ಪ್ರತಾಪ್ ಸಿಂಹ ಕನ್ನಡ ಪರ ಅಲ್ವಂತೆ 😳
ಛೇ, ರಾಷ್ಟ್ರೀಯ ಹೆದ್ದಾರಿ ನಿರ್ಮಾಣ, MYS BLR ದಶಪಥ ಹೆದ್ದಾರಿ, ಚಾಮುಂಡಿ ಬೆಟ್ಟ, ರೈಲ್ವೇ ಮತ್ತು ವಿಮಾನ ನಿಲ್ದಾಣದ ಅಭಿವೃದ್ಧಿ, software tech park, ಮೈಸೂರು ಕೊಡಗು ಕುಡಿಯುವ ನೀರು ಸರಬರಾಜು, ಗ್ಯಾಸ್ ಪೈಪ್ ಲೈನ್ ಮತ್ತು ಇತ್ಯಾದಿ ಕನ್ನಡ ವಿರೋಧಿ ಕೆಲಸ ಮಾಡಿದ ಈ ಹಿಂದಿವಾಲ ಸಂಘಿಗೆ ಧಿಕ್ಕಾರ 😠