acphsrtrps Profile Banner
ACP TRAFFIC HSRLAYOUT BTP Profile
ACP TRAFFIC HSRLAYOUT BTP

@acphsrtrps

Followers
195
Following
7K
Media
66
Statuses
5K

Official Twitter Account of ACP TRAFFIC HSR Sub- Division Bengaluru City. For emergency dial 112 traffic helpline ext 2.@blrcitytraffic.#Dial112

Bengaluru
Joined December 2023
Don't wanna be here? Send us removal request.
@DCPSouthTrBCP
DCP SOUTH TRAFFIC
1 day
ದ್ವಿಚಕ್ರ ವಾಹನ ಓಡಿಸುವಾಗ ಐ.ಎಸ್.ಐ ಹೆಲ್ಮೆಟ್ ಧರಿಸಿ, ಇದು ನಿಮ್ಮನ್ನು ಸುರಕ್ಷಿತವಾಗಿರಿಸುತ್ತದೆ. ಸಂಚಾರ ನಿಯಮಗಳನ್ನು ಜವಾಬ್ದಾರಿಯುತವಾಗಿ ಪಾಲಿಸಿ. ವಾಹನ ಚಾಲನೆ ಮಾಡುವಾಗ ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ, ಸುಖಕರ ಪ್ರಯಾಣ ನಿಮ್ಮದಾಗಿಸಿ. #BengaluruTrafficPolice #btpawareness #WearHelmet #FollowTrafficRules #Bengaluru
1
11
4
@DCPSouthTrBCP
DCP SOUTH TRAFFIC
4 hours
ವಾಹನ ಚಾಲನೆ ಸಂದರ್ಭದಲ್ಲಿ ಕಡ್ಡಾಯವಾಗಿ ಸೀಟ್ ಬೆಲ್ಟ್ ಧರಿಸಿ. ಸದಾ ಸಂಚಾರ ನಿಯಮ ಪಾಲಿಸಿ,ಸುರಕ್ಷಿತರಾಗಿರಿ. #WearSeatBelt #Followtrafficrules #besafe #bengaluru #BTP #seatbelt #save #Lives
0
12
8
@DCPSouthTrBCP
DCP SOUTH TRAFFIC
2 days
ರಸ್ತೆ ಸೂಚನಾ ಫಲಕಗಳು ನಿಮ್ಮನ್ನು ಸುರಕ್ಷಿತವಾಗಿ ಮಾರ್ಗದರ್ಶಿಸುವ ಜೀವದೀಪಗಳು. ಅವುಗಳನ್ನು ಅನುಸರಿಸಿ ಸಂಚಾರ ನಿಯಮ ಪಾಲಿಸಿ ಸುರಕ್ಷಿತವಾಗಿರಿ. #trafficawareness
0
15
16
@blrcitytraffic
ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice
2 days
ಇಷ್ಟು ಒಳ್ಳೆಯ ಆಫರ್ ! ಟ್ರಾಫಿಕ್ ದಂಡದ ಮೇಲೆ 50% ರಿಯಾಯಿತಿ — ಬಾಕಿ ದಂಡ ಪಾವತಿ ಮೋಡ್: ಸಕ್ರಿಯಗೊಂಡಿದೆ! ಬೆಂಗಳೂರಿಗರೆ ! ನಿಮ್ಮ ಬಾಕಿ ಚಲನ್‌ಗಳನ್ನು ಈಗಲೇ ಪಾವತಿಸಿ, ಒತ್ತಡವಿಲ್ಲದೇ ಸವಾರಿ ಮಾಡಿ. ಸೀಮಿತ ಅವಧಿ, ದೊಡ್ಡ ಪರಿಹಾರ. ಈ ಅವಕಾಶ ತಪ್ಪಿಸಿಕೊಳ್ಳಬೇಡಿ! ಇಲ್ಲಿ ಪಾವತಿ ಮಾಡಬಹುದು : 🔹 KSP ಅಪ್ಲಿಕೇಶನ್ 🔹 ಕರ್ನಾಟಕ ವನ್ 🔹
0
14
9
@DCPSouthTrBCP
DCP SOUTH TRAFFIC
5 days
ಮುಖ್ಯ ರಸ್ತೆಗೆ ಸೇರುವ ಮೊದಲು ವೇಗ ಕಡಿಮೆ ಮಾಡಿ ಎರಡೂ ದಿಕ್ಕಿನ ವಾಹನಗಳನ್ನು ಪರಿಶೀಲಿಸಿದ ನಂತರ ಮಾತ್ರ ರಸ್ತೆ ದಾಟಿ. ಜಾಗ್ರತೆಯಿಂದ ವಾಹನ ಚಲಾಯಿಸಿ ಸುರಕ್ಷಿತವಾಗಿರಿ.
3
17
19
@DCPSouthTrBCP
DCP SOUTH TRAFFIC
5 days
ಸೀಟ್ ಬೆಲ್ಟ್ ಧರಿಸಿ, ಸುರಕ್ಷಿತವಾಗಿ ವಾಹನ ಚಲಾಯಿಸಿ. ಸಂಚಾರ ನಿಯಮ ಪಾಲಿಸಿ. #Wearseatbelt #FollowTrafficRules #Besafe #BengaluruCityTrafficPolice #Bengaluru #BTP #Seatbelt #Save #Lives
2
12
27
@DCPSouthTrBCP
DCP SOUTH TRAFFIC
6 days
ವಾಹನ ಚಲಾಯಿಸುವಾಗ ಮೊಬೈಲ್ ಫೋನ್ ಬಳಸಬೇಡಿ. ಸಂಚಾರ ನಿಯಮ ಪಾಲಿಸಿ ಸುರಕ್ಷಿತವಾಗಿರಿ. #trafficawareness
0
11
5
@Jointcptraffic
Joint CP, Traffic, Bengaluru
6 days
ಇಂದು, ಡಿಸಿಪಿ ಸಂಚಾರ ದಕ್ಷಿಣ ಮತ್ತು ಜೆ.ಪಿ. ನಗರ ಪೊಲೀಸ್ ಠಾಣಾ ತಂಡದೊಂದಿಗೆ ಸಮನ್ವಯದ ಮೂಲಕ, ಮುಂಬರುವ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಲು ರಾಗಿ ಗುಡ್ಡ ಮೆಟ್ರೋ ನಿಲ್ದಾಣದ ಜಂಕ್ಷನ್‌ನಲ್ಲಿ ಪರಿಶೀಲನೆ ನಡೆಸಲಾಯಿತು. Inspection at Ragi Gudda Metro Station junction today in coordination with DCP Traffic South
4
11
24
@blrcitytraffic
ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice
7 days
#FriendsOfPolice ಉಪಕ್ರಮದ ಅಂಗವಾಗಿ, ಬೆಂಗಳೂರು ನಗರದ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತರಾದ ಕಾರ್ತಿಕ್ ರೆಡ್ಡಿ, ಐಪಿಎಸ್ ಅವರು ಡಿಸಿಪಿ ಸಂಚಾರ ದಕ್ಷಿಣ ಅವರೊಂದಿಗೆ ಇಂದು ನ್ಯಾಷನಲ್ ಕಾಲೇಜಿಗೆ ಭೇಟಿ ನೀಡಿದರು. ಅಧಿಕಾರಿಗಳು ವಿದ್ಯಾರ್ಥಿಗಳೊಂದಿಗೆ ಸಂವಾದಾತ್ಮಕ ಅಧಿವೇಶನವನ್ನು ನಡೆಸಿದರು, ಸಾರ್ವಜನಿಕ ಸುರಕ್ಷತೆಗಾಗಿ ಪೊಲೀಸ್ ಇಲಾಖೆಯು
0
14
21
@Jointcptraffic
Joint CP, Traffic, Bengaluru
6 days
ಇಂದು, ಸುಗಮ ಸಂಚಾರಕ್ಕೆ ಸುಧಾರಣೆಗಳನ್ನು ಕುರಿತು ಚರ್ಚಿಸಲು ಡಿಸಿಪಿ ಸಂಚಾರ ದಕ್ಷಿಣ ಮತ್ತು ಜಯನಗರ ಪೊಲೀಸ್ ಠಾಣೆ ತಂಡದೊಂದಿಗೆ ಅರವಿಂದ್ ಜಂಕ್ಷನ್‌ಗೆ ಭೇಟಿ ನೀಡಲಾಯಿತು. ದಕ್ಷ ಸಂಚಾರ ನಿರ್ವಹಣೆ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ನಮ್ಮ ಬದ್ಧತೆ ಮುಂದುವರಿದಿದೆ. Arvind Junction visit today with DCP Traffic South and Jayanagar
3
11
32
@ecitytrfps
ELECTRONIC CITY TRAFFIC BTP
7 days
ಈ ದಿನ #friendsofpolice ಉಪಕ್ರಮದಡಿ ಎಲೆಕ್ಟ್ರಾನಿಕ್ ಸಿಟಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಮಾದಕ ವಸ್ತು ಸೇವನೆ ದುಷ್ಪರಿಣಾಮಗಳು ಮಹಿಳೆ ಮತ್ತು ಮಕ್ಕಳ ಸುರಕ್ಷತೆ, ಸೈಬರ್ ಅಪರಾಧ, ರಸ್ತೆ ಸುರಕ್ಷತೆ ಮತ್ತು ಸಂಚಾರ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು.
0
3
1
@seemantsingh96
Seemant Kumar Singh IPS
7 days
#friendsofpolice Nice session in Mt Carmel College as part of BCP outreach progrm , officers are targeting to cover more then 1250 colleges/ schools in a single day on issue of women safety,drug awareness etc, good to see new friends joining ⁦BCP
2
15
23
@DCPSouthTrBCP
DCP SOUTH TRAFFIC
7 days
ಇಂದು #friendsofpolice ಉಪಕ್ರಮದಡಿ @AdugodiTraffic ಠಾಣಾ ವ್ಯಾಪ್ತಿಯ ಸೆಂಟ್ ಫ್ರಾನ್ಸಿಸ್ ಕಾಲೇಜಿಗೆ ಭೇಟಿ ನೀಡಿ, ಮಹಿಳೆಯರ ಸುರಕ್ಷತೆ, ಮಾದಕ ದ್ರವ್ಯ ವಿರೋಧಿ ಶಿಕ್ಷಣ ಮತ್ತು ಸಂಚಾರ ಜಾಗೃತಿ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲಾಯಿತು. ನಾವೆಲ್ಲರೂ ಒಟ್ಟಾಗಿ ಸುರಕ್ಷಿತ ಸಮುದಾಯ ಮತ್ತು ಬಲಿಷ್ಠ ರಾಷ್ಟ್ರ ನಿರ್ಮಾಣದತ್ತ ಸಾಗೋಣ.
0
15
17
@DCPSouthTrBCP
DCP SOUTH TRAFFIC
7 days
ಇ ದಿನ #friendsofpolice ಉಪಕ್ರಮದಡಿ @vvpuramtrfps ಠಾಣಾ ವ್ಯಾಪ್ತಿಯ ನ್ಯಾಷನಲ್ ಕಾಲೇಜಿಗೆ @Jointcptraffic ರವರ ನೇತೃತ್ವದಲ್ಲಿ ಭೇಟಿ ನೀಡಿ ಮಹಿಳೆಯರ ಸುರಕ್ಷತೆ, ಮಾದಕ ದ್ರವ್ಯ ವಿರೋಧಿ ಶಿಕ್ಷಣ, ಸೈಬರ್ ಸುರಕ್ಷತೆ ಜಾಗೃತಿ ಮತ್ತು ಸಂಚಾರ ನಿಯಮ ಪಾಲನೆ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲಾಯಿತು.
2
19
24
@hsrltrafficps
HSR LAYOUT TRAFFIC BTP
7 days
ಈ ದಿನ ಹೆಚ್‌ ಎಸ್‌ ಆರ್‌ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳಿಗೆ ಮಾದಕ ವಸ್ತು ಸೇವನೆ ದುಷ್ಪರಿಣಾಮಗಳು ಮಹಿಳೆ ಮತ್ತು ಮಕ್ಕಳ ಸುರಕ್ಷತೆ, ಸೈಬರ್ ಅಪರಾಧ, ರಸ್ತೆ ಸುರಕ್ಷತೆ ಮತ್ತು ಸಂಚಾರ ನಿಯಮಗಳ ಜಾಗೃತಿ ಮೂಡಿಸಲಾಯಿತು.#FRIENDSOFPOLICE @blrcitytraffic @CPBlr @Jointcptraffic @DCPSouthTrBCP
0
3
1
@bellandurutrfps
BELLANDURU TRAFFIC BTP
7 days
Today, Bellandur Traffic Police Station officers visited schools and colleges within the limits of the station to create awareness on women's safety, drug abuse prevention, cybercrime, and road safety. Let’s empower our students, together. #friendsofpolice @Jointcptraffic
1
2
2
@bellandurutrfps
BELLANDURU TRAFFIC BTP
7 days
ಈ ದಿನ ಬೆಳ್ಳಂದೂರು ಸಂಚಾರ ಠಾಣೆಯ ಅಧಿಕಾರಿಗಳು ಸರಹದ್ದಿನಲ್ಲಿರುವ ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ಮಹಿಳೆಯರ ಸುರಕ್ಷತೆ, ಮಾದಕ ವಸ್ತುಗಳ ದುರುಪಯೋಗ & ತಡೆಗಟ್ಟುವಿಕೆ, ಸೈಬರ್ ಅಪರಾಧ ಮತ್ತು ರಸ್ತೆ ಸುರಕ್ಷತೆ ಕುರಿತು ಜಾಗೃತಿ ಮೂಡಿಸಲಾಗಿರುತ್ತದೆ.ಬನ್ನಿ,ಒಟ್ಟಾಗಿ ನಮ್ಮ ವಿದ್ಯಾರ್ಥಿಗಳನ್ನುಸಬಲೀಕರಣದತ್ತ ಮುನ್ನಡೆಸೋಣ. #friendsofpolice
1
4
6
@wftrps
WHITEFIELD TRAFFIC PS BTP
7 days
#WhitefieldTrafficPS conducted a special awareness program at Panthur Govt school on 1st December, guiding students on women’s safety, drug abuse prevention, cybercrime, and road safety. A strong step toward building responsible & aware young citizens. 💙
0
5
4
@acpwesttrf
ACP WEST TRAFFIC BTP
7 days
ದಿ:01.12.2025ರಂದು ಸಂಚಾರ ಪಶ್ಚಿಮ ವಿಭಾಗದಿಂದ ಬಿಬಿಎಂಪಿ ಪದವಿ ಪೂರ್ವ ಕಾಲೇಜ್ & ಪ್ರೌಢ ಶಾಲೆಯಲ್ಲಿ “ಪೊಲೀಸರ ಗೆಳೆಯರು” ಸುರಕ್ಷಿತ ಬೆಂಗಳೂರು ನಿರ್ಮಿಸಲು ನಮ್ಮ ಜೊತೆ ಕೈಜೊಡಿಸಿ ಇದರಡಿಯಲ್ಲಿ ವಿದ್ಯಾರ್ಥಿಗಳಿಗೆ ಮಹಿಳಾ&ಮಕ್ಕಳ ಸುರಕ್ಷತೆ, ಮಾದಕ ದ್ರವ್ಯಗಳ ಚಟುವಟಿಕೆಗಳು, ಸೈಬರ್ ಕ್ರೈಂ ಹಾಗೂ ಸಂಚಾರ ನಿಯಮಗಳ ಬಗ್ಗೆ ಅರಿವು ಮೂಡಿಸಲಾಯಿತು
0
4
3