Ray of hope...✨💫
@simplelady_ash
Followers
3K
Following
28K
Media
14K
Statuses
71K
mother👩🦰, ameture TT player🏓,simple lady☺️, hobbies - drawing🎨,reading books📚, listening to music🎧, gardening🥀,origamy🐥, knitting 🧶,
Joined September 2020
ರಜದ ಸಮಯದಲ್ಲಿ... Pencil ge ಜಾಸ್ತಿ ಕೆಲಸ ಕೊಟ್ಟಿದ್ದೀನಿ... ಪ್ರೀತಿಯಿಂದ... ಪ್ರೀತಿಗಾಗಿ... ಪ್ರೀತಿಗೋಸ್ಕರ...🤭 @vsnaik39 👀 bro... ನೀವು ಬರೆದ drawing ಅಲ್ಲ ಇದು ತಿಳಿತಾ...😏 ಕಷ್ಟ ಪಟ್ಟು ಬರೆದಿದ್ದೇನೆ...☺️ #artwork... #drawing
#hobby... #pencil_drawing...
14
3
91
Gimme a number 👐 1• toxic 💀 2• mean 🥶 3• problematic 😈 4• nice person 🧏 5• annoying 🙆 6• cute 🧚 7• I love talking to you 🥳 8• Favorite mutual 🫶 9• Popular 🤪 10• always on TL 😶🌫️ 11• scared to dm 😱 12• rude 🥱 13• Intelligent 🧐 14• vanish 🌚
0
0
0
ಅಸಲು... ಯಾರು ಹೇಳಿದ್ದು??? ದುಡ್ಡು ಇದ್ದು ದೊಡ್ಡ ಮನೆ ಇದ್ರೆ ಸಂತೋಷವಾಗಿ ಇರ್ತಾರೆ ಅಂತ ಅವೆಲ್ಲಾ ಇದ್ದು ಹೆಣ್ಣಿಗೆ ಪ್ರೀತಿ, ಗೌರವ ಇಲ್ಲ ಅಂದ್ರೆ ಅದು ನರಕಕ್ಕೆ ಸಮಾನ Respect ಕೊಟ್ಟು Care ಮಾಡ್ತಾ ಪ್ರೀತಿ ತೋರುವ ವ್ಯಕ್ತಿ ಜೊತೆಯಲ್ಲಿ ಇದ್ರೆ ಚಿಕ್ಕ ಮನೆಯಾದರೂ... ಜಾಸ್ತಿ ಖುಷಿಯಾಗಿ ಇರಬಹುದು... #respect_care_luv...
1
1
12
Respiration 🫁 chapter madtidde... ATP = adenosine triphosphate ಅಂತ ಹೇಳಿಕೊಟ್ಟು... ಸ್ವಲ್ಪ ಹೊತ್ತು ಆದ ಮೇಲೆ... ಪೃಥ್ವಿ ನಾ ಕೇಳಿದರೆ... Adenosine train passport ಅಂತೆ... 🤦🤷 #grade_6...
3
1
13
Every time I see old couples... I always wonder how many times they’ve forgiven each other...
3
0
19
ಅಲ್ಲ ಮಾರಾಯರೇ... ನನಗೆ ಒಂದು doubt... ಕೆಲವರು... Diet experts ಹೇಳ್ತಾರೆ... Sweet ತಿನ್ನಬೇಡ ದಪ್ಪ agtiya... Spicy food ತಿನ್ನಬೇಡ... Health ge ಒಳ್ಳೇದು ಅಲ್ಲ... Oily food ತಿನ್ಬೇಡ... Pimples ಆಗುತ್ತೆ... ಹೀಗೆ ಏನೇನೋ...😌 ನಾವೇನು ಹುಲ್ಲು ತಿಂದು ಬದುಕಬೇಕಾ ಅಂತ...???
10
0
15
Whom should a man prioritize first...??? #just_asking...
0
0
1
ನೆನ್ನೆ... Chandrayaan 10 launch aytu... ಆದ್ರೆ ಯಾರಿಗೂ ಗೊತ್ತೆ ಆಗಲಿಲ್ಲ... ಅಲ್ವಾ... @sarvamshivamaya and ಹೇಗಿತ್ತು ನಿಮ್ಮ ಪ್ರಯಾಣ...😂😂
5
2
21
ಎಲ್ಲೋ ಓದಿದ್ದು... ಇಷ್ಟ ಆದ ಸಾಲುಗಳು... ನೀವು ಸ್ವಲ್ಪ ಕೇಳಿ... ಅಂದು... ಬೊಗಸೆ ಅಂಗೈಯಲ್ಲಿ... ಮೀನಿನಂತೆ ಬೆಳೆಸಿ.. ಇಂದು... ಸಮುದ್ರದ ಮಧ್ಯೆ... ತಿಮಿಂಗಲಗಳ ನಡುವೆ ಬಿಟ್ಟೆ... ನಾ ಹೇಗೆ ಬದುಕಲಿ... #ಅಮ್ಮ...
0
2
20
ಮತ್ತೊಬ್ಬರ ಜೀವನದಲ್ಲಿ... ಪಟಾಕಿ ಆಗುವ ಬದಲು... ಕತ್ತಲೆಯನ್ನು ದೂಡಿ ಬೆಳಕು ನೀಡುವ... ಹಣತೆ ಆಗೋಣ... 🪔 #ಅಷ್ಟೇ...
1
9
62
ಯಾವ ಪಟಾಕಿ ಆದ್ರೂ ಹೊಡಿರಿ... ಆದರೆ... Autobomb ದೂರ ಹೋಗಿ ಹೊಡಿರಿ... Heart ನಲ್ಲಿ ಡಮಾರ್ ಅಂದ ಹಾಗೆ ಆಗುತ್ತೆ... ನಾನೊಬ್ಬಳೇನಾ... ಬಾಗಿಲು ಹಾಕಿಕೊಂಡು safe ಆಗಿ ಇರೋದು... ಅಥವಾ ನೀವು ಹೀಗೇನಾ...???
2
0
11
ದೀಪದ ಬೆಳಕಿನಲ್ಲಿ... ಕತ್ತಲು ದೂರ ಸರಿದಂತೆ... ಮನದಲ್ಲಿನ ಕತ್ತಲು ದೂರಸರಿಯಲಿ... ಎಲ್ಲರಿಗೂ... ದೀಪಾವಳಿ ಹಬ್ಬದ ಶುಭಾಶಯಗಳು... #ದೀಪಾವಳಿ...
2
3
27