
jayathirtha Jayanna
@jayathirtha77
Followers
3K
Following
760
Media
770
Statuses
1K
ಬಾಪು.. ಅಂದು ನಿನ್ನನ್ನು ಭೌತಿಕವಾಗಿ ಕೊಂದರೂ ಆಳವಾಗಿ ಬೇರೂರಿ ನಿಂತೆ.. ಇನ್ನೂ ಹೆಮ್ಮರವಾಗಿ ಹಬ್ಬುತ್ತಲೇ ಇರುವೆ. ನಿಜದ ಚಿರಂಜೀವಿಗೆ ಜನ್ಮದಿನದ ಶುಭಾಶಯಗಳು.
0
0
0
https://t.co/u2SMJBBqKy
#RapidRashmi #JustCurious #Jayathirtha ಜಸ್ಟ್ ಕ್ಯೂರಿಯಸ್ ನಲ್ಲಿ ನನ್ನ ಸಂದರ್ಶನ.
0
0
1
#2019 ರಲ್ಲಿ #ಬೆಲ್_ಬಾಟಂ ಎಂಬ ಸಿನೆಮಾ ನಿರ್ದೇಶನ ಮಾಡಿದ್ದೆ. ಅದೊಂದು ಕಳಪೆ ಚಿತ್ರವಾಗಿತ್ತು ಎಂಬುದು ಇದೀಗ ಪ್ರಕಟಗೊಂಡ 2019ರ #ರಾಜ್ಯ_ಚಲನಚಿತ್ರ_ಪ್ರಶಸ್ತಿ ಯ ಪಟ್ಟಿ ನೋಡಿದಮೇಲೆ ಅರ್ಥವಾಯ್ತು. 🙂🙏🏻😂 Rishab Shetty Films Pragathi Rishab Shetty Dayanand TK Santhosh Kumar Ajaneesh Loknath Arvind S Kashyap
1
0
19
Book Brahma ದಲ್ಲಿ ನನ್ನ ಸಂದರ್ಶನ. Link in comments. @fallowers @friends @everyone
https://t.co/RO53jJ4v7s
0
0
2
ಹೂ ಚಿಗುರಿ, ಅರಳಿ, ಬಾಡಿ, ಮುದುರಿ, ಉದುರಿ ಇನ್ನೊಂದು ಬೇರಿಗೆ ಆಹಾರವಾಗುತ್ತದೆ. ಆ ಬೇರು ಇನ್ನೊಂದು ಹೂವಿಗೆ ಆಧಾರವಾಗುತ್ತದೆ. ಹೀಗೆ ಲೀಲೆ ಎಂಬುದು ಮೂಡುವುದು ಮತ್ತು ಮುಳುಗುವುದರಲ್ಲೇ ಇರುವುದು.
0
0
9
ಎಲ್ಲರಿಗೂ ಸ್ವಾಗತ.. ನನ್ನ ನಿರ್ದೇಶನದಲ್ಲಿ ನಡೆಯಲಿರುವ ಬೀದಿನಾಟಕ ಶಿಬಿರ ಉದ್ಘಾಟನೆ ಭಾನುವಾರ 22-9-24 ರಂದು ಸಂಜೆ 6 ಗಂಟೆಗೆ ಸುಚಿತ್ರ ನಾಣಿ ಭಾನು ಅಂಗಳದಲ್ಲಿ ನೆರವೇರಲಿದೆ. ಈ ಶಿಬಿರದಲ್ಲಿ ಪಾಲ್ಗೊಳ್ಳಲು ಆಸಕ್ತರು 9845825217 / 6364522780 ಕ್ಕೆ ಕರೆಮಾಡಿ ನೊಂದಾಯಿಸಿಕೊಳ್ಳಿ. #fallowers
0
0
5
ಸ್ವರ್ಗಕ್ಕಾಗಿ ತನ್ನ ತಾನು ಸ್ಫೋಟಿಸಿಕೊಂಡ ಉಗ್ರ ಕಣ್ಣು ತೆರೆದಾಗ ದೇವರ ಸ್ವರ್ಗ ಧಗ ಧಗನೇ ಉರಿಯುವುದ ಕಂಡ ಕೇಳಿದ "ಸ್ವರ್ಗ ಎಲ್ಲಿದೆ ?" ದೇವದೂತ ಉತ್ತರಿಸಿದ "ನೀನೀಗ ಸ್ಫೋಟಿಸಿದ್ದು ನಿನ್ನ ಸ್ವರ್ಗವನ್ನೇ ... " -Basheer BM @everyone @friends @fallowers
0
1
7
ಮೋಸಗಾರರ ಕರೆ. ಹಿಂದಿ ಅಥವಾ ಇಂಗ್ಲೀಷ್ ಬರುತ್ತೆ ಅಂತ ದಿಮಾಕಿನಿಂದ ಆ ಭಾಷೆಗಳಲ್ಲಿ ಮಾತಾಡದೇ ನಮ್ಮ ಕನ್ನಡದಲ್ಲಿಯೇ ಮಾತಾಡಿ ನಮ್ಮನ್ನು ನಾವು ರಕ್ಷಿಸಿಕೊಳ್ಳಬಹುದು.
22
322
2K
ಈ ಹಾಡನ್ನು ಕನ್ನಡ ಅಕ್ಷರ ಲಿಪಿಯಲ್ಲಿ ಮಾತ್ರ ಬರೆಯಬಹುದು ವಿಶ್ವದ ಇನ್ನಾವುದೇ ಭಾಷೆಯ ಲಿಪಿಯಲ್ಲಿ ಬರೆದರೆ ಹಾಡಲು ಸಾಧ್ಯವೇ ಇಲ್ಲ. ಶುಭೋದಯ
33
347
2K
ಜೈನ ಕವಿ ಕುಮುಂದೇಂದು 8ನೇ ಶತಮಾನದಲ್ಲಿ ಅಂಕಲಿಪಿಯಲ್ಲಿ ಬರೆದಿರುವ ಮಹಾಕಾವ್ಯದ ಬಗ್ಗೆ ಎಷ್ಟು ಜನರಿಗೆ ಗೊತ್ತಿದೆ? ಕನ್ನಡಕ್ಕಾಗಿ ಸಾಧನೆ ಮಾಡಾಬೇಕು ಕನ್ನಡವನ್ನು ಬಳಸಿಕೊಂಡು ಇನ್ನೊಬ್ಬರಿಗೆ ಬೆದರಿಕೆ ಹಾಕುವುದಲ್ಲ. #ಕುಮುಂದೇಂದು #ಅಂಕಲಿಪಿ
26
380
2K
ನಾನು SOUTH INDIAN. ... INDIAN ಕೂಡ, SOUTH INDAN ಕೂಡ ತಮ್ಮ ತಮ್ಮ Identity ಆಯ್ಕೆ ಮಾಡಿಕೊಳ್ಳುವ ಹಕ್ಕು ಪ್ರತಿಯೊಬ್ಬರಿಗೂ ಇದೆ. ನಾವು ಅನೇಕ identities ಜೊತೆ associate ಆಗಬಹುದು. #NorthvsSouth #NorthSouth #NorthIndian #SouthIndian #Indian #kannada
9
101
460
1
1
60