ಅಂದಿನ ಮಹಾಭಾರತ ದಿಂದ ಇಂದಿನ ರಾಬರ್ಟ್ ವರೆಗೆ ಚಾಲೆಂಜಿಂಗ್ ಸ್ಟಾರ್
@dasadarshan
ಬಾಸ್ ಅವರು ೨೪ ವರ್ಷಗಳ ಸಿನಿಮಾ ಪಯಣ ನಡೆಸಿದ್ದಾರೆ.
ಲೈಟ್ ಬಾಯ್ ಆಗಿ ಬಂದು ಚಾಲೆಂಜಿಂಗ್ ಸ್ಟಾರ್ ಆಗಿ ನಿಂತಿರುವ ನಿಮಗೆ ನಿಮ್ಮ ಪ್ರೀತಿಯ ಸೆಲೆಬ್ರಿಟಿಗಳಿಂದ ಶುಭಾಶಯಗಳು
ನಿಮ್ಮ ಅಭಿಮಾನಿಯಾಗಿರೋದಕ್ಕೆ ನಮಗೆ ಹೆಮ್ಮೆ ಇದೆ
#24YearsOfBOSSismCDP