Chandrashekar S K Profile
Chandrashekar S K

@CSK_VK

Followers
492
Following
1K
Media
37
Statuses
3K

Joined December 2017
Don't wanna be here? Send us removal request.
@editor_vk
VK Editor
2 years
ಅಮೆರಿಕಾದಲ್ಲಿ ನಡೆಯುತ್ತಿರುವ ಐಸಿಸಿ ಟಿ-20 ವಿಶ್ವಕಪ್ ಸಾರಿರುವ ಸಂದೇಶವೇನು ? -ಕ್ರಿಕೆಟಿಗೀಗ ವಿಶ್ವವೇ ಕುಟುಂಬ ! ಹೇಗೆ ಏನು ಎತ್ತ ಕುರಿತು ಓದಿ: #ವಿಕಫೋಕಸ್ @Vijaykarnataka @Sudarshanvk2 @kolgarkeerthi @HarshaSulya
1
10
46
@editor_vk
VK Editor
2 years
ಕಾಂಗ್ರೆಸ್ ಏಕೆ ದೇಶಕ್ಕಾಗಿ ದೇಣಿಗೆ ಅಭಿಯಾನ‌ ಕೈಗೆತ್ತಿಕೊಂಡಿದೆ ? ಫಂಡ್ ಸಂಗ್ರಹದಲ್ಲಿ ಅಡಗಿರುವ ಫಿಲಾಸಫಿ ಏನು ? @Vijaykarnataka #ವಿಕಫೋಕಸ್ @Sudarshanvk2 @kolgarkeerthi @INCIndia @INCKarnataka #Congress
0
10
21
@editor_vk
VK Editor
2 years
ಮಳೆ ಬಂದರೆ ತೇಲುವ ಅಪಾಯಕಾರಿ ನಗರಗಳು ಭಾರತದಲ್ಲಿವೆ ! ಈ ಕುರಿತು #ವಿಕಫೋಕಸ್ @Vijaykarnataka @Sudarshanvk2 @kolgarkeerthi @gowdabl #ತೇಲುವಸಿಟಿಗಳು
0
9
21
@editor_vk
VK Editor
2 years
ಗಾಜಾಪಟ್ಟಿಯಲ್ಲಿ ಮಕ್ಕಳ ಸಾವು ನೋವಿಗೆ ಕೊನೆ ಎಂದು ? @Vijaykarnataka #ವಿಕಫೋಕಸ್ @Sudarshanvk2 @kilarisom @kolgarkeerthi @bandu_kulkarni #Palestine_Genocide
0
15
31
@editor_vk
VK Editor
2 years
ಒಂದು ವೇಳೆ ನಾವು ಸೋತರೆ ಎಂಬ 'ಫಿಯರ್ ಆಫ್ ಫೇಲ್ಯೂರ್' ಟೀಂ ಇಂಡಿಯಾ ಸೋಲಿಗೆ ಕಾರಣವಾಯಿತೇ ? @Vijaykarnataka ಪತ್ರಿಕೆಯ #ವಿಕಫೋಕಸ್ ಚರ್ಚೆ @Sudarshanvk2 @kolgarkeerthi @BCCI #WorldcupFinal
0
20
46
@editor_vk
VK Editor
2 years
ಕೃಷಿ ಲೋಕದ ಮೇಲೆ ಜಾಗತಿಕ ತಾಪಮಾನ ಬೀರುತ್ತಿರುವ ಪರಿಣಾಮಗಳೇನು ? @Vijaykarnataka ಪತ್ರಿಕೆಯ #ಕೃಷಿವಿಜಯ ಮುಖ್ಯಸ್ಥ, ಬೆಳಗಾವಿ ಆವೃತ್ತಿಯ ಕಿರಿಯ ಸಹಾಯಕ ಸಂಪಾದಕ ಗಜಾನನ ಹೆಗಡೆ @gajananbettanne ಅವರ #ವಿಕಫೋಕಸ್ @Sudarshanvk2 @kilarisom @SureshkbgmVK @RajeevaVK #GlobalWarming
0
14
39
@editor_vk
VK Editor
2 years
ಉದ್ಯಮಿಗಳಿಂದ ಕಾಣಿಕೆ, ಕೊಡುಗೆ ಪಡೆದು, ಅವರ ಹಿತ ಕಾಪಾಡುವಂತಹ ಪ್ರಶ್ನೆಗಳನ್ನು ಸಂಸತ್ತಿನಲ್ಲಿ ಕೇಳುವುದು, ಇದಕ್ಕಾಗಿ ಲೋಕಸಭೆಯ‌ ಲಾಗಿನ್ ಅನ್ನೇ ಉದ್ಯಮಿಗೆ ನೀಡುವುದು ನೈತಿಕ ಹಾದಿಯೇ ? ಇಂಥದ್ದೊಂದು ಪ್ರಶ್ನೆಯ ಕುರಿತು #ವಿಕಫೋಕಸ್ @Vijaykarnataka @Sudarshanvk2 @kolgarkeerthi @gowdabl #CashForQueryScam
1
9
26
@editor_vk
VK Editor
2 years
ಸುಮಧುರವಾಗಿದ್ದ ಮಾಲ್ಡೀವ್ಸ್ ಮತ್ತು ಭಾರತದ ಸಂಬಂಧಕ್ಕೆ ಹುಳಿ ಹಿಂಡಿದವರು‌ ಯಾರು ಮತ್ತು ಏಕೆ ? @Vijaykarnataka ಪತ್ರಿಕೆಯ #ವಿಕಫೋಕಸ್ ಓದಿ... @Sudarshanvk2 @kolgarkeerthi
1
11
27
@editor_vk
VK Editor
2 years
ಜಗತ್ತಿನ ಬಹುತೇಕ ರಾಷ್ಟ್ರಗಳ ಆರ್ಥಿಕತೆ ಮುಗ್ಗರಿಸುತ್ತಿರುವಾಗ ಭಾರತ ಏಕೆ ಚೇತರಿಸಿಕೊಂಡು ಮುನ್ನುಗ್ಗುತ್ತಿದೆ ? #ವಿಕಫೋಕಸ್ ಅಂಕಣದಲ್ಲಿ ನಿವೃತ್ತ ಬ್ಯಾಂಕ್ ಅಧಿಕಾರಿ ನಾಗೇಶ ಜಿ ವೈದ್ಯ ಅವರ ಬರಹ @Vijaykarnataka @Sudarshanvk2 @kolgarkeerthi #economicgrowth #Economics
1
8
21
@editor_vk
VK Editor
2 years
ಕರ್ನಾಟಕದ ಸ್ಟೂಡೆಂಟ್ ಪವರ್. ಕಲಾಂ ಜನುಮ‌ದಿನ ವಿಶ್ವ ವಿದ್ಯಾರ್ಥಿಗಳ ದಿನ. ಈ ಪ್ರಯುಕ್ತ ಸರಕಾರಿ ಶಾಲೆಗಳಲ್ಲಿ ಕಲಿಯುತ್ತಿರುವ ಕಿರಿಯ ಸೈಂಟಿಸ್ಟ್ ವಿದ್ಯಾರ್ಥಿಗಳ ಕುರಿತು #ವಿಕಫೋಕಸ್ ಈ ಮಕ್ಕಳ ಅಗಾಧ ಸಂಶೋಧನೆಯನ್ನು @Vijaykarnataka ಬೆನ್ನುತಟ್ಟಿದೆ. @Sudarshanvk2 @kolgarkeerthi @RajeevaVK @PMOIndia @CMofKarnataka
1
20
44
@editor_vk
VK Editor
2 years
ಉತ್ಕೃಷ್ಟ ಬುದ್ಧಿವಂತಿಕೆಯ ಗುಪ್ತಚರ ಸಂಸ್ಥೆ, ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿರುವ ಅಭೇದ್ಯ ಇಸ್ರೇಲ್ ಮೇಲೆ ಉಗ್ರರು ದಾಳಿ ನಡೆಸಿದ್ದು‌ ಹೇಗೆ ? ಅ ದೇಶ ಸೋತದ್ದು ಎಲ್ಲಿ ? @Vijaykarnataka ಪತ್ರಿಕೆಯ #ವಿಕಫೋಕಸ್ @Sudarshanvk2 @kolgarkeerthi #IsraelPalestineWar #Israel_under_attack
0
23
36
@editor_vk
VK Editor
2 years
ಜಾತಿಗಣತಿ ನಡೆದ ಬಿಹಾರ್ ರಾಜ್ಯದ ಮಾಹಿತಿ ಹೊರಬಿದ್ದಿದೆ. ಅಲ್ಲಿ ಇತರೆ ಹಿಂದುಳಿದ ವರ್ಗದವರೇ ಅಧಿಕ ! #ವಿಕಲೀಡ್_ನ್ಯೂಸ್ #CasteCensus @Vijaykarnataka @Sudarshanvk2
0
4
15
@editor_vk
VK Editor
2 years
ವಿಶ್ವಕಪ್ ಕ್ರಿಕೆಟ್ ಎಂದರೆ ಬರೀ ಆಟವಲ್ಲ, ಅಲ್ಲಿ ಕಥೆಗಳಿವೆ, ವಿವಾದಗಳೂ ಇವೆ.... ಪ್ರೇಕ್ಷಕರು ಅಂಗಳಕ್ಕೂ ನುಗ್ಗಿದ್ದಾರೆ, ಆಟಕ್ಕೆ ಅಡ್ಡಿ ಪಡಿಸಿದ್ದಾರೆ ಕೂಡ... ಅಂಥ ರಂಪಾಟಗಳ ಒಂದು ನೆನಪು. @Vijaykarnataka #ವಿಕಫೋಕಸ್ @Sudarshanvk2 @kolgarkeerthi #ICCWorldCup2023
0
17
36
@editor_vk
VK Editor
2 years
ತಂತ್ರಜ್ಞಾನ ಎಂಬ ಬುದ್ಧಿಮತ್ತೆಯ ದೆಸೆಯಿಂದ ಅನುವಾದ ಎಂಬ ಕಲೆ ತಲುಪಿರುವ ಎತ್ತರ-ಬಿತ್ತರ ಹಾಗೂ ಆಳ ಅಗಲ ! ಅನುವಾದ ದಿನದ ಅಂಗವಾಗಿ #ವಿಕಫೋಕಸ್ #ತಂತ್ರಮುಗ್ಧತರ್ಜುಮೆ #ಪ್ರಭಾತ್_ಶೆಣೈ @Vijaykarnataka @Sudarshanvk2 @kolgarkeerthi @SureshkbgmVK
0
12
26
@editor_vk
VK Editor
2 years
ಹೃದಯವನ್ನು ಜೋಪಾನವಾಗಿಟ್ಟುಕೊಳ್ಳಿ ! ವಿಪರೀತ ಸ್ಮಾರ್ಟ್ ಫೋನ್ ಬಳಕೆಯಿಂದ ಬರಬಹುದಾದ ಆಪತ್ತು ವಿಪತ್ತುಗಳು ಏನು ? @Vijaykarnataka @Sudarshanvk2 @kolgarkeerthi #ವಿಕಫೋಕಸ್ #WorldHeartDay2023
0
21
50
@editor_vk
VK Editor
2 years
#ಕ್ಯುಸೆಕ್ ಅಂದ್ರೆ ಎಷ್ಟು ? #ವಿಕಅರಿವು @Vijaykarnataka @poyyekanda
0
5
24
@editor_vk
VK Editor
2 years
ಉಕ್ರೇನ್ ಯುದ್ಧದ ಬಳಿಕ ಅಲ್ಲಿ ಸಂಭವಿಸಿದ ಸಾವು ನೋವುಗಳು, ರಷ್ಯಾದ ಯುದ್ಧೋನ್ಮಾದವನ್ನು ಕಡಿಮೆಯಾಗಿಸಬೇಕಿತ್ತು. ಅದರೆ ಅದು ಇನ್ನೂ ಜಾಸ್ತಿಯಾಗುತ್ತಿದೆ. ಪರಿಣಾ, ಶಾಲಾ ಪಠ್ಯ, ಕ್ರೀಡೆ-ಎರಡೂ ಮಿಲಿಟರೀಕರಣಗೊಂಡಿದೆ. ಅಲ್ಲೀಗ ಬಂದೂಕೆ ಗದ್ಯ, ಬುಲೇಟೇ ಪದ್ಯ ಹಿಂಸೆಯೇ ಪಠ್ಯ @Vijaykarnataka #ವಿಕಫೋಕಸ್ @Sudarshanvk2 @kolgarkeerthi
0
12
22
@editor_vk
VK Editor
2 years
ಇಂದಿನಿಂದ #ಏಷ್ಯಾಡ್. ನಮ್ಮ ಉಪಖಂಡದ ರಾಷ್ಟ್ರಗಳು ಭಾಗವಹಿಸಲಿರುವ ಮಹಾಕ್ರೀಡಾ ಹಬ್ಬ. ಚೀನಾದಲ್ಲಿ ನಡೆಯಲಿರುವ ಈ ಹಬ್ಬದಲ್ಲಿ ಕನ್ನಡದ ಆಟಗಾರರು ದೇಶ ಪ್ರತಿನಿಧಿಸಿ ಆಡಲಿದ್ದಾರೆ. ಆಲ್ ದಿ ಬೆಸ್ಟ್... @Vijaykarnataka #ವಿಕಫೋಕಸ್ @Sudarshanvk2 @kolgarkeerthi @ManjunathaK67 @HarshaSulya @rajeshkhegde #AsianGames2023
0
14
31
@editor_vk
VK Editor
2 years
ನೆಹರು ಅವರ ಚಾರಿತ್ರಿಕ ಮಧ್ಯರಾತ್ರಿ ಭಾಷಣ, ಬಾಬಾಸಾಹೇಬರ ಪಾಂಡಿತ್ಯ, ವಾಜಪೇಯಿ ಅವರ ಅಧಿಕಾರ ತ್ಯಾಗದ ಮಾತು,ಎಚ್ ಡಿ ದೇವೇಗೌಡರ ಅನುಭವದ ನುಡಿಗಳಿಗೆ ಸಾಕ್ಷಿಯಾದ ಈ ಭವನ, ಹತ್ತಾರು ಅಪದ್ಧ ಅಪಸವ್ಯ ಆತಂಕಗಳನ್ನೂ ಎದುರಿಸಿದೆ. ಅಂತಹ ಕ್ಷಣಗಳು ಯಾವು? @Vijaykarnataka ಪತ್ರಿಕೆಯ #ವಿಕಫೋಕಸ್ @Sudarshanvk2 @kolgarkeerthi #ಸಂವಿಧಾನಭವನ
0
11
24
@editor_vk
VK Editor
2 years
ಐತಿಹಾಸಿಕ ಮಹಿಳಾ ಮೀಸಲು ಕೆಲ ವರುಷಗಳಲ್ಲಿ ಗ್ಯಾರಂಟಿಯಾಗಲಿದೆ. ಶೇಕಡ 33ರಷ್ಟು ಮೀಸಲು ನೀಡಿ ಎಂಬ ಮಹಿಳೆಯರ ಕೂಗು ಈಡೇರುವ ಹೊತ್ತಿಗೆ, ಅರೆರೆ ಶೇಕಡ 50ರಷ್ಟನ್ನೇ ಕೇಳಬಹುದಿತ್ತಲ್ಲ ಎಂಬ ಅರಿವಿನಂಚಿಗೆ ಬಂದು ನಿಂತಿದೆ.ಈ ಸಮಾನ ಪ್ರಾತಿನಿಧ್ಯದ ಪಾಲಿನ ಪ್ರವರವೇ #ವಿಕಫೋಕಸ್ @Vijaykarnataka @Sudarshanvk2 @kolgarkeerthi #ಮಹಿಳಾಮೀಸಲು
0
12
26