
ನಿಶ್ಚಿತಾ🌱🐾
@_Nishchita
Followers
2K
Following
13K
Media
481
Statuses
4K
ನಿಸರ್ಗ ಪಾಠಶಾಲೆಯ ಖಾಯಂ ವಿದ್ಯಾರ್ಥಿನಿ 🐛🦋
Karnataka
Joined April 2022
“ಈ ಭೂಮಿ ಮಾನವನ ಪಿತ್ರಾರ್ಜಿತ ಆಸ್ತಿಯಲ್ಲ, ಇತರ ಅಸಂಖ್ಯ ಜೀವಿಗಳಂತೆ ಮಾನವ ಕೂಡ ಒಂದು ಜೀವಿ ಅಷ್ಟೆ. ಜೀವಿಗಳ ಈ ಸಂಕೀರ್ಣ ಜಾಲವನ್ನು ಮಾನವ ನೇಯ್ದದ್ದಲ್ಲ. ಆತ ಈ ಜಾಲದ ಒಂದು ಎಳೆ ಅಷ್ಟೆ. ಈ ಜಾಲಕ್ಕೆ ಮಾನವ ಏನೇ ವಿಪತ್ತು ತಂದರೂ ಆತ ತನಗೆ ತಾನೇ ವಿಪತ್ತು ತಂದುಕೊಂಡಂತೆ.
5
15
114
ದೊಡ್ಡ ಸಂಸ್ಥೆಗಳು, ಶರಾವತಿ ಪಂಪ್ಡ್ ಸ್ಟೋರೇಜ್ ಅಂತಹ ದೊಡ್ಡ ಯೋಜನೆಗಳಿಗೆ ಬೇಕಾದಷ್ಟು ಮರ ಕಡಿಯಬಹುದು ಆದರೆ ಬಡ ಜನರ ಯೋಜನೆಗಳಿಗೆ ಅನುಮತಿ ನಿರಾಕರಣೆ. ಕರ್ನಾಟಕ ಮಾದರಿ ಅಭಿವೃದ್ಧಿ 🙏 #SaveSharavati #StopSharavatiPumpedStorage
0
10
25
ಪಶ್ಚಿಮ ಘಟ್ಟಕ್ಕೆ ಇನ್ನೆಷ್ಟು ಪ್ರಹಾರ? ಶರಾವತಿ ಕಣಿವೆಯಲ್ಲಿ ಗಣಿ ಶೋಧ ಗಂಭೀರ ವಿಚಾರ ವಿಜಯ ಕರ್ನಾಟಕ ಸಂಪಾದಕೀಯ ಬರಹ 27-9-2025 #pramod #ಅಘನಾಶಿನಿ_ಉಳಿಸಿ #ಶರಾವತಿ #uttarakannada #VijayaKarnataka
0
15
21
ಪಶ್ಚಿಮ ಘಟ್ಟಗಳ ಸಾಲಿನಲ್ಲಿ ವಿದ್ಯುತ್ ತಂತಿಗಳ ಜಾಲ. 220 kv ಇಂದ 400 kv ಹೈಟೆನ್ಷನ್ ಲೈನ್... #KPCL #Pramod #westernghat #sharavati #aghanashini #powerline
0
4
12
ಉತ್ತರ ಕನ್ನಡದಂಥ ಕೃಷಿ ಪ್ರಧಾನ ಜಿಲ್ಲೆಯಲ್ಲಿ ಭತ್ತದ ತೆನೆಯೂ ಇತ್ತೀಚೆಗೆ ಮಾರಾಟದ ವಸ್ತುವಾಗಿದೆ. ಹೊಸ್ತಿನ ಹಬ್ಬಕ್ಕೆ ಮಾರುಕಟ್ಟೆಯಲ್ಲಿ ಭತ್ತ ತೆನೆ ಬೇಡಿಕೆ ಹೆಚ್ಚಾಗುವುದು ಒಂದೆಡೆಯಾದರೆ, ಭತ್ತ ಬೆಳೆಯುವ ಕ್ಷೇತ್ರ ಗಣನೀಯವಾಗಿ ಕಡಿಮೆ ಆಗುತ್ತಿದೆ ಎಂಬ ಅಪಾಯ ಅದರ ಬೆನ್ನಿಗಿದೆ... #uttarakannada #Agriculture #pramod
0
4
10
ಗಣಿ... ಗಣಿ... ಗಣಿ... ಪಶ್ಚಿಮ ಘಟ್ಟಗಳ ಸಾಲು ಸೇರಿ ರಾಜ್ಯದೆಲ್ಲೆಡೆ ಗಣಿ ಶೋಧ ನಡೆಯುತ್ತಿದೆ. ಯಾವ ಜಿಲ್ಲೆಯಲ್ಲಿ ಯಾವ ಖನಿಜ ಶೋಧ ನಡೆಯುತ್ತದೆ ಎನ್ನುವ ಪೂರ್ಣ ವಿವರ ಇಂದಿನ #ವಿಜಯ_ಕರ್ನಾಟಕ ಪತ್ರಿಕೆಯಲ್ಲಿ... State Page #ಪ್ರಮೋದ_ಹರಿಕಾಂತ #pramod #uttarakannada #Mining #miningindustry #westernghats
0
13
31
ಶರಾವತಿ ಕಣಿವೆ ಭಾಗದಲ್ಲಿ ಯಾರಿಗೂ ತಿಳಿಸದೆ ಎಷ್ಟೆಲ್ಲ ಕೆಲಸ ಮಾಡಿ ಮುಗಿಸಿದ್ದಾರೆ... ಗಣಿಗಾರಿಕೆ ಉತ್ಸಾಹದ ಹಿಂದಿನ ಅಸಲಿಯತ್ತು... #VijayaKarnataka #pramod #ಶರಾವತಿ #Sharavati #honnavara
0
12
34
ಶರಾವತಿ ಜತೆಗೆ ಅಘನಾಶಿನಿ ಮೇಲೂ ದೊಡ್ಡ ಯೋಜನೆ... #ಅಘನಾಶಿನಿ_ಉಳಿಸಿ #ವಿಜಯಕರ್ನಾಟಕ #Pramod #aghanashini #sharavati
0
12
27
ಸಹಜ ಕಾಡುಗಳು, ಸಹಜ ನದಿಯ ಹರಿವನ್ನು ನೀವು ಬದಲಾಸಿಯಿಸಿದರೆ ಪರಿಸರದಲ್ಲಿ ಅಸಮತೋಲನ ಆಗುತ್ತೆ ಅನ್ನೋ ಸಾಮಾನ್ಯ ಜ್ಞಾನ ನಿಮಗಿಲ್ಲವೇ ? #SaveWesternGhats 2/2 .
0
2
6
@CMofKarnataka ಸ್ಥಳೀಯ ಜನರು ಪರಿಸರ ಹಾಳು ಮಾಡುವ ಯಾವ ಯೋಜನೆಗಳೂ ನಮಗೆ ಬೇಡ ಅನ್ನುತ್ತಿರುವಾಗ ಯಾವ ಯಾವುದೋ ಯೋಜನೆಗಳನ್ನು ರೂಪಿಸಿ ಪಶ್ಚಿಮ ಘಟ್ಟಗಳ ವಿನಾಶಕ್ಕೆ ಕಾರಣವಾಗಿದ್ದಿರಲ್ಲಾ ? ಪರಿಸರದ ಬಗ್ಗೆ ಕನಿಷ್ಠ ಕಾಳಜಿಯೂ ನಿಮ್ಮ ಸರ್ಕಾರಕ್ಕೆ ಇಲ್ಲದೇ ಹೋಯಿತೇ? ಪರಿಸರವೆಂದರೆ ಗಿಡನೆಡುವುದಲ್ಲಾ , ಅಕೇಷಿಯಾ ನಡೆತೋಪು ಅಲ್ಲಾ.1/2
3
10
45
@TheWesternGhat ಉತ್ತರ ಕನ್ನಡಕ್ಕೆ ಬೇಕಾಗಿರುವುದು ಶರಾವತಿ ಪಂಪ್ಡ್ ಸ್ಟೋರೇಜ್❌ ಕಾಳಿನದಿ ತಿರುವು❌ ಗಂಗಾವಳಿ ನದಿ ತಿರುವು ❌ ಅಘನಾಶಿನಿ ನದಿ ತಿರುವು❌ ಕಾಸರಕೋಡ್ ಪೋರ್ಟ್❌ ಕೇಣಿ ಪೋರ್ಟ್❌ ಕೈಗಾ ನ್ಯೂಕ್ಲಿಯರ್ ಪವರ್ ಪ್ಲಾಂಟ್ ವಿಸ್ತರಣೆ❌ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆ✔️ ಸಾವಿರಾರು ಕೋಟಿ ವೆಚ್ಚದ ಯೋಜನೆ ಮಾಡೋರಿಗೆ ಒಂದು ಆಸ್ಪತ್ರೆ ಕಟ್ಟಕಾಗಲ್ವ?
0
2
4
“ಎಷ್ಟು ದಿನದ ಋಣಾನುಬಂಧವೋ ಅಷ್ಟೇ ದಿನ ಪ್ರತಿಯೊಬ್ಬರೂ ನಮ್ಮ ಜೊತೆ ಇರ್ತಾರೆ. ಅದು ಮುಗಿದಮೇಲೆ ದೂರ ಹೋಗ್ತಾರೆ. ಕೆಲವರು ಸತ್ತು ದೂರ ಹೋದರೆ, ಮತ್ತೆ ಕೆಲವರು ಬದುಕಿರುವಾಗಲೇ ದೂರ ಹೋಗ್ತಾರೆ. ಅದನ್ನ ನಾವು ಯಾವಾಗಲೂ ಸ್ವೀಕರಿಸಬೇಕು, ದುಃಖಿಸಬಾರದು.” ಡಾ. ಎಸ್. ಎಲ್. ಭೈರಪ್ಪ
42
478
4K
ಕನ್ನಡ ಸಾರಸ್ವತ ಲೋಕದ ಹಿರಿಯ ದೊರೆ ಎಸ್.ಎಲ್. ಭೈರಪ್ಪ ಇನ್ನಿಲ್ಲ.... #slbyrappa #RIP #Nomore #slbyrappanews #BookBrahma #BookBrahmakannada #Heartfelttribute
1
15
102
2017ರ ನಂತರ ಸಂಶೋಧನೆಗೆ ಅನುಮತಿಯೂ ಪಡೆಯದೆ, ಸಂರಕ್ಷಣೆ ಹೆಸರಿನಲ್ಲಿ ಸುಖಾಸುಮ್ಮನೆ ಕಾಳಿಂಗಗಳ ಮೊಟ್ಟೆಗಳನ್ನು ಗೂಡಿನಿಂದ ತಂದು ಮರಿ ಮಾಡಿದುದರ ವಿರುದ್ಧ ನಿಲ್ಲೋಣ. 'ಕಾಳಿಂಗ ಸರ್ಪಗಳ ಮೇಲಿನ ಶೋಷಣೆಯನ್ನು ನಿಲ್ಲಿಸಿ' ಎಂದು ಆಗ್ರಹಿಸೋಣ. @aranya_kfd
@eshwar_khandre #WesternGhats
0
7
32
ಜನಪ್ರಿಯ ಕಾದಂಬರಿಕಾರ, ಮೀಮಾಂಸಕ ಎಸ್.ಎಲ್. ಭೈರಪ್ಪ ನಿಧನ.. https://t.co/swa7wYUXQx
#slbyrappa #RIP #Nomore #slbyrappanews #BookBrahma #BookBrahmakannada
bookbrahma.com
Book Brahma - One stop solution for all Kannada books and reviews. Global Kannada Literary Platform, connecting writers, readers, publishers & critics. Learn More!
0
1
2
This is an inhuman act Stop this project 😴 #savesharavati
#Westernghats
@DKShivakumar
@CmSiddramaiah4
@publictvnews
@tv9kannada
@kpcl_official
@AsianetNewsSN
@PMOIndia
@DEFCCOfficial
0
4
5
ಶರಾವತಿ ನದಿ ತೀರ- ಗೋಕರ್ಣ ನಡುವೆ ಮತ್ತೊಂದು ಗಣಿಗಾರಿಕೆ ಹುಡುಕಾಟ... @eshwar_khandre
#VKExclusive #vijayakarnataka
#Xenotime #mining #honnavara #sharavati #gokarna #pramod
0
7
13
@eshwar_khandre @BYRBJP @aranya_kfd ಪಶ್ಚಿಮ ಘಟ್ಟ ಸೂಕ್ಷ್ಮ ಪ್ರದೇಶ ಎಂದು ತಿಳಿದಿದ್ದರೂ ಅವೈಜ್ಞಾನಿಕ ಯೋಜನೆಗಳು ಏಕೆ!? ನೇತ್ರಾವತಿ ಹೆಸರಿನಲ್ಲಿ ಎತ್ತಿನಹೊಳೆ ಯೋಜನೆ ಆಯಿತು, ಈಗ ಶರಾವತಿ ಪಂಪ್ಡ್ ಸ್ಟೋರೇಜ್, ಮುಂದೆ ಶರಾವತಿ ನೀರು ಬೆಂಗಳೂರಿಗೆ ಯೋಜನೆ. ರಿಯಲ್ ಎಸ್ಟೇಟ್ ಧಂಧೆ ತಡೆದು ಬೆಂಗಳೂರಿನಲ್ಲಿರುವ ಕೆರೆಗಳ ಅಭಿವೃದ್ಧಿ ಮಾಡಿ.
ಶರಾವತಿ ಪಂಪ್ಡ್ ಸ್ಟೋರೇಜ್ ಬೇಡ . ನಮ್ಮ ಪಶ್ಚಿಮ ಘಟ್ಟ ಉಳಿಸಿ #save_sharavati #ಶರಾವತಿ_ಉಳಿಸಿ #SaveWesternGhats
@eshwar_khandre
0
4
2
#SaveWesternGhats ಪೂರ್ಣಚಂದ್ರ ತೇಜಸ್ವಿ ಅವರು ಒಂದುಕಡೆ ಹೇಳ್ತಾರೆ 'ಕಾಡುಗಳು ತೆರೆದಿಟ್ಟ ಖಜಾನೆಗಳು' ಅಂತಾ. ಎಲ್ಲರೂ ಕಾಡನ್ನು ಲೂಟಿ ಮಾಡಿದವರೆ. ಸ್ವಾತಂತ್ರ್ಯ ಪೂರ್ವದಲ್ಲಿ ಅದೆಷ್ಟೋ ಪಶ್ಚಿಮ ಘಟ್ಟದ ಮರಗಳ ಹನನ ಶುರು ಆಯ್ತು. ತದನಂತರ ಅದಕ್ಕೂ ಹೆಚ್ಚಿಗೆ ಅರಣ್ಯ ನಾಶ, ಏಕಜಾತಿ ನಡೆತೋಪುಗಳ ನಿರ್ಮಾಣ , ವರ್ಷದಿಂದ ವರ್ಷಕ್ಕೆ1/3 .
3
56
179
ಶರಾವತಿ ನದಿ ತೀರದ ಅರಣ್ಯದಲ್ಲಿ ಬಾಕ್ಸೈಟ್ ಗಣಿಗಾರಿಕೆ ನಡೆಸಲು ಸಂಶೋಧನೆಗೆ ಗುತ್ತಿಗೆ... @eshwar_khandre @osd_cmkarnataka #honnavara #sharavathi #pramod #westernghat #uttarakannada
1
15
39