chandangowdruND Profile Banner
ಜಯ ಚಂದನ್ ಗೌಡ್ರು- Jaya Chandan Gowdru Profile
ಜಯ ಚಂದನ್ ಗೌಡ್ರು- Jaya Chandan Gowdru

@chandangowdruND

Followers
474
Following
336
Media
260
Statuses
561

ಕನ್ನಡವೇ ದೇವರು ಕರ್ನಾಟಕವೇ ದೇವಾಲಯ 💛❤️

Bengaluru South, India
Joined March 2016
Don't wanna be here? Send us removal request.
@chandangowdruND
ಜಯ ಚಂದನ್ ಗೌಡ್ರು- Jaya Chandan Gowdru
15 days
ಜಾಗಕ್ಕೆ ಬೇಟಿ ಕೊಟ್ಟು ಹೇಳಿ,, .ಸಂಬಂಧಪಟ್ಟ ಭದ್ರತಾ ಸಿಬ್ಬಂದಿ ಮುಖ್ಯಸ್ಥರಿಗೆ ತಿಳಿಸಿದರು ಯಾವುದೇ ಪ್ರತಿಕ್ರಿಯೆ ಇಲ್ಲ. ಭಾಷಾ ನೀತಿ ಅನುಸರಿಸಿದ ಇವರು ಕನ್ನಡ ನಾಡಿನ ಸವಲತ್ತುಗಳನ್ನ ನೋಡುವುದು ವ್ಯರ್ಥ. ಮುಂದಿನ ಯಾವುದೇ ಘಟನೆ ಯಾದರೂ ಸಂಪೂರ್ಣ ಹೊಣೆ ಆಯೋಜಕರೇ .@TShalliPS .@BlrCityPolice .@HDysp .@CPBlr .@Sowparnikagroup
Tweet media one
0
0
2
@chandangowdruND
ಜಯ ಚಂದನ್ ಗೌಡ್ರು- Jaya Chandan Gowdru
19 days
ಹೊಸಕೋಟೆ ತಾಲೂಕಿನ ಕೆ ಮಲ್ಲಸಂದ್ರ ಗ್ರಾಮದ ಕೆನರಾ ಬ್ಯಾಂಕ್ ನಲ್ಲಿ ಒಬ್ಬ ಅಧಿಕಾರಿಗೂ ಕನ್ನಡ ಬರುವುದಿಲ್ಲ. ಗ್ರಾಮೀಣ ಭಾಗದ ಖಾತೆದಾರರಿಗೆ ದಿನನಿತ್ಯ ತಲೆ ನೋವಾಗಿದೆ. ಇಲ್ಲಿನ ಭಾಷೆ ಕಲಿಯುವ ಪ್ರಯತ್ನವೇ ಇಲ್ಲ. ಇಂತಹ ಅಧಿಕಾರಿಗಳನ್ನು ಪಡೆಯುವುದಕ್ಕಾ ಖಾತೆ ಮಾಡಿಸಿರುವುದು. ಶಾಖೆ ಸಂಖ್ಯೆ:6255.ಸ್ಥಳ: ಕೆ ಮಲ್ಲಸಂದ್ರ .@canarabank.
1
3
5
@chandangowdruND
ಜಯ ಚಂದನ್ ಗೌಡ್ರು- Jaya Chandan Gowdru
1 month
ಹೊರಗಡೆ ಅದೆಷ್ಟೋ ಬಡ ಆಸಕ್ತಿಯುಳ್ಳ ನಮ್ಮ ಕನ್ನಡಿಗರಿದ್ದಾರೆ ಅವರಿಗೆ ಅವಕಾಶ ಕಲ್ಪಿಸಿಕೊಡಿ. @RailMinIndia.@RailwaySeva.@VSomanna.@YadagiriLabour. ಯಾದಗಿರಿ ರೈಲು ನಿಲ್ದಾಣ.
0
1
0
@chandangowdruND
ಜಯ ಚಂದನ್ ಗೌಡ್ರು- Jaya Chandan Gowdru
1 month
ಕರ್ತವ್ಯ ನಿರ್ವಹಿಸಲು ಯೋಗ್ಯತೆ ಇಲ್ಲದ ಅಪ್ರಯೋಜಕರಿಗೆ ಹುದ್ದೆ ಅವಶ್ಯಕ ಇಲ್ಲ ಎನ್ನುವುದು ನನ್ನ ಅಭಿಪ್ರಾಯ. ರೈಲು ಹೊರಟುಹೋದರೆ ದೂರದ ಊರಿಗೆ ತೆರಳಬೇಕಾದವರ ಪರಿಸ್ತಿತಿಯ ಬಗ್ಗೆ ಕಿಂಚಿತ್ತು ಯೋಚನೆ ಇಲ್ಲದ ಈ ಉತ್ತರ ಭಾರತದ ನಾಯಿಯನ್ನ ಕೂಡಲೇ ವಜಾ ಪಡಿಸಬೇಕು.
2
1
2
@chandangowdruND
ಜಯ ಚಂದನ್ ಗೌಡ್ರು- Jaya Chandan Gowdru
1 month
ಸದಾ ನಾಡು ನುಡಿ ಹಾಗೂ ನಾಡಿನ ಪ್ರಜೆಗಳ ಪರ ನಿಲ್ಲಲು ಮತ್ತಷ್ಟು ಗಟ್ಟಿ ನಿರ್ಧಾರಗಳೊಂದಿಗೆ ಇಂದು ನಡೆದ ಸಭೆ ಯಶಸ್ವಿಯಾಗಿದೆ. ಕನ್ನಡಕ್ಕಾಗಿ ಸದಾ. ✊💛❤️. ಜೈ ಕನ್ನಡಿಗರು. ಜೈ ಯುವ ಕರ್ನಾಟಕ ವೇದಿಕೆ. #ಯುವ_ಕರ್ನಾಟಕ_ವೇದಿಕೆ .#Yuvakarnatakavedike. 27-07-2025.
0
0
0
@chandangowdruND
ಜಯ ಚಂದನ್ ಗೌಡ್ರು- Jaya Chandan Gowdru
1 month
ಇಂದು ನಡೆದ ಮಹತ್ವವಾದ ಪದಾಧಿಕಾರಿಗಳ ಸಭೆ. ಅನೇಕ ಬದಲಾವಣೆಗಳ ಜೊತೆಗೆ ನೂತನ ರೂಪುರುಷೆಗಳ ವಿಚಾರವಾಗಿ ಚರ್ಚಿಸಿ. ಮತ್ತಷ್ಟು ಕನ್ನಡಿಗರ ಪರ ನಿಲ್ಲುವ ಅನೇಕ ಹೋರಾಟ ಕುರಿತು ಚರ್ಚಿಸಿ .ಹಾಗೂ ಕರ್ನಾಟಕ ಕಿರೀಟ ಬೆಳಗಾವಿಯಿಂದ ಕೆಜಿಎಫ್ ವರೆಗೂ ತಂಡ ಬಲಿಷ್ಠಪಡಿಸುವ ನಿಟ್ಟಿನಲ್ಲಿ ಮತ್ತಷ್ಟು ವಿವಿಧ ಘಟಕಗಳು ವಿಸ್ತರಿಸಲು ನಡೆದ ಸಭೆ.
Tweet media one
1
0
1
@chandangowdruND
ಜಯ ಚಂದನ್ ಗೌಡ್ರು- Jaya Chandan Gowdru
1 month
ಈತ ಖಾಸಗಿ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ.ಶಶಿಕುಮಾರ್ ಅಂತ .ಕನ್ನಡ ಅಂದ್ರೆ ಅದ್ಯಾಕೆ ಇಷ್ಟು ಉರಿದು ಬೀಳ್ತಾನೋ ಈ ಹಿಂದಿ ಪ್ರೇಮಿ ನನಗಂತೂ ಗೊತ್ತಿಲ್ಲ. ತ್ರಿಭಾಷಾ ನೀತಿ ಬೇಕು ಅಂತ ವಾದ ಮಾಡುತ್ತಿರುವ ಹಾಗೂ.ಬರಿ ವಲಸಿಗರ ಕ್ಷೇಮ ನೋಡುವ ಈತ ಹೇಳೋದು ಕನ್ನಡದ 125ಕ್ಕೆ ಇರುವ ಅಂಕವನ್ನು 100ಕ್ಕೆ ಇಳಿಸಬೇಕಂತೆ.😡
0
0
1
@chandangowdruND
ಜಯ ಚಂದನ್ ಗೌಡ್ರು- Jaya Chandan Gowdru
2 months
ಅದಕ್ಕೆ ಪ್ರತಿಫಲವಾಗಿ ಇಂದು ಮಾನ್ಯ ಗೃಹ ಸಚಿವರು ಇನ್ನು 15 ದಿನಗಳಲ್ಲಿ ಆದೇಶ ಹೊರಡಿಸಲಾಗುವುದು ಎಂದು ಹೇಳಲಾಗಿದೆ. ಶುಭವಾಗಲಿ ಆಯ್ಕೆಯಾಗಲಿರುವ 402 ಆರಕ್ಷಕ ಸಿಬ್ಬಂದಿಗಳಿಗೆ. .
0
0
0
@chandangowdruND
ಜಯ ಚಂದನ್ ಗೌಡ್ರು- Jaya Chandan Gowdru
2 months
402 ಅಭ್ಯರ್ಥಿ PSI ನೇಮಕಾತಿಯಲ್ಲಿ ಆಯ್ಕೆಯಾಗಿ ನೇಮಕಾತಿ ಆದೇಶ ಪ್ರತಿಯನ್ನು ನೀಡುವಲ್ಲಿ ವಿಳಂಬವಾಗಿದ್ದ ಹಿನ್ನಲೆಯಲ್ಲಿ ದಿನಾಂಕ 17-07-2025 ನಡೆದಿದ್ದ ಶಾಂತಿಯುತ ಹೋರಾಟದಲ್ಲಿ ಯುವ ಕರ್ನಾಟಕ ವೇದಿಕೆ ಭಾಗವಹಿಸಿ ಬೆಂಬಲ ಸೂಚಿಸಿತ್ತು.
1
0
1
@chandangowdruND
ಜಯ ಚಂದನ್ ಗೌಡ್ರು- Jaya Chandan Gowdru
3 months
💪🏻💪🏻. ಪ್ರತಿಯೊಂದು ರಾಜ್ಯಕ್ಕೆ ಅದರದೆ ಆದ ಬಾಷಾ ತತ್ವಾ ಇದೆ ಅದಕ್ಕೆ ಎಲ್ಲರೂ ಗೌರವ ಕೊಡಬೇಕು. ಇಲ್ಲವಾದಲ್ಲಿ ನಿಮ್ಮ ಅವಶ್ಯಕತೆ ನಮ್ಮ ರಾಜ್ಯಕ್ಕೆ ಬೇಕಿಲ್ಲ
0
0
3
@chandangowdruND
ಜಯ ಚಂದನ್ ಗೌಡ್ರು- Jaya Chandan Gowdru
4 months
0
0
0
@chandangowdruND
ಜಯ ಚಂದನ್ ಗೌಡ್ರು- Jaya Chandan Gowdru
4 months
ಠಾಣೆ ಅಧಿಕಾರಿಗಳ ಗಮನಕ್ಕೆ,.ಹೋಟೆಲ್ ಮಾಲೀಕನ ದಿಮಾಕಿಗೆ ಯುವ ಕರ್ನಾಟಕ ವೇದಿಕೆ ಯಾವ ಸಂದರ್ಭದಲ್ಲಾದರೂ ಮುತ್ತಿಗೆ ಹಾಕಬಹುದು. .
1
0
0
@chandangowdruND
ಜಯ ಚಂದನ್ ಗೌಡ್ರು- Jaya Chandan Gowdru
4 months
ಎಗ್ಗಿಲ್ಲದೆ ಸಾಗುತ್ತಿದೆ ಹೊರ ರಾಜ್ಯದವರ ಹಾವಳಿ. 2024 ಜನವರಿ ಯಲ್ಲಿ ನಮ್ಮ ತಂಡದ ವತಿಯಿಂದ ಠಾಣೆಗಳಿಗೆ ಪತ್ರ ಕೊಟ್ಟು ವಿಶೇಷ ಅಭಿಯಾನ ಮಾಡಿ ಜಾಗೃತಿ ಮೂಡಿಸಲಾಗಿತ್ತು. ಆದ್ರೆ ಅದರ ಬಿಸಿ ಮತ್ತು ಭಯ ಕಾಣೆಯಾಗಿದೆ ಅಂತ ಕಾಣುತ್ತೆ. ಪ್ರಶ್ನೆ ಮಾಡಿದರೆ ಠಾಣೆಯಲ್ಲಿ ದೂರು ಕೊಡಿ ನೋಡ್ಕೋತೀನಿ ಅನ್ನೋ ಉತ್ತರ.@avalahallips @avalahallips73
Tweet media one
1
1
1
@chandangowdruND
ಜಯ ಚಂದನ್ ಗೌಡ್ರು- Jaya Chandan Gowdru
4 months
ಬಿಡದಿಯಲ್ಲಿ.ಮಾತು ಬಾರದ,ಕಿವಿ ಕೂಡ ಕೇಳಿಸದ ಖುಷಿ ಎಂಬ ಈ ಹೆಣ್ಣುಮಗಳನ್ನು ಬಹಳ ಕ್ರೂರವಾಗಿ ನಾಲ್ಕಾರು ಜನ ಅತ್ಯಾಚಾರ ಮಾಡಿ ಬೆನ್ನು ಮೂಳೆ ಮುರಿದು,ಕತ್ತು ತಿರುಚಿ ಹಿಂಸೆ ಕೊಟ್ಟು ಕೊಲೆ ಮಾಡಿ ರೈಲ್ವೆ ಟ್ರ್ಯಾಕ್ ಬಳಿ ಬಿಸಾಡಿದ್ದಾರೆ. ಈ ಹೆಣ್ಣುಮಗಳಿಗೆ ನ್ಯಾಯ ಸಿಗಬೇಕು. @CMofKarnataka.@drnagalakshmi_c.@CPBlr.#justiceforkushi
Tweet media one
3
7
9
@chandangowdruND
ಜಯ ಚಂದನ್ ಗೌಡ್ರು- Jaya Chandan Gowdru
4 months
RT @hosakotetraffic: HELMET ಎಂಬ ಪದದಲ್ಲಿ ಬರುವ ಪ್ರತಿ ಅಕ್ಷರಗಳೂ ತಲೆಯ ಪ್ರತಿಯೊಂದು ಭಾಗಗಳ ರಕ್ಷಣೆಯನ್ನು ಸೂಚಿಸುತ್ತವೆ. H-HEAD.E-EYES .L -LIPS .M-MOUTH….
0
2
0
@chandangowdruND
ಜಯ ಚಂದನ್ ಗೌಡ್ರು- Jaya Chandan Gowdru
5 months
ಸಮ ಸಮಾಜ ನಿರ್ಮಾಣಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟ,.ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವವಾದ.ಭಾರತದ ಘನ ಸಂವಿಧಾನವನ್ನು ರಚಿಸಿದ,. ಮಹಾನ್ ಮಾನವತಾವಾದಿ ಡಾ. ಬಿ.ಆರ್ ಅಂಬೇಡ್ಕರ್ ಅವರ 'ಮಹಾ ಪರಿನಿರ್ವಾಣ ದಿನ'ದಂದು ಅವರನ್ನು ಗೌರವ, ಕೃತಜ್ಞತಾ ಪೂರ್ವಕವಾಗಿ ನೆನೆಯುತ್ತೇವೆ.
Tweet media one
0
0
0
@chandangowdruND
ಜಯ ಚಂದನ್ ಗೌಡ್ರು- Jaya Chandan Gowdru
5 months
ಅಭಿನಂದನೆಗಳು. ಗೋವಿಂದ್ ಸರ್ ಹಾಗು ಅಶೋಕ್ ಸರ್ ರವರಿಗೆ. ✊💛❤️. @hosakoteps2432
Tweet media one
0
0
4
@chandangowdruND
ಜಯ ಚಂದನ್ ಗೌಡ್ರು- Jaya Chandan Gowdru
7 months
ಕನ್ನಡ ಕುಣಿತ 2025 ರ ಪೂರ್ವ ಸಿದ್ಧತಾ ಸಭೆ. ಸಿದ್ದರಾಗಿ ಕುಣಿದು ಕುಪ್ಪಳಿಸುವ . ಭಾಗವಹಿಸಿದ ಎಲ್ಲ ಯುವ ಸಿಂಹಗಳಿಗೆ ಧನ್ಯವಾದಗಳು. ಜೈ ಯುವ ಕರ್ನಾಟಕ ವೇದಿಕೆ
Tweet media one
0
1
6
@chandangowdruND
ಜಯ ಚಂದನ್ ಗೌಡ್ರು- Jaya Chandan Gowdru
7 months
Tweet media one
0
0
5
@chandangowdruND
ಜಯ ಚಂದನ್ ಗೌಡ್ರು- Jaya Chandan Gowdru
7 months
ಕನ್ನಡ ಡೆಲಿವರಿ ಹುಡುಗನ ಸ್ಥಿತಿ ನೋಡಿ. ನೆನ್ನೆ ನಡೆದಿರುವ ಘಟನೆ,ಸರಿ ಸುಮಾರು 30 ನಿಮಿಷಗಳ ಕಾಲ ತನಗೆ ಬಂದಿದ್ದ ಆರ್ಡರ್ ಅನ್ನು ನೀಡದ ಕಾರಣ ಒತ್ತಾಯಿಸಿ ಕೇಳಿದಕ್ಕೆ ನಡೆದಿರುವ ಘಟನೆ.ಈ ರೀತಿ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಲೇ ಇದೆ.ಇನ್ನಾದರೂ ಎಚ್ಚೆತ್ತು ಕೊಳ್ಳದೆ ಇದ್ದರೆ ಅದರ ಪ್ರತಿರೂಪ ನೋಡುತ್ತೀರಿ. #zomato .#deliveryguy
1
5
16