RK Ramesh
@rkramesh_inc
Followers
137
Following
101
Media
450
Statuses
558
ಕನ್ನಡಿಗ | Proud Indian | Bengaluru South Assembly | Congress Candidate | KPCC Member | Social & Political Activist
Bengaluru, India
Joined October 2022
ಕೃತಜ್ಞತಾ ಸಭೆ 🙏🏽 ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಭಾಗವಹಿಸಿ @INCKarnataka ಪಕ್ಷಕ್ಕೆ ದುಡಿದ ಎಲ್ಲಾ ಪದಾಧಿಕಾರಿಗಳು, ನಾಯಕರು ಹಾಗೂ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸುವ ಕಾರ್ಯಕ್ರಮವನ್ನು ಇದೇ ಬುಧವಾರ 31 ಮೇ 2023 ಸಂಜೆ 4.00 ಕ್ಕೆ ಆಯೋಜಿಸಲಾಗಿದೆ. #RKRamesh #BengaluruSouth #KPCC #DKSuresh
0
0
3
ಈ ಚುನಾವಣೆಯಲ್ಲಿ ನನ್ನ ಜೊತೆ ನಿಂತು ಅತ್ಯದ್ಭುತವಾಗಿ ಕೆಲಸ ನಿರ್ವಹಿಸಿದ ಕಾಂಗ್ರೆಸ್ ಪಕ್ಷದ ಎಲ್ಲಾ ಮುಖಂಡರಿಗೆ ಹಾಗೂ ಕಾರ್ಯಕರ್ತರಿಗೂ ನನ್ನ ಹೃದಯಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ. 2/2
0
0
3
ಸೋಲೇ ಗೆಲುವಿನ ಮೆಟ್ಟಿಲು. ಈ ಬಾರಿಯ ಚುನಾವಣೆಯ ಸೋಲು ನನ್ನನ್ನು ಧೃತಿಗೆ��ಿಸಿಲ್ಲ. ಮುಂದಿನ ದಿನಗಳಲ್ಲಿಯೂ ಸಹ ನಾನು ಸದಾ ಕ್ಷೇತ್ರದ ಜನತೆಯ ಜೊತೆಯಲ್ಲಿರಲಿದ್ದೇನೆ. #RKRamesh #BengaluruSouth #AICC #KPCC 1/2
1
0
5
ವಿಧಾನಸಭಾ ಚುನಾವಣೆಯಲ್ಲಿ ಮತ ಚಲಾಯಿಸಿದ ಆತ್ಮೀಯ ಮತದಾರ ಪ್ರಭುಗಳಿಗೆ ಅನಂತ ಧನ್ಯವಾದಗಳು. ಪ್ರಜಾಪ್ರಭುತ್ವದಲ್ಲಿ ಮತದಾನದ ಹಕ್ಕು ಅತ್ಯಂತ ಶ್ರೇಷ್ಠವಾದದ್ದು. ಕಾಂಗ್ರೆಸ್ ಪರ ಪ್ರಚಾರ ಮಾಡಿದ ಕಾರ್ಯಕರ್ತರಿಗೆ, ಶಾಂತಿಯುತ ಚುನಾವಣೆಗೆ ಸಹಕರಿಸಿದ ಆರಕ್ಷಕರು, ಚುನಾವಣಾ ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ಹೃತ್ಪೂರ್ವಕ ಕೃತಜ್ಞತೆಗಳು. #RKRamesh
0
1
9
ನಮ್ಮ ನಾಯಕರು ನೀಡಿದ ಬೆಂಬಲ ಮತ್ತು ಪ್ರೋತ್ಸಾಹ ಹಾಗೂ ಕ್ಷೇತ್ರದ ಜನತೆಯ ಪ್ರೀತಿ ಅಭಿಮಾನಕ್ಕೆ ನಾನು ಸದಾ ಚಿರಋಣಿ. ಈ ಬಾರಿಯ ಚುನಾವಣೆಯಲ್ಲಿ ಕ್ರ.ಸಂ 4ರ ಬಟನ್ ಒತ್ತುವ ಮೂಲಕ ನಿಮ್ಮ ಅಮೂಲ್ಯವಾದ ಮತ ನೀಡಿ ನನ್ನನ್ನು ಆಶೀರ್ವದಿಸಬೇಕಾಗಿ ಕೋರುತ್ತೇನೆ. 3/3
0
1
2
ಕೆಪಿಸಿಸಿ ಅಧ್ಯಕ್ಷರಾದ ಶ್ರೀ @DKShivakumar, ಸಂಸದರಾದ ಶ್ರೀ @DKSureshINC, ಎಐಸಿಸಿ ಶ್ರೀ @rssurjewala, ಶ್ರೀ ರಾಮಚಂದ್ರ, ಶ್ರೀ ಬಿ.ಎಲ್ ಶಂಕರ್, ಶ್ರೀ ಉಮಾಪತಿ ಗೌಡ, ಮಾಜಿ ಪಾಲಿಕೆ ಸದಸ್ಯರು, ಬ್ಲಾಕ್ ಮತ್ತು ವಾರ್ಡ್ ಅಧ್ಯಕ್ಷರು, ಅನೇಕ ಮುಖಂಡರು ಹಾಗೂ ಕಾರ್ಯಕರ್ತರು ಹಾಜರಿದ್ದರು. 2/3
1
2
11
ಎಐಸಿಸಿ ಪ್ರಧಾನ ಕಾರ್ಯದರ್ಶಿ ಶ್ರೀಮತಿ @priyankagandhi ಅವರು ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಬೇಗೂರಿನಲ್ಲಿ ನನ್ನ ಪರ ಚುನಾವಣಾ ಪ್ರಚಾರ ನಡೆಸಿದರು. #RKRamesh #BengaluruSouth #BangaloreSouth #KarnatakaAssemblyElection 1/3
1
4
18
Date: 07-05-2023 (Sunday). Time: 04:00 PM Venue: Government Ground, Begur Request everyone to attend in large numbers. #PriyankaGandhi #Election2023 #KarnatakaElections2023 #RKRamesh #BengaluruSouth #AICC #KPCC #Congress #INCKarnataka #India 2/2
0
0
1
Excited to welcome AICC General Secretary Smt @priyankagandhi to the election campaign in Namma #BengaluruSouth Assembly Constituency. Her leadership, vision, and commitment to people are inspiring. Looking forward to an energizing and productive campaign. 1/2
1
0
2
It's time for a change. I request everyone to press the serial number 4⃣ button on May 10th & give me a chance to serve Bengaluru South, making it a model constituency in all aspects. Thanks to the Sri @DKShivakumar for standing by me & providing support. #RKRamesh
0
1
6
ಕ್ಷೇತ್ರದಾದ್ಯಂತ ಜನತೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು ನನಗೆ ತಮ್ಮ ಸಂಪೂರ್ಣ ಬೆಂಬಲ ಸೂಚಿಸಿರುವುದು ಸಂತಸದ ವಿಚಾರ. ಸ್ಥಳೀಯ ಮುಖಂಡರು, ಕಾರ್ಯಕರ್ತರು, ಬೆಂಬಲಿಗರು ಹಾಗೂ ನಿವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. #RKRamesh #BengaluruSouth #BangaloreSouth #Congress #INCKarnataka
0
0
1
ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಸುಭಾಷ್ ನಗರ, ಶಿಕಾರಿಪಾಳ್ಯ, ಇಲಿಯಾಸ್ ನಗರ, ಆವಲಹಳ್ಳಿ, ಯಲಚೇನಹಳ್ಳಿ ಹಾಗೂ ಇತರೆಡೆ ವ್ಯಾಪ್ತಿಯಲ್ಲಿ ಇಂದು ಚಾಮರಾಜಪೇಟೆಯ ಜನಪ್ರಿಯ ಶಾಸಕರಾದ ಶ್ರೀ @BZZameerAhmedK ಅವರು ನನ್ನ ಪರ ಚುನಾವಣಾ ಪ್ರಚಾರ ನಡೆಸಿದ ಕ್ಷಣ. #RKRamesh #BengaluruSouth #BangaloreSouth #Congress
1
2
6
ಈ ಬಾರಿ ಅತ್ಯಧಿಕ ಬಹುಮತದಿಂದ ಗೆಲುವು ಸಾಧಿಸಿ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರವನ್ನು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಸುತ್ತೇನೆ. ಶ್ರೀ ಪ್ರಭಾಕರ್ ರೆಡ್ಡಿ, ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರು ಈ ಸಂದರ್ಭದಲ್ಲಿ ಹಾಜರಿದ್ದರು. #RKRamesh #BengaluruSouth #AICC #KPCC #Congress 2/2
0
1
2
ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಹುಲಿಮಂಗಲ ಹಾಗೂ ಹಿನ್ನಕ್ಕಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇಂದು ಮುಂಜಾನೆಯಿಂದಲೇ ನಿವಾಸಿಗಳನ್ನು ಭೇಟಿ ಮಾಡಿ ಮತಯಾಚನೆ ಮಾಡಿದೆ. ಸರ್ವರ ಪ್ರಗತಿ ಮತ್ತು ಅಭಿವೃದ್ಧಿಯನ್ನು ತರುವ ನಿಟ್ಟಿನಲ್ಲಿ ನಾನು ಬದ್ಧನಾಗಿದ್ದು, ಕ್ಷೇತ್ರದ ಜನತೆಯ ಸಂಪೂರ್ಣ ಸಹಕಾರ ಮತ್ತು ಬೆಂಬಲ ನನಗಿದೆ. 1/2
1
1
4
ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ದಿಣ್ಣೆಪಾಳ್ಯ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಮ್ಮ ಪ್ರಚಾರ ಕಾರ್ಯ ಮುಂದುವರೆದಿದೆ. ಕ್ಷೇತ್ರದ ಎಲ್ಲಾ ಕಡೆ ಜನತೆಯಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದ್ದು, ಈ ಬಾರಿ @INCKarnataka ಗೆಲ್ಲುವುದು ನಿಶ್ಚಿತ. ಕಾಂಗ್ರೆಸ್ ಬರಲಿದೆ - ಪ್ರಗತಿ ತರಲಿದೆ. #RKRamesh #Congress
0
2
2
ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಇನ್ನು ಕೇವಲ 10 ದಿನಗಳಲ್ಲಿ ಬದಲಾವಣೆಯ ಗಾಳಿ ಬಿಸಲಿದ್ದು, ಕ್ಷೇತ್ರದ ಅಭಿವೃದ್ಧಿಗೆ ಜನತೆ ಮುನ್ನುಡಿ ಬರೆಯಲಿದ್ದಾರೆ ಎಂಬ ದೃಢ ನಂಬಿಕೆ ನನ್ನದು. ಸ್ಥಳೀಯ ಮುಖಂಡರು, ಕಾರ್ಯಕರ್ತರು ಹಾಗೂ ಬೆಂಬಲಿಗರು ಈ ಸಂದರ್ಭದಲ್ಲಿ ಹಾಜರಿದ್ದರು. #RKRamesh #KarnatakaElections2023 2/2
0
2
4
ಇಂದು ದೇವರಚಿಕ್ಕನಹಳ್ಳಿ, ಬೆಟ್ಟದಾಸನಾಪುರ, ಸುಭಾಷ್ ನಗರ, ವಿಟ್ಟಸಂದ್ರ, ವಿಟ್ಟಸಂದ್ರ ಪಾಳ್ಯ ವ್ಯಾಪ್ತಿಯಲ್ಲಿ ರೋಡ್ ಶೋ ಹಾಗೂ ಮನೆ ಮನೆಗೆ ತೆರಳಿ ಚುನಾವಣೆ ಪ್ರಚಾರ ನಡೆಸುವ ಮೂಲಕ ಮತಯಾಚನೆ ಮಾಡಿದೆ. #RKRamesh #KarnatakaElections2023 #BengaluruSouth #Congress 1/2
1
4
10
Whatsapp your voter ID number to 6000250002 and get your #VoterSlip instantly. In this upcoming election, I request your valuable vote for Serial No. 4 and your support. #RKRamesh #KarnatakaElections2023 #BengaluruSouth #Congress
1
2
3
ಈ ಬಾರಿ ನಿಮ್ಮ ಅಮೂಲ್ಯವಾದ ಮತವನ್ನು ಕ್ರಮಸಂಖ್ಯೆ 4ಕ್ಕೆ ಹಾಕುವ ಮೂಲಕ ಸರ್ವಾಂಗೀಣ ಅಭಿವೃಧ್ಧಿಗೆ ನಿಮ್ಮೆಲ್ಲರ ಬೆಂಬಲ ಮತ್ತು ಸಹಕಾರ ಅತ್ಯಗತ್ಯವಾಗಿದೆ. ಹೊಸೂರು ಶಾಸಕರಾದ ಶ್ರೀ ವೈ. ಪ್ರಕಾಶ್, ಮಾಜಿ ಪಾಲಿಕೆ ಸದಸ್ಯರು, ಬ್ಲಾಕ್ ಮತ್ತು ವಾರ್ಡ್ ಅಧ್ಯಕ್ಷರು, ಪಕ್ಷದ ಸ್ಥಳೀಯ ಮುಖಂಡರು, ಕಾರ್ಯಕರ್ತರು ಹಾಗೂ ನಿವಾಸಿಗಳು ಉಪಸ್ಥಿತರಿದ್ದರು.
0
0
1
ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ದೊಡ್ಡತೋಗೂರು, ಹೊಸ ���ೋಡ್, ಜಿಕೆ ಬಡಾವಣೆ, ನಾಗನಾಥಪುರ ವ್ಯಾಪ್ತಿಯಲ್ಲಿ ಇಂದು ಚುನಾವಣೆ ಪ್ರಚಾರ ನಡೆಸಿ ಮತಯಾಚನೆ ಮಾಡಿದೆ. ಮತದಾನದ ದಿನ ಸಮೀಪಿಸುತ್ತಿದ್ದು, ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಬದಲಾವಣೆಯ ಪರ್ವ ಆರಂಭವಾಗಬೇಕು, ಹೀಗಾಗಿ ನಿಮ್ಮೆಲ್ಲರ ಆಶೀರ್ವಾದ ನನ್ನ ಮೇಲಿರಲಿ.
1
0
0