KSRSA_GoK Profile Banner
Karnataka State Road Safety Authority Profile
Karnataka State Road Safety Authority

@KSRSA_GoK

Followers
6K
Following
81
Media
1K
Statuses
3K

Official account of Karnataka State Road Safety Authority, Transport Department, Government of Karnataka

Bangalore
Joined April 2021
Don't wanna be here? Send us removal request.
@KSRSA_GoK
Karnataka State Road Safety Authority
1 year
Dr. NV Prasad, I.A.S., Secretary, @tdkarnataka, launched a new mass media campaign ‘Motorcycle Reconstruction’ to reduce speeding, paired with enforcement, on Nov 19. The month-long campaign will be implemented by @KSRSA_GoK and aims to prevent crashes and save lives #slowdown
11
2
8
@KSRSA_GoK
Karnataka State Road Safety Authority
10 months
Dr. NV Prasad, Secretary, @tdkarnataka launched “Motorcycle Reconstruction”, a new campaign on TV & cinemas, that urges  drivers to follow posted speed limits. @RLR_BTM @Bloombergdotorg @VitalStrat #slowdown Watch here: https://t.co/hUWB5sthRy
Tweet card summary image
facebook.com
Dr. N V Prasad, Secretary, Transport Department, launched “Motorcycle Reconstruction”, a new mass media campaign that urges the drivers in Karnataka to follow the posted speed limits. The month-lon...
4
2
6
@KSRSA_GoK
Karnataka State Road Safety Authority
10 months
ಕರ್ನಾಟಕ ಸಾರಿಗೆ ಇಲಾಖೆಯ ಕಾರ್ಯದರ್ಶಿ ಡಾ. ಎನ್.ವಿ. ಪ್ರಸಾದ್ ರವರು "ಮೋಟಾರ್‌ಸೈಕಲ್ ರೀಕನ್‌ಸ್ಟ್ರಕ್ಷನ್" ಎಂಬ ಹೊಸ ಅಭಿಯಾನವನ್ನು ಟಿವಿ ಮತ್ತು ಸಿನಿಮಾಗಳಲ್ಲಿ ಪ್ರಾರಂಭಿಸಿದ್ದಾರೆ. ಈ ಅಭಿಯಾನವು ಚಾಲಕರು ನಿಗದಿತ ವೇಗ ಮಿತಿಯನ್ನು ಅನುಸರಿಸಬೇಕೆಂದು ಒತ್ತಾಯಿಸುತ್ತದೆ. ಈ  ವೀಡಿಯೋವನ್ನು ಇಲ್ಲಿ ವೀಕ್ಷಿಸಿ https://t.co/xStmclQb11
Tweet card summary image
facebook.com
ಸಾರಿಗೆ ಇಲಾಖೆಯ ಕಾರ್ಯದರ್ಶಿ ಡಾ. ಎನ್.ವಿ. ಪ್ರಸಾದ್ ರವರು "ಮೋಟಾರ್‌ಸೈಕಲ್ ರೀಕನ್ಸ್ಟ್ರಕ್ಷನ್" ಎಂಬ ಹೊಸ ಮಾಧ್ಯಮ ಅಭಿಯಾನವನ್ನು, ಆರಂಭಿಸಿದರು. ಈ ಅಭಿಯಾನವು ಕರ್ನಾಟಕದ ವಾಹನ ಚಾಲಕರು ನಿಗದಿತ ವೇಗ ಮಿತಿಯನ್ನು ಅನುಸರಿಸಬೇಕೆಂದು...
3
0
0
@KSRSA_GoK
Karnataka State Road Safety Authority
2 years
ಹೆಲ್ಮೆಟ್ ನ ಬೆಲ್ಟ್ ಅನ್ನು ಕಟ್ಟದಿದ್ದರೆ ಅಪಘಾತದ ವೇಳೆ ನಿಮ್ಮ ತಲೆಗೆ ಹೆಚ್ಚಿನ ರಕ್ಷಣೆ ಇರುವುದಿಲ್ಲ. ISI ಗುಣಮಟ್ಟದ ಹೆಲ್ಮೆಟ್ ಮಾತ್ರ ಧರಿಸಿ ಮತ್ತು ಅದರ ಬೆಲ್ಟ್ ಅನ್ನು ಸರಿಯಾಗಿ ಕಟ್ಟಿಕೊಳ್ಳಿ. #ClickforSafety #RoadSafety @RLR_BTM @blrcitytraffic @BloombergDotOrg @VitalStrat
7
8
10
@KSRSA_GoK
Karnataka State Road Safety Authority
2 years
Unclasped helmets will not save your head in a crash. Correct helmet use means a standard quality helmet worn and clasped securely. Don’t leave the job half done, clasp your helmets properly. #ClickforSafety #RoadSafety @RLR_BTM @blrcitytraffic @BloombergDotOrg @VitalStrat
3
7
7
@KSRSA_GoK
Karnataka State Road Safety Authority
2 years
2,923 motorcycle riders without helmets died in road crashes in Karnataka in 2022, according to Karnataka State Police’s annual report - 2022. Standard helmets clasped properly save lives. #ClickforSafety #RoadSafety
5
4
3
@KSRSA_GoK
Karnataka State Road Safety Authority
2 years
ಕರ್ನಾಟಕ ರಾಜ್ಯ ಪೊಲೀಸ್ ವಾರ್ಷಿಕ ವರದಿ - 2022 ಪ್ರಕಾರ, 2022 ರಲ್ಲಿ ರಾಜ್ಯದಲ್ಲಿ ಸಂಭವಿಸಿದ ರಸ್ತೆ ಅಪಘಾತಗಳಲ್ಲಿ ಹೆಲ್ಮೆಟ್ ಇಲ್ಲದೆ 2,923 ದ್ವಿಚಕ್ರ ವಾಹನ ಸವಾರರು ಸಾವನ್ನಪ್ಪಿದ್ದಾರೆ. ಇವರೆಲ್ಲರೂ ISI ಗುಣಮಟ್ಟದ ಹೆಲ್ಮೆಟ್‌ಗಳನ್ನು ಸರಿಯಾಗಿ ಧರಿಸಿದ್ದರೆ ಇವರಲ್ಲಿ ಹಲವಾರು ಜೀವಗಳು ಉಳಿಯುವ ಸಾಧ್ಯತೆ ಹೆಚ್ಚಾಗಿತ್ತು #RoadSafety
0
4
2
@KSRSA_GoK
Karnataka State Road Safety Authority
2 years
According to the World Health Organization (WHO), a correctly worn and certified quality helmet can reduce the risk of fatality in a crash by 42% and head injuries by 69% #ClickforSafety #RoadSafety
4
8
7
@KSRSA_GoK
Karnataka State Road Safety Authority
2 years
ISI ಪ್ರಮಾಣೀಕರಿಸಿದ ಗುಣಮಟ್ಟದ ಹೆಲ್ಮೆಟ್ ಅನ್ನು ಸರಿಯಾಗಿ ಧರಿಸಿದರೆ ಅಪಘಾತದಲ್ಲಿ ಮರಣದ ಪ್ರಮಾಣ 42% ಮತ್ತು ತಲೆಗೆ ಬೀಳುವ ಪೆಟ್ಟುಗಳ ಅಪಾಯವನ್ನು 69% ರಷ್ಟು ಕಡಿಮೆ ಮಾಡುತ್ತದೆ. ಆದ್ದರಿಂದ ISI ಗುಣಮಟ್ಟದ ಹೆಲ್ಮೆಟ್ ಅನ್ನು ಸರಿಯಾಗಿ ಧರಿಸಿ. #ClickforSafety #RoadSafety
3
12
10
@KSRSA_GoK
Karnataka State Road Safety Authority
2 years
ಜನವರಿ 13, 2024 ರಂದು ನಡೆದ 'ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸ - 2024' ರ ಉದ್ಘಾಟನಾ ಸಮಾರಂಭದಲ್ಲಿ, ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವರಾದ ಶ್ರೀ ರಾಮಲಿಂಗಾರೆಡ್ಡಿ @RLR_BTM ರವರು ಸರಿಯಾಗಿ ಹೆಲ್ಮೆಟ್ ಧರಿಸುವುದರ ಕುರಿತು ಜಾಗೃತಿ ಮೂಡಿಸಲು ಹೊಸ ಅಭಿಯಾನಕ್ಕೆ ಚಾಲನೆ ನೀಡಿದರು @blrcitytraffic @BloombergDotOrg @VitalStrat
1
2
0
@alokkumar6994
alok kumar
2 years
Have referred to the concerned for needful action
@3rdEyeDude
ThirdEye
2 years
Wheelie at Bannerghatta road on 15th Aug 3:15pm. Location belongs to @hulimavutrfps station @blrcitytraffic @alokkumar6994 Please detain this person asap and book case @KarnatakaCops
11
13
123
@KSRSA_GoK
Karnataka State Road Safety Authority
2 years
ಅತಿಯಾದ ವೇಗ ಯಾವತ್ತೂ ಅಪಾಯಕರ. ವೇಗದ ಮೇಲೆ ನಿಯಂತ್ರಣವಿರಲಿ. #SlovedownKarnatak
3
5
7
@KSRSA_GoK
Karnataka State Road Safety Authority
2 years
ಸೀಟ್ ಬೆಲ್ಟ್ ಧರಿಸದ ಸಂಧರ್ಭದಲ್ಲಿ ಅಪಘಾತದ ದುಷ್ಪರಿಣಾಮ ಅತ್ಯಂತ ಹೆಚ್ಚಾಗಿರುತ್ತದೆ. ಪ್ರಯಾಣ ಚಿಕ್ಕದಿರಲಿ ದೊಡ್ಡದಿರಲಿ ಸೀಟ್ ಬೆಲ್ಟ್ ಸದಾಕಾಲ ಧರಿಸಿ.
1
22
23
@spblrsouth
Bengaluru South District Police
2 years
ಅಜಾಗರೂಕ ಚಾಲನೆಯು ತುಂಬಾ ಅಪಾಯಕಾರಿ. #roadsafety @alokkumar6994 @KarnatakaCops @DgpKarnataka @IgpRange @KSRSA_GoK
1
22
47
@KSRSA_GoK
Karnataka State Road Safety Authority
2 years
ವಾರಾಂತ್ಯದಲ್ಲಿ ಮಕ್ಕಳು ಸೈಕಲ್ ಸವಾರಿ ಮಾಡುವಾಗ ಎಚ್ಚರವಿರಲಿ. ರಸ್ತೆಗಳಲ್ಲಿ ಸೈಕಲ್ ಓಡಿಸುವುದು ಸುರಕ್ಷಿತವಲ್ಲ, ಆಟದ ಮೈದಾನಗಳಲ್ಲಿ ಸೈಕಲ್ ಓಡಿಸಲು ಪ್ರೋತ್ಸಾಹಿಸಿ.
2
12
33
@alokkumar6994
alok kumar
2 years
Canter vehicle mowing down motor cycle rider n pillion, few hours back on Bangalore- Pune Highway in Haveri District Sequence caught on CCTV Complete disregard for smaller vehicles, precious lives of bread earners lost
20
24
132
@KSRSA_GoK
Karnataka State Road Safety Authority
2 years
Slow and steady wins life's race. Don't speed #ksrsa #Karnataka #RoadSafety
4
4
5
@KSRSA_GoK
Karnataka State Road Safety Authority
2 years
ಸುರಕ್ಷತೆಗಾಗಿ ಸ್ಪರ್ಧೆ ಇರಲಿ, ವೇಗಕ್ಕೆ ಸ್ಪರ್ಧಿಸದಿರಿ. @CMofKarnataka @blrcitytraffic #ksrsa #karnataka #roadsafety #roadaccident #roadsafetyawareness #drivesafe
1
5
5
@KSRSA_GoK
Karnataka State Road Safety Authority
2 years
Some things in life must not be challenged. Speed is one of them #ksrsa #Karnataka #RoadSafety #speedkills
4
4
4
@KSRSA_GoK
Karnataka State Road Safety Authority
2 years
ವಾಹನಗಳನ್ನು ನಿಧಾನವಾಗಿ, ಎಚ್ಚರಿಕೆಯಿಂದ ಚಾಲನೆ ಮಾಡಿ. ಅನಗತ್ಯ ವೇಗಕ್ಕೆ ಕಡಿವಾಣ ಹಾಕಿ. @CMofKarnataka @blrcitytraffic #ksrsa #karnataka #roadsafety #roadaccident #roadsafetyawareness #drivesafe #motorbikelovers🏍
2
5
17