Sangeetha Sringeri
@sangeethaSring
Followers
18K
Following
3K
Media
350
Statuses
955
Actor @777CharlieMovie #luckyMan #Pampa #Marigold #Sati in #HaraHaraMahadev
Bengaluru, India
Joined August 2014
.@ShiprocketIndia I placed a package for delivery on July 20th. No updates for a week, only to be told now it’ll be delayed another 3 days with no guarantee. The package contained Rakhis. what’s the point after Raksha Bandhan? @_saah1l @itsgautamk @Vysheshk can someone own this?
1
1
5
This is mind blowing, cant wait to watch #Max in theatre @KicchaSudeep sir, loveeeed ur performance
MAX Takes Charge! 💥👿 🔗 https://t.co/GbhvhNzPAl
#MAXManiaBegins with the explosive #MaxTeaser 🔥 #boloMAXii
@Max_themovie @theVcreations @Kichchacreatiin @vijaykartikeyaa @AJANEESHB @shivakumarart @shekarchandra71 @ganeshbaabu21 @dhilipaction @ChethanDsouza @saregamasouth
12
309
735
ನಮ್ಮ "ಮಾರಿಗೋಲ್ಡ್" ಚಿತ್ರದ ಅಫೀಷಿಯಲ್ ಟ್ರೈಲರ್ ಬಿಡುಗಡೆಯಾಗಿದೆ. 🌟 MariGold Official Trailer is here! 🎬 Get ready for a thrilling experience! 🍿 𝐎𝐅𝐅𝐈𝐂𝐈𝐀𝐋 𝐓𝐑𝐀𝐈𝐋𝐄𝐑 𝐎𝐔𝐓 𝐍𝐎𝐖: https://t.co/BKzyvvZYks 𝗜𝗻 𝗖𝗶𝗻𝗲𝗺𝗮𝘀 𝗙𝗿𝗼𝗺 𝗔𝗽𝗿𝗶𝗹 𝟱𝘁𝗵 #Marigold
5
28
147
🎶 A soulful melody that's going to rule your playlists! 💞 #MariGold's #SihiJenaMale lyrical video arrives on March 16th at 11:12 AM on Jhankar Music YouTube Channel, with lyrics by #YogarajBhat and vocals by #AnuradhaBhat! 🎤 #MariGold @diganthmanchale
3
9
33
ನಮ್ಮ #ಮಾರಿಗೋಲ್ಡ್ ಚಿತ್ರದ ಲಿರಿಕಲ್ ವಿಡಿಯೋ ಸಾಂಗ್ ನಾಳೆ ಮಾರ್ಚ್ 16 ಬೆಳಿಗ್ಗೆ 11.12ಕ್ಕೆ ಬಿಡುಗಡೆಗೆಯಾಗಲಿದೆ. ನಿಮ್ಮ ಪ್ರೋತ್ಸಾಹ, ಬೆಂಬಲ ಹೀಗೆಯೇ ಇರಲಿ.🙏❤️
10
34
248
Wishing a very happy birthday to the one and only Darshan Thoogudeepa sir, affectionately known as DBoss! Your contributions to the Kannada film industry are truly remarkable, and your charisma lights up the screen every time. May this spl day bring you immense joy @dasadarshan
37
715
4K
Am so excited to meet you all, I welcome you all to my Meet and greet You all have been an amazing support in my journey throughout, and Here we meet on 11th, i.e, tomorrow at 2 pm See you all tomorrow ❤️ #SangeethaSringeri #sangeethasringeriarmy #SanFam #Biggbosskannada
34
44
521
.@diganthmanchale and @sangeethaSring 's #Marigold teaser out now : https://t.co/JS3lFIZFqC The film is written and directed by #RaghavendraMNaik Produced by Raghuvardhan.Musiic composed by #VeerSamarth
2
19
89
Thank you all for the Unconditional love, forever greatful 🙏❤️ #NimmaSangeethaSringeri
#BBK10 #SangeethaSringeriFans
170
198
2K
Hearty Thanks to @ColorsKannada @JioCinema to have given this amazing platform, Kudos to Director Prakash sir and his entire crew to have successfully completed this reality show,My heartfelt Gratitude to you all for the unconditional love ❤️ #BBK10 #Sangeethasringeri
15
67
446
ಪ್ರತಿ ವಾರ���ಂತ್ಯದಲ್ಲಿ ನನ್ನ ಅತ್ಯುತ್ತಮವಾದದ್ದನ್ನು ನೀಡಲು ಯಾವಾಗಲೂ ನನ್ನನ್ನು ಪ್ರೇರೇಪಿಸುತ್ತಿರುವ @KicchaSudeep sir ಅವರಿಗೆ ಹೃತ್ಪೂರ್ವಕ ಕೃತಜ್ಞತೆಗಳು, ನಿಮ್ಮ ಬಗ್ಗೆ ಅಪಾರ ಗೌರವವನ್ನು ಹೊಂದಿದ್ದೇನೆ, ಯಾವಾಗಲೂ ನಿಮ್ಮ ದೊಡ್ಡ ಅಭಿಮಾನಿಯಾಗಿ ಉಳಿಯುತ್ತೇನೆ, ನಿಮ್ಮ ಮಾತುಗಳು ನನ್ನ ಜೀವನದಲ್ಲಿ ಪ್ರೇರಣೆಯಾಗಿ ಉಳಿಯುತ್ತದೆ ❤️
127
544
4K
ನಾಗೇಂದ್ರ ಪ್ರಸಾದ್ ಚಿತ್ರರಂಗದ ಹೆಸರಾಂತ ನಟ, ನಿರ್ದೇಶಕ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಅತ್ಯಂತ ಪ್ರತಿಭಾವಂತ ನೃತ್ಯಗಾರ. Its an honor Sir, thank you so much for this gesture 😊🙏 You directed Sangee in #Luckyman and we can't thank you enough for this ✨
4
51
325
ಕನ್ನಡ ಚಿತ್ರರಂಗದಲ್ಲಿ ಮರೆಯಲಾಗದಂತಹ ಸಿನಿಮಾಗಳನ್ನು ನೀಡಿದ ಅತ್ಯುನ್ನತ ನಿರ್ದೇಶಕರಾದಂತಹ ಸುನಿಲ್ ಕುಮಾರ್ ದೇಸಾಯಿ ಸರ್, ನಿಮ್ಮ ಈ ಪ್ರೋತ್ಸಾಹಕ್ಕೆ ಎಷ್ಟು ಧನ್ಯವಾದ ಹೇಳಿದರು ಸಾಲದು 😊 #BBK10 #SangeethaSringeri #HappyBigboss #CrushOfKarnataka #VoteForSangeetha #ColorsKannada #JioCinemas
6
49
254
ಕಿರುತೆರೆಯ ಅಮೃತವರ್ಷಿಣಿಗೆ ಅನಂತ ಧನ್ಯವಾದಗಳು 😊 Thank you for the love, we love you too ❤️ Keep supporting and voting for Sangeetha 🙏 ಅಬ್ ಕಿ ಬಾರ್, ಸಂಗೀತ ಸರ್ಕಾರ್⚡ #biggboss10 #biggbossseason10 #biggbosskannada #sangeethasringeri #SangeethaSringeri
13
72
358
'ದೇವಿಕಾ'ಳ ಜೊತೆ 'ಸಂಗೀತಾ'ಗು ಸ್ಪೂರ್ತಿಕೊಟ್ಟ ನಮ್ಮ ಅಚ್ಚುಮೆಚ್ಚಿನ ಕಿರಣ್ ರಾಜ್ ಸರ್, ಸಂಗೀತ careerನಲ್ಲೆ ದೊಡ್ಡ ಯಶಸ್ಸು, ಹೆಸರು ತಂದು ಕೊಟ್ಟದ್ದು 777Charlie ಸಿನಿಮಾ. You are simply the best @Kiranraj61 Sir ❤️
24
66
463
ನಿಮಗೆ ಪ್ರೋತ್ಸಾಹಕ್ಕೆ ತುಂಬಾ ಧನ್ಯವಾದಗಳು ರೂಪೇಶ್🙏 ಬಿಗ್ ಬಾಸ್ ಟ್ರೋಫಿ ಗೆದ್ದಿರುವ ನಿಮ್ಮ ಮಾತುಗಳು ನಮ್ಮನ್ನು ಇನ್ನಷ್ಟು ಉರಿದುಂಬಿಸುತ್ತದೆ. Thank you for the love and support @roopeshshetty ❤️
13
64
362
ಕೋಟಿ ಕನಸುಗಳ ಈ ಅರಮನೆಗೆ ಉತ್ತಮರಲ್ಲಿ 'ಉತ್ತಮ' ನಾನಾಗುವೆನಮ್ಮ ❤ ಸಂಗೀತಾಗೆ ಈ ಒಂದು positive energy ಇದ್ದರೆ ಏನನ್ನಾದರೂ ಸಾಧಿಸಬಹುದೆಂಬ ದೃಢನಂಬಿಕೆ, ಅದೇ ಅವರನ್ನು ಇಷ್ಟು ದಿನ ನೆರಳಂತೆ ಕಾದಿರುವುದು. ಅವಳ ಅಭಿಮಾನಿಗಳಾದ ನಿಮ್ಮ ಬೆಂಬಲವೇ ಇದರ ಹಿಂದಿನ ಪ್ರೇರಕ ಶಕ್ತಿ ಎಂದು ನಾವು ನಂಬುತ್ತೇವೆ🙏
14
66
409
ಈ ಆಟನೇ ಸರಿ ಇಲ್ಲ ಬಿಗ್ ಬಾಸ್! Number 1 ತಾನೇ highest, ನೀವು lowest ಇಟ್ಟಿದ್ದೀರಾ! ಇದಕ್ಕೆ ಸಂಗೀತ ಗೆಲ್ಲಲಿಲ್ಲ 🤔😂 Watch Big Boss streaming only on @colorskannada and @jiocinema
#BBK10 #SangeethaSringeri #CrushOfKarnataka #VoteForSangeetha #ColorsKannada #JioCinemas #Trending
21
49
428
ಅಬ್ಬಬ್ಬಾ! ನಿಂತಿರೋ ಸ್ಟೈಲ್ ನೋಡು 😂 ಈ ಪೋಸ್ ಯಾರನ್ನೋ ನೆನಪಿಸುತ್ತದೆ! ಯಾರು ಹೇಳಿ ನೋಡೋಣ ❤️ Watch Big Boss streaming only on @colorskannada and @jiocinema
#BBK10 #SangeethaSringeri #HappyBigboss #CrushOfKarnataka #VoteForSangeetha #ColorsKannada #JioCinemas #BigBossKannada #Trending
28
53
478
ಇಡೀ ಬಿಗ್ ಬಾಸ್ ಸಂಚಿಕೆಗಳಲ್ಲಿ ಅತ್ಯಂತ ಮಹಾತ್ವಪೂರ್ಣವಾದ ಕಂತು ಸಪ್ತಮಿ ಗೌಡರವರು ಬಂದದ್ದಾಗಿದೆ. ಎಷ್ಟೋ ಹೆಣ್ಣುಮಕ್ಕಳಿಗೆ ಈ 'ಮುಟ್ಟಿನ ಕಪ್' ಬಗ್ಗೆ ಅರಿವೇ ಇಲ್ಲ, ಹೀಗೆ ಸಮಾಜಕ್ಕೆ ಏನಾದರೂ ಒಂದು ಸಣ್ಣ ಕೊಡುಗೆಯಾದರೂ ಈ ಸಂಚಿಕೆಯ ಮೂಲಕ ಆದರೆ ನಮ್ಮಷ್ಟು ಖುಷಿ ಪಡುವವರು ಯಾರು ಇಲ್ಲ.
1
17
210