dinakar219 Profile Banner
Dinakar Thoogudeepa Profile
Dinakar Thoogudeepa

@dinakar219

Followers
104K
Following
272
Media
180
Statuses
502

Film Director

Joined November 2015
Don't wanna be here? Send us removal request.
@dinakar219
Dinakar Thoogudeepa
4 years
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸರ್ ಅವರು ನಮ್ಮನ್ನೆಲ್ಲಾ ಅಗಲಿ ಪರಮಾತ್ಮನಲ್ಲಿ ಐಕ್ಯವಾದ ಸುದ್ದಿ ನಂಬಲೂ ಸಹ ಆಗುತ್ತಿಲ್ಲ, ದೇವರು ಅವರ ಕುಟುಂಬದವರಿಗೆ ಅಭಿಮಾನಿಗಳಿಗೆ ಹಾಗೂ ಕನ್ನಡಿಗರೆಲ್ಲರಿಗೂ ಈ ದುಃಖ ತಡೆದುಕೊಳ್ಳುವ ಶಕ್ತಿ ನೀಡಲಿ .ರಾಜಕುಮಾರ ನ ಕುವರ ಅಜರಾಮರ @PuneethRajkumar
Tweet media one
31
826
8K
@dinakar219
Dinakar Thoogudeepa
2 years
ಹೊಸ ವರ್ಷದ ಪ್ರತಿಕ್ಷಣವೂ ಸಂತಸದಿಂದ ಕೂಡಿರಲಿ. ನಿಮ್ಮ ಇಷ್ಟಾರ್ಥಗಳೆಲ್ಲವೂ ಈಡೇರಲಿ. ನಿಮ್ಮ ಭವಿಷ್ಯ ಮತ್ತಷ್ಟು ಉಜ್ವಲಿಸಲಿ ಎಂದು ಆಶಿಸುತ್ತಾ ತಮ್ಮ ಕುಟುಂಬಕ್ಕೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು.
Tweet media one
49
403
5K
@dinakar219
Dinakar Thoogudeepa
4 years
ಮೊದಲನೆಯದಾಗಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರಿಗೆ ಹುಟ್ಟುಹಬ್ಬದ ಹಾರ್ಧಿಕ ಶುಭಾಷಯಗಳು. ಸುಮಾರು ೫ ದಶಕಗಳು ನನ್ನ ತಂದೆ ತೂಗುದೀಪ ಶ್ರೀನಿವಾಸ್ ರವರು ಮತ್ತು ನಟಸಾರ್ವಭೌಮ ಡಾಕ್ಟರ್ ರಾಜಕುಮಾರ್ ಅಣ್ಣಾವ್ರ ಸ್ನೇಹವಿತ್ತು ಅವರಿಬ್ಬರು ಜೊತೆಯಾಗಿ ಮಾಡಿದ ಚಿತ್ರಗಳಿಗೆ ಪ್ರೀತಿ-ಪ್ರೋತ್ಸಾಹ ನೀಡಿ ಆಶೀರ್ವದಿಸಿದ್ದೀರಿ.@PuneethRajkumar
Tweet media one
76
949
5K
@dinakar219
Dinakar Thoogudeepa
2 years
This special day is a reminder of how much you meant to us and that your spirit lives on in our hearts. Wishing you a happy birthday @PuneethRajkumar
Tweet media one
112
500
5K
@dinakar219
Dinakar Thoogudeepa
2 years
Very proud moment for me being the MENTOR of the VIJAYANAGARA PATRIOTS team of KANNADA CHALANACHITRA CUP cricket tournament handing over the team CAP to Mr HERSCHELLE GIBBS one of the great international cricket player of SOUTH AFRICAN cricket team,
Tweet media one
11
261
4K
@dinakar219
Dinakar Thoogudeepa
4 years
ಎಲ್ಲ ವರ್ಗದ ಪ್ರೇಕ್ಷಕರಿಂದ ಪ್ರಶಂಸೆ ಪಡೆದು.ಸಮಾಜಕ್ಕೆ ಒಂದು ಒಳ್ಳೆ ಮೆಸೇಜ್ ಸಾರುವ ಸಿನಿಮಾ ಯುವರತ್ನನಿಗೆ ಶೇಕಡ 100 ರಷ್ಟು ಆಸನ ಭರ್ತಿಗೆ ರಾಜ್ಯ ಸರ್ಕಾರ ಅವಕಾಶ ಮಾಡಿಕೊಡಬೇಕು ಎಂದು ಸರ್ಕಾರಕ್ಕೆ ನನ್ನ ಕಳಕಳಿಯ ಮನವಿ @PuneethRajkumar @VKiragandur @Karthik1423
Tweet media one
37
643
4K
@dinakar219
Dinakar Thoogudeepa
3 years
ಕರುನಾಡಿನ ಪ್ರೀತಿಯ ಅಪ್ಪು ಡಾ |ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು ಇಂದು ಅವರ ಜೇಮ್ಸ್ ಸಿನಿಮಾ ಬಿಡುಗಡೆಯಾಗಿದ್ದು , ಇಡೀ ಜೇಮ್ಸ್ ಚಿತ್ರ ತಂಡಕ್ಕೆ ದೊಡ್ಡ ಯಶಸ್ಸು ಕೀರ್ತಿ ಸಿಗಲೆಂದು ಹಾರೈಸೋಣ @PuneethRajkumar
Tweet media one
8
503
4K
@dinakar219
Dinakar Thoogudeepa
3 years
ಗಂಧದಗುಡಿ ಚಿತ್ರದ ಟ್ರೈಲರ್ ಬಹಳ ಸೊಗಸಾಗಿ ಮೂಡಿ ಬಂದಿದೆ. ನಮ್ಮ ನಾಡಿನ ಪ್ರಕೃತಿಯ ಸೊಬಗನ್ನು ಅದ್ಭುತವಾಗಿ ಸೆರೆಹಿಡಿದಿದ್ದಾರೆ. ಕೊನೆಯದಾಗಿ, ನಮ್ಮ ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ ರವರನ್ನು ನೋಡುತ್ತಾ ಮನಸ್ಸು ಬೇರೆ ಲೋಕಕ್ಕೆ ಜಾರಿದಂತೆ ಭಾಸವಾಗುತ್ತದೆ. ಎಲ್ಲರೂ ಮಿಸ್ ಮಾಡದೇ ಚಿತ್ರಮಂದಿರದಲ್ಲಿ ನೋಡಿ .
27
375
4K
@dinakar219
Dinakar Thoogudeepa
1 year
ಮೊದಲನೆಯದಾಗಿ ಎಲ್ಲಾರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು 2024 ನಿಮ್ಮ ಬದುಕಿನ ಹೊಸ ಸಾಧನೆ, ಹೊಸ ಭರವಸೆ, ಆನಂದದಾಯಕ ವರ್ಷವಾಗಿರಲಿ. ನನ್ನ ‘ಜೊತೆ ಜೊತೆಯಲಿ’, ‘ನವಗ್ರಹ’ ‘ಸಾರಥಿ’ ‘ಲೈಫ್ ಜೊತೆ ಒಂದ್ ಸೆಲ್ಫಿ’ ಮತ್ತು ‘ರಾಯಲ್’ ಗೆ ನೀವು ತೋರಿದ ಪ್ರೀತಿ-ಪ್ರೋತ್ಸಾಹದ ಬೆನ್ನಲ್ಲೇ ಈಗ ನನ್ನ ಆರನೆಯ ಕನಸು
Tweet media one
Tweet media two
112
495
4K
@dinakar219
Dinakar Thoogudeepa
2 years
ಕನ್ನಡಿಗರ ಹೃದಯಾಸಿಂಹಾಸನವನ್ನು ಸದಾ ಕಾಲ ಅಲಂಕರಿಸಿರುವ ರಾಯಲ್ ರಾಜರು, ರಾಯಲ್ ಅಭಿಮಾನಿ ಬಳಗದ ಕೃಪೆಯಿಂದ ರಾಯಲ್ ಜೀವನ ಶೈಲಿ ಅಳವಳಡಿಸಿಕೊಳ್ಳದೆ ಸರಳ ವ್ಯಕ್ತಿತ್ವದಿಂದ ಅಭಿಮಾನಿಗಳನ್ನು ದೇವರೆಂದ ರಾಯಲ್ ಮನಸ್ಸಿನ ನಟಸಾರ್ವಭೌಮ ಅಣ್ಣಾವ್ರು ಡಾ|| ರಾಜ್ ರವರಿಗೆ ನಮ್ಮ 'ರಾಯಲ್' ಚಿತ್ರತಂಡದಿಂದ ಜನ್ಮದಿನದ ಶುಭಾಶಯಗಳು ❤️ @JayannaFilms
Tweet media one
36
362
4K
@dinakar219
Dinakar Thoogudeepa
3 years
ನನ್ನ ಹುಟ್ಟುಹಬ್ಬಕ್ಕೆ ಶುಭಕೋರಿ ಹಾರೈಸಿದ ಎಲ್ಲರಿಗೂ ನನ್ನ ಹೃದಯಪೂರ್ವಕ ನಮನಗಳು. ಒಳ್ಳೆ ಚಿತ್ರಗಳನ್ನು ನಿರ್ದೇಶಿಸಿ ನಿಮ್ಮ ಮಡಿಲಿಗೆ ಸೇರಿಸುವುದೇ ನನ್ನ ಆಶಯ. ನಿಮ್ಮ ಪ್ರೀತಿ ಪ್ರೋತ್ಸಾಹ ಸದಾ ಇರಲಿ
Tweet media one
42
309
3K
@dinakar219
Dinakar Thoogudeepa
3 years
Warm wishes on Gowri Ganesha to you and your family. May the love and blessings of Goddess Parvati and Lord Ganesha fill your life with new hopes and new energies.
Tweet media one
15
283
3K
@dinakar219
Dinakar Thoogudeepa
4 years
ಚಿತ್ರಮಂದಿರಗಳಲ್ಲಿ ಶೇ.50ರಷ್ಟು ಥಿಯೇಟರ್​ ಭರ್ತಿ.ಆದರೆ ಯಾವುದೇ ಮುನ್ಸೂಚನೆ ನೀಡದೆ ಸರ್ಕಾರದ ಈ ಆದೇಶ ನೀಡಿ ಒಂದು ಒಳ್ಳೆ ಕನ್ನಡ ಸಿನಿಮಾಕ್ಕೆ ಅನ್ಯಾಯ ಮಾಡುವುದು ಸರಿಯಲ್ಲ.ಒಬ್ಬ ಜವಾಬ್ದಾರಿಯುತ್ತ ನಾಗರಿಕನಾಗಿ ಸರ್ಕಾರದ ಆದೇಶವನ್ನು ಗೌರವಿಸುವುದು ಹಾಗೂ ಜನರ ಆರೋಗ್ಯದ ಬಗ್ಗೆ ಕಾಳಜಿವಯಿಸುವುದು ನಮ್ಮ ಕರ್ತವ್ಯ.@PuneethRajkumar
Tweet media one
24
487
3K
@dinakar219
Dinakar Thoogudeepa
5 years
ಈ ಹೊಸ ವರ್ಷ ನಿಮ್ಮನ್ನು ಪ್ರೀತಿ ನಗು ನಲಿವಿನ ಅಲೆಯಿಂದ ಆವರಿಸಲಿ. ಪ್ರತಿಕ್ಷಣವನ್ನೂ ಪ್ರೀತಿಸೋಣ, ಪ್ರತಿದಿನವನ್ನೂ ಸದ್ಬಳಕೆ ಮಾಡೋಣ. ಹೊಸ ವರ್ಷದ ಹಾರ್ಧಿಕ ಶುಭಾಶಯಗಳು. ನಿಮ್ಮ ದಿನಕರ್ .#HappyNewYear2020
Tweet media one
48
240
3K
@dinakar219
Dinakar Thoogudeepa
4 years
ಶ್ರೀ ವರಮಹಾಲಕ್ಷ್ಮಿಯು ತಮಗೆಲ್ಲರಿಗೂ ಆಯುರಾರೋಗ್ಯ ಐಶ್ವರ್ಯಾಭಿವೃದ್ಧಿಯೊಂದಿಗೆ ಮನಸ್ಸಿಗೆ ಶಾಂತಿಯನ್ನುಂಟು ಮಾಡಲಿ. ಎಲ್ಲರಿಗೂ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು
Tweet media one
38
255
3K
@dinakar219
Dinakar Thoogudeepa
6 years
Tweet media one
40
206
3K
@dinakar219
Dinakar Thoogudeepa
6 years
ನನ್ನ ಹುಟ್ಟುಹಬ್ಬಕ್ಕೆ ಶುಭಕೋರಿದ ಎಲ್ಲರಿಗೂ ವಂದನೆಗಳು. ಸೋಶಿಯಲ್ ಮೀಡಿಯಾದಲ್ಲಿ, ಕಾಲ್ ಗಳಲ್ಲಿ, ಖುದ್ದಾಗಿ ಬಂದು ಹರಸಿ ಅಭಿನಂದಿಸಿದ ಅಭಿಮಾನಿಗಳು, ಸ್ನೇಹಿತರು, ಚಿತ್ರರಂಗದ ಬಳಗದವರಿಗೂ ಈ ನಿಮ್ಮ ದಿನಕರ್ ಮಾಡುವ ಅನಂತ ವಂದನೆಗಳು. ನಿಮ್ಮೆಲ್ಲರ ಪ್ರೀತಿಗೆ ನಾನು ಸದಾ ಚಿರಋಣಿ.
Tweet media one
53
325
3K
@dinakar219
Dinakar Thoogudeepa
4 years
ಅದೇ ರೀತಿ ಈಗ ಮತ್ತೆ ನನ್ನ ಹಾಗು ಅಪ್ಪು ಸರ್ ರವರ ಕಾಂಬಿನೇಷನ್ನಲ್ಲಿ ಬರುತ್ತಿರುವ ಚಿತ್ರಕ್ಕೂ ನಿಮ್ಮ ಪ್ರೋತ್ಸಾಹವಿರಲಿ. ಒಂದೊಳ್ಳೆ ಚಿತ್ರವನ್ನು ಕನ್ನಡಿಗರಿಗೆ ನೀಡುವ ಹಂಬಲದಲ್ಲಿದೆ ಚಿತ್ರತಂಡ 🙂 @PuneethRajkumar
Tweet media one
47
607
3K
@dinakar219
Dinakar Thoogudeepa
4 years
ನನ್ನ ಆತ್ಮೀಯ ಗೆಳೆಯ ದುನಿಯಾ ವಿಜಯ್ ನಟಿಸಿ ನಿರ್ದೇಶಿಸಿ ಕೆ.ಪಿ.ಶ್ರೀಕಾಂತ್ ನಿರ್ಮಾಣದಲ್ಲಿ ಹಾಗೂ ಡಾಲಿ ಧನಂಜಯ ಜೊತೆಗೆ ದೊಡ್ಡ ತಾರಾಬಳಗದಲ್ಲಿ ಮೂಡಿಬಂದಿರುವ ಚಿತ್ರ 'ಸಲಗ' ಇದೇ 14 ರಂದು ಬಹು ದೊಡ್ಡ ಮಟ್ಟದಲ್ಲಿ ಬಿಡುಗಡೆಯಾಗುತ್ತಿದೆ. ಸಲಗ ನಡೆದಿದ್ದೆ ದಾರಿಯಾಗಲಿ @OfficialViji @Dhananjayaka @kp_sreekanth
Tweet media one
25
347
3K
@dinakar219
Dinakar Thoogudeepa
1 year
ಸಂಕ್ರಾಂತಿ ಹಬ್ಬ ನಿಮ್ಮ ಬದುಕಿನಲ್ಲಿ ಸಿರಿ ಸಂಪತ್ತು ಹೆಚ್ಚುವಂತೆ ಮಾಡಲಿ. ಮಕರ ಸಂಕ್ರಾಂತಿ ಶುಭಾಶಯ. #Shivanna131
Tweet media one
28
255
3K
@dinakar219
Dinakar Thoogudeepa
4 years
ಬೇವು ಬೆಲ್ಲ ಸವಿಯುತ ಕಹಿ ನೆನಪು ಮರೆಯಾಗಲಿ ಸಿಹಿ ನೆನಪು ಚಿರವಾಗಲಿ ಹೊಸ ದಿನಗಳಲ್ಲಿ ನೀವು ಕಂಡ ಕನಸು ನನಸಾಗಲಿ ಆ ದೇವರು ನಿಮ್ಮನ್ನು ಸದಾ ಸಂತೋಷದಿಂದರಿಸಲಿ. ನಿಮಗೂ ನಿಮ್ಮ ಕುಟುಂಬದವರಿಗೂ ಯುಗಾದಿ ಹಬ್ಬದ ಹಾಗು ಹೊಸ ವರ್ಷದ ಹಾರ್ದಿಕ ಶುಭಾಶಯಗಳು
Tweet media one
17
254
3K
@dinakar219
Dinakar Thoogudeepa
1 year
ಬೆಟ್ಟದ ಹೂವು, ನಗುವಿನ ಸರದಾರ ನಮ್ಮ ನೆಚ್ಚಿನ ನಟ ಕರ್ನಾಟಕ ರತ್ನ ಡಾಕ್ಟರ್ ಪುನೀತ್ ರಾಜ್ ಕುಮಾರ್ ಅವರಿಗೆ ಜನ್ಮದಿನದ ಶುಭಾಶಯಗಳು. ಅವರು ನಮ್ಮೊಂದಿಗೆ ಬಿಟ್ಟುಹೋದ ನೆನಪುಗಳು ಸದಾ ಜೀವಂತ.
Tweet media one
43
299
3K
@dinakar219
Dinakar Thoogudeepa
4 years
ನನ್ನ ಹುಟ್ಟು ಹಬ್ಬಕ್ಕೆ ಕರೆ ಮಾಡಿ ಹಾಗೂ ಸಾಮಾಜಿಕ ಜಾಲತಾಣದ ಮೂಲಕ ಶುಭಾಶಯ ಕೋರಿದ ಅಭಿಮಾನಿಗಳಿಗೆ , ಸ್ನೇಹಿತರಿಗೆ , ಹಾಗೂ ಹಿತೈಷಿಗಳಿಗೆ ತುಂಬು ಹೃದಯದ ಧನ್ಯವಾದಗಳು
Tweet media one
20
301
3K
@dinakar219
Dinakar Thoogudeepa
4 years
ನನ್ನಿರುವಿಕೆಗೆ ಕಾರಣ ನೀವು.ನನ್ನ ಯೋಗಕ್ಷೇಮಕ್ಕೆ ಕಾರಣ ನೀವು.ನನ್ನ ಕನಸುಗಳಿಗೆ ಪ್ರೇರಣೆ ನೀವು.ನಿಮ್ಮ ಈ ಸುದಿನಕ್ಕೆ ಶುಭಾಶಯಗಳು
Tweet media one
12
201
3K
@dinakar219
Dinakar Thoogudeepa
6 years
ಮನದ ಕತ್ತಲು ಕಳೆದು ಬಾಳಲ್ಲಿ ಹೊಸಬೆಳಕು ಚೆಲ್ಲುವ ಬೆಳಕಿನ ಹಬ್ಬ ದೀಪಾವಳಿಯ ಹಾರ್ಧಿಕ ಶುಭಾಶಯಗಳು. ಪಟಾಕಿ ಹೊಡೆಯುವಾಗ ಮಕ್ಕಳೊಂದಿಗೆ ಸುರಕ್ಷಿತವಾಗಿರಿ. Dinakar
Tweet media one
52
222
2K
@dinakar219
Dinakar Thoogudeepa
4 years
Looks interesting and all the very best for the team.
37
433
2K
@dinakar219
Dinakar Thoogudeepa
2 years
ನನ್ನ ಪ್ರೀತಿಯ ಸ್ನೇಹಿತರೇ, ನೀವೆಲ್ಲರೂ ನನ್ನ ಈ ವಿಶೇಷ ದಿನವನ್ನು ಇನ್ನಷ್ಟು ವಿಶೇಷಗೊಳಿಸಿದ್ದೀರಿ .ನನ್ನ ಈ ವಿಶೇಷ ದಿನವನ್ನು ನೆನಪಿಸಿಕೊಂಡು ನನಗೆ ಹುಟ್ಟುಹಬ್ಬದ ಶುಭಾಶಯಗಳನ್ನು.ಕಳುಹಿಸಿದ್ದಕ್ಕಾಗಿ ನಾನು ನಿಮಗೆ ಪ್ರಾಮಾಣಿಕವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇನೆ.
Tweet media one
17
182
2K
@dinakar219
Dinakar Thoogudeepa
8 months
ನಾಡಿನ ಸಮಸ್ತ ಜನತೆಗೆ ನಾಡಹಬ್ಬ ದಸರಾ ಹಾಗೂ ನವರಾತ್ರಿಯ ಹಾರ್ದಿಕ ಶುಭಾಶಯಗಳು. ನಮ್ಮ ನಲ್ಮೆಯ ಸೆಲೆಬ್ರಿಟಿಗಳಿಂದ ಪ್ರೀತಿಯ ಕೋರಿಕೆಯ ಮೇರೆಗೆ ಸೆಲೆಬ್ರಿಟಿಗಳಿಗಾಗಿ ಸೆಲೆಬ್ರಿಟಿಗಳಿಗೋಸ್ಕರ ನೀವು ನೋಡಿ ಮೆಚ್ಚಿ ಹಾರೈಸಿದ 'ನವಗ್ರಹ' ಮತ್ತೆ ಮರುಬಿಡುಗಡೆಗೆ ಸಿದ್ಧವಾಗಿದೆ.ನಿಮ್ಮ ಪ್ರೀತಿ-ಬೆಂಬಲ ಸದಾ ಕನ್ನಡ ಚಿತ್ರರಂಗದ ಮೇಲಿರಲಿ @dasadarshan
Tweet media one
Tweet media two
136
904
2K
@dinakar219
Dinakar Thoogudeepa
6 years
ನನ್ನ ಆಪ್ತ ಗೆಳೆಯರಾದ ಕವಿರಾಜ್ ಸಾರಥ್ಯದಲ್ಲಿ ಮತ್ತೊಂದು ಪ್ರಾಮಾಣಿಕ ಪ್ರಯತ್ನ - ‘ಕಾಳಿದಾಸ ಕನ್ನಡ ಮೇಷ್ಟ್ರು’ ಚಿತ್ರದ ಸೂಪರ್ ಟೀಸರ್ 👌🏽 ನವರಸ ನಾಯಕ ಜಗ್ಗೇಶ್ ಅಣ್ಣನ್ನ ಈ ಪಾತ್ರದಲ್ಲಿ ನೋಡಲು ತುಂಬಾ ಉತ್ಸುಕನಾಗಿದ್ದೇನೆ 😊 @Jaggesh2.
18
218
2K
@dinakar219
Dinakar Thoogudeepa
6 years
ಆನೆನ ಕಟ್ಟಿಹಾಕೋದು ಯಾರ್ ಕೈಲೂ ಆಗಲ್ಲ. ಖಡಕ್ ಮಾಸ್ ಟ್ರೈಲರ್. ತುಂಬಾ ಖುಷಿ ಕೊಡ್ತು. ದರ್ಶನ್-ಹರಿಕೃಷ್ಣ ಹಾಗೂ ಇಡೀ ತಂಡಕ್ಕೆ ಧನ್ಯವಾದಗಳು #Yajamana .@shylajanag @harimonium @dasadarshan @Dbeatsmusik.
15
310
2K
@dinakar219
Dinakar Thoogudeepa
4 years
ತಾಯಿ ಚಾಮುಂಡೇಶ್ವರಿ ಸರ್ವರಿಗೂ ಶುಭವನ್ನುಂಟು ಮಾಡಲಿ. ನವರಾತ್ರಿಯ ಮತ್ತು ವಿಜಯ ದಶಮಿಯ ಈ ಪವಿತ್ರ ಹಬ್ಬವು ತಮ್ಮೆಲ್ಲರಿಗೂ ಸಂತೋಷ, ಸಮೃದ್ಧಿ ಹಾಗೂ ಪ್ರಗತಿಯನ್ನು ತರಲಿ.ಎಂದು ಹೃತ್ಪೂರ್ವಕವಾಗಿ ಹಾರೈಸುತ್ತೇವೆ.
Tweet media one
26
260
2K
@dinakar219
Dinakar Thoogudeepa
2 years
ತಪ್ಪದೆ ನಿಮ್ಮ ಮತ ಚಲಾಯಿಸಿ. I Have Done My Duty With Responsibility
Tweet media one
15
113
2K
@dinakar219
Dinakar Thoogudeepa
3 years
ಈ ಮಹಾಶಿವರಾತ್ರಿಯಂದು ಶಿವನು ನಿಮ್ಮ ಎಲ್ಲಾ ದುಃಖವನ್ನು ನಾಶ ಮಾಡಲಿ ಮತ್ತು ಸಂತೋಷದಾಯಕ ಮತ್ತು ಆರೋಗ್ಯಕರ ಜೀವನ ನಿಮ್ಮದಾಗಲಿ. ಓಂ ನಮಃ ಶಿವಾಯ. ಸರ್ವರಿಗೂ ಮಹಾಶಿವರಾತ್ರಿ ಹಬ್ಬದ ಶುಭಾಶಯಗಳು
Tweet media one
9
226
2K
@dinakar219
Dinakar Thoogudeepa
4 years
ನನ್ನ ನಲ್ಮೆಯ ಸ್ನೇಹಿತ ಹಾಗೂ ನಮ್ಮಉಸಿರು ತಂಡದ ಸದಸ್ಯ ಹಾಗೂ ಸಕ್ರಿಯ ಕಾರ್ಯಕರ್ತ,ಸದಾ ಸಮಾಜದ ಒಳಿತಿಗಾಗಿ,ನೊಂದವರಿಗಾಗಿ ಮಿಡಿಯುತ್ತಿದ್ದ,ನಾಡಿಗೆ ರಾಷ್ಟ್ರ ಪ್ರಶಸ್ತಿ ತಂದುಕೊಟ್ಟ ಸಂಚಾರಿ ವಿಜಯ್ ನಮ್ಮನ್ನು ಬಿಟ್ಟು ಪಯಣ ಮುಗಿಸಿದ್ದಾರೆ.ಈ ನೋವನ್ನು ಭರಿಸುವ ಶಕ್ತಿ ಭಗವಂತ ಅವರ ಕುಟುಂಬಕ್ಕೆ ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ
Tweet media one
24
208
2K
@dinakar219
Dinakar Thoogudeepa
3 years
ಕತ್ತಲೆಯಿಂದ ಬೆಳಕಿನೆಡೆಗೆ, ಅಂಧಕಾರದಿಂದ ಜ್ಞಾನದೆಡೆಗೆ ನಿಮ್ಮ ಹೆಜ್ಜೆಗಳು ಸಾಗಲಿ. ದೀಪಾವಳಿ ನಿಮ್ಮ ಬಾಳಲ್ಲಿ ಸಂಪೂರ್ಣ ಬೆಳಕನ್ನು ತುಂಬಲಿ. ನಿಮಗೂ ನಿಮ್ಮ ಕುಟುಂಬಕ್ಕೂ ದೀಪಾವಳಿ ಹಬ್ಬದ ಶುಭಾಶಯಗಳು.
24
254
2K
@dinakar219
Dinakar Thoogudeepa
6 years
ನವರಾತ್ರಿ ಹಬ್ಬದ ಸಂಭ್ರಮದಿಂದ ಎಲ್ಲೆಲ್ಲೂ ನಗೆ ಹರಡಲಿ, ಎಲ್ಲರ ಮನೆಯಲ್ಲೂ ಸುಖ-ಶಾಂತಿ ನೆಲಸಲಿ. ಎಲ್ಲರಿಗೂ ನಾಡಹಬ್ಬ ದಸರಾದ ಹಾರ್ಧಿಕ ಶುಭಾಷಯಗಳು
Tweet media one
36
180
2K
@dinakar219
Dinakar Thoogudeepa
6 years
ನಡೆದಾಡುವ ದೇವರು ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮಿಜಿ ಇಹಲೋಕ ತ್ಯಜಿಸಿರುವುದು ಬಹಳ ನೋವಿನ ಸಂಗತಿ. ಅವರು ನೀಡಿ ಹೋಗಿರುವ ಮಾರ್ಗದರ್ಶನ, ನೀಡಿರುವ ಕೊಡುಗೆಗಳು ಅಪಾರ. ಅವರು ಮಾಡಿರುವ ಪುಣ್ಯಕೆಲಸಗಳಿಗೆ ಲೆಕ್ಕವಿಲ್ಲ. ಮತ್ತೆ ಇಲ್ಲಿ ಹುಟ್ಟಿಬರಲಿ ಎಂದು ಪ್ರಾರ್ಥಿಸುತ್ತೇನೆ.
15
201
2K
@dinakar219
Dinakar Thoogudeepa
5 years
ನಾನು ನನ್ನ ಹೊಸ ಚಿತ್ರಕ್ಕೆ ಸ್ಕ್ರಿಪ್ಟ್ ತಯಾರಿಯಲ್ಲಿದ್ದೇನೆ. ಇದಕ್ಕೆ ಕಲಾವಿದರ ಆಯ್ಕೆ ಇನ್ನು ಅಂತಿಮವಾಗಿಲ್ಲ.
Tweet media one
53
179
2K
@dinakar219
Dinakar Thoogudeepa
4 years
Sons of villains. Star directors. Brothers for life. Watch the promo of ನಂದಾದೀಪ episode 2.2 ft Me & @FilmDirector_NK here 👇.
11
312
2K
@dinakar219
Dinakar Thoogudeepa
5 years
ನನ್ನ ಹುಟ್ಟುಹಬ್ಬಕ್ಕೆ ಶುಭಕೋರಿ ಆಶೀರ್ವದಿಸಿದ ಸ್ನೇಹಿತರು, ಚಿತ್ರರಂಗದ ಬಳಗದವರು, ಅಭಿಮಾನಿಗಳು ಪ್ರತಿಯೊಬ್ಬರಿಗೂ ನನ್ನ ತುಂಬುಹೃದಯದ ಕೃತಜ್ಞತೆಗಳು. ನಿಮ್ಮೆಲ್ಲರ ಪ್ರೀತಿಗೆ ನಾನು ಸದಾ ಚಿರಋಣಿ. ಕನ್ನಡ ಚಿತ್ರರಂಗಕ್ಕೆ ಸದಾ ಒಳ್ಳೆ ಚಿತ್ರಗಳನ್ನು ನೀಡುತ್ತಾ ಕನ್ನಡಿಗರನ್ನು ರಂಜಿಸಲು ಪ್ರಯತ್ನಿಸುತ್ತಿರುತ್ತೇನೆ 😊.
56
237
2K
@dinakar219
Dinakar Thoogudeepa
7 years
ಸರ್ವರಿಗೂ ನಾಡಹಬ್ಬ ದಸರಾದ ಹಾರ್ಧಿಕ ಶುಭಾಶಯಗಳು. ತಾಯಿ ಚಾಮುಂಡೇಶ್ವರಿಯ ಕೃಪೆಯೊಂದಿಗೆ ಎಲ್ಲಾ ಇಷ್ಟಾರ್ಥಗಳನ್ನು ಈಡೇರಿಸಲಿ. ಈ ನವರಾತ್ರಿ ಹಬ್ಬವನ್ನು ಚೆನ್ನಾಗಿ ಆಚರಿಸಿ.
Tweet media one
42
194
2K
@dinakar219
Dinakar Thoogudeepa
4 years
ಕನ್ನಡ ಚಿತ್ರರಂಗದ ಹಿರಿಯ ನಟಿ, ಅಭಿನಯ ಶಾರದೆ , ಜಯಂತಿ ಅಮ್ಮನವರು ನಮ್ಮನ್ನು ಅಗಲಿರುವುದು ದುಃಖಕರ ಸಂಗತಿ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಈ ನಷ್ಟವನ್ನು ಭರಿಸುವ ಶಕ್ತಿ ದೇವರು ಅವರ ಕುಟುಂಬಕ್ಕೆ ನೀಡಲಿ.
Tweet media one
9
227
2K
@dinakar219
Dinakar Thoogudeepa
3 years
We are Overwhelmed to present our next vision #𝐏𝐫𝐨𝐝𝐮𝐜𝐭𝐢𝐨𝐧𝟐𝟑 to be Directed by Me Produced By #JayannaFilms Jayanna and Bhogendra Sir .Starring 🎬 @viraat_official.Music by 🎵 @charanraj27185.Cinematography by 🎥 @sanketh_mys
Tweet media one
Tweet media two
Tweet media three
Tweet media four
42
250
2K
@dinakar219
Dinakar Thoogudeepa
5 years
ಶ್ರೀಕೃಷ್ಣನ ದಯೆಯಿಂದ ನಿಮ್ಮ ಬದುಕಿನ ಅನುಕ್ಷಣವೂ ಖುಷಿ, ಸಮೃದ್ಧಿಯಿಂದ ಕೂಡಿರಲಿ. ನಿಮಗೆ ಹಾಗೂ ನಿಮ್ಮ ಕುಟುಂಬದವರಿಗೆ ಶ್ರೀಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು.
21
263
2K
@dinakar219
Dinakar Thoogudeepa
6 years
ಸಮಸ್ತ ನಾಡಿನ ಜನತೆಗೆ ಮಹಾಶಿವರಾತ್ರಿಯ ಹಬ್ಬದ ಶುಭಾಷಯಗಳು.
Tweet media one
44
168
2K
@dinakar219
Dinakar Thoogudeepa
4 years
ಕರುನಾಡ ಚಕ್ರವರ್ತಿ ಹ್ಯಾಟ್ರಿಕ್ ಹೀರೋ ಡಾ.ಶಿವರಾಜ್ ಕುಮಾರ್ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು 💐 @NimmaShivanna.
25
242
2K
@dinakar219
Dinakar Thoogudeepa
5 years
ಎಲ್ಲರಿಗೂ ನಾಡಹಬ್ಬ ದಸರಾದ ಹಾರ್ಧಿಕ ಶುಭಾಷಯಗಳು. ತಾಯಿ ಚಾಮುಂಡೇಶ್ವರಿಯ ಕೃಪೆ ಸದಾ ಎಲ್ಲರ ಮೇಲಿರಲಿ.
Tweet media one
48
156
2K
@dinakar219
Dinakar Thoogudeepa
2 years
ಕಹಿ ನೆನಪು ಮರೆಯಾಗಲಿ, ಸಿಹಿ ನೆನಪು ಚಿರವಾಗಲಿ, ಹೊಸ ದಿನಗಳಲ್ಲಿ ನೀವು ಕಂಡ ಕನಸು ನನಸಾಗಲಿ. ನೆಮ್ಮದಿಯ ಬಾಳು ನಿಮ್ಮದಾಗಲಿ.
Tweet media one
14
164
2K
@dinakar219
Dinakar Thoogudeepa
4 years
ವಿನಾಯಕನ ಕೃಪಾದೃಷ್ಟಿಯಿಂದ ನಿಮ್ಮ ಕಷ್ಟಗಳೆಲ್ಲಾ ಸುಟ್ಟು ಬೂದಿಯಾಗಲಿ. ದೇವರ ಅನುಗ್ರಹವೂ ಅನುದಿನವೂ ನಿಮ್ಮ ಸಂತೋಷವನ್ನು ಹೆಚ್ಚಿಸಲಿ. ನಿಮಗೆ ಗಣೇಶ ಚತುರ್ಥಿ ಶುಭಾಶಯಗಳು.
Tweet media one
30
170
2K
@dinakar219
Dinakar Thoogudeepa
4 years
ಬದುಕಿನ ಕತ್ತಲೆ ದೂರವಾಗಲಿ, ಜ್ಞಾನದ ಜ್ಯೋತಿ ಬೆಳಗಲಿ, ಎಲ್ಲರ ಮನೆ, ಮನಗಳಲ್ಲಿ ಶಾಶ್ವತವಾದ ಖುಷಿ ನೆಲೆಗೊಳ್ಳಲಿ. ದೀಪಗಳ ಹಬ್ಬವು ಎಲ್ಲರ ಬಾಳಿಗೆ ಹೊಸ ಬೆಳಕನ್ನು ತರಲಿ. ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು
Tweet media one
16
196
2K
@dinakar219
Dinakar Thoogudeepa
5 years
ಎಳ್ಳು ಬೆಲ್ಲ ಸವಿಯುತ್ತಾ,🎋ಕಬ್ಬಿನ ಸಿಹಿಯ ಹೀರುತ್ತಾ, ಸವಿ ಮಾತುಗಳನ್ನು ನುಡಿಯುತ್ತಾ ನಿಮಗೂ ಹಾಗೂ ನಿಮ್ಮ ಕುಟುಂಬದವರಿಗೂ ಮಕರ ಸಂಕ್ರಾಂತಿಯ ಹಾರ್ಧಿಕ ಶುಭಾಶಯಗಳು 😊. ನಿಮ್ಮ ದಿನಕರ್
Tweet media one
28
204
2K
@dinakar219
Dinakar Thoogudeepa
8 years
ಹೊಸ ವರ್ಷವನ್ನು ಪ್ರೀತಿಯಿಂದ ��ರಮಾಡಿಕೊಳ್ಳಿ. ನಿಮ್ಮ ಕನಸುಗಳೆಲ್ಲಾ ಈ ವರ್ಷ ನನಸಾಗಲಿ - ಅದಕ್ಕೆ ಏನೇನು ತಾಲೀಮು - ತಯಾರಿ ಮಾಡಬೇಕೋ ಮಾಡಿ. ಖುಷಿಯಾಗಿರಿ
Tweet media one
96
142
2K
@dinakar219
Dinakar Thoogudeepa
3 years
On your birthday may your spirit be enriched in light, love, and hope for a prosperous year ahead Happy birthday Viraat @viraat_official
Tweet media one
14
172
2K
@dinakar219
Dinakar Thoogudeepa
6 years
ಬಹಳ ಸೊಗಸಾಗಿ ಮೂಡಿಬಂದಿರುವ ‘ಯಜಮಾನ’ ಟೈಟಲ್ ಟ್ರ್ಯಾಕ್. ಹರಿಕೃಷ್ಣ - ವಿಜಯ್ ಪ್ರಕಾಶ್ - ಸಂತೋಷ್ ಜೋಡಿಯ ಮೋಡಿ ಮತ್ತೊಮ್ಮೆ ವರ್ಕ್ ಔಟ್ ಆಗಿದೆ. ಕೇಳಿ ಎಂಜಾಯ್ ಮಾಡಿ 😊 .
26
230
2K
@dinakar219
Dinakar Thoogudeepa
4 years
ನನ್ನ ಹಾಗೂ ನಂದ ಕಿಶೋರ್ ನಡುವಿನ ಸಂವಾದ, ನಮ್ಮ ಬಾಲ್ಯದ ದಿನಗಳು, ನಾವು ನಡೆದ ಬಂದ ಹಾದಿ. ಇವೆಲ್ಲದರ ಬಗ್ಗೆಯೂ ನೀವು @KRG_Studios ಅರ್ಪಿಸುವ 'ನಂದಾದೀಪ' ಕಾರ್ಯಕ್ರಮದಲ್ಲಿ ನೋಡಬಹುದು.
21
294
2K
@dinakar219
Dinakar Thoogudeepa
4 years
ನಿಮಗೂ ಮತ್ತು ನಿಮ್ಮ ಕುಟುಂಬದವರಿಗೂ ಸಂಕ್ರಾಂತಿ ಹಬ್ಬದ ಹಾರ್ಧೀಕ ಶುಭಾಶಯಗಳು. ಈ ಹಬ್ಬ ತಮ್ಮೆಲ್ಲರ ಬಾಳಿನಲ್ಲಿ ಸುಖ-ಶಾಂತಿ-ಸಮೃದ್ಧಿ-ನೆಮ್ಮದಿ ತರಲಿ. ಹೊಸ ದಾರಿಯಲ್ಲಿ ಸಾಗುವುದಕ್ಕೆ ಮುನ್ನುಡಿ ಇಡುವ ಹಬ್ಬ ಈ ಸಂಕ್ರಾಂತಿ, ಮಕರ ಸಂಕ್ರಾಂತಿ!
Tweet media one
29
197
2K
@dinakar219
Dinakar Thoogudeepa
6 years
ಸದಾ ಸಾಮಾಜಿಕ ಕಳಕಳಿಯ ಕಾರ್ಯಗಳಲ್ಲಿ ನಿರತರಾಗಿರುವ ನಮ್ಮ ಡಿ ಕಂಪನಿ ಬಳಗವೂ ಈ ಬಾರಿ ನನ್ನ ಹುಟ್ಟುಹಬ್ಬದ ಪ್ರಯುಕ್ತ ನನ್ನ ಬಯಕೆಯಂತೆ ಅರ್ಥಪೂರ್ಣ ಆಚರಣೆಗಾಗಿ ಸಕಲೇಶಪುರ ತಾಲೂಕಿನ ಒಂದು ಸರ್ಕಾರಿ ಶಾಲೆಯನ್ನು ದತ್ತು ಪಡೆದುಕೊಂಡು ಅದಕ್ಕೆ ಬೇಕಾದ ಎಲ್ಲಾ ಅಗತ್ಯಕರವಾದ ವಸ್ತುಗಳನ್ನು ಮಕ್ಕಳಿಗೆ,
Tweet media one
Tweet media two
Tweet media three
Tweet media four
23
226
2K
@dinakar219
Dinakar Thoogudeepa
6 years
ಎಲ್ಲರೂ ನಿಮ್ಮ ಕನಸುಗಳನ್ನು ನನಸಾಗಿಸುವತ್ತ ಯೋಚಿಸಿ. ನಿಮ್ಮ ಕನಸುಗಳೆಲ್ಲಾ ನನಸಾಗಲಿ ಎನ್ನುವ ಹಾರೈಕೆಯೊಂದಿಗೆ ಹೊಸ ವರ್ಷದ ಹಾರ್ಧಿಕ ಶುಭಾಶಯಗಳು.
53
183
2K
@dinakar219
Dinakar Thoogudeepa
4 years
ಭಜರಂಗಿ ಜೊತೆ ಮಿಂಚಿದ ತಾರಾಬಳಗ .Watch 𝐓𝐇𝐄 𝐏𝐎𝐖𝐄𝐑𝐅𝐔𝐋 𝐓𝐑𝐈𝐎 @NimmaShivanna @PuneethRajkumar @TheNameIsYash and more highlights from #Bhajarangi2 @JayannaFilms @NimmaAHarsha #BhavanaMenon @ArjunJanyaMusic @dskcuts @KRG_Connects @aanandaaudio
Tweet media one
14
229
2K
@dinakar219
Dinakar Thoogudeepa
3 years
ಸಮಸ್ತ ನಾಡಿನ ಜನತೆಗೆ ಈ ಯುಗಾದಿ ಹಬ್ಬದ ಸಂಭ್ರಮದಲ್ಲಿ ನೋವೆಲ್ಲಾ ಬತ್ತುಹೋಗಿ ಬಾಳು ಹಸಿರಾಗಲಿ, ಹೊಸ ದಿನಗಳು ಹೊಸ ಹುರುಪು ದೊರೆತು ಎಲ್ಲರ ಬಾಳಿಗೆ ಚೈತನ್ಯ ಆ ದೇವರು ನೀಡಲೆಂದು ಪ್ರಾರ್ಥಿಸುತ್ತೇನೆ .
Tweet media one
11
152
2K
@dinakar219
Dinakar Thoogudeepa
3 years
2022 ನಿಮ್ಮ ಬದುಕಿನ ಹೊಸ ಸಾಧನೆ, ಹೊಸ ಭರವಸೆ, ಆನಂದದಾಯಕ ವರ್ಷವಾಗಿರಲಿ. ನಿಮಗೂ ಹಾಗೂ ನಿಮ್ಮ ಕುಟುಂಬದವರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು
Tweet media one
20
191
2K
@dinakar219
Dinakar Thoogudeepa
2 years
EVERYONE acts like a “KING”until the “REAL ROYAL KING” arrives!✨🤩. 🔗 @viraat_official @JayannaFilms @dinakar219 @itssanjanaanand #RaviVarma @charanrajmr2701 #SankethMysore #AnilMandya #KMPrakash #RaghuNiduvalli
57
233
2K
@dinakar219
Dinakar Thoogudeepa
6 years
ಬಸಣ್ಣಿ ಬಾ!! ಬಸಣ್ಣಿ ಬಾ!! ಬಜಾರು ನಮ್ಮ್ದ ಇವಾಗ!! ಬಸಣ್ಣಿ ಬಾ.ಹರಿ ಸರ್ ಟ್ಯೂನ್ - ಭಟ್ಟರ ಸಾಹಿತ್ಯ ಎಣ್ಣೆ-ಉಪ್ಪಿನಕಾಯಿ ಕಾಂಬಿನೇಶನ್ ತರ ಜೋರಾಗಿದೆ. ಹರಿ ಸರ್ - ವರ್ಷ ರವರ ಗಾಯನ ಕೂಡ ತುಂಬಾ ಸೊಗಸಾಗಿದೆ. ನಿಂತ ನೋಡೋ ಯಜಮಾನ 👌🏽.
18
198
1K
@dinakar219
Dinakar Thoogudeepa
6 years
ವಿನಾಯಕ ಚತುರ್ಥಿ ಹಬ್ಬದ ಹಾರ್ದಿಕ ಶುಭಾಶಯಗಳು. ನಿಮಗೂ ಹಾಗೂ ನಿಮ್ಮ ಮನೆಯವರಿಗೂ ದೇವರು ಆಯಸ್ಸು ಆರೋಗ್ಯ, ನೆಮ್ಮದಿ, ಸಂಪತ್ತು ಕರುಣಿಸಲಿ. 😊
Tweet media one
35
161
1K
@dinakar219
Dinakar Thoogudeepa
6 years
ಎಳ್ಳು ಬೆಲ್ಲ ಸವಿಯುತ್ತಾ, ಕಬ್ಬಿನ ಸಿಹಿಯ ಹೀರುತ್ತಾ, ಸವಿಯಾದ ಮಾತುಗಳನ್ನಾಡುತ್ತಾ ವರ್ಷದ ಮೊದಲ ಹಬ್ಬ ಸಂಕ್ರಾಂತಿಯನ್ನು ಬರಮಾಡಿಕೊಳ್ಳೋಣ. ನಿಮಗೂ, ನಿಮ್ಮ ಕುಟುಂಬದವರಿಗೂ ಮಕರ ಸಂಕ್ರಾಂತಿ ಹಬ್ಬದ ಹಾರ್ಧಿಕ ಶುಭಾಶಯಗಳು 😊.
29
212
1K
@dinakar219
Dinakar Thoogudeepa
2 years
🎆🎇ಕೈವ ಚಿತ್ರದ ಟೀಸರ್ ಬಿಡುಗಡೆ ಆಗಿದೆ. ನೋಡಿ, ಹಂಚಿ, ಹಾರೈಸಿ 🙏🏻 Celebrate this Deepavali with the Action packed dhamaka Teaser from #KAIVA-1983🎆🎇.
Tweet media one
9
186
1K
@dinakar219
Dinakar Thoogudeepa
5 years
5ದಶಕಗಳ ಕಾಲ ಕಲಾ ಸರಸ್ವತಿಯ ಸೇವೆ ಸಲ್ಲಿಸಿ 40ಸಾವಿರಕ್ಕೂ ಅಧಿಕ ಹಾಡುಗಳಿಗೆ ತಮ್ಮ ಮಧುರ ಕಂಠದ ಮೂಲಕ ಜೀವ ತುಂಬಿದ ದೇಶದ ಶ್ರೇಷ್ಠ ಗಾಯಕ ಪದ್ಮಭೂಷಣ ಗಾನಗಂಧರ್ವ ಎಸ್ ಪಿ ಬಾಲಸುಬ್ರಹ್ಮಣ್ಯಂ ಸರ್ ರವರು ನಮ್ಮನಗಲಿ ಹೋಗಿರುವುದು ಅತ್ಯಂತ ದುಃಖದ ವಿಚಾರ.ಅವರ ಆತ್ಮಕ್ಕೆ ಶಾಂತಿ ಸಿಗಲಿ.ಈ ನಷ್ಟವನ್ನು ಭರಿಸುವ ಶಕ್ತಿ ದೇವರು ಅವರ ಕುಟುಂಬಕ್ಕೆ ನೀಡಲಿ
Tweet media one
32
133
1K
@dinakar219
Dinakar Thoogudeepa
8 years
ಹಣತೆಗಳ ಹಬ್ಬವು ಬಾಳ ಕತ್ತಲನ್ನು ದೂರವಾಗಿಸಿ ಬೆಳ್ಳಂಬೆಳಕು ಉಜ್ವಲವಾಗಿ ಬೆಳಗುವಂತೆ ಮಾಡಲಿ. ನಿಮ್ಮ ಇಷ್ಟಾರ್ಥಗಳೆಲ್ಲಾ ಈಡೇರಲಿ ಎಂದು ಹಾರೈಸುತ್ತೇನೆ. ಎಲ್ಲರಿಗೂ ದೀಪಾವಳಿಯ ಹಾರ್ಧಿಕ ಶುಭಾಶಯಗಳು
Tweet media one
56
95
1K
@dinakar219
Dinakar Thoogudeepa
6 years
ಕನ್ನಡಿಗರ ಪ್ರೀತಿ-ಪ್ರೋತ್ಸಾಹ ಸದಾ ‘ಕಾಳಿದಾಸ ಕನ್ನಡ ಮೇಷ್ಟ್ರು’ ಚಿತ್ರದ ಮೇಲಿರಲಿ ಎಂದು ಕೇಳಿಕೊಳ್ಳುತ್ತೇನೆ.@Jaggesh2.
16
185
1K
@dinakar219
Dinakar Thoogudeepa
5 years
ಸ್ವರ್ಣಗೌರಿ ಮತ್ತು ಸಿದ್ದಿವಿನಾಯಕ ಸುಖ ಸಂತೋಷ ನೀಡಿ ಹರಸಲಿ. ವಕ್ರತುಂಡ ಮಹಾಕಾಯ ಕೋಟಿ ಸೂರ್ಯ ಸಮಪ್ರಭ.ನಿರ್ವಿಘ್ನಂ ಕುರುಮೇ ದೇವ ಸರ್ವಕಾರ್ಯೇಷು ಸರ್ವದಾ.ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು.
40
195
1K
@dinakar219
Dinakar Thoogudeepa
2 years
ಕನ್ನಡ ರಾಜ್ಯೋತ್ಸವದ ಶುಭಾಶಯಗಳು! 💛❤️. ಎಲ್ಲಾದರೂ ಇರು ಎಂತಾದರು ಇರು .ಎಂದೆಂದಿಗೂ ನೀ ಕನ್ನಡವಾಗಿರು.ಕನ್ನಡವೇ ಸತ್ಯ, ಕನ್ನಡವೇ ನಿತ್ಯ. Team #Royal wishes a Very .#HappyKannadaRajyothsava . @viraat_official @JayannaFilms @dinakar219 @itssanjanaanand #RaviVarma @charanrajmr2701 #SankethMysore
Tweet media one
0
104
1K
@dinakar219
Dinakar Thoogudeepa
3 years
ಕಹಿ ನೆನಪು ಮರೆಯಾಗಲಿ, ಸಿಹಿ ನೆನಪು ಚಿರವಾಗಲಿ, ಹೊಸ ದಿನಗಳಲ್ಲಿ ನೀವು ಕಂಡ ಕನಸು ನನಸಾಗಲಿ. ನೆಮ್ಮದಿಯ ಬಾಳು ನಿಮ್ಮದಾಗಲಿ.ಎಳ್ಳು ಬೆಲ್ಲ ತಿಂದು ಒಳ್ಳೆ ಮಾತಾಡೋಣ. ಮಕರ ಸಂಕ್ರಾಂತಿಯ ಶುಭಾಶಯಗಳು
Tweet media one
9
157
1K
@dinakar219
Dinakar Thoogudeepa
7 months
ನನ್ನ ನಿರ್ದೇಶನದ ೨ನೇ ಚಿತ್ರ - 'ನವಗ್ರಹ', ಕನ್ನಡ ಚಿತ್ರರಂಗದ ಖ್ಯಾತ ಖಳನಾಯಕರ ಮಕ್ಕಳನ್ನು ಒಟ್ಟಿಗೆ ಬೆಳ್ಳ್ಳಿತೆರೆಯ ಮೇಲೆ ತಂದ ಒಂದು ಪ್ರಾಮಾಣಿಕ ಪ್ರಯತ್ನ. ೧೬ ವರ್ಷಗಳ ಹಿಂದೆ ಬಿಡುಗಡೆಯಾಗಿ ನಿಮ್ಮೆಲ್ಲರ ಪ್ರೀತಿ-ಪ್ರೋತ್ಸಾಹದಿಂದ ಇಂದಿಗೂ ಜನಮೆಚ್ಚುಗೆಗೆ ಪಾತ್ರವಾಗಿದೆ. ಅಭಿಮಾನಿಗಳು ಹಾಗೂ ಸಿನಿಪ್ರೇಕ್ಷಕರ ಒತ್ತಾಯದ ಫಲವಾಗಿ ಇದೇ.
Tweet media one
29
468
1K
@dinakar219
Dinakar Thoogudeepa
3 years
ವಿಕ್ಕಿ ವರುಣ್ ನಿರ್ದೇಶನದಲ್ಲಿ ಹಾಗೂ ಸುರೇಶ್ ನಾಗರಾಜು ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಚಿತ್ರ "ಕಾಲಾಪತ್ಥರ್" ಚಿತ್ರತಂಡಕ್ಕೆ ಶುಭವಾಗಲಿ ಎಂದು ಹಾರೈಸುತ್ತೇವೆ
Tweet media one
10
78
1K
@dinakar219
Dinakar Thoogudeepa
6 years
ಶಾಲೆಗೆ ನೀಡಿ ಹಲವು ಜನರಿಗೆ ಮಾದರಿಯಾಗಿ ನಿಲ್ಲುವ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವುದು ಹೆಮ್ಮೆಯ ಸಂಗತಿ 😊 ನಿಮ್ಮ ಪ್ರೀತಿ ಅಭಿಮ���ನಕ್ಕೆ ನಾವು ಆಭಾರಿಯಾಗಿದ್ದೇವೆ. ಪ್ರತಿಯೊಬ್ಬ ಡಿ ಕಂಪನಿ ಸದಸ್ಯರಿಗೂ ನನ್ನ ಕಡೆಯಿಂದ ಅನಂತ ಅನಂತ ವಂದನೆಗಳು
Tweet media one
Tweet media two
Tweet media three
Tweet media four
20
189
1K
@dinakar219
Dinakar Thoogudeepa
4 years
ಇತ್ತೀಚೆಗಷ್ಟೇ ಬಿಡುಗಡೆಯಾದ "ನಿನ್ನ ಸನಿಹಕೆ" ಚಿತ್ರವನ್ನು ನಿನ್ನೆ ವೀಕ್ಷಿಸಿದೆ "ನಿನ್ನ ಸನಿಹಕೆ " ಒಂದು ಒಳ್ಳೆಯ ಕಥಾನುಸಾರ ಉಳ್ಳ ಚಿತ್ರ ಇದಾಗಿದ್ದು ನೋಡುಗರ ಮನಸಿಗೆ ಖುಷಿ ತಂದುಕೊಡುತ್ತದೆ ಚಿತ್ರದ ನಾಯಕರಾದ ಸೂರಜ್ ಗೌಡ ಹಾಗೂ ನಾಯಕಿ ಧನ್ಯ ರಾಮ್ ಕುಮಾರ್ ಅವರ ಅಭಿನಯ ಸೊಗಸಾಗಿ ಮೂಡಿಬಂದಿದೆ. @iamsurajgowda @DhanyaRamkumar
Tweet media one
23
205
1K
@dinakar219
Dinakar Thoogudeepa
2 years
🌿ಕಹಿಯಾದ ಬೇವಿನ ಅಂಚಿನಲ್ಲಿ ಬೆಲ್ಲದ ಸಿಂಚನ ಸಿಗಲಿ, ನಿಮ್ಮ ಬಾಳಲ್ಲಿ ಹೊಸ ಚೇತನ, ಉತ್ಸಾಹ, ನೆಮ್ಮದಿ ಇರಲಿ🌿. ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು. ನಿಮ್ಮ ಬಾಳು ಹಸನವಾಗಲಿ ☺️
Tweet media one
4
53
1K
@dinakar219
Dinakar Thoogudeepa
4 years
ಉಸಿರಾಟದ ತೊಂದರೆಯಾದಾಗ ಆಕ್ಸಿಜನ್ ಕಾನ್ಸನ್ಟ್ರೇಟರ್ ನೆರವು ಪಡೆಯಲು ಕೆಳಗಿನ ದೂರವಾಣಿ ಸಂಖ್ಯೆಗೆ ಕಾಲ್ ಮಾಡಿ. ನಿಮ್ಮ ಮನೆಗೆ ಆಕ್ಸಿಜನ್ ಪೂರೈಕೆ ಮಾಡಲಾಗುವುದು
Tweet media one
12
178
1K
@dinakar219
Dinakar Thoogudeepa
7 years
ಮಾಸ್ ರಸದೌತಣ ಹೊತ್ತು ತಂದಿರುವ ‘ಯಜಮಾನ’ ಫರ್ಸ್ಟ್ ಲುಕ್ ಮೋಶನ್ ಪೋಸ್ಟರ್ ಅದ್ಭುತವಾಗಿ ಮೂಡಿ ಬಂದಿದೆ 🙏🏼 ನೋಡಿ ಶೇರ್ ಮಾಡಿ.
31
151
1K
@dinakar219
Dinakar Thoogudeepa
5 years
ಭಾರತ ಮಾತೆಯನ್ನು ದಾಸ್ಯದ ಸಂಕೋಲೆಯಿಂದ ಬಿಡಿಸಲು ಹಗಳಿರುಳು ಶ್ರಮಿಸಿದ, ಕಷ್ಟಗಳನ್ನು ಎದುರಿಸಿದ, ತಮ್ಮ ಬದುಕನ್ನೇ ಮುಡಿಪಾಗಿಟ್ಟ ರಾಷ್ಟ್ರಭಕ್ತರಿಗೆ ನಾವೆಲ್ಲರೂ ಗೌರವ ಸಲ್ಲಿಸಬೇಕಾದ ದಿನವಿಂದು. ಇವರ ಸೇವೆ ಸದಾ ಅಮರ. ಸರ್ವರಿಗೂ 74ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು
Tweet media one
17
173
1K
@dinakar219
Dinakar Thoogudeepa
2 years
Thank You So Much Team #Royal & #JayannaFilms For The Wonderful Wishes🙏 @JayannaFilms
16
132
1K
@dinakar219
Dinakar Thoogudeepa
8 years
ಕನ್ನಡವೇ ನಮ್ಮಮ್ಮ, ಅವಳಿಗೆ ಕೈ ಮುಗಿಯಮ್ಮ. ಮಾತಾಡೋ ದೇವರಿವಳು, ನಮ್ಮ ಕಾಪಾಡೋ ಗುರು ಇವಳು. ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಹಾರ್ಧಿಕ ಶುಭಾಷಯಗಳು 😊
Tweet media one
37
78
1K
@dinakar219
Dinakar Thoogudeepa
4 years
ಹೃದಯದಲ್ಲಿ ಪ್ರೀತಿ ಇರಲಿ,.ಮನಸ್ಸಲ್ಲಿ ಖುಷಿಯಿರಲಿ,.ಕಂಗಳಲ್ಲಿ ಸಾಕಾರಗೊಳಿಸುವ ಹೊಸ ಕನಸುಗಳಿರಲಿ. ಸರ್ವರಿಗೂ ಹೊಸ ವರ್ಷದ ಹಾರ್ಧಿಕ ಶುಭಾಶಯಗಳು.
25
136
1K
@dinakar219
Dinakar Thoogudeepa
6 years
ನಟರತ್ನಾಕರ ರಂಗಕರ್ಮಿ ಮಾಸ್ಟರ್ ಹಿರಣಯ್ಯ ರವರು ಇಂದು ವಿಧಿವಶರಾಗಿರುವುದು ದುಃಖಕರ ಸಂಗತಿ. ಈ ತುಂಬಲಾರದ ನಷ್ಟವನ್ನು ಸಹಿಸಿಕೊಳ್ಳುವ ಆತ್ಮಸ್ಥೈರ್ಯವನ್ನು ದೇವರು ಅವರ ಕುಟುಂಬಕ್ಕೆ ನೀಡಲಿ
Tweet media one
3
81
1K
@dinakar219
Dinakar Thoogudeepa
3 years
Our freedom fighters endured countless sufferings to give Indians their freedom. It is a day to remember and honour them. Happy Independence Day!
Tweet media one
3
153
1K
@dinakar219
Dinakar Thoogudeepa
8 years
ಹುಟ್ಟುಹಬ್ಬಕ್ಕೆ ಶುಭಕೋರಿ ಆಶೀರ್ವದಿಸಿದ ಪ್ರತಿಯೊಬ್ಬರಿಗೂ ನನ್ನ ತುಂಬುಹೃದಯದ ಕೃತಜ್ಞತೆಗಳು. ನಿಮ್ಮ ಪ್ರೀತಿ ವಿಶ್ವಾಸ ಸದಾ ಹೀಗೆ ಇರಲಿ
Tweet media one
41
56
1K
@dinakar219
Dinakar Thoogudeepa
2 years
(KCC) 2023 ticket online booking, schedule and date #kcc #kcc2023 #kannada #cricket.
Tweet media one
3
89
1K
@dinakar219
Dinakar Thoogudeepa
6 years
ಸರ್ವರಿಗೂ 73 ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು.🇮🇳
5
92
903
@dinakar219
Dinakar Thoogudeepa
7 years
ನನ್ನ ಮೂರು ಚಿತ್ರಗಳಾದ ‘ಜೊತೆ ಜೊತೆಯಲಿ’, ‘ನವಗ್ರಹ’ ಮತ್ತು ‘ಸಾರಥಿ’ಗೆ ನೀವು ತೋರಿದ ಪ್ರೀತಿ-ಪ್ರೋತ್ಸಾಹದ ಬೆನ್ನಲ್ಲೇ ಈಗ ನನ್ನ ನಾಲ್ಕನೆಯ ಕನಸು ‘ಲೈಫ್ ಜೊತೆ ಒಂದ್ ಸೆಲ್ಫಿ’ ಚಿತ್ರದ ಆಡಿಯೋ ಮತ್ತು ಟ್ರೈಲರ್ ಇದೇ ಜೂನ್ 15 ರಂದು ರಾತ್ರಿ 10 ಗಂಟೆಗೆ ‘ಡಿ ಕಂಪನಿ’ ಫೇಸ್ ಬುಕ್ ಪೇಜ್ ಅಲ್ಲಿ ಬಿಡುಗಡೆಯಾಗಲಿದೆ. ನಿಮ್ಮ ಅನಿಸಿಕೆಗಳಿಗಾಗಿ ನಾನು
69
116
911
@dinakar219
Dinakar Thoogudeepa
7 years
‘ಜೊತೆ ಜೊತೆಯಲಿ’, ‘ನವಗ್ರಹ’ ಮತ್ತು ‘ಸಾರಥಿ’ಗೆ ನೀವು ತೋರಿದ ಪ್ರೀತಿ-ಪ್ರೋತ್ಸಾಹದ ಬೆನ್ನಲ್ಲೇ ಈಗ ನನ್ನ ನಾಲ್ಕನೆಯ ಕನಸು ‘ಲೈಫ್ ಜೊತೆ ಒಂದ್ ಸೆಲ್ಫಿ’ ಆಡಿಯೋ ಮತ್ತು ಟ್ರೈಲರ್ ಇದೇ ಜೂನ್ 15 ರಂದು. ನಿಮ್ಮ ಅನಿಸಿಕೆಗಳಿಗಾಗಿ ನಾನು ಸಹ ಕಾತುರದಿಂದ ಕಾಯುತ್ತಿದ್ದೇನೆ 😊 @PrajwalDevaraj @StylishstarPrem @HariPrriya6
Tweet media one
Tweet media two
56
70
898
@dinakar219
Dinakar Thoogudeepa
7 years
We have done our duty. U ????
Tweet media one
19
53
893
@dinakar219
Dinakar Thoogudeepa
7 years
ಹಿಂದಿನ ಕಹಿನೆನಪುಗಳು ಬತ್ತಿಹೋಗಲಿ, ಮುಂದಿನ ಜೀವನ ಸಂತೋಷದ ಕಾರಂಜಿಯಾಗಲಿ. ಎಲ್ಲರಿಗೂ ಈ ನಿಮ್ಮ ದಿನಕರ್ ಕಡೆಯಿಂದ ಯುಗಾದಿ ಹಬ್ಬದ ಹಾರ್ಧಿಕ ಶುಭಾಷಯಗಳು 😊
Tweet media one
Tweet media two
49
66
884
@dinakar219
Dinakar Thoogudeepa
5 years
ಬೆಳಕಿನ ಹಬ್ಬ ದೀಪಾವಳಿ ನಿಮ್ಮ ಬಾಳಿನಲ್ಲಿ ಹೊಸಬೆಳಕು ಮೂಡಿಸಲಿ. ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಶುಭ ಹಾರೈಕೆಗಳು
Tweet media one
20
87
912
@dinakar219
Dinakar Thoogudeepa
4 years
ಹ್ಯಾಟ್ರಿಕ್ ಹೀರೋ ಡಾ| ಶಿವಣ್ಣ ಅಭಿನಯಿಸಿ. ಹರ್ಷ ನಿರ್ದೇಶನದ ಹಾಗೂ ಜಯಣ್ಣ ಭೋಗೇಂದ್ರ ನಿರ್ಮಾಣದ ಭಜರಂಗಿ "2" ಚಿತ್ರದ ಟ್ರೇಲರ್ ಬಿಡುಗಡೆಯಾದ ಸಂದರ್ಭದಲ್ಲಿ ಅಚ್ಚರಿ ಮೂಡಿಸುವ ದೃಶ್ಯಾವಳಿಗಳು ಅದ್ಭುತವಾಗಿ ಮೂಡಿಬಂದಿದ್ದು ನೋಡುಗರ ಮನಸಿಗೆ ಖುಷಿಯುಂಟು ಮಾಡಿದೆ. #Bhajarangi2 @NimmaShivanna @NimmaAHarsha.
14
197
909
@dinakar219
Dinakar Thoogudeepa
7 years
May the Legendary Director/Actor Kashinath Sir’s Soul R.I.P. He has always been a Source Of Inspiration to Many Budding Young Directors.
Tweet media one
23
87
848
@dinakar219
Dinakar Thoogudeepa
4 years
ನನ್ನ ತಂದೆ ನಟಿಸಿರುವ ಬಹಳಷ್ಟು ಸಿನಿಮಾಗಳ ನಿರ್ಮಾಪಕರು ಆದಂತಹ ಕೆ.ಸಿ.ಎನ್.ಚಂದ್ರಶೇಖರ್ ಅವರು ಇಂದು ನಮ್ಮನ್ನು ಅಗಲಿದ್ದಾರೆ. ನನಗೂ ಕೂಡ ಒಮ್ಮೆ ಅವರ ನಿರ್ಮಾಣದ ಸಿನಿಮಾ ನಿರ್ದೇಶನ ಮಾಡಲು ಅವಕಾಶ ಸಿಕ್ಕಿದ್ದಾದರೂ ಅದು ಕೆಲವು ಕಾರಣಾಂತರಗಳಿಂದ ಬೇರೆಯವರ ಪಾಲಾಗಿತ್ತು.
Tweet media one
3
83
872
@dinakar219
Dinakar Thoogudeepa
1 year
ರಾಯಲ್‌ ತಂಡದಿಂದ ಸರ್ವರಿಗೂ ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು. Team #Royal wishes everyone a very happy and "ROYAL" Sankranti. #HappySankranti @viraat_official @JayannaFilms @dinakar219 @itssanjanaanand #RaviVarma @charanrajmr2701 #SankethMysore #AnilMandya #KMPrakash #RaghuNiduvalli
Tweet media one
10
82
857
@dinakar219
Dinakar Thoogudeepa
2 years
ಶ್ರೀ ಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು!🌸. Team #Royal wishes a Happy Krishna Janmashtami!. @viraat_official @JayannaFilms @dinakar219 @itssanjanaanand #RaviVarma @charanrajmr2701 #SankethMysore #AnilMandya #KMPrakash #RaghuNiduvalli
Tweet media one
13
72
845