ಕೆ ಆರ್ ಎಸ್ ಪಕ್ಷ ಬೆಂಗಳೂರು - KRS Party Bengaluru
@party_krs
Followers
499
Following
399
Media
16
Statuses
320
ಸ್ವಚ್ಚ, ಪ್ರಾಮಾಣಿಕ, ಜನಪರ ರಾಜಕಾರಣಕ್ಕಾಗಿ For Clean, Honest, Pro-peoole Politics
Bengaluru, India
Joined January 2021
@hosabaraha @krs_party * ರಾಜ್ಯದ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಪ್ರಾಥಮಿಕ ಆದ್ಯತೆ; 80% ಉದ್ಯೋಗ ಮೀಸಲು. * ನ್ಯಾಯಾಂಗವೂ ಸೇರಿದಂತೆ ಆಡಳಿತದ ಎಲ್ಲಾ ಹಂತಗಳಲ್ಲಿ ಕನ್ನಡ ಕಡ್ಡಾಯ. * ಒಕ್ಕೂಟ ಸರಕಾರದ ಜೊತೆಗಿನ ವ್ಯವಹಾರಗಳಿಗೆ ಕೇವಲ ಕನ್ನಡ ಮತ್ತು ಇಂಗ್ಲಿಷ್ ಬಳಕೆ. * ಕಡಿಮೆ ಕೂಲಿಗೆ ಬಂದು ರಾಜ್ಯದ ಬಡವರ ಉದ್ಯೋಗ ಕಸಿಯುವವರ ಮೇಲೆ ನಿಯಂತ್ರಣ. @krs_party
10
13
64
#ಕರ್ನಾಟಕಜನಚೈತನ್ಯಯಾತ್ರೆ J.C B ಪಕ್ಷಗಳ ಜನದ್ರೋಹಿ ಭ್ರಷ್ಟರ ವಿರುದ್ಧ ಎಲ್ಲಾ ಕ್ಷೇತ್ರಗಳಲ್ಲಿಯೂ ಪ್ರಾಮಾಣಿಕ @krs_party ಅಭ್ಯರ್ಥಿಗಳು. ಭ್ರಷ್ಟರನ್ನು ಜೈಲಿಗೆ ಕಳುಹಿಸಲು ಜನರು ಸಿದ್ಧರಾಗಿದ್ದಾರೆ. ಮೊನ್ನೆ ಶನಿವಾರದಂದು ಮೈಸೂರಿನಲ್ಲಿ ನಡೆದ KRS ಪಕ್ಷದ ಪತ್ರಿಕಾಗೋಷ್ಠಿಯ ಕೆಲವು ಪ್ರಕಟಿತ ವರದಿಗಳು. 09-05-2022.
4
11
65
ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ತಕ್ಷಣ ಖಾಲಿಯಿರುವ ಎಲ್ಲಾ 3 ಲಕ್ಷ ಸರ್ಕಾರಿ ಹುದ್ದೆಗಳಿಗೆ ಪ್ರಾಮಾಣಿಕ ಮತ್ತು ಪಾರದರ್ಶಕ ರೀತಿಯಲ್ಲಿ ನೇಮಕಾತಿ ಮಾಡುತ್ತೇವೆ ಎಂದು ಈಗಾಗಲೇ KRS ಪಕ್ಷ ಘೋಷಿಸಿದೆ. ಯಾವ ಪಕ್ಷ ಅಥವ ಯಾವ ತರಹದ ರಾಜಕಾರಣ ನಮ್ಮನ್ನು ಪೊರೆಯುತ್ತದೆ ಎನ್ನುವುದನ್ನು ರಾಜ್ಯದ ವಿದ್ಯಾವಂತ ಯುವಜನತೆ ಅರಿಯಬೇಕು. (6/6)
0
3
21
ರಾಜ್ಯದ ಪದವೀಧರ ಯುವಕರನ್ನು ಇಂದು ತೀವ್ರವಾದ ನಿರುದ್ಯೋಗ ಕಾಡುತ್ತಿದೆ. ಇದೇ ಸಂದರ್ಭದಲ್ಲಿ ರಾಜ್ಯ ಸರ್ಕಾರದಲ್ಲಿ ಸ���ಮಾರು 3 ಲಕ್ಷ ಹುದ್ದೆಗಳು ಖಾಲಿ ಇವೆ. ಆದರೆ ಅವೆಲ್ಲವೂ ಮಾರಾಟಕ್ಕಿವೆ. ಎಲ್ಲಿಯತನಕ ರಾಜ್ಯದ ಪದವೀಧರ ಯುವಕ/ಯುವತಿಯರು ಈ ಭ್ರಷ್ಟ J.C.B ಪಕ್ಷಗಳನ್ನು ಬೆಂಬಲಿಸುತ್ತಾರೆಯೋ ಅಲ್ಲಿಯವರೆಗೆ ಅವರ ಸಂಕಟ ಅಂತ್ಯವಾಗುವುದಿಲ್ಲ. (5/6)
2
7
18
ಕಳೆದ ಹತ್ತಿಪ್ಪತ್ತು ವರ್ಷಗಳಲ್ಲಿ ಯಾವುದೇ ಸರ್ಕಾರಿ ನೌಕರಿಗಳ ನೇಮಕಾತಿ ಪಾರದರ್ಶಕವಾಗಿ, ಪ್ರಾಮಾಣಿಕವಾಗಿ ನಡೆದ ಉದಾಹರಣೆಯೇ ಇಲ್ಲ. "ಮಲೆನಾಡ ಗಾಂಧಿ" ಖ್ಯಾತಿಯ ಮಾಜಿ ಶಿಕ್ಷಣ ಸಚಿವ ಗೋವಿಂದೇಗೌಡರ ಅವಧಿಯಲ್ಲಿ ಒಂದು ಲಕ್ಷಕ್ಕಿಂತಲೂ ಅಧಿಕ ಶಿಕ್ಷಕರು ಆಯ್ಕೆಯಾಗಿದ್ದೇ ಕರ್ನಾಟಕದಲ್ಲಿ ಪಾರದರ್ಶಕವಾಗಿ ನಡೆದ ಕಡೆಯ ನೇಮಕಾತಿ ಇರಬಹುದು. (4/6)
1
1
12
ಹಾಗೆಯೇ ಈ ಅಕ್ರಮವು ರಾಜ್ಯದ ಭ್ರಷ್ಟ J.C.B ಪಕ್ಷಗಳ ಸಂಘಟಿತ ಅಪರಾಧವನ್ನು ಜನರ ಮುಂದೆ ಅನಾವರಣ ಮಾಡಿದೆ. ಈ ಅಕ್ರಮದಲ್ಲಿ ಕಲಬುರಗಿ ಭಾಗದ @BJP4Karnataka ಮತ್ತು @INCKarnataka ನಾಯಕರು ಜಂಟಿಯಾಗಿ ಭಾಗಿಯಾಗಿರುವುದು ಈಗ ಬಯಲಾಗಿರುವ ಸತ್ಯ. (2/6)
1
1
9
ಬಗೆದಷ್ಟೂ ಆಳಕ್ಕೆ ಹೋಗುತ್ತಿರುವ ಅಕ್ರಮಗಳ ಕೂಪವಾಗಿರುವ 545 PSI ಹುದ್ದೆ ನೇಮಕಾತಿಗೆ ಮರುಪರೀಕ್ಷೆ ನಡೆಸಲು ತೆಗೆದುಕೊಂಡಿರುವ ಸರ್ಕಾರದ ತೀರ್ಮಾನವನ್ನು @krs_party ಸ್ವಾಗತಿಸುತ್ತದೆ. ಪರೀಕ್ಷೆ ಬರೆದಿದ್ದ ಸಹಸ್ರಾರು ಅಭ್ಯರ್ಥಿಗಳ ಹೋರಾಟ & ಕೆಲವು ಮಾಧ್ಯಮಗಳ ಪ್ರಾಮಾಣಿಕ ವರದಿಯ ಕಾರಣಕ್ಕೆ ಈ ಪ್ರಕರಣ ಈಗ ಈ ಹಂತಕ್ಕೆ ಬಂದು ನಿಂತಿದೆ. (1/6)
2
12
46
ರಾಜ್ಯದ ಉತ್ತಮ ಭವಿಷ್ಯಕ್ಕಾಗಿ KRS ಪಕ್ಷದ ರಾಜ್ಯಾಧ್ಯಕ್ಷರಾದ ರವಿ ಕೃಷ್ಣಾರೆಡ್ಡಿ ಯವರು ಒಂದು ವರ್ಷಗಳ ಕಾಲ ರಾಜ್ಯಾದ್ಯಂತ "KRS ಜನಚೈತನ್ಯ ಯಾತ್ರೆ" ಯನ್ನು ಹಮ್ಮಿಕೊಂಡಿದ್ದಾರೆ. ಇನ್ನು ಒಂದು ವರ್ಷಗಳ ಕಾಲ ಅವರು ಮನೆಯನ್ನೂ ಸೇರದೆ ಪಕ್ಷ ಸಂಘಟನೆ ಹಾಗೂ ಜನರಲ್ಲಿ ಪಕ್ಷದ ಧ್ಯೇಯ ಉದ್ದೇಶಗಳ ಅರಿವು ಮೂಡಿಸುವ ಈ ಯಾತ್ರೆಯಲ್ಲಿ ನಿರತರಾಗಿರುತ್ತಾರೆ
4
11
90
ದ್ವೇಷ ಬಿತ್ತನೆ, ಭ್ರಷ್ಟಾಚಾರದಲ್ಲಿ ಮುಳುಗಿದ ಆಡಳಿತ; 2.17 ಲಕ್ಷ ಕಡತಗಳ ಬಾಕಿ ಉಳಿಸಿದ ಅಧಿಕಾರಶಾಹಿ https://t.co/8VKvzJcMd0
@BSBommai @siddaramaiah @KPCCPresident @hd_kumaraswamy @INCKarnataka @BJP4Karnataka @deepolice12 @kbkindia @CMofKarnataka @csogok
the-file.in
ಬೆಂಗಳೂರು; ಕಡತ ವಿಲೇವಾರಿ ವಿಳಂಬದ ಹಿಂದೆ ಭ್ರಷ್ಟಾಚಾರವಿದೆ. ಉದ್ದೇಶಪೂರ್ವಕವಾಗಿ ಕಡತಗಳನ್ನು ಸಚಿವಾಲಯಗಳಲ್ಲಿ ಉಳಿಸಿಕೊಳ್ಳಲಾಗಿದೆ. ಅಭಿವೃದ್ಧಿ ಮಾಯವಾಗಿದೆ, ವರ್ಗಾವಣೆ ದಂಧೆ ಮತ್ತು ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂಬ ಗುರುತರವಾದ...
0
6
16
ಸ್ವಾಗತಾರ್ಹ ಸುದ್ದಿ. #ಕರ್ನಾಟಕದ ಉದ್ಯೋಗಗಳಲ್ಲಿ #ಕನ್ನಡಿಗರಿಗೆ ಆದ್ಯತೆ ಸಿಗಬೇಕು . #ಕರ್ನಾಟಕದಉದ್ಯೋಗಕನ್ನಡಿಗರಿಗೆ
0
9
49
ಬಂಧುಗಳೇ, ಸ್ವಚ್ಛ, ಪ್ರಾಮಾಣಿಕ, ಜನಪರ ರಾಜಕಾರಣಕ್ಕಾಗಿಯ KRS ಪಕ್ಷದ ನಿರಂತರ ಹೋರಾಟಗಳನ್ನು ನೀವು #ಪ್ರಾಮಾಣಿಕವಾಗಿ ಬೆಂಬಲಿಸುತ್ತೀರಾದರೆ, ದಯವಿಟ್ಟು 🟥 ಪಕ್ಷದ ಸದಸ್ಯರಾಗಿ https://t.co/CY1fSGdt5J ಅಥವಾ/ಮತ್ತು 🟥 ದೇಣಿಗೆ ಕೊಟ್ಟು https://t.co/UbDF1A6WdJ ಬೆಂಬಲಿಸಿ. 🙏 ಕೇವಲ ನೈತಿಕ ಬೆಂಬಲ ಯಾವ ಬದಲಾವಣೆಗೂ ಕಾರಣವಾಗದು.
2
14
57
ಜನರಿಗೆ ಕೇವಲ ರೋಮಾಂಚನ ಮತ್ತು ಮನರಂಜನೆ ನೀಡುವುದಷ್ಟಕ್ಕೆ ಮಾತ್ರ ಸೀಮಿತವಾಗಿರುವ "ನಾಟಕ ಕಂಪನಿ ACBಯನ್ನು ರದ್ದು ಪಡಿಸಿ, ಲೋಕಾಯುಕ್ತವನ್ನು ಬಲಗೊಳಿಸಿ" ಎಂದು ಆಗ್ರಹಿಸಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ವತಿಯಿಂದ ಇಂದು ಬೆಂಗಳೂರಿನ ಮೌರ್ಯ ವೃತ್ತದಲ್ಲಿ ಪ್ರತಿಭಟನೆ ಮತ್ತು ಮುತ್ತಿಗೆ ಹಾಕಲು ಪ್ರಯತ್ನಿಸಲಾಯಿತು. ಬೆಂಗಳೂರು 03-12-2021.
0
10
49
ಜನರಿಗೆ ಕೇವಲ ರೋಮಾಂಚನ ಮತ್ತು ಮನರಂಜನೆ ನೀಡುವುದಷ್ಟಕ್ಕೆ ಮಾತ್ರ ಸೀಮಿತವಾಗಿರುವ "ನಾಟಕ ಕಂಪನಿ ACBಯನ್ನು ರದ್ದು ಪಡಿಸಿ, ಲೋಕಾಯುಕ್ತವನ್ನು ಬಲಗೊಳಿಸಿ" ಎಂದು ಆಗ್ರಹಿಸಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ವತಿಯಿಂದ ಇಂದು ಬೆಂಗಳೂರಿನ ಮೌರ್ಯ ವೃತ್ತದಲ್ಲಿ ಪ್ರತಿಭಟನೆ ಮತ್ತು ಮುತ್ತಿಗೆ ಹಾಕಲು ಪ್ರಯತ್ನಿಸಲಾಯಿತು. ಬೆಂಗಳೂರು 03-12-2021.
0
10
49
ಮಾನ್ಯ @CPBlrರವರೆ, ಭಿಕ್ಷಾಟನೆ ಕಾನೂನುಬಾಹಿರ. ಲಂಚ ತೆಗೆದುಕೊಳ್ಳುವುದು ಅಪರಾಧ. KA-02 G-1865 ವಾಹನವನ್ನು ಬಳಸಿ ಪೊಲೀಸ್ ಸಮವಸ್ತ್ರದಲ್ಲಿ ಹಫ್ತಾ ವಸೂಲಿ ಮಾಡುತ್ತಿರುವ ಈ ಲಂಚಕೋರ ಭಿಕ್ಷುಕರನ್ನು ತಾವು ಈ ಕೂಡಲೇ ವಜಾ ಮಾಡಿ ಸೂಕ್ತ ಕ್ರಮ ಜರುಗಿಸಬೇಕು ಎಂದು @krs_party ಒತ್ತಾಯಿಸುತ್ತದೆ. https://t.co/enY5io20Qk
@DgpKarnataka
63
147
508
ಮಹದೇವಪುರ ವಿಧಾನಸಭಾ ಕ್ಷೇತ್ರದ ವೈಟ್ ಫೀಲ್ಡ್ ನಲ್ಲಿ ಕೆ ಆರ್ ಎಸ್ ಪಕ್ಷದ ಪ್ರಚಾರದಲ್ಲಿ ಭಾಗವಹಿಸಿದ ಸಂದರ್ಭ.
0
0
4
ಲಂಚಮುಕ್ತ ಕರ್ನಾಟಕ ಮಾಡಲು ನಾನು ಹೊರಟಿದ್ದೇನೆ. ನೀವೂ ಬನ್ನಿ.
5
18
134