DEEPUVAJRAMUNI Profile Banner
DEEPU GOWDRU Profile
DEEPU GOWDRU

@DEEPUVAJRAMUNI

Followers
9K
Following
530
Media
7K
Statuses
9K

South Indian | DRAVIDIAN | Traveller | Reader | ಕನ್ನಡಿಗ💛❤️ ||ಸಂವಿಧಾನ ರಕ್ಷತಿ ರಕ್ಷಿತಃ||

Country with a lier for a PM
Joined November 2016
Don't wanna be here? Send us removal request.
@DEEPUVAJRAMUNI
DEEPU GOWDRU
3 years
ದಕ್ಷಿಣ ಭಾರತದವರಿಗೂ ರಾಮನಿಗೂ ಯಾವುದೇ ಸಂಭಂದ ಇಲ್ಲ. ನಮ್ಮ ನೆಲಮೂಲದ ದೇವರುಗಳು ಮಾರಮ್ಮ, ಬೀರಮ್ಮ, ಪಟಾಲಮ್ಮ, ಮಾದಪ್ಪ, ಕಬ್ಬಾಳಮ್ಮ, ನಂಜುಂಡೇವ್ವರ, ಈಶ್ವರ ಇವುಗಳು ಮಾತ್ರ ನಮ್ಮ ಸಂಸ್ಕೃತಿಯ ದೇವರುಗಳು. #dravidian
326
388
2K
@DEEPUVAJRAMUNI
DEEPU GOWDRU
2 hours
Tweet media one
2
16
92
@DEEPUVAJRAMUNI
DEEPU GOWDRU
2 days
ದೊಡ್ಡ ಗೌಡ್ರು ಜಾಗದಲ್ಲಿ ರೇಪಿಷ್ಟ್ ಜೈನ ಅಂತ ಹಾಕೊಂಡ್ ಬಿಡಿ. #DharmasthalaFinance.#Powertv
14
56
295
@DEEPUVAJRAMUNI
DEEPU GOWDRU
2 days
ಇವನಿಗೆ ಬಿಜೆಪಿ ಟಿಕೆಟ್ ಯಾಕೆ ಕೊಡಲಿಲ್ಲ ಅಂತ ಈಗ ಗೊತ್ತಾಯ್ತು. #Bjp
21
20
137
@DEEPUVAJRAMUNI
DEEPU GOWDRU
2 days
ಸನ್ಮಾನ್ಯ ಸಿದ್ದರಾಮಯ್ಯನವರು ಒಳ್ಳೆಯ ಆಡಳಿತಗಾರರು,ಸೂಕ್ಷ್ಮವಾಗಿ ವಿಚಾರಗಳನ್ನು ಪರಿಶೀಲನೆ ಮಾಡತಕ್ಕಂತ ಸಾಮರ್ಥ್ಯವಿರುವ ಒಬ್ಬ ಮುಖ್ಯಮಂತ್ರಿ.ಇಂಥಹ ಸಂದರ್ಭದಲ್ಲಿ ಜನರ ನಂಬಿಕೆಗೆ ದಕ್ಕೆ ಬರದಂತೆ ಸರಿಯಾದ ದಿಕ್ಕಿನಲ್ಲಿ ತೀರ್ಮಾಣ ತಗೋಳ್ತಾರೆ ಎಂಬ ಅಚಲವಾದ ನಂಬಿಕೆ ನಮ್ಮಲ್ಲಿದೆ. _ ಗೋಪಾಲಗೌಡ .ನಿರ್ವತ್ತ ನ್ಯಾಯಮೂರ್ತಿಗಳು ಸುಪ್ರೀಂ ಕೋರ್ಟ್
Tweet media one
7
27
144
@DEEPUVAJRAMUNI
DEEPU GOWDRU
2 days
ಈ ದೇಶದಲ್ಲಿ ಕಾನೂನು ಎಲ್ಲರಿಗೂ ಒಂದೇ ತಾನೇ ಫಿರೆಂಡ್ಸ್. #JumlaModi
Tweet media one
23
56
321
@DEEPUVAJRAMUNI
DEEPU GOWDRU
2 days
ಈ ನೆಲದಲ್ಲಿ ಅಮಾನುಷವಾಗಿ ಕೊಲೆಯಾದ, ನಾಪತ್ತೆಯಾದ ಸಹಜೀವಿಗಳಿಗೆ ನ್ಯಾಯಕ್ಕಾಗಿ, ಎರಡು ನಿಮಿಷ ಕೊಡಿ, ಆನ್‌ಲೈನ್ ಸಹಿ ಹಾಕಬೇಕೆಂದು ಮನವಿ. ಕೋರ್ಟ್‌ ತೀರ್ಪಿನಲ್ಲೇ ಸ್ಪಷ್ಟವಾಗಿ ಉಲ್ಲೇಖವಾಗಿರುವಂತೆ, ʼತನಿಖೆಯನ್ನು ಹಾಳು ಮಾಡಿದ ಅಧಿಕಾರಿಗಳ ಮೇಲೆ ಕ್ರಮʼ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿ ಸಹಿ ಸಂಗ್ರಹ ಅಭಿಯಾನ. #justiceForsowjanya
Tweet media one
5
75
261
@DEEPUVAJRAMUNI
DEEPU GOWDRU
2 days
Tweet media one
@DEEPUVAJRAMUNI
DEEPU GOWDRU
3 days
ಮೋದಿಜಿ ಒಬ್ರೆ 18 ಗಂಟೆ ಕೆಲ್ಸ ಮಾಡೋದು ಅಂತ Infi ಮೂರ್ತಣ್ಣ ಪದೇ ಪದೇ ಹೋಗ್ಲುತಿದ್ದಾನೆ ಅನ್ನೋದಕೆ ಕಾರಣ ಇದೇನೆ. #Infosys #BJPGovernment #modi
Tweet media one
7
22
127
@DEEPUVAJRAMUNI
DEEPU GOWDRU
3 days
ಮೋದಿಜಿ ಒಬ್ರೆ 18 ಗಂಟೆ ಕೆಲ್ಸ ಮಾಡೋದು ಅಂತ Infi ಮೂರ್ತಣ್ಣ ಪದೇ ಪದೇ ಹೋಗ್ಲುತಿದ್ದಾನೆ ಅನ್ನೋದಕೆ ಕಾರಣ ಇದೇನೆ. #Infosys #BJPGovernment #modi
Tweet media one
44
143
525
@DEEPUVAJRAMUNI
DEEPU GOWDRU
3 days
RT @siddaramaiah: ದೇವನಹಳ್ಳಿ ತಾಲ್ಲೂಕು ಚನ್ನರಾಯಪಟ್ಟಣ ಹಾಗೂ ಇತರೆ ಗ್ರಾಮಗಳ ಭೂಸ್ವಾಧೀನ ಕೈಬಿಟ್ಟ ಸರ್ಕಾರಕ್ಕೆ ರೈತರು - ಹೋರಾಟಗಾರರು ಧನ್ಯವಾದ ಸಲ್ಲಿಸಿದ ಭಾವನಾ….
0
191
0
@DEEPUVAJRAMUNI
DEEPU GOWDRU
4 days
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಐತಿಹಾಸಿಕ ನಿರ್ಧಾರ : ದೇವನಹಳ್ಳಿ ರೈತರ ಭೂಸ್ವಾಧೀನ ಇಲ್ಲ. ರೈತ ಹೋರಾಟಗಾರರು, ಭೂ ಹೋರಾಟಗಾರರ ಪರವಾಗಿ ಗಟ್ಟಿ ನಿಲುವು ತಳೆದು ಖಚಿತವಾಗಿ ನಿಂತ ಸರ್ಕಾರ. @prakashraaj ಸರ್ ಈ ಗಲುವಿನಲ್ಲಿ ನಿಮ್ಮ ಪಾಲು ಹೆಚ್ಚಿದೆ. 🙏❤️. #FarmersProtest
Tweet media one
13
57
425
@DEEPUVAJRAMUNI
DEEPU GOWDRU
4 days
RT @prakashraaj: ಜೊಳ್ಳು ಯಾವುದು - ಕಾಳು ಯಾವುದು ?.*ಗ್ರಾಮ ಸಂಕಲ್ಪ ಸಮಾವೇಶ*.ಭೂಮಿ ಕೊಡುತ್ತೇವೆ ಎಂದು ಮುಖ್ಯಮಂತ್ರಿಗಳಿಗೆ ಅರ್ಜಿ ಕೊಟ್ಟವರು 55 ಜನ(7.3%).ಭೂಮಿ….
0
160
0
@DEEPUVAJRAMUNI
DEEPU GOWDRU
5 days
ಇವನೇ ಅವನ���.
Tweet media one
@CheKrishnaCk_
👑Che_Krishna🇮🇳💛❤️
6 days
ಯಾವನ್ ಈ ಬೋ ಮಗ 😡
Tweet media one
3
8
76
@DEEPUVAJRAMUNI
DEEPU GOWDRU
6 days
ಅಂದೆ ನೇರವಾಗಿ ದಂಧೆಕೊರ ಎಂದು ದಿಟ್ಟತನದಿಂದ ಸುದ್ದಿ ಮಾಡಿದ್ದ #ಗೌರಿ_ಲಂಕೇಶ್ ಪತ್ರಿಕೆ ಇಂದು ಸುದ್ದಿ ಮಾಧ್ಯಮಗಳು ಮತ್ತು ಪತ್ರಿಕೆಗಳು ಎಂಜಲುಕಾಸಿಗೆ ಮಾರಿಕೊಂಡಿವೆ. #DharmasthalaFiles
Tweet media one
35
280
1K
@DEEPUVAJRAMUNI
DEEPU GOWDRU
6 days
ದರ್ಶನ್ ಒಂದು ಕೊಲೆ ಆರೋಪಿ.24 ಗಂಟೆನೂ ಅದೇ ನ್ಯೂಸ್. ಧರ್ಮಸ್ಥಳದಲ್ಲಿ ನೂರಾರು ಕೊಲೆ ಆಗಿದೆ .ಒಂದ್ ನ್ಯೂಸ್ ಇಲ್ಲ. #DharmasthalaFiles.#Media #News.#BjpLeader.
48
327
1K
@DEEPUVAJRAMUNI
DEEPU GOWDRU
7 days
ಧರ್ಮ ಸ್ಥಳದಲ್ಲಿ ಸಿಕ್ಕ ನೂರಾರು ಶವಗಳ ಬಗ್ಗೆ ಸುದ್ದಿ ಮಾಡದ ಮಾಧ್ಯಮಗಳಿಂದ ಉತ್ತಮ ಸಮಾಜ ನಿರ್ಮಿಸಲು ಸಾಧ್ಯವೇ. ??. #Dharmasthala #Medias.
50
204
965
@DEEPUVAJRAMUNI
DEEPU GOWDRU
10 days
Tweet media one
82
42
308
@DEEPUVAJRAMUNI
DEEPU GOWDRU
10 days
ಸತ್ಯವನ್ನು ಅರಗಿಸಿಕೊಳ್ಳಲು ಬಿಜೆಪಿಯವರಿಗೆ ಕಷ್ಟ ಆಗಬಹುದು‌. #Bjp #Rss
Tweet media one
14
41
306
@DEEPUVAJRAMUNI
DEEPU GOWDRU
11 days
ತೋ. ಎಲ್ಲಿಂದ್ರ ತಂದ್ರೋ ಈ ಚೈಲ್ಡ್‌ ಚಪಾತಿನಾ. #Trump #BjpChild
Tweet media one
50
81
476
@DEEPUVAJRAMUNI
DEEPU GOWDRU
12 days
Tweet media one
20
54
439
@DEEPUVAJRAMUNI
DEEPU GOWDRU
12 days
ಸಮಾಜ ಕೆಟ್ಟು ಹೋಗಿದೆ. @BlrCityPolice ಇವರ ಮೇಲೆ ಮೊದಲು ಕ್ರಮ ತಗೊಳ್ಳಿ. @DrGParameshwara
10
35
126