Darshan Sena Samiti Mandya Team D Brother's
| Its All About
#DBoss
Movie Promoters | Exclusive Updates | Online & Offline Pics | Stay Tuned It Daily Updates
ಅಭಿಮಾನದಿಂದ ಅಭಿಮಾನಕಕ್ಕಾಗಿ ಅಭಿಮಾನಗೋಸ್ಕರ ಶುರುಮಾಡಿದ ಟ್ವಿಟ್ಟರ್ ಖಾತೆ ಇಂದು ನಿಮ್ಮೆಲ್ಲರ ಪ್ರೀತಿ ಪ್ರೋತ್ಸಾಹದಿಂದ
ನಮ್ಮ ತಂಡದ ಟ್ವಿಟ್ಟರ್ ಖಾತೆ ೫೦ ಸಾವಿರಕ್ಕೂ ಅಧಿಕ ಹಿಂಬಾಲರನ್ನ ಹೊಂದಿದೆ
ಸಾಮಾಜಿಕ ಜಾಲತಾಣಗಳಲ್ಲಿ ನಮ್ಮನ್ನು ಬೆಂಬಲಿಸಿದ ಎಲ್ಲ ಡಿಬಾಸ್ ಅಭಿಮಾನಿಗಳಿಗೆ ಹೃದಯಪೂರ್ವಕ ಧನ್ಯವಾದಗಳು
@dasadarshan
ಚಾಲೆಂಜಿಂಗ್ ಸ್ಟಾರ್ ದರ್ಶನ್ ಡಿ ಬಾಸ್ ಅವರನ್ನು ಸುವರ್ಣ ನ್ಯೂಸ್ ಕಚೇರಿಯಲ್ಲಿ ಅವಹೇಳನಕಾರಿಯಾಗಿ ಮಾತನಾಡಿರುವುದರ ವಿರುದ್ಧ ಡಿಬಾಸ್ ಅಭಿಮಾನಿಗಳಿಂದ ಸುವರ್ಣ ನ್ಯೂಸ್ ಕಚೇರಿಯ ಮುಂದೆ ಪ್ರತಿಭಟನೆ.
.
ಡಿ ಬಾಸ್ ಹುಟ್ಟು ಹಬ್ಬಕ್ಕೆ ಕೇಕ್ ಹಾರ ಇದನ್ನೆಲ್ಲಾ ಯಾರು ತರಬೇಡಿ ಅಕ್ಕಿ ಬೆಳೆ ತಂದು ನೀಡಿ ಅದನ್ನೆಲ್ಲಾ ಡಿ ಬಾಸ್ ಅನಾಥಾಶ್ರಮಕ್ಕೇ ತಲುಪಿಸುತ್ತಾರೆ
ಇ ಬಾರಿ ಕೂಡ ನಮ್ಮ ಯಜಮಾನರ ಹುಟ್ಟು ಹಬ್ಬವನ್ನ ಅರ್ಥಪೂರ್ಣವಾಗಿ ಆಚರಿಸೋಣ
#DBoss
#Kranti
#BossParva2023
ಅಜ್ಜಿ ಒಬ್ಬಳು ತಾನು ಸಾಕಿದ ಕೋಳಿ ಕೂಗಿದರೆ ಮಾತ್ರ ಬೆಳಕು ಬರುತ್ತೆ ಎಂದು ಜಂಬದಿಂದ ಇದ್ದಳಂತೆ ಹಾಗೆ ಮೀಡಿಯಾ ಅವ್ರು ತಾವು ಮಾತ್ರ ಪ್ರಚಾರ ಮಾಡಿದ್ರೆ ಮಾತ್ರ ಪ್ರಚಾರ ಆಗುತ್ತೆ ಎಂಬ ತಿರುಕನ ಕನಸ್ಸು ಕಾಣುತ್ತಿದ್ದಾರೆ ಅವ್ರಿಗೆ ಗೊತ್ತಿಲ್ಲ ಡಿಬಾಸ್ ಹಿಂದೆ ಇರೋ ಅಭಿಮಾನಿಗಳು ಕ��ವಲ ಹಿಂಬಾಲರಲ್ಲ ಹೃದಯದಲ್ಲಿ ಗುಡಿ ಕಟ್ಟಿ ಪೂಜಿಸುವವರು ಎಂದು
ರೈತರ ರಾಯಬಾರಿ
ಚಾಲೆಂಜಿಂಗ್ ಸ್ಟಾರ್ ಡಿಬಾಸ್ ಅವರ 24 ವರ್ಷಗಳ ಸಿನಿ ಜೀವನದ ಹಾದಿಯಲ್ಲಿ ಕಷ್ಟ ಸುಖ ನೋವು ನಲಿವು ಎಲ್ಲವನ್ನೂ ಹೊತ್ತುಕೊಂಡು ಅಭಿಮಾನಿಗಳಿಗೋಸ್ಕರ ತಮ್ಮನ್ನೇ ತೊಡಗಿಸಿಕೊಂಡು ಮನೋರಂಜಿಸಿದ ಮಹಾ ನಟನ ಸಾಧನೆಯ ದಿನದಂದು ನಮ್ಮ ತಂಡದ ವತಿಯಿಂದ ಸಂಭ್ರಮಿಸಲಾಯಿತು.
#24YearsOfBOSSism
#DBoss
#Darshan
@dasadarshan
ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ಡಿಬಾಸ್ ರವರ ಬಹುನಿರೀಕ್ಷಿತ ಚಿತ್ರ ಕ್ರಾಂತಿ ಮುಂದಿನ ವರ್ಷ ಜನವರಿ 26 ರಂದು ದೇಶಾದ್ಯಂತ ಬಿಡುಗಡೆಯಾಗಲಿದೆ
#DBoss
#Kranti
@dasadarshan
ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ಡಿಬಾಸ್ ರವರ ಕ್ರಾಂತಿ ಚಿತ್ರದ ಟ್ರೈಲರ್ ಬಿಡುಗಡೆ ಹಿನ್ನಲೆ ಕೆ ಆರ್ ಪೇಟೆ ಪಟ್ಟಣದಲ್ಲಿ
ದರ್ಶನ್ ಸೇನಾ ಸಮಿತಿ ಯೂತ್ ಬ್ರಿಗೇಡ್ ಕೆ ಆರ್ ಪೇಟೆ ವತಿಯಿಂದ ಪ್ರಚಾರ ಮಾಡಲಾಯಿತು
#DBoss
#Kranti
@dasadarshan
@shylajanag
@Dbeatsmusik
ನಮ್ಮ ಪ್ರೀತಿಯ ದಾಸನಿಗೆ ಮುಂಚಿತವಾಗಿ ಹುಟ್ಟು ಹಬ್ಬದ ಶುಭಾಶಯ ಕೋರುತ್ತಾ
ಇಂದು ನೆಡೆಯಲಿರುವ ಟ್ರೆಂಡ್ ನಲ್ಲಿ ಭಾಗವಹಿಸುತ್ತ
ಕಾಮನ್ ಡಿಪಿ ಮತ್ತು ಹ್ಯಾಶ್ ಟ್ಯಾಗ್ ಅನ್ನು ಬಿಡುಗಡೆಮಾಡುತ್ತ ಮೊದಲ ಟ್ವಿಟ್ ಮಾಡುತ್ತಿದ್ದೆವೆ
ಎಲ್ಲ ಡಿ ಬಾಸ್ ಅಭಿಮಾನಿಗಳು ನಮ್ಮೊಂದಿಗೆ ಭಾಗವಹಿಸಿ ಯಶಸ್ವಿಗೊಳಿಸಬೇಕಾಗಿ ವಿನಂತಿ
#DBossBirthdayCDP
ಮಂಡ್ಯ ಜಿಲ್ಲಾ ದರ್ಶನ್ ತೂಗುದೀಪ ಅಭಿಮಾನಿಗಳ ಒಕ್ಕೂಟ ತಂಡದಿಂದ ನೆನ್ನೆ ನೆಡೆದ ಕಾಟೇರ ಚಿತ್ರದ ಪ್ರಿ ರಿಲೀಸ್ ಇವೆಂಟ್ ನಲ್ಲಿ ನಮ್ಮ ಪ್ರೀತಿಯ ಡಿಬಾಸ್ ರವರಿಗೆ ಹಸಿರು ಶಾಲು ಓದಿಸಿ ನೆನಪಿನ ಕಾಣಿಕೆ ನೀಡಿದ ಸಂದರ್ಭ
#Kaatera
#DBoss
#KaateraStormFromDec29
ಬಜಾರ್ ಅಲ್ಲಿ ಮೀಡಿಯಾ ಅವರು ನಾವು ಮಾತ್ರ ಸುದ್ದಿ ಮಾಡಿದ್ರೆ ಪ್ರಚಾರ ಆಗುತ್ತೆ ಅಂತ ಕನಸು ಕಾಣ್ತಾ ಇದ್ರೆಅಲ್ಲಿ ಅವ್ರಿಗೆ ಇರೋ ಅಭಿಮಾನಿಗಳು ಮಾತ್ರ ಅವ್ರು ಶ್ರಮದಿಂದ ಮಾಡುವ ಪ್ರತಿ ಕ್ಷಣದಲ್ಲಿ ಮನದಲ್ಲಿ ಪೂಜಿಸಿ ಆರಾದಿಸುತ್ತಾರೆ ಕ್ರಾಂತಿಯನ್ನು ಸ್ವಾಭಿಮಾನದ ಸವಾಲಾಗಿ ಗೆಲ್ಲಿಸಲು ಮುಂದಾಗಿ ನಿಂತಿರುವ ಅಭಿಮಾನಿಗಳ ಪಡೆ
#DBoss
#Kranti
ಡಿಬಾಸ್ ರವನ್ನು ಬ್ಯಾನ್ ಮಾಡಿದ್ದೇವೆ ಎಂದು ಬಿಗುವ ಮಾಧ್ಯಮದವರೆ
ಡಿಬಾಸ್ ಅಭಿಮಾನಿಗಳ ಸಂಘವೇ .
ಒಂದೊಂದು ಮಾಧ್ಯಮ
ಅವರ ಅಭಿಮಾನಿಗಳೇ ಪ್ರಚಾರಕರು
ಅಭಿಮಾನಗಳಿಂದ ನಿಂತಿರುವ ದಾಸ ನಮ್ಮ ಯಜಮಾನ್ರು
#DBoss
#Kranti
#D55
ನಾವು ರಾಜಕೀಯ ವ್ಯಕ್ತಿಗಳ ಹಿಂಬಾಲಕರಲ್ಲ
ನಾವು ಚಾಲೆಂಜಿಂಗ್ ಸ್ಟಾರ್ ಡಿಬಾಸ್ ರವರ ಆರಾಧಿಸುವ ಭಕ್ತರು ಕಟೌಟ್ ನಿಲ್ಸಿ ಹಾಲಿನ ಅಭಿಷೇಕ ಮಾಡೋಕು ರೆಡಿ ಅರ್ಥಪೂರ್ಣವಾಗಿ ಕಾರ್ಯಕ್ರಮಗಳನ್ನು ಮಾಡೋಕು ರೆಡಿ
ಮೀಡಿಯಾ ಇಲ್ಲ ಅಂದ್ರೆ ಏನಂತೆ
ಹಳ್ಳಿ ಹಳ್ಳಿಯಿಂದನು ಕ್ರಾಂತಿ ಎಬ್ಬುಸ್ತೀವಿ ನೋಡ್ತಾ ಇರಿ
@dasadarshan
@shylajanag
🎋ಕಬ್ಬಿನ ಸಿಹಿ, ಎಳ್ಳು ಬೆಲ್ಲದ ರುಚಿ, ಸಿಹಿ ಗೆಣಸು🪵, ಕಡಲೆಯ ಸಾರದಂಥ ಜೀವನ ನಿಮ್ಮದಾಗಲಿ. ಸಂಕ್ರಾಂತಿಯ ಸಮೃದ್ಧ ಬೆಳೆಯಂತೆ ನಿಮ್ಮ ಬಾಳು ಸಹ ಸಮೃದ್ಧವಾಗಿರಲಿ.
ಸಮಸ್ತ ತೂಗುದೀಪ ಪರಿವಾರಕ್ಕೆ ಮಕರ್ ಸಂಕ್ರಾಂತಿ ಹಬ್ಬದ ಶುಭಾಶಯಗಳು
#DBoss
#Kaatera
#KaateraEnorMassBlockBuster
ದೊಡ್ದ ದೊಡ್ಡ ಕಟೌಟ್ ಸಾವಿರ ಕೆಜಿ ಕೇಕ್ ಕೇಳಿಲ್ಲ ನಮ್ಮ ಬಾಸ್ ಕೇಕ್ ಹಾರ ತರುವ ಬದಲು ದವಸ ಧಾನ್ಯಗಳನ್ನು ತನ್ನಿ ಅದನ್ನು ಅನಾಥಾಶ್ರಮ ವೃದ್ದಾಶ್ರಮಕ್ಕೆ ತಲುಪಿಸುತ್ತೇನೆ ಅಂದ್ರು ನಮ್ಮ ಬಾಸ್
ಡಿಬಾಸ್ ಅವರೊಂದಿಗೆ ನಾವು ಇಂದು ಮುಂದು ಎಂದೆಂದಿಗೂ ನಿಮ್ಮೊಂದಿಗೆ ನಾವು ಇದ್ದೇವೆ ಎಂದು ಹೇಳಲು ಸೇರಿದ ಜನಸಾಗರ ಮಂಡ್ಯ ಅಂದ್ರೆ ತಾವು ಪ್ರೀತ್ಸೋ ನಾಯಕನಿಗೆ ಜೀವಾ ಕೊಡೋರು ಮಂಡ್ಯ ಜನರ ಅಭಿಮಾನ ಅಂದ್ರೆ ಸಕ್ಕರೆಕ್ಕಿಂತ ಸಿಹಿ
ದರ್ಶನ್ ಸೇನಾ ಸಮಿತಿ ಮಂಡ್ಯ ತಾಲೂಕು ತಂಡದಿಂದ ನೆಡೆದ ಕ್ರಾಂತಿ ಚಿತ್ರದ ಪ್ರಚಾರದ ಒಂದು ನೋಟ
#DBoss
#kranti