TShalliPS Profile Banner
Thirumalashetty Halli Police Station Profile
Thirumalashetty Halli Police Station

@TShalliPS

Followers
124
Following
2K
Media
334
Statuses
896

Thirumalashettyhalli Police Station, Near Chennasandra-Kadugodi, Hosakote Taluk , Bengaluru Rural District. Ph: 9480802434.

Bangalore district
Joined June 2021
Don't wanna be here? Send us removal request.
@bngdistpol
SP Bengaluru District Police
18 hours
ಸಂಚಾರ ಸಲಹೆ: ಹೊಸಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಉಂಟಾಗುತ್ತಿದ್ದ ಸಂಚಾರ ದಟ್ಟಣೆಯನ್ನು ಪರಿಹರಿಸಲು ಕೆಲವು ಸ್ಥಳಗಳಲ್ಲಿ ಏಕಮುಖ ಸಂಚಾರವನ್ನು ಪ್ರಾಯೋಗಿಕವಾಗಿ ಜಾರಿ ಮಾಡಲಾಗಿದೆ. ಸಾರ್ವಜನಿಕರು ಬದಲಿ ಮಾರ್ಗದ ಮೂಲಕ ಸಂಚಾರ ಮಾಡಲು ಈ ಮೂಲಕ ಸೂಚಿಸಲಾಗಿದೆ. #oneway #Obeytrafficrules #traffic #RoadSafety
@hosakoteps2432
Hosakote Police Station
21 hours
0
20
7
@DgpKarnataka
DGP KARNATAKA
21 hours
7
98
144
@TShalliPS
Thirumalashetty Halli Police Station
23 hours
Always ensure you carry all essential driving documents, either in digital or physical form, whenever you drive. #CarryTheEssentials #SafeDriving Karnataka State Police
0
0
0
@TShalliPS
Thirumalashetty Halli Police Station
1 day
ಇಂದು ತೆರೆದ ಮನೆ ಕಾರ್ಯಕ್ರಮದ (open house Programme) ಪ್ರಯುಕ್ತ Bengaluru International Academy ಶಾಲಾ ಮಕ್ಕಳನ್ನು ಠಾಣೆಗಳಿಗೆ ಬರಮಾಡಿಕೊಂಡು ಶಾಲಾ ಮಕ್ಕಳಿಗೆ ಪೊಲೀಸ್ ಇಲಾಖೆಯ ಬಗ್ಗೆ, ದೈನಂದಿನ ಚಟುವಟಿಕೆಗಳ ಬಗ್ಗೆ ಹಾಗೂ ಮಕ್ಕಳ ಮೇಲಿನ ದೌರ್ಜನ್ಯಗಳ ತಡೆಗೆ ಅನುಸರಿಸಬೇಕಾದ ರಕ್ಷಣಾತ್ಮಕ ಕ್ರಮಗಳ ಬಗ್ಗೆ ಅರಿವು ಮೂಡಿಸಲಾಗಿದೆ.
1
1
0
@bngdistpol
SP Bengaluru District Police
2 days
"One password isn’t enough. Add a second step to lock out hackers!"#TwoStepVerification #StaySecureOnline #OnlineSafety #CyberAwareness #2FASecurity #DigitalSafety
0
17
6
@bngdistpol
SP Bengaluru District Police
4 days
ಬೆಂಗಳೂರು ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಮಾನ್ಯ ಶ್ರೀ ಲಾಭು ರಾಮ್ ಐ.ಪಿ.ಎಸ್ ಆರಕ್ಷಕ ಮಹಾನಿರೀಕ್ಷಕರು ಕೇಂದ್ರ ವಲಯ ರವರ ಉಪಸ್ಥಿತಯೊಂದಿಗೆ ಸಶಸ್ತ್ರ ಮತ್ತು ಸ್ಪೋಟಕ ವಸ್ತುಗಳ ನಿಯಂತ್ರಣ ಕಾಯ್ದೆಯಡಿ ದಾಖಲಾಗುವ ಪ್ರಕರಣಗಳ ತನಿಖೆಯ ಕುರಿತು ಕಾರ್ಯಗಾರವನ್ನು ಕೇಂದ್ರ ವಲಯದ ಅಧಿಕಾರಿ ಸಿಬ್ಬಂದಿರವರುಗಳಿಗೆ ಆಯೋಜಿಸಿ ಯಶಸ್ವಿಗೊಳಿಸಲಾಯಿತು.
0
18
12
@TShalliPS
Thirumalashetty Halli Police Station
4 days
"ಕುಲ ಕುಲವೆಂದು ಹೊಡೆದಾಡದಿರಿ" ಎಂದು ತಮ್ಮ ಕೀರ್ತನೆಗಳ ಮೂಲಕ ಜನರಲ್ಲಿದ್ದ ಗೊಡ್ಡು ನಂಬಿಕೆಗಳನ್ನು ತಿದ್ದಿ, ಸಮಾಜದ ಡೊಂಕುಗಳನ್ನು ತಮ್ಮ ಪದಗಳ ಮೂಲಕ ಸುಧಾರಣೆಗೆ ಒಡ್ಡಿ, ಸಮಾನತೆಯೆಂಬ ಕ್ರಾಂತಿಯ ಸಂಗೀತವನ್ನು ಮೊಳಗಿಸಿದ ಸಂತ ಕನಕದಾಸರನ್ನು ಇಂದು ನೆನೆಯೋಣ, ಅವರ ದಾರಿಯಲಿ ನಡೆಯೋಣ. #ಕನಕದಾಸಜಯಂತಿ
0
0
0
@TShalliPS
Thirumalashetty Halli Police Station
4 days
0
0
0
@TShalliPS
Thirumalashetty Halli Police Station
4 days
A HELMET on your HEAD keeps you out of the HOSPITAL BED 🚨👮‍♂️
0
0
0
@bngdistpol
SP Bengaluru District Police
5 days
ಡಾಬಸ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಸೋಮೇಶ್ವರ ಇಡ್ಲಿ ಹೋಟೆಲ್ ನಲ್ಲಿ ಬ್ಯಾಗು ಕಳ್ಳತನ ಮಾಡಿಕೊಂಡು ಹೋಗಿರುವ ವ್ಯಕ್ತಿಯನ್ನು ಪತ್ತೆ ಮಾಡಿ, ಸದರಿ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿ ಸೂಕ್ತ ಕಾನೂನು ಕ್ರಮ ಜರುಗಿಸಿಲಾಗಿದೆ. #SafetyFirst #theftawareness
1
20
49
@bngdistpol
SP Bengaluru District Police
6 days
“Two riders, two helmets - that’s the rule!” #TwoWheelerForTwo #RideSafeTogether #HelmetForBoth #RoadSafety
0
20
7
@TShalliPS
Thirumalashetty Halli Police Station
6 days
0
0
0
@bngdistpol
SP Bengaluru District Police
7 days
ಮಾದಾವರದ BIEC ಜಂಕ್ಷನ್‌ನಲ್ಲಿ ಉಂಟಾಗುತ್ತಿದ್ದ ತೀವ್ರ ಸಂಚಾರ ದಟ್ಟಣೆಯನ್ನು ನಿಯಂತ್ರಿಸುವ ಉದ್ದೇಶದಿಂದ ಹೊಸ ಟ್ರಾಫಿಕ್ ಸಿಗ್ನಲ್ ಉದ್ಘಾಟಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಈ ಸಂದರ್ಭದಲ್ಲಿ ಮಾನ್ಯ ಯಲಹಂಕ ವಿಧಾನಸಭಾ ಕ್ಷೇತ್ರದ ಶಾಸಕರು ಮತ್ತು ಪೊಲೀಸ್ ಅಧಿಕಾರಿ/ ಸಿಬ್ಬಂದಿರವರುಗಳು ಉಪಸ್ಥಿತರಿದ್ದರು.
1
18
7
@DgpKarnataka
DGP KARNATAKA
7 days
10
122
146
@bngdistpol
SP Bengaluru District Police
8 days
Your emergency lifeline - Dial 112 anytime, anywhere in India, your safety is just one call away, #EmergencyHelpline #Dial112 #IndiaHelpline #SafetyFirst
0
20
8
@TShalliPS
Thirumalashetty Halli Police Station
8 days
ನಿಮ್ಮ ಮೊಬೈಲ್ ನಲ್ಲಿ ಗೊತ್ತಿಲ್ಲದೆ APK ಫೈಲ್ ಗಳು Install ಆದಾಗ ಈ ಕೆಳಕಂಡ ಕ್ರಮಗಳನ್ನು ಅನುಸರಿಸಿ ಸುರಕ್ಷಿತವಾಗಿರಿ. ಸೈಬರ್ ವಂಚಕರಿಂದ ದೂರವಿರಿ.
0
2
0
@TShalliPS
Thirumalashetty Halli Police Station
9 days
0
0
0
@DgpKarnataka
DGP KARNATAKA
9 days
15
129
161
@TShalliPS
Thirumalashetty Halli Police Station
10 days
Drugs destroy families, futures, and lives - Choose life not drugs..!!
0
0
0
@bngdistpol
SP Bengaluru District Police
10 days
ಮಾನ್ಯ ಬೆಂಗಳೂರು ಜಿಲ್ಲಾ ಅಪರ ಪೊಲೀಸ್ ಅಧೀಕ್ಷಕರವರು ಇಂದು ಬನ್ನೇರುಘಟ್ಟ ಅರಣ್ಯ ಪ್ರದೇಶದಲ್ಲಿ ಜಿಲ್ಲೆಯ ಅಧಿಕಾರಿ ಮತ್ತು ಸಿಬ್ಬಂದಿಗಳೊಂದಿಗೆ ಚಾರಣವನ್ನು ಕೈಗೊಂಡು, ಈ ಸಂದರ್ಭದಲ್ಲಿ ಕೆಲಸದಲ್ಲಿ ಇರುವ ಒತ್ತಡವನ್ನು ಹೇಗೆ ನಿರ್ವಹಿಸಿಕೊಂಡು ಹೋಗಬೇಕೆಂದು ಸಲಹೆಗಳನ್ನು ನೀಡಿರುತ್ತಾರೆ. #BangaloreDistrictPolice #WellnessInitiative
0
24
10