ಗುರುರಾಜ್ ಸಿ ಐತಾಳ್
@gururajaithal94
Followers
654
Following
121K
Media
2K
Statuses
9K
Love for Cinema never Fades! Painting life with words.🖋️ A forum for Movies, Reviews, Writing & Thoughts
ಉಡುಪಿ 🔄 ಬೆಂಗಳೂರು
Joined November 2014
ಕಾಂತಾರ ಕಾಡಿನಲ್ಲಿ ಮೊದಲ ನಡಿಗೆಯ ರೋಚಕ ಅನುಭವ.ಶುಭ ಹಾರೈಕೆಗಳು ಸಂಪೂರ್ಣ ಚಿತ್ರತಂಡಕ್ಕೆ.👏🏻👏🏻 @shetty_rishab @rukminitweets @gulshandevaiah @PragathiRShetty @AJANEESHB @hombalefilms @KantaraFilm
#KantaraChapter1
#KantaraALegendChapter1
#KantaraChapter1Review
1
2
21
What a divine rendition by Praseeda! Although the OG Dr Vidyabhushanaru has sung the original version of this Keerthane,this version is soothingly wonderful indeed. https://t.co/aZdPI2Krmq
0
0
0
ಇಂದು ನಡೆಯುತ್ತಿರುವ ಸಾರಕ್ಕಿ,ಜೆ.ಪಿ.ನಗರದ ಕನ್ನಡ ರಾಜ್ಯೋತ್ಸವ ಸಂಭ್ರಮದ ಒಂದು ಮೆಲುಕು.💛♥️ #ಕನ್ನಡ #ಕನ್ನಡ_ರಾಜ್ಯೋತ್ಸವ
0
0
0
Instagram is full of "ಈ ಓಲಾ ಶೋರೂಮ್ ಮುಚ್ಚಿದೆ/ಈ ಸರ್ವಿಸ್ ಸೆಂಟರ್ನಲ್ಲಿ ಸರ್ವೀಸ್ ಮಾಡ್ತಾ ಇಲ್ಲ" reels. This seems to be a problem irrespective of state. ಇಷ್ಟೆಲ್ಲಾ ಆದಮೇಲೆ ಇನ್ನೂ ಹೊಸ ಓಲಾ ಸ್ಕೂಟರ್ ಖರೀದಿ ಮಾಡುತ್ತಿರುವವರು ಅಥವಾ Book ಮಾಡುತ್ತಿರುವವರ ಧೈರ್ಯ ಮೆಚ್ಚಬೇಕು ಕಣ್ರಯ್ಯಾ.🙏🏻 #OlaElectric
#Ola
0
0
1
ನದಿ ತೊರೆಗಳು, ದಟ್ಟ ಕಾನನ, ಪರ್ವತ ಶ್ರೇಣಿಗಳು,ಹಸಿರಿನ ಹೊದಿಕೆಯಲ್ಲಿ ಮಿಂದೆದ್ದು ಬಂದಾಗ..ಹೀಗೆ ಎಷ್ಟು ಸೊಗಸಾಗಿ ಪದ ಪೋಣಿಸಿ ಪ್ರಕೃತಿ ವೈಶಿಷ್ಟ್ಯವನ್ನು ಕೊಂಡಾಡುವ ಸುಮಂತ್ ಗೌಡ (Insta: sg_malenadu) ಅವರ ಕನ್ನಡ ಪ್ರೀತಿಗೆ ಮತ್ತು ಅದನ್ನು ಅಷ್ಟೇ ಚೆನ್ನಾಗಿ ಬಳಸುವ ಅಚಲ ನಿಲುವಿಗೆ ಒಂದು ಮೆಚ್ಚುಗೆ.ನಿಮ್ಮ ಚಾರಣ ಹೀಗೆಯೇ ಸಾಗುತಲಿರಲಿ.
0
0
4
ಗೋಪಾಲಕೃಷ್ಣ ದೇಶಪಾಂಡೆ-ಚಾಣಾಕ್ಷ ರಾಕ್ಷಸ in ಕೊತ್ತಲವಾಡಿ. Watched #Kothalavadi on #amazonprime Felt his character was well written.
0
0
2
ನವೆಂಬರ್ 1ರಿಂದ ನಮ್ಮ ಮೆಟ್ರೋ 🟡 ಮಾರ್ಗದಲ್ಲಿ PEAK hours ನಲ್ಲಿ ಪ್ರತಿ 15 ನಿಮಷಕ್ಕೆ ಒಂದು ಮೆಟ್ರೋ ಸಂಚಾರ ಆಗುತ್ತಿರುವುದು ತುಂಬಾ ಒಳ್ಳೆಯ ವಿಚಾರ. ಇದರಿಂದ ರಾಷ್ಟ್ರೀಯ ವಿದ್ಯಾಲಯ ಮೆಟ್ರೋ ನಿಲ್ದಾಣದಲ್ಲಿ ಕೊಂಚ ದಟ್ಟಣೆಯು ನಿಯಂತ್ರಣಕ್ಕೆ ಬಂದಿದೆ.@OfficialBMRCL R.V.Road ನಿಲ್ದಾಣದಲ್ಲಿ ಪ್ರಕಟಿಸಿರುವ ವೇಳಾಪಟ್ಟಿ ಕೆಳಗಿನಂತಿದೆ.
1
1
22
Watched #Idlykadai in ಕನ್ನಡ on Netflix. ಚಿತ್ರದಲ್ಲಿ ತೋರಿಸಿದ ಬಾಲ್ಯ, ಭಾವನೆಗಳು,ಛಲದ ಬಾಳ್ವೆ,ಬೆಳವಣಿಗೆರಪಾರಂಪರಿಕ ವೈಶಿಷ್ಟ್ಯ,ಹಳ್ಳಿ ಸೊಗಡು,ಬೇರುಗಳನ್ನು ಮರೆತು ಹೊರಟಿರುವ ಯುವಜನತೆ ಹಾಗು ಮತ್ತೆ ತಮ್ಮ ಮೂಲಗಳನ್ನು ಹುಡುಕಿಕೊಂಡು ಬರುವ ಸನ್ನಿವೇಶ ಚೆನ್ನಾಗಿದೆ.ಈ ಸಣ್ಣ ಸಣ್ಣ ಅಂಶಗಳು ಪ್ರೇಕ್ಷಕರ ಮನಸ್ಸಿಗೆ ಮುದ ನೀಡದೇ ಇರದು.👌🏻
0
1
14
Watched the first episode of #Marigallu & the landscape seems interesting. It dwells into a village in Sirsi,with reference to Kadamba dynasty inscriptions & a plot connecting characters which seemed INTERESTING.ಮಾರಿ ಸಂಚಾರ,ಶಾಸನದಲ್ಲಿ ಉಲ್ಲೇಖವಾದ ಲಕ್ಷ���ಮೀ ರಹಸ್ಯ,ಬೇಡರ ವೇಷ,ಕಾತುರತೆ..👏🏻
0
0
5
ಒಬ್ಬರ ಜೊತೆಗೆ ನಮ್ಮ ಭಾಷೆಯಲ್ಲಿ ಮಾತಾಡುವಾಗ ಸಿಗುವ ಖುಷಿ ಉಂಟಲ್ಲ,ಅದು ವರ್ಣಿಸಲು ಅಸಾಧ್ಯ.ಅದೆಷ್ಟೋ ಸಲ ಈ ಭಾಷೆಯು ನಮ್ಮ ಜೀವನದ ಒಂದು ಅಮೂಲ್ಯ ಆಸ್ತಿಯೆಂಬುದು ನಮಗರಿವಿಲ್ಲ.ಕನ್ನಡ ಇನ್ನಷ್ಟು ಬಳಕೆಯಾಗಿ ಎಲ್ಲೆಡೆ ಪಸರಿಸಲಿ. ಭಾಷೆ ಬೆಳೆಸುವಷ್ಟು ಅಲ್ಲದಿದ್ದರೂ,ಅದನ್ನು ಬಳಸುವಷ್ಟು ಎಲ್ಲರೂ ಸಬಲರು.ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು. #ಕನ್ನಡ
0
0
6
Had a watch of #Thanal on Amazon Prime. The plot,the screenplay & the characters were good. The transition from comedy sequences in the beginning to an intense thriller in the latter was👌🏻. The pre-climax was a lag & the movie could have been trimmed by 15 minutes atleast.
0
0
2
Watched #RippanSwamy on #AmazonPrime Not a great narrative to start with,The story picks up in the later stage of the movie.The Plot was very predictable with no stakes.Bizzare ending.Vijay Raghavendra's Case of Kondana & Seetharam Benoy were top notch compared to this movie.
1
0
11
Dialogues "DEMOCRACY ಎಲ್ಲಿ?" "ಚಿಕ್ಕ ಹುಡುಗ ಒಬ್ಬನನ್ನೇ ಆ ಕತ್ತಲೆಯಲ್ಲಿ ಬಿಟ್ಟು ಬರ್ತಿಯಾ ಅಲ್ವಾ ನೀನು" "Democracy for the people,by the people,to the people ವರೆಗೆ ಓದಿದ್ದೇನೆ" ಒಬ್ಬ ಬರಹಗಾರನ ನಿಸ್ಸೀಮತೆಗೆ #UlidavaruKandanthe ಚಿತ್ರದ ಪ್ರತಿಯೊಂದು ದೃಶ್ಯ ಸಾಕ್ಷಿ! @rakshitshetty All 👀 on @RichiIsBack
0
0
7
ನಿನ್ನೆ ರಾತ್ರಿ 10:50ಕ್ಕೆ ಜಯನಗರ BMTC ನಿಲ್ದಾಣದಿಂದ ಹೊರಟ "ದೀಪಾವಳಿ ವಿಶೇಷ" @KSRTC_Journeys ಐರಾವತ ಬಸ್ಸು ಇಂದು ಬೆಳಿಗ್ಗೆ 11:30ಕ್ಕೆ ಮಣಿಪಾಲ ತಲುಪುವ ಹಾಗೆ ಕಾಣ್ತಾ ಉಂಟು.ಏಕಕಾಲಕ್ಕೆ ಬೆಂಗಳೂರಿನಿಂದ ಹೊರಗೆ ಬರಲು ಸುಮಾರು 2000ಕ್ಕೂ ಹೆಚ್ಚು ಬಸ್ಸುಗಳು ಹೊರಟು ಜಾಮಾದ ಕಾರಣ ಈ ಸಮಸ್ಯೆ ಬಂದಿದೆ Frustrated passengers be like:
1
0
14
The Chariot sequence in #KantaraChapter1 deserved nothing less than applause. The effort behind this sequence was narrated by Arvind Kashyap in his latest interview. @shetty_rishab @KantaraFilm
11
82
1K
ದಳವಾಯಿ flashback scenes in #Ghost were actually picturized very well. This character should have been built well in the movie. Guess #Birbal2 will have a crossover & a massive character depiction of ದಳವಾಯಿ too. All 👀 on how the Lord cooks! @lordmgsrinivas
@NimmaShivanna
3
1
14
ಕಾಂತಾರದಲ್ಲಿ ಕಾರಣಿಕದ ದರ್ಶನಕ್ಕೆ ಪಾತ್ರರಾದ ಮೊದಲ ಪಾತ್ರ "ಬೈದಿ". ಇವರು ನಮ್ಮ ಕನ್ನಡ ಖ್ಯಾತ ನಟ ರಂಗಾಯಣ ರಘುರವರ ಧರ್ಮಪತ್ನಿ ಮಂಗಳ. ಚಿತ್ರದಲ್ಲಿ ನಟನೆ ಬಗ್ಗೆ ಎರಡು ಮಾತಿಲ್ಲ. ಮಂಗಳ ಅವರು ರಂಗಭೂಮಿಯಲ್ಲಿ ತಮ್ಮನ್ನು ಸಕ್ರೀಯವಾಗಿ ತೊಡಗಿಸಿಕೊಂಡಿದ್ದಾರೆ ಮತ್ತು ಸಂಚಾರಿ ಥಿಯೇಟರ್ ನಡೆಸುತ್ತಿದ್ದಾರೆ. #KantaraChapter1
#Kantara
1
11
200
With such wonderful tracks,the comedy/Fantasy genre & the content presented #ASN should have garnered much appreciation than what it did way back in 2019-2020. Hope @rakshitshetty will receive all the love with a BONUS through #RichardAnthony 🤞🏻 @RichiIsBack
#AvaneSrimannarayana
Watched #ASN in cinemas. Content is hit, BGM is lit & a story full of wit. Couldn't have had a better kickstart to 2020. Idu charitre srastiso avatara. Congratulations annere @rakshitshetty @shanvisrivastav @AJANEESHB #AchyutKumar #BalajiManohar #PramodShetty & Team!
0
1
22
"More regional is more Universal" was a theme presented by @shetty_rishab in September 2022 during the release of Kantara & what transformed later is etched in the history books of Cinema.
0
0
8
"ಭಾಂಗ್ರದ ಅರಸ,ಧರ್ಮದ ಹೆಸರಿನಲ್ಲಿ ನೀಚ ಕೆಲಸ ಮಾಡಲಿಕ್ಕೆ ದೈವ ಬೇಕಲ್ಲ ನಿನಗೆ.?!" ಇದು #KantaraChapter1 ಅಲ್ಲಿರುವ 1 ಸಾಲಿನ ರೂಪಕವಾದ ಬೆಳಕಲ್ಲ.ಕತ್ತಲಿನಾಸರೆಯಲ್ಲಿ ಅವಿತುಕೊಂಡು,ಅಧರ್ಮದ ಕೆಲಸ ಮಾಡುತ್ತಿರುವ ದುಷ್ಟರಿಗೆ ತಮ್ಮ ಆತ್ಮಾವಲೋಕನ ಮಾಡಿಕೊಳ್ಳಿ ಎಂದು ಬಿಂಬಿಸುವ ನೇರನುಡಿಯ "ದರ್ಶನ".✨ @shetty_rishab @KantaraFilm
0
3
49