SuhasDuga Profile Banner
Suhas Duga Profile
Suhas Duga

@SuhasDuga

Followers
125
Following
1K
Media
2
Statuses
60

ಎಲ್ಲ ತತ್ವದೆಲ್ಲೆ ಮೀರಿದ ವಿಶ್ವಮಾನವ.

Mandya
Joined August 2025
Don't wanna be here? Send us removal request.
@SuhasDuga
Suhas Duga
2 days
ಪರಪ್ಪನ ಅಗ್ರಹಾರ ಜೈಲಿನಲ್ಲಿ ಉಮೇಶ್ ರೆಡ್ಡಿ, ಉಗ್ರಗಾಮಿಗಳೇ ಐಶರಾಮಿ ಜೀವನ ನಡೆಸುತ್ತಿದ್ದಾರೆ ಅಂದರೆ! ದರ್ಶನ್ & ಪ್ರಜ್ವಲ್ ರೇವಣ್ಣ ಹೇಗೆಲ್ಲಾ ಇರಬಹುದು ಯೋಚಿಸಿ! ಗೃಹಮಂತ್ರಿಯಾಗಿರಲೂ @DrParameshwara ಅರ್ಹರಲ್ಲ, ಸತ್ತ ವಿರೋಧ ಪಕ್ಷಗಳೇ @BJP4Karnataka @JanataDal_S ಇಗಲಾದರೂ ಎದ್ದೇಳಿ. ರಾಜಿನಾಮೆ ಪಡೆಯುವವರೆಗೂ ಬಿಡಬೇಡಿ.
0
1
5
@Amara_Bengaluru
Amarnath Shivashankar
1 month
ಕಳ್ಳರು ಖದೀಮರು ಐಷಾರಾಮಿ ಬಂಗಲೆಗಳಲ್ಲಿ ಐಷಾರಾಮಿ ಕಾರುಗಳಲ್ಲಿ ಓಡಾಡಿಕೊಂಡು ಕೋಟಿಗಟ್ಟಲೆ ವಹಿವಾಟಿನ ದಂಧೆಗಳನ್ನು ಮಾಡಿಕೊಂಡು ಇದ್ದಾರೆ. ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು, ಕರ್ನಾಟಕ ರಾಷ್ಟ್ರೀಯ ಸಮಿತಿ ಪಕ್ಷದ ಕಾರ್ಯಕರ್ತರು ಜನಪರ ಹೋರಾಟಗಳನ್ನು ಮಾಡಿ ಜೈಲು ಕೋರ್ಟು ಅಂತ ಅಲೆದಾಡುತ್ತಿದ್ದಾರೆ. ಇದು ನಮ್ಮ ವ್ಯವಸ್ಥೆ/ಅವಸ್ಥೆ.
11
50
287
@SuhasDuga
Suhas Duga
2 months
ಇಂದು ಬೆಳಿಗ್ಗೆ ಕುಪ್ಪಳ್ಳಿ ಪುಟ್ಟಪ್ಪನವರನ್ನು ಭೇಟಿ ಮಾಡಿ, ನನ್ನ ನೆಚ್ಚಿನ ಪುಸ್ತಕ “ಚಿದಂಬರ ರಹಸ್ಯ”ವನ್ನು ಉಡುಗೊರೆಯಾಗಿ ನೀಡಿದೆ. ಪುಟ್ಟಪ್ಪನವರು ಸರ್ವಜನಾಂಗದ ಶಾಂತಿಯ ತೋಟವನ್ನು ಹುಷಾರಾಗಿ ನೋಡಿಕೋಳ್ಳುವಂತೆ ಸಲಹೆ ನೀಡಿದರು.
58
47
1K
@SuhasDuga
Suhas Duga
3 months
ಭಕ್ತಿಯಿಲ್ಲದವರನೊಲ್ಲ ಕೂಡಲಸಂಗಮದೇವ.
0
0
1