ELECTRONIC CITY TRAFFIC BTP
@ecitytrfps
Followers
3K
Following
527
Media
664
Statuses
2K
Official twitter account of Electronic City Traffic Police Station (080-22943718). Dial Namma-112 in case of emergency. @blrcitytraffic
Bengaluru, India
Joined January 2015
ದಿ: 12/11/25 ರಂದು @ecitytrfps ವ್ಯಾಪ್ತಿಯ ಹೊಸೂರು ಸರ್ವೀಸ್ ರಸ್ತೆಯಲ್ಲಿ,ಅಜಾಗರೂಕ ಚಾಲನೆಯಿಂದ ದ್ವಿಚಕ್ರ ಸವಾರರೊಬ್ಬರು ನಿಯಂತ್ರಣ ಕಳೆದುಕೊಂಡು ದುರ್ಮರಣ ಹೊಂದಿದ್ದ ಕಾರಣ, ಸ್ಥಳ ಪರಿಶೀಲನೆ ನಡೆಸಿ, ಇಂತಹ ಅಪಘಾತಗಳು ಮರುಕಳಿಸದಂತೆ ತಡೆಗಟ್ಟಲು ಕ್ರಮಕೈಗೊಳ್ಳಲು ಸೂಚಿಸಲಾಗಿದೆ. ಜೀವನ ಅಮೂಲ್ಯ. ವೇಗದ ಮಿತಿಯನ್ನು ಪಾಲಿಸಿ.
4
17
16
ವಾಹನ ಚಾಲನೆಗೆ ನಿಮ್ಮ 100% ಗಮನದ ಅಗತ್ಯವಿರುತ್ತದೆ; ಮೊಬೈಲ್ ಫೋನ್ ಆ ಗಮನವನ್ನು ಚದುರಿಸುತ್ತದೆ, ನಿಮಗೂ ಮತ್ತು ನಿಮ್ಮ ಸುತ್ತಲಿರುವವರಿಗೂ ಅಪಾಯವನ್ನುಂಟುಮಾಡುತ್ತದೆ. Driving requires 100% of your attention; a mobile phone shatters that focus, endangering you and everyone around you.
1
23
13
ನೀವು ಬೆಂಗಳೂರಿನ ಅತ್ಯಂತ ಜನದಟ್ಟಣೆ ಜಂಕ್ಷನ್ ನಲ್ಲಿ ಒಂದು ದಿನ ಉಸ್ತುವಾರಿಯಲ್ಲಿದ್ದರೆ ಏನಾಗುತ್ತಿತ್ತು? ನಿಜವಾದ ಸಂಚಾರ ಪೊಲೀಸ್ ಅಧಿಕಾರಿಯಂತೆ ಕಾರ್ಯ ನಿರ್ವಹಿಸಲು ಇಲ್ಲಿದೆ ನಿಮಗೆ ಅವಕಾಶ. “ಟ್ರಾಫಿಕ್ ಕಾಪ್ ಫಾರ್ ಎ ಡೇ”ಗೆ ಸೇರಿ — ಇದೊಂದು ಬೆಂಗಳೂರು ಸಂಚಾರ ಪೊಲೀಸರ ವಿನೂತನ ಪ್ರಯೋಗ, ನಾಗರಿಕರು ಇದರ ಭಾಗವಾಗಿ, ಕಾರ್ಯ ನಿರ್ವಹಣೆಯನ್ನು
32
70
311
ಎಲೆಕ್ಟ್ರಾನಿಕ್ ಸಿಟಿ ಸಂಚಾರ ಪೊಲೀಸ್ ಠಾಣಾ ಸರಹದ್ದಿನಲ್ಲಿ ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಆಗುವಂತೆ ವಾಹನ ನಿಲುಗಡೆ ಮಾಡಿದ್ದ ವಾಹನಗಳನ್ನು ತೆರವು ಗೊಳಿಸಿದ್ದು, ಸುಗಮ ಸಂಚಾರಕ್ಕೆ ಅನುವುಮಾಡಿಕೊಡಲಾಗಿದೆ.
1
1
1
Conducted awareness program at MNR pu college on civic responsibilities & safety on the occasion of Sardar Vallabhbhai Patel's 150th birth anniversary. Urged students to embrace Iron man's vision on unity and integrity. #Nationalunityday
0
2
2
As part of the 150th birth anniversary celebrations of India's Iron Man Sardar Vallabhbhai Patel, program was organized at Bettadasanpur Government Higher Primary School under @ecitytrfps to inspire students with Sardar Vallabhbhai Patel's vision of unity and leadership.#UnityDay
0
4
2
@ecitytrfps @blrcitytraffic @MkrishnappaMla Thanks for the prompt action and clearing the parked vehicle! 👍 Hope such violators are penalised regularly in this stretch, roads are for moving traffic, not parking lots 🚗🚫 #hosaroad @ChristinMP_ @CivicOp_india @gopinathkarangu
4
4
20
ಈ ದಿನ ನಮ್ಮ ಠಾಣಾ ಸರಹದ್ದಿನಲ್ಲಿ ನಮ್ಮ ಅಧಿಕಾರಿಗಳು ಶಾಲಾ ವಾಹನ ಚಾಲಕರು ಮದ್ಯಪಾನ ಸೇವನೆಮಾಡಿ ವಾಹನ ಚಾಲನೆ ಮಾಡುತ್ತಿರುವ ಬಗ್ಗೆ ತಪಾಸಣೆ ಮಾಡುತ್ತಿರುವುದು.
0
4
4
🚦 "A little carelessness can become the last mistake of life. Show wisdom, not speed — save yourself from accidents." 🚗💡 "ಒಂದು ಕ್ಷಣದ ನಿರ್ಲಕ್ಷ್ಯ, ಜೀವನದ ಶಾಶ್ವತ ನೋವು."
3
20
12
ನಿಮಗಾಗಿ ಮನೆಯಲ್ಲಿ ಕಾಯುತ್ತಿರುವ ಪ್ರೀತಿಪಾತ್ರರನ್ನು ನೆನಪಿಡಿ. ವೇಗ ಮಿತಿಯಲ್ಲಿರಿ, ಅವರ ಭರವಸೆಯನ್ನು ಉಳಿಸಿ. @blrcitytraffic @Jointcptraffic @DCPSouthTrBCP @acpsetraffic
0
5
1
Shrill horns and tampered silencers break the law, Drive with care, keep streets safe for all. ಶಬ್ದವಿಲ್ಲದ ರಸ್ತೆ, ಸೌಖ್ಯಭರಿತ ಜೀವನ — ಕಾನೂನು ಪಾಲಿಸಿ, ಸುರಕ್ಷಿತ ಚಾಲನೆ ಮಾಡಿರಿ!
6
22
29
“One careless sip can cause endless sorrow — think before you drink and drive.” ಮಧ್ಯಪಾನ ಸೇವಿಸಿ ವಾಹನ ಚಲಾಯಿಸಬೇಡಿ; ಸಂಚಾರ ನಿಯಮಗಳನ್ನು ಪಾಲಿಸಿ ಸುರಕ್ಷಿತವಾಗಿರಿ.
1
21
17
ಎಲೆಕ್ಟ್ರಾನಿಕ್ ಸಿಟಿ ಸಂಚಾರ ಪೊಲೀಸ್ ಠಾಣಾ ಸರಹದ್ದಿನಲ್ಲಿ ವೀಲಿಂಗ್ ಮಾಡುತಿದ್ದ ವಾಹನ ಸವಾರನನ್ನು ಹಿಡಿದು ಪ್ರಕರಣ ದಾಖಲಿಸಿರುತ್ತದೆ.
1
3
4
ಈ ದಿನ ಎಲೆಕ್ಟ್ರಾನಿಕ್ ಸಿಟಿ ಸಂಚಾರ ಪೊಲೀಸ್ ಠಾಣಾ ಸರಹದ್ದಿನಲ್ಲಿ ಬೈಕ್, ಆಟೋ ಚಾಲಕರಿಗೆ ಹಾಗೂ ಶಾಲಾ ವಿದ್ಯಾರ್ಥಿಗಳಿಗೆ ಸಂಚಾರ ನಿಯಮಗಳ ಬಗ್ಗೆ ಅರಿವು ಮೂಡಿಸುತ್ತಿರುವುದು.
0
3
3
ಗೌರಿ ಗಣೇಶ ಹಬ್ಬದ ಸಂಬಂಧ ಮೈಲಸಂದ್ರ ಕೆರೆಯಲ್ಲಿ ಗಣೇಶ ವಿಸರ್ಜನೆ ಅವಕಾಶ ಕಲ್ಪಿಸಲಾಗಿದ್ದು ಗಣೇಶ ವಿಸರ್ಜನೆಯ ಸಮಯಲ್ಲಿ ಈ ಕೆಳಕಂಡ ಮಾರ್ಗದಲ್ಲಿ ಮೆರವಣಿಗೆ ಹೋಗುವ ಕಾರಣ ಬದಲಿ ಮಾರ್ಗದಲ್ಲಿ ಸಂಚರಿಸಲು ಕೋರಲಾಗಿದೆ.
0
2
1
ಗೌರಿ ಗಣೇಶ ಹಬ್ಬದ ಸಂಬಂಧ ಮೈಲಸಂದ್ರ ಕೆರೆಯಲ್ಲಿ ಗಣೇಶ ವಿಸರ್ಜನೆ ಅವಕಾಶ ಕಲ್ಪಿಸಲಾಗಿದ್ದು ಗಣೇಶ ವಿಸರ್ಜನೆಯ ಸಮಯಲ್ಲಿ ಈ ಕೆಳಕಂಡ ಮಾರ್ಗದಲ್ಲಿ ಮೆರವಣಿಗೆ ಹೋಗುವ ಕಾರಣ ಬದಲಿ ಮಾರ್ಗದಲ್ಲಿ ಸಂಚರಿಸಲು ಕೋರಲಾಗಿದೆ.
0
3
1
ಗೌರಿ ಗಣೇಶ ಹಬ್ಬದ ಸಂಬಂಧ ಮೈಲಸಂದ್ರ ಕೆರೆಯಲ್ಲಿ ಗಣೇಶ ವಿಸರ್ಜನೆ ಅವಕಾಶ ಕಲ್ಪಿಸಲಾಗಿದ್ದು ಗಣೇಶ ವಿಸರ್ಜನೆಯ ಸಮಯಲ್ಲಿ ಈ ಕೆಳಕಂಡ ಮಾರ್ಗದಲ್ಲಿ ಮೆರವಣಿಗೆ ಹೋಗುವ ಕಾರಣ ಬದಲಿ ಮಾರ್ಗದಲ್ಲಿ ಸಂಚರಿಸಲು ಕೋರಲಾಗಿದೆ.
0
2
1
ಗೌರಿ ಗಣೇಶ ಹಬ್ಬದ ಸಂಬಂಧ ಮೈಲಸಂದ್ರ ಕೆರೆಯಲ್ಲಿ ಗಣೇಶ ವಿಸರ್ಜನೆ ಅವಕಾಶ ಕಲ್ಪಿಸಲಾಗಿದ್ದು ಗಣೇಶ ವಿಸರ್ಜನೆಯ ಸಮಯಲ್ಲಿ ಈ ಕೆಳಕಂಡ ಮಾರ್ಗದಲ್ಲಿ ಮೆರವಣಿಗೆ ಹೋಗುವ ಕಾರಣ ಬದಲಿ ಮಾರ್ಗದಲ್ಲಿ ಸಂಚರಿಸಲು ಕೋರಲಾಗಿದೆ.
0
2
3
ನಿಮ್ಮ ಚಲನ್ ನ 50% ರಿಯಾಯಿತಿಯ ಸದುಪಯೋಗ ಪಡೆದುಕೊಂಡು, ನಿಮ್ಮ ದಂಡವನ್ನು ಪಾವತಿ ಮಾಡಿ! ಶೀಘ್ರವೇ ಪಾವತಿಸಿ! ಈ ಕೊಡುಗೆ ಈ ಸೆಪ್ಟೆಂಬರ್ 12 ಕ್ಕೆ ಮುಗಿಯಲಿದೆ Settle your challans with 50% discount! Act fast—offer ends 12th September. #TrafficFineRebate #BengaluruTrafficPolice
2
32
31