OfficialBMRCL Profile Banner
ನಮ್ಮ ಮೆಟ್ರೋ Profile
ನಮ್ಮ ಮೆಟ್ರೋ

@OfficialBMRCL

Followers
55K
Following
364
Media
918
Statuses
4K

ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ - ಸಂಸ್ಥೆಯ ಅಧಿಕೃತ ಪುಟ

ಬೆಂಗಳೂರು
Joined November 2012
Don't wanna be here? Send us removal request.
@OfficialBMRCL
ನಮ್ಮ ಮೆಟ್ರೋ
4 days
ಸಾರ್ವಜನಿಕರಿಗೆ ಮಾಹಿತಿ ಹಳದಿ ಮಾರ್ಗದಲ್ಲಿ ಸಾಮಾನ್ಯ ಸೇವೆ ಇಂದು ಮಧ್ಯಾಹ್ನ 01.58 ಗಂಟೆಯಿಂದ ಪುನಃ ಪ್ರಾರಂಭಗೊಂಡಿದ್ದು, ರೈಲುಗಳು ಸಮಯ ವೇಳಾ ಪಟ್ಟಿಯಂತೆ ಸಂಚರಿಸುತ್ತಿವೆ. ಸಾರ್ವಜನಿಕರು ಇದನ್ನು ಗಮನಿಸಿ ಮೆಟ್ರೋ ಸೇವೆಯನ್ನು ಬಳಸಿಕೊಳ್ಳಬಹುದು. ಸಹಿ/- ಸಾರ್ವಜನಿಕ ಸಂಪರ್ಕಾಧಿಕಾರಿ ಬಿ.ಮೇ.ರೈ.ನಿ.ನಿ
4
1
7
@OfficialBMRCL
ನಮ್ಮ ಮೆಟ್ರೋ
4 days
Dear all, Normalcy on the YELLOW line is restored from 13.58 hrs and are running as per schedule. The public may kindly note the same and utilize the metro service. sd/- Public Relations Officer BMRCL
2
1
6
@OfficialBMRCL
ನಮ್ಮ ಮೆಟ್ರೋ
4 days
ಹಳದಿ ಮಾರ್ಗದ ರೈಲು ಸಂಚಾರದಲ್ಲಿ ವ್ಯತ್ಯಯ ಇಂದು ಒಂದು ರೈಲಿನಲ್ಲಿ ತಾಂತ್ರಿಕ ದೋಷ ಉಂಟಾಗಿರುವ ಕಾರಣದಿಂದ10:15ಗಂಟೆಯಿಂದ ಹಳದಿ ಮಾರ್ಗದ ರೈಲುಗಳು 25 ನಿಮಿಷಗಳ ಅಂತರದಲ್ಲಿ ಸಂಚರಿಸುತ್ತಿವೆ. ಪ್ರಯಾಣಿಕರು ಈ ಕುರಿತು ಗಮನಿಸಿ ಇದರಿಂದ ಆದ ಅನಾನುಕೂಲತೆಗೆ ಸಹಕರಿಸಬೇಕೆಂದು ವಿನಂತಿಸಲಾಗಿದೆ. ಸಹಿ/- ಸಾರ್ವಜನಿಕ ಸಂಪರ್ಕಧಿಕಾರಿ ಬೆ.ಮೇ.ರೈ.ನಿ.ನಿ
6
5
26
@OfficialBMRCL
ನಮ್ಮ ಮೆಟ್ರೋ
4 days
Dear passengers, Due to a technical glitch in a train , trains are running with a delay on the yellow line from 10:15 hrs with a headway of 25 min. Travelling public are requested to note and co-operate please. sd/- Public Relations Officer BMRCL
15
6
55
@OfficialBMRCL
ನಮ್ಮ ಮೆಟ್ರೋ
6 days
Namma Metro’s September 2025 Newsletter (Issue 12) is out now. Stay updated on the latest metro developments, milestones, and more. Check out our magazine on Instagram! https://t.co/AouJyjQcBr
Tweet card summary image
instagram.com
17
4
33
@GBA_office
Greater Bengaluru Authority
6 days
ಬಲಿಷ್ಠ ಬೆಂಗಳೂರು ನಿರ್ಮಾಣಕ್ಕೆ ಸರ್ಕಾರದ ದಿಟ್ಟ ಹೆಜ್ಜೆ ✨ 🔊ಬೆಂಗಳೂರು ನಗರದ ನಾಗರಿಕರಿಗೆ ಸ್ಪಂದಿಸಲು ಮಾನ್ಯ ಉಪ ಮುಖ್ಯಮಂತ್ರಿಗಳು ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ಶ್ರೀ ಡಿ.ಕೆ. ಶಿವಕುಮಾರ್ ರವರಿಂದ "ಬೆಂಗಳೂರ ನಡಿಗೆ" ನಾಗರಿಕರೊಂದಿಗೆ ಕಾರ್ಯಕ್ರಮವನ್ನು ಪ್ರತಿ ನಗರ ಪಾಲಿಕೆಗೊಳಲ್ಲಿ ಹಮ್ಮಿಕೊಳ್ಳಲಾಗಿದ್ದು,
13
6
33
@OfficialBMRCL
ನಮ್ಮ ಮೆಟ್ರೋ
12 days
A male passenger jumped on the track in front of a train travelling towards Madhavara at Nadaprabhu Kempegowda Metro Station around 15:17 hrs. He was rescued and sent to the hospital. Normal services were restored by 15:47 hrs. Check the media release for more details.
6
2
5
@OfficialBMRCL
ನಮ್ಮ ಮೆಟ್ರೋ
12 days
ಮಾಧವಾರ ಕಡೆಗೆ ತೆರಳುತ್ತಿದ್ದ ರೈಲಿನ ಮುಂದೆ ನಾಡಪ್ರಭು ಕೆಂಪೇಗೌಡ ಮೆಟ್ರೋ ನಿಲ್ದಾಣದಲ್ಲಿ ಇಂದು 15:17ಕ್ಕೆಓರ್ವ ಪ್ರಯಾಣಿಕನು ಹಳಿಯ ಮೇಲೆ ಹಾರಿದ ಕಾರಣ ಸೇವೆಯಲ್ಲಿ ವ್ಯತ್ಯಯ ಉಂಟಾಯಿತು. ಅವರನ್ನು ರಕ್ಷಿಸಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಸೇವೆಗಳನ್ನು15:47ರಿಂದ ಪುನರಾರಂಭಿಸಲಾಯಿತು. ಹೆಚ್ಚಿನ ಮಾಹಿತಿಗೆ ಮಾಧ್ಯಮ ಪ್ರಕಟಣೆಯನ್ನು ಪರಿಶೀಲಿಸಿ
17
4
31
@rangolimetroart
Rangoli Metro Art Center
13 days
Bamboo Pole – Live Performance Art Experience artists transforming bamboo poles into symbols of memory, identity, and transformation. On 5th October 2025 | Sunday | 2 PM – 5 PM. at Rangoli Metro Art Center, M.G. Road, Bengaluru. @OfficialBMRCL @rangolimetroart
3
1
8
@OfficialBMRCL
ನಮ್ಮ ಮೆಟ್ರೋ
13 days
BMRCL MD Dr. J Ravishankar, IAS, inspected the 5th train set at Hebbagodi Depot. After mandatory trials, it will soon be inducted into service, improving frequency to approximately 15 mins. Check the media release for more details.
8
2
13
@OfficialBMRCL
ನಮ್ಮ ಮೆಟ್ರೋ
13 days
ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಡಾ. ಜೆ. ರವಿಶಂಕರ್, ಐಎಎಸ್ ಅವರು ಹೆಬ್ಬಗೋಡಿ ಡಿಪೋದಲ್ಲಿ 5ನೇ ರೈಲು ಸೆಟ್‌ನ್ನು ಪರಿಶೀಲಿಸಿದರು. ಕಡ್ಡಾಯ ಪರೀಕ್ಷೆ ಮತ್ತು ಸೇವಾ ಪ್ರಯೋಗಗಳ ನಂತರ, ರೈಲು ಸೇವೆಗೆ ಸೇರಿಸಲಾಗುತ್ತದೆ ಮತ್ತು ರೈಲುಗಳ ಅಂತರವು ಸುಮಾರು15 ನಿಮಿಷಗಳಿಗೆ ಇಳಿಯಲಿದೆ.ಹೆಚ್ಚಿನ ಮಾಹಿತಿಗೆ ಮಾಧ್ಯಮ ಪ್ರಕಟಣೆಯನ್ನು ಪರಿಶೀಲಿಸಿ.
19
10
154
@OfficialBMRCL
ನಮ್ಮ ಮೆಟ್ರೋ
14 days
#BMRCL honors Gandhiji’s vision of a clean India. This #GandhiJayanti, let’s pledge to keep our city and metro spotless.
11
0
2
@OfficialBMRCL
ನಮ್ಮ ಮೆಟ್ರೋ
14 days
ಗಾಂಧೀಜಿಯವರ ಸ್ವಚ್ಛ ಭಾರತದ ಪರಿಕಲ್ಪನೆಯನ್ನು #BMRCL ಸದಾ ಪರಿಪಾಲಿಸುತ್ತದೆ. ಈ ಸುದಿನದಂದು ನಾವೆಲ್ಲರೂ ನಮ್ಮ ನಗರ ಮತ್ತು ಮೆಟ್ರೋವನ್ನು ಸ್ವಚ್ಛವಾಗಿಡುವ ಪ್ರತಿಜ್ಞೆ ಮಾಡೋಣ.
12
0
19
@OfficialBMRCL
ನಮ್ಮ ಮೆಟ್ರೋ
15 days
This #AyudhaPooja, we honor the engines, tracks, and every force that keeps Bengaluru moving forward. #BMRCL wishes you a safe and joyful celebration.
14
2
11
@OfficialBMRCL
ನಮ್ಮ ಮೆಟ್ರೋ
15 days
ಈ ಆಯುಧ ಪೂಜೆಯಂದು, ನಮ್ಮ ಬೆಂಗಳೂರಿನ ಪ್ರಯಾಣಕ್ಕೆ ಮತ್ತು ಪ್ರಗತಿಗೆ ನೆರವಾಗುವ ಎಲ್ಲಾ ಶಕ್ತಿಗಳಿಗೆ ನಾವು ಕೃತಜ್ಞತೆ ಸಲ್ಲಿಸುತ್ತೇವೆ. #BMRCL ನಿಮ್ಮೆಲ್ಲರಿಗೂ ಆಯುಧ ಪೂಜೆಯ ಶುಭಾಶಯಗಳನ್ನು ತಿಳಿಸುತ್ತದೆ.
15
5
131
@OfficialBMRCL
ನಮ್ಮ ಮೆಟ್ರೋ
23 days
10
3
48
@Wise_Token
WISE
19 days
Come learn about The $WISE Ecosystem!!!! Spaces today 🦉 https://t.co/oEFumLagdl
6
10
33
@OfficialBMRCL
ನಮ್ಮ ಮೆಟ್ರೋ
24 days
This festive season, may every journey bring you closer to strength and light. #BMRCL wishes you a happy and prosperous Navaratri!
13
0
11
@OfficialBMRCL
ನಮ್ಮ ಮೆಟ್ರೋ
24 days
ಈ ನವರಾತ್ರಿಯು ನಿಮ್ಮ ಜೀವನದ ಪ್ರತಿ ಪ್ರಯಾಣವನ್ನು ಬೆಳಕಿನೆಡೆಗೆ ಮುನ್ನಡೆಸಲಿ. #BMRCL ನಿಮಗೆ ಸುಖ ಹಾಗೂ ಸಮೃದ್ಧಿ ಭರಿತ ನವರಾತ್ರಿಯ ಶುಭಾಶಯಗಳನ್ನು ಕೋರುತ್ತದೆ. 🙏🏻
15
4
26
@OfficialBMRCL
ನಮ್ಮ ಮೆಟ್ರೋ
1 month
#BMRCL ಮಾನವ ಹೃದಯ ಸಾಗಣೆ ಯಶಸ್ವಿಯಾಗಿ ನೆರವೇರಿಸಿದೆ. ಹೆಚ್ಚಿನ ವಿವರಗಳಿಗಾಗಿ ಮಾಧ್ಯಮ ಪ್ರಕಟಣೆಯನ್ನು ಪರಿಶೀಲಿಸಿ.
13
2
13
@OfficialBMRCL
ನಮ್ಮ ಮೆಟ್ರೋ
1 month
BMRCL facilitates the timely transport of a live human heart. Check the media release for more details.
18
6
27