2024 #Section144 #CRPC144 #CashSezier #LiquorSezier #Nanjangud
0
5
27
@dcchnagar
DC Chamarajanagar - ಜಿಲ್ಲಾಧಿಕಾರಿ ಚಾಮರಾಜನಗರ
2 years
ಕೊವಿಡ್-19 ವೈರಸ್ ಹರಡದಂತೆ ತಡೆಗಟ್ಟಲು ಜಿಲ್ಲಾಡಳಿತ ಕಾರ್ಯಪ್ರವೃತ್ತರಾಗಿದ್ದು, ಸಾರ್ವಜನಿಕರ ಸಹಕಾರವೂ ಅತಿ ಮುಖ್ಯವಾಗಿರುತ್ತದೆ. ಈ ಸಂಬಂಧ ಕರ್ನಾಟಕ-ಕೇರಳ & ಕರ್ನಾಟಕ-ತಮಿಳುನಾಡು ಗಡಿ ಭಾಗದ ಚೆಕ್‌ಪೋಸ್ಟ್‌ನಲ್ಲಿ ತಪಾಸಣೆ ತಂಡಗಳನ್ನು ರಚಿಸಲಾಗಿರುತ್ತದೆ. #Gundlupet #CheckpostInspection #Covid #CovidAwareness #JN1Variant
0
5
44
@ZP_chanagar
CEO Zilla Panchayath Chamarajanagara
2 years
ಗುಂಡ್ಲುಪೇಟೆ ತಾಲೂಕಿನ ಮದ್ದೂರು ಚೆಕ್ ಪೋಸ್ಟ್ ಗೆ ಭೇಟಿ ನೀಡಿ ಕಾರ್ಯವೈಖರಿ ಪರಿಶೀಲನೆ ನಡೆಸಲಾಯಿತು. @ceo_karnataka @ECISVEEP #Chamarajanagar #Elections2024 #LokasabhaElections2024 #AllToPoll #IVoteForSure #CheckpostInspection
0
3
17
@dcchnagar
DC Chamarajanagar - ಜಿಲ್ಲಾಧಿಕಾರಿ ಚಾಮರಾಜನಗರ
2 years
ಆಸೆಗಳ ಬಲೆಗೆ ಬೀಳದಿರಿ ಎಚ್ಚರಿಕೆ cVIGIL ಆ್ಯಪ್ ನ್ನು ಡೌನ್ ��ೋಡ್ ಮಾಡಿ ಚುನಾವಣಾ ಸಂಬಂಧಿತ ಅಕ್ರಮಗಳ ಕುರಿತು ದೂರು ನೀಡಿ. #Chamarajanagar #Elections2024 #AllToPoll #IVoteForSure #CheckpostInspection #LokaSabhaElection2024 #YourVoteYourVoice #VotingMatters #EveryVoteCounts
0
1
8
@dcchnagar
DC Chamarajanagar - ಜಿಲ್ಲಾಧಿಕಾರಿ ಚಾಮರಾಜನಗರ
2 years
ಸಾರ್ವತ್ರಿಕ ಲೋಕಸಭಾ ಚುನಾವಣೆ-2024ರ ಸಂಬಂಧ ಚಾಮರಾಜನಗರ ಲೋಕಸಭಾ ಕ್ಷೇತ್ರಕ್ಕೆ ಕೇಂದ್ರ ಚುನಾವಣಾ ಆಯೋಗದಿಂದ ನೇಮಕವಾಗಿರುವ ಚುನಾವಣಾ ವೆಚ್ಚ ವೀಕ್ಷಕರು, ಸಾಮಾನ್ಯ ವೀಕ್ಷಕರು ಹಾಗೂ ಪೊಲೀಸ್ ವೀಕ್ಷಕರು. #Chamarajanagar #Elections2024 #CheckpostInspection #LokaSabhaElection2024 #CashSezier #ElectionObservers
1
3
23
@dcchnagar
DC Chamarajanagar - ಜಿಲ್ಲಾಧಿಕಾರಿ ಚಾಮರಾಜನಗರ
2 years
ಲೋಕಸಭಾ ಸಾರ್ವತ್ರಿಕ ಚುನಾವಣೆ ಹಿನ್ನಲೆ ಜಿಲ್ಲೆಯ ಎಲ್ಲಾ ಭಾಗದ ಗಡಿಗಳಲ್ಲಿ ಸ್ಥಾಪಿಸಿದ್ದು DC & SP ಅರ್ಧನಾರಿಪುರ & ಪುನುಜನೂರು ಚೆಕ್ ಪೋಸ್ಟ್ ಗೆ ಭೇಟಿ ನೀಡಿ ಕಾರ್ಯವೈಖರಿ ಪರಿಶೀಲನೆ ನಡೆಸಲಾಯಿತು. #Chamarajanagar #Elections2024 #LokasabhaElections2024 #AllToPoll #IVoteForSure #CheckpostInspection
0
2
24
@dcchnagar
DC Chamarajanagar - ಜಿಲ್ಲಾಧಿಕಾರಿ ಚಾಮರಾಜನಗರ
2 years
ಸಾರ್ವತ್ರಿಕ ಲೋಕಸಭಾ ಚುನಾವಣೆ-2024ರ ಸಂಬಂಧ ಚಾಮರಾಜನಗರ ಲೋಕಸಭಾ ಕ್ಷೇತ್ರದ ಭದ್ರತಾ ಕೊಠಡಿ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಅಪರ ಜಿಲ್ಲಾಧಿಕಾರಿ ಯೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಯಿತು #Chamarajanagar #Elections2024 #CheckpostInspection #LokaSabhaElection2024 #Kollegala #Hanur #Gundlupete
0
1
16
@dcchnagar
DC Chamarajanagar - ಜಿಲ್ಲಾಧಿಕಾರಿ ಚಾಮರಾಜನಗರ
2 years
ಲೋಕಸಭಾ ಸಾರ್ವತ್ರಿಕ ಚುನಾವಣೆ ಹಿನ್ನಲೆ ಜಿಲ್ಲೆಯ ಗಡಿ ಕವಲಂದೇ ಚೆಕ್ ಪೋಸ್ಟ್ ಗೆ ಭೇಟಿ ನೀಡಿ ಕಾರ್ಯವೈಖರಿ ಪರಿಶೀಲನೆ ನಡೆಸಲಾಯಿತು. #Chamarajanagar #Elections2024 #LokasabhaElections2024 #CheckpostInspection
0
0
8
@dcchnagar
DC Chamarajanagar - ಜಿಲ್ಲಾಧಿಕಾರಿ ಚಾಮರಾಜನಗರ
2 years
ಲೋಕಸಭಾ ಸಾರ್ವತ್ರಿಕ ಚುನಾವಣೆ-2024 ಸಂಬಂಧ 22-ಚಾಮರಾಜನಗರ (ಪ.ಜಾ) ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಇಂದು ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳ ಜಪ್ತಿ ಮಾಡಲಾಗಿರುವ ವಿವರ #Chamarajanagar #Elections2024 #CheckpostInspection #LokaSabhaElection2024 #Section144 #CRPC144 #CashSezier #Gundlupete
0
2
9
@collrnlg
Collector & DM, The Nilgiris
6 years
குஞ்சப்பனை சோதனைச் சாவடியில் வெளியூரிலிருந்து வரும் வாகனங்களின் விவரங்களை மாவட்ட கண்காணிப்பு அலுவலர் அவர்கள், மாவட்ட ஆட்சியர் அவர்கள் முன்னிலையில் இன்று நேரில் பார்வையிட்டு ஆய்வு செய்தனர். #COVID19 | #tnagainstcorona #CheckPostInspection
0
0
8
@dcchnagar
DC Chamarajanagar - ಜಿಲ್ಲಾಧಿಕಾರಿ ಚಾಮರಾಜನಗರ
2 years
22-ಚಾಮರಾಜನಗರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಟಿ.ನರಸೀಪುರ ವಿಧಾನಸಭಾ ಕ್ಷೇತ್ರದ ವಿದ್ಯೋದಯ ಕಾಲೇಜಿನಲ್ಲಿ ಮತಗಟ್ಟೆ ಪೊಲೀಂಗ್ ಅಧಿಕಾರಿಗಳಿಗೆ ಇಂದು ತರಬೇತಿ ಆಯೋಜಿಸಲಾಯಿತು #Chamarajanagar #Elections2024 #CheckpostInspection #LokaSabhaElection2024 #TNarasipura #ElectionNomination #PollingOfficersTraining
0
0
10
@dcchnagar
DC Chamarajanagar - ಜಿಲ್ಲಾಧಿಕಾರಿ ಚಾಮರಾಜನಗರ
2 years
ಸಂತೇಮರಹಳ್ಳಿ ವ್ಯಾಪ್ತಿಯಲ್ಲಿ ಪ್ರಚಾರ ವಾಹನವನ್ನು ಪರಿಶೀಲನೆ ನಡೆಸಲಾಯಿತು. #CVigilApp #ECIApps #Chamarajanagar #Elections2024 #AllToPoll #IVoteForSure #CheckpostInspection #LokasabhaElection2024 #YourVoteYourVoice #VotingMatters #EveryVoteCounts #CashSezier @ceo_karnataka @ECISVEEP
0
0
8
@dcchnagar
DC Chamarajanagar - ಜಿಲ್ಲಾಧಿಕಾರಿ ಚಾಮರಾಜನಗರ
2 years
ಸತ್ತೇಗಾಲ ಚೆಕ್‌ ಪೋಸ್ಟ್ ನಲ್ಲಿ ದಾಖಲೆ ಇಲ್ಲದ 1,57,87,000 ರೂ. ಮೌಲ್ಯದ ಚಿನ್ನಾಭರಣ ವಶ https://t.co/XGxhBbYRdd #CVigilApp #ECIApps #Chamarajanagar #Elections2024 #AllToPoll #IVoteForSure #CheckpostInspection #LokaSabhaElection2024 #CashSezier #Hanur #ControlRoom #GoldSezier
0
1
5
@mysurucitycorp
ಮೈಸೂರು ಮಹಾನಗರ ಪಾಲಿಕೆ Mysuru City Corporation
2 years
ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ ಮತ್ತು ಮೈಸೂರು ಮಹಾನಗರ ಪಾಲಿಕೆ ವತಿಯಿಂದ ಮೈಸೂರು ನಗರದ ಕೆ ಎಸ್ ಆರ್ ಪಿ 5ನೇ ಬೆಟಾಲಿಯನ್ ನಲ್ಲಿ ಮತದಾನದ ಜಾಗೃತಿ ಮೂಡಿಸುವ ಸಲುವಾಗಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. #Elections2024 #LokasabhaElection2024 #mysuru #AllToPoll #IVoteForSure #checkpostinspection
0
0
1
@dcchnagar
DC Chamarajanagar - ಜಿಲ್ಲಾಧಿಕಾರಿ ಚಾಮರಾಜನಗರ
2 years
ಮಾದರಿ ನೀತಿ ಸಂಹಿತೆ ಕಟ್ಟುನಿಟ್ಟಾಗಿ ಪಾಲಿಸಿ : ಸಾಮಾನ್ಯ ವೀಕ್ಷಕರಾದ ಪಿ.ಸಿ. ಮೀನಾ ಸೂಚನೆ https://t.co/00n6LYimtD #Chamarajanagar #Elections2024 #CheckpostInspection #LokaSabhaElection2024 #VotingPowerIsOurRights #CashSezier #Kollegala #Hanur #Gundlupete #Varuna #Nanjangud #TNarasipura
0
0
0
@dcchnagar
DC Chamarajanagar - ಜಿಲ್ಲಾಧಿಕಾರಿ ಚಾಮರಾಜನಗರ
2 years
ಪ್ರತ್ಯೇಕ ಪ್ರಕರಣಗಳಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 7 ಲಕ್ಷಕ್ಕೂ ಹೆಚ್ಚು ಹಣ ವಶ. https://t.co/zH2hilQdvj #Chamarajanagar #Elections2024 #AllToPoll #IVoteForSure #CheckpostInspection #LokasabhaElection2024 #EveryVoteCounts #CashSezier #Kollegala #Hanur #Gundlupete
0
0
1
@dcchnagar
DC Chamarajanagar - ಜಿಲ್ಲಾಧಿಕಾರಿ ಚಾಮರಾಜನಗರ
2 years
ಲೋಕಸಭಾ ಸಾರ್ವತ್ರಿಕ ಚುನಾವಣೆ : ಚೆಕ್‍ಪೋಸ್ಟ್‍ಗಳಲ್ಲಿ ಕಟ್ಟುನಿಟ್ಟಿನ ತಪಾಸಣೆಗೆ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಸೂಚನೆ https://t.co/Of29S6ruwm #Chamarajanagar #Elections2024 #AllToPoll #IVoteForSure #CheckpostInspection #LokaSabhaElection2024 #Elections2024 #YourVoteYourVoice #VotingMatters
0
0
1
@dcchnagar
DC Chamarajanagar - ಜಿಲ್ಲಾಧಿಕಾರಿ ಚಾಮರಾಜನಗರ
2 years
ಚಾಮರಾಜನಗರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ವರುಣಾ, ತಿ.ನರಸೀಪುರ, ಹೆಚ್.ಡಿ.ಕೋಟಿ ಮತ್ತು ನಂಜನಗೂಡು ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರವಾಸ ಮಾಡಲಾಯಿತು. https://t.co/3O59pCcspO #Chamarajanagar #Elections2024 #AllToPoll #IVoteForSure #CheckpostInspection #LokaSabhaElection2024 #StrongRoomInspection
0
0
0
@mysurucitycorp
ಮೈಸೂರು ಮಹಾನಗರ ಪಾಲಿಕೆ Mysuru City Corporation
2 years
ಮಾನ್ಯ ಆಯುಕ್ತರಾದ ಶ್ರೀಮತಿ ಡಾ. ಮಧು ಎನ್.ಎನ್ ರವರು ಬೆಂಗಳೂರು - ಮೈಸೂರು ರಸ್ತೆ ಚೆಕ್ ಪೋಸ್ಟ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು ಹಾಗೂ ಇತರರು ಹಾಜರಿದ್ದರು. #Elections2024 #LokasabhaElection2024 #mysuru #AllToPoll #IVoteForSure #checkpostinspection
0
0
3
@mysurucitycorp
ಮೈಸೂರು ಮಹಾನಗರ ಪಾಲಿಕೆ Mysuru City Corporation
2 years
0
0
1