Venkatesh
@vsnaik39
Followers
292
Following
59K
Media
5K
Statuses
31K
Mera Bharat Mahaan, Dharmo Rakshati Rakshitah, Jai Hind. Upendra movies fan. ಜೈ ಭಾರತ, ಜೈ ಹಿಂದ್.
Bengaluru South, India
Joined November 2015
ತುಂಬಾ ಅರ್ಥಪೂರ್ಣವಾದ ಹಾಡು... ಅದ್ಭುತ ರಚನೆ... ವರ್ಣಿಸಲು ಪದಗಳೇ ಸಿಗುತ್ತಿಲ್ಲ... ಹಿನ್ನಲೆ ಗಾಯಕರಂತೂ... ಅಮೋಘ... ಮಗುವಿನಂತ ಮನಸ್ಸಿನವರು ಮಾತ್ರ ಹಾಡಲು ಸಾಧ್ಯ... ಗಾಯಕರು : @vsnaik39
@karkala_Arunrao
@Ellarolagobba1 Pls note : ಈ song google ನಲ್ಲಿ ಹುಡುಕಿದರು ಸಿಗುವುದಿಲ್ಲ... Hehe hehe he he...
6
21
213
To my cute Koli Jagala friends ☺️ May God fullfill your dreams, and your wish comes true! @simplelady_ash @VSR10061978 @DivzyRai @me_prathibha
1
0
4
ಕತ್ತಲು ಕರಗುವಂತೆ... ಕಷ್ಟ ಕರಗಲಿ... ದೀಪದ ಬೆಳಕಿನಂತೆ... ಸಂತೋಷ ಬರಲಿ... #ದೀಪಾವಳಿ...
11
3
46
ನಾರಾಯಣಗೌಡರಿಗೂ ಸ್ಪಷ್ಟವಾಗಿ ಕನ್ನಡ ಮಾತಾಡಲು ಬರಲ್ಲ ನನಗೆ ಒಂದು ಅರ್ಥ ಆಗಿಲ್ಲ ಕನ್ನಡ ಹೋರಾಟಗಾರರಿಗೆ ಯಾಕೆ ಸರಿಯಾಗಿ ಕನ್ನಡ ಬರಲ್ಲ
6
14
67
Usually ನಾ... comment ಮಾಡಲ್ಲ... Insta ದಲ್ಲಿ... ಇದನ್ನು ನೋಡಿ... ನಗು ಬಂತು... And Comment ಮಾಡಬೇಕು ಅನಿಸಿತು... ನಿಮ್ಮ ಅಭಿಪ್ರಾಯ ಹೇಳಿ... ಈ lines ಬಗ್ಗೆ... Fair discussion ಇರಲಿ...
3
1
16
2
1
3
. 🙏🙏🙏 ಶುಭೋದಯ 🙏🙏🙏 " ಮನುಷ್ಯ ಜೀವನದಲ್ಲಿ ಗಳಿಸಬೇಕು ಅಂತಿದ್ದರೆ ಮಾನವೀಯತೆ, ಪ್ರಾಮಾಣಿಕತೆ, ಗೆಳೆತನ, ಪ್ರೀತಿ, ವಿಶ್ವಾಸ ಗಳಿಸಿಬೇಕು. ಹಣ, ಆಸ್ತಿ, ಅಂತಸ್ತನ್ನು ಯಾವ ವ್ಯಕ್ತಿ ಬೇಕಾದರೂ ಗಳಿಸಬಹುದು " - ಹಿರಿಯರ ಹಿತನುಡಿ 💐🙏💐 #ಸುರನುಡಿ
11
2
37
#ಮುತ್ತು and #ರಾಮು ನನ್ನ Classmates ಆದ್ರೂ ಒಳ್ಳೆ ತಮ್ಮಂದಿರು Active ಆಗಿ ಇರ್ತಾರೆ College ನಾ ಪ್ರತಿ ವಿಷಯದಲ್ಲೂ ನನಗೆ help ಮಾಡ್ತಾರೆ ಇವತ್ತು ಯಾಕೋ #ಮುತ್ತು call ಮಾಡಿ ಅಕ್ಕ, ನಾ ಇಲ್ಲಿ ಇರಲ್ಲ. ನನಗೆ ಇಲ್ಲಿನ food adjust ಆಗ್ತಿಲ್ಲ ಅಂತ ಚಿಕ್ಕ ಮಗುವಿನ ಹಾಗೆ ಹೇಳ್ತಾ ಇದ್ದಾನೆ...🤍🤗 #ಪಾಪಚ್ಚೀ
2
2
13
1
0
3
ಕಣ್ಣಿದ್ದು ಕುರುಡನಾದೆ ಮಾತು ಬಂದು ಮೂಕನಾದೆ ಎಲ್ಲ ಅರಿತು ಮೋಸ ಹೋದೆ
3
2
18
Buddy, the German Shepherd who led first responders to the house fire where his family lives.
105
349
4K
#Fun Our one and only Cute Teacher @simplelady_ash Students Me, @VSR10061978 @DivzyRai @Ellarolagobba1 @karkala_Arunrao Ayyo! 🙈🙈🙈
2
0
9
@MadhukumarVP1 ಕಲ್ಲು ಹೊಡೆದಿದ್ದು ಕನ್ನಡ ಓಲಾಟಗಾರರಂತೆ.. ಇವರ propaganda ಜನಗ್ಗೆ ಗೊತ್ತಾಗತ್ತೆ ಅಂತ ಹಿಂದು ಧರ್ಮದ ವಿರುಧ್ಧ ಮಾತಾಡೋದು
0
2
8
ತೆನಾಲಿ ರಾಮಕೃಷ್ಣ, ಅಲ್ಲಸಾನಿ ಪೆದ್ದಣ್ಣ, ನಂದಿ ತಿಮ್ಮಣ್ಣ, ಮುದ್ದಯ್ಯನಗಿರಿ ಮಲ್ಲಣ್ಣ,ಪಿಂಗಳಿ ಸುರನ, ಇವರೆಲ್ಲಾ ಕೃಷ್ಣದೇವರಾಯನ ಆಸ್ಥಾನದಲ್ಲಿದ್ದ ಕವಿಗಳಾಗಿದ್ದರು.ಜೊತೆಗೆ ಕುಡಪಲ್ಲಿ ನಾಗಣ್ಣ ಎನ್ನುವ ವಿದೂಷಕನೂ ಆ ಕಾಲದಲ್ಲಿ ಇದ್ದಿದ್ದ ಎನ್ನುವುದು ಕೆಲವರ ಬಲವಾದ ನಂಬಿಕೆ.
2
1
12
@PrathanaSujay @Radha_Krisshna_ @SIDDALI17304762 ಇಂತಾ ಸುಮಾರು ಪ್ರಕರಣಗಳನ್ನ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪತ್ತೆ ಹಚ್ಚಿ ಗಂಡನಿಗೆ ಮಟ್ಟಿಂದಾ ಹೊಡದು ಲವರ್ ಜೋತೆ ವಾಪಾಸ್ ಕಳಸಿದ ಖ್ಯಾತಿ ನಮ್ಮ ಮಾವ #ಥಾಮ್_ಅಲ್ವಾ_ನಾಗಿನ್ಸ್ ಅವರಿಗೆ ಸಲ್ಲುತ್ತದೆ...😎😎😎
1
1
4
@Radha_Krisshna_ ನಮ್ಮ ಹಣ್ಣ ನ ಮೇಲೆ ಯಾರು ಅನುಮಾನ ಪಡಬೇಡಿ @chetanck16 ಖ್ಯಾತ ಹುಡುಕುವ ತಜ್ಞರು ಕಾರ್ಯ ಪ್ರವರ್ತರಾಗಿದ್ದಾರೆ, @SIDDALI17304762 ಖ್ಯಾತ ವಾಪಸ್ ಕರೆತರುವ ತಜ್ಞರು
ಲವರ್ ಜೊತೆ ಮೂರು ಮಕ್ಕಳ ತಾಯಿ ಜೂಟ್ – ಇತ್ತ ಹೆಂಡ್ತಿ ಬೇಕೆಂದು ಗಂಡ ಕಣ್ಣೀರು https://t.co/wnywXE19gv
#Lover #Anekal #BannerghattaPolice #CabDriver
2
1
4