ನಿರ್ಭಾವುಕ (ಮೋದಿಯವರ ಕುಟುಂಬ) Profile Banner
ನಿರ್ಭಾವುಕ (ಮೋದಿಯವರ ಕುಟುಂಬ) Profile
ನಿರ್ಭಾವುಕ (ಮೋದಿಯವರ ಕುಟುಂಬ)

@nirbhaavuka

Followers
6,973
Following
864
Media
3,893
Statuses
44,397

ಭಾರತೀಯ ಹಿಂದೂ ಕನ್ನಡಿಗ‌ | Bharatiya Hindu Kannadiga RTs are not endorsements.

ಇಳಾತಳಂ
Joined July 2013
Don't wanna be here? Send us removal request.
Explore trending content on Musk Viewer
Pinned Tweet
@nirbhaavuka
ನಿರ್ಭಾವುಕ (ಮೋದಿಯವರ ಕುಟುಂಬ)
5 years
ಕನ್ನಡವೇ ಸತ್ಯ! ಕನ್ನಡವೇ ನಿತ್ಯ! ❤️🙏🏻❤️
5
56
376
@nirbhaavuka
ನಿರ್ಭಾವುಕ (ಮೋದಿಯವರ ಕುಟುಂಬ)
10 months
Watch carefully. This is the crowd that gathered in Bengaluru after 5 were nabbed & grenades unearthed from their residences. Listen carefully to the guy - "BJP is not in power now". It certainly implies that the special community is empowered in KA after Congress formed Govt.
99
2K
3K
@nirbhaavuka
ನಿರ್ಭಾವುಕ (ಮೋದಿಯವರ ಕುಟುಂಬ)
11 months
"Language vigilantism" in full swing in Bengaluru. Staff members of a car showroom have been manhandled and assaulted by language vigilantes for not sporting display boards in Kannada. You will never see language vigilantes doing such things over 'Urdu only' display boards.
420
1K
3K
@nirbhaavuka
ನಿರ್ಭಾವುಕ (ಮೋದಿಯವರ ಕುಟುಂಬ)
10 months
Language Vigilantes of Bengaluru - 1. Object to Jagannatha Rathayatra in Bengaluru because Hindu devotional songs in Odia are played. 2. Never raise an iota of opposition to the kind of events as in the appended video, or the 5am loudspeaker thing, despite not being in Kannada.
116
916
2K
@nirbhaavuka
ನಿರ್ಭಾವುಕ (ಮೋದಿಯವರ ಕುಟುಂಬ)
10 months
Language Vigilantes of Bengaluru are bondslaves of Congress. They damaged G20 posters across Bengaluru, just ahead of the arrival of Intl Delegates in the city of Kempegowda. Now these Kannada devoid banners are all along the KIAL road, & OFC, Language Vigilantes are hiding.
107
792
2K
@nirbhaavuka
ನಿರ್ಭಾವುಕ (ಮೋದಿಯವರ ಕುಟುಂಬ)
4 years
❤️🙏🏻❤️
44
349
2K
@nirbhaavuka
ನಿರ್ಭಾವುಕ (ಮೋದಿಯವರ ಕುಟುಂಬ)
3 months
Witness what Congress has brought to Karnataka! Evangelists display their vigor in full colors right outside the historically famed 1100-year-old Shri Nageshwara Devasthana in Begur, built by the Ganga Dynasty in the 9th century CE. The old-Kannada herostone (ವೀರಗಲ್ಲು)
Tweet media one
56
841
2K
@nirbhaavuka
ನಿರ್ಭಾವುಕ (ಮೋದಿಯವರ ಕುಟುಂಬ)
6 years
Blatant lie! I voted there. People are still voting. He has sensed the mood and sniffed the air around; and is resorting to such cheap trick now! Have some shame Congressi!
Tweet media one
90
862
1K
@nirbhaavuka
ನಿರ್ಭಾವುಕ (ಮೋದಿಯವರ ಕುಟುಂಬ)
11 months
A Kerala minister calls Karnataka's pride Nandini a substandard product. Karnataka Congress that made Nandini a poll issue, is all silent now. Congress' "Kannada Asmite" starts and ends at elections.
82
584
1K
@nirbhaavuka
ನಿರ್ಭಾವುಕ (ಮೋದಿಯವರ ಕುಟುಂಬ)
5 years
Amṛtēśvara dēvasthāna at Amṛtapura, Tarīkéré Taluk, Cikkamagaḷūru Dist, Karnāṭaka has the best kept secrets in it's lap to offer. 1/n
Tweet media one
57
550
1K
@nirbhaavuka
ನಿರ್ಭಾವುಕ (ಮೋದಿಯವರ ಕುಟುಂಬ)
4 years
Alas. @fayedsouza never said that she's not going to go to #church until the sexually harassed nuns get justice. #TeeHeeHee
@fayedsouza
Faye DSouza
4 years
Also, I'm not going to fly @IndiGo6E until the remove the ban on @kunalkamra88
2K
4K
26K
25
531
993
@nirbhaavuka
ನಿರ್ಭಾವುಕ (ಮೋದಿಯವರ ಕುಟುಂಬ)
4 years
Cheta doesn't realize, people are actually touching the sanitizer bottle before sanitizing their palms. Common sense. Kerala style.
@ShashiTharoor
Shashi Tharoor
4 years
Robots dispensing sanitiser & #COVID2019 advice. In Kerala!!
332
2K
12K
25
221
979
@nirbhaavuka
ನಿರ್ಭಾವುಕ (ಮೋದಿಯವರ ಕುಟುಂಬ)
2 months
Behold the epitome of Mysuriga etiquette: leaving his footwear before even uttering the Maharaja's name. A true symbol of respect! ಮಹಾರಾಜರು ಅದ್ದೂರಿಯಾಗಿ ಗೆಲ್ತಾರೆ.
14
182
1K
@nirbhaavuka
ನಿರ್ಭಾವುಕ (ಮೋದಿಯವರ ಕುಟುಂಬ)
3 months
ಮಂಗಳಾರತಿ ತಂದು ಬೆಳಗಿರೇ ಖರ್ಗೆಜೀಗಳ ಮಗನಿಗೆ!
21
232
1K
@nirbhaavuka
ನಿರ್ಭಾವುಕ (ಮೋದಿಯವರ ಕುಟುಂಬ)
11 months
"ಪೆದ್ದ" ಪೆದ್ದ ಪೆದ್ದುಪೆದ್ದಾಗಿ ಏನೇನೋ ಬಡಬಡಾಯಿಸ್ತಾನೆ. ಅದಕ್ಕೆ ಪಕ್ಕ ಕೂತಿರುವ "ದೊಡ್ಡ" ದಡ್ಡಿ ಧಡಧಡ ಅಂತ ಮೇಜು ಕುಟ್ತಾಳೆ. ಸಭಾಧ್ಯಕ್ಷ ಉಗಿದ ಮೇಲೆ ದಡ್ಡಿ ಮುಖ ಮುಚ್ಕೋತಾಳೆ, ಪೆದ್ದ ಮಾತ್ರ ಮಾತಾಡ್ತಾನೇ ಇರ್ತಾನೆ. ಹುಚ್ಚುಖೋಡಿಗಳು. ಚಿಕ್ಕಬಳ್ಳಾಪುರದ ಮತ್ತು ಮೂಡುಗೆರೆಯ ಮತದಾರರು ಧನ್ಯರೋ ಧನ್ಯರು!
58
225
998
@nirbhaavuka
ನಿರ್ಭಾವುಕ (ಮೋದಿಯವರ ಕುಟುಂಬ)
1 year
ಒಳಿತು ಕೆಡುಕುಗಳ ನಡುವಿನ ಅಂತರ ತಿಳಿಯದ ಹೆಡ್ಡರಲ್ಲ ಕನ್ನಡಿಗರು. ಭಾಷೆಯ ಹೆಸರಲ್ಲಿ ಹೇಸಿಗೆಯಾಟ ಆಡೋರಲ್ಲ ನಿಜವಾದ ಕನ್ನಡಿಗರು. ಈ ಥರ ಹೇತಲಾಂಡಿ ಆಟ ಆಡಿ ಕನ್ನಡಕ್ಕೂ, ಕರ್ನಾಟಕಕ್ಕೂ, ಭಾರತಕ್ಕೂ ಕಳಂಕ ಹಚ್ಚೋದಿಲ್ಲ ನಿಜವಾದ ಕನ್ನಡಿಗರು. ನಿಜವಾದ ಕನ್ನಡಿಗರು ಸಂಕುಚಿತರಲ್ಲ.
Tweet media one
48
127
926
@nirbhaavuka
ನಿರ್ಭಾವುಕ (ಮೋದಿಯವರ ಕುಟುಂಬ)
5 years
ಕಣ್ಣು ತುಂಬಿ ಬರದಿರದು ಆ ಮಹಾತಾಯಿ ಮಾಡಿದ್ದನ್ನು ನೋಡಿ. 🙏🙁
59
279
836
@nirbhaavuka
ನಿರ್ಭಾವುಕ (ಮೋದಿಯವರ ಕುಟುಂಬ)
2 months
ಓಲಾಟಗಾರರು "ಲೇ ಮಾರ್ವಾಡಿ ನೋಡ್ಕೋತಿನಿ ನಿನ್ನನ್ನ" ಅನ್ನೋದು. ಒಂದು ವಿಶೇಷ ಸಮುದಾಯದ ಜನ ಕನ್ನಡ ಮಾತಾಡುವ ಮಾರ್ವಾಡಿ ಯುವಕ "ಹನುಮನ ಭಜನೆ" ಹಾಕಿದ್ದಕ್ಕೆ ಅವನಿಗೆ ಹೊಡೆಯೋದು, ಅದೂ ಹನುಮನುದಿಸಿದ ನಾಡಿನಲ್ಲಿ..! ಕಾಂಗ್ರೆಸ್ ಸರ್ಕಾರದಲ್ಲಿ ಹಿಂದೂಗಳಿಗೆ ಬೆಲೆಯಿಲ್ಲ, ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ!
36
396
876
@nirbhaavuka
ನಿರ್ಭಾವುಕ (ಮೋದಿಯವರ ಕುಟುಂಬ)
11 months
ಸಿದ್ದರಾಮಯ್ಯನ ಸುಳ್ಳುಗಳಿಗೆ ಕಪಾಳಕ್ಕೆ ಬಾರಿಸಿದಂತಿದೆ ಭಾರತೀಯ ಆಹಾರ ನಿಗಮ (FCI) ದ ತಾರ್ಕಿಕ ಮತ್ತು ಅಂಕಿ ಅಂಶಗಳನ್ನೊಳಗೊಂಡ ಉತ್ತರ. ಸಿದ್ದಣ್ಣ ಸುಳ್ಳು ಹೇಳಿ ನುಸುಳಿಕೊಳ್ಳೋಕೆ ಇದು 90ರ ದಶಕ ಅಲ್ಲ ಅಂತ ವಸಿ ತಿಳ್ಕಬೇಕು.
11
263
780
@nirbhaavuka
ನಿರ್ಭಾವುಕ (ಮೋದಿಯವರ ಕುಟುಂಬ)
2 years
ಸುಧಾಸಮುದ್ರಾಂತರುದ್ಯನ್ಮಣಿದ್ವೀಪಸಂರೂಢಬಿಲ್ವಾಟವೀಮಧ್ಯಕಲ್ಪದ್ರುಮಾಕಲ್ಪಕಾದಂಬ*ಕಾಂತಾರ*ವಾಸಪ್ರಿಯೇ ಕೃತ್ತಿವಾಸಪ್ರಿಯೇ ಸರ್ವಲೋಕಪ್ರಿಯೇ || ಭಾರತದ ಸರ್ವಶ್ರೇಷ್ಠ ಕವಿ ಕಾಳಿದಾಸನ "ಶ್ಯಾಮಲಾ ದಂಡಕ"ದಲ್ಲಿನ "ಕಾಂತಾರ" ಪದಪ್ರಯೋಗ. @KantaraFilm is an indication of bringing back the good old days of 70s & 80s in the KFI!
15
138
773
@nirbhaavuka
ನಿರ್ಭಾವುಕ (ಮೋದಿಯವರ ಕುಟುಂಬ)
4 years
Keep your crap in your home. Karnataka is ಹನುಮನುದಿಸಿದ ನಾಡು. We worship Anjaneya as much as we worship Rama or Shiva or Krishna. And yes, we Kannaḍigas know what Hanuman Chalisa is. You may omit the phrase "South India" and limit your stupidity to your state.
57
213
695
@nirbhaavuka
ನಿರ್ಭಾವುಕ (ಮೋದಿಯವರ ಕುಟುಂಬ)
11 months
In Tumkur's Kesaramadu village, one special community and their Waqf board oppose villagers' (Hindus) intent to celebrate the gramadevata festival, and move court to bring a stay order. This, is, Congress' 'sarva janangada shantiya tota'!
35
496
731
@nirbhaavuka
ನಿರ್ಭಾವುಕ (ಮೋದಿಯವರ ಕುಟುಂಬ)
10 months
ಅಮಿತ್ ಷಾ: ಮಣಿಪುರದ ವಿಷಯದಲ್ಲಿ ದಂಗೆ ಎಬ್ಬಿಸಿದ ನಾಯಕರು ಯಾರು, ಅವರ ಹೆಸರುಗಳನ್ನು ತಿಳಿಯಬೇಕು ಎಂದಿದ್ದರೆ ಎದ್ದು ನಿಂತು ಕೇಳಿ, ಅವರ ಹೆಸರುಗಳನ್ನು ಸದನದಲ್ಲಿ ಹೇಳುತ್ತೇನೆ. 🎯🎯🎯 ಕಾಂಗ್ರೆಸ್: 🤐😷🤫
9
194
706
@nirbhaavuka
ನಿರ್ಭಾವುಕ (ಮೋದಿಯವರ ಕುಟುಂಬ)
6 months
Kannada media exposes the Siddaramaiah Government's neglect of Lord Shri Hanuman's birthplace, Anjanadri, plunging it into darkness on Deepavali day. The government's empty promises have thrown Karnataka into chaos.
@nirbhaavuka
ನಿರ್ಭಾವುಕ (ಮೋದಿಯವರ ಕುಟುಂಬ)
6 months
Siddaramaiah's special Deepavali gift to Kannadigas: Blackout. Meanwhile, in Telangana, DK Shivakumar proudly touted 5 hours of nonstop power for farmers, as evidenced in this video from Bidar. PS: The lights you see are homes with UPS. ಕಾಂಗ್ರೆಸ್ ಬಂದಿದೆ - ದುಃಸ್ಥಿತಿ ತಂದಿದೆ.
7
104
228
8
354
675
@nirbhaavuka
ನಿರ್ಭಾವುಕ (ಮೋದಿಯವರ ಕುಟುಂಬ)
8 months
ಸನಾತನ ಧರ್ಮವನ್ನು ಅಣಕಿಸಿದಾಗ, ಇದ್ಯಾವುದಿದು ಹೊಸ ಧರ್ಮ ಎನ್ನುವಾಗ, ಮನ್ ಕೀ ಬಾತ್​ನಲ್ಲಿ ಕಳೆದುಹೋದ ಮಣಿಪುರದ ಬಾತ್ ಎಂದೆಲ್ಲ ಕೂತಲ್ಲಿಂದಲೇ ಹೇಳಿಕೆ ಕೊಟ್ಟ ಈ ಖಾಲಿ ಮಂಡೆಗೆ, ತಾನು ಕೂತಿರುವ ಜಾಗದ ಹಿತ್ತಲಿನಿಂದಲೇ ಸಿದ್ದರಾಮಯ್ಯ ಕದ್ದು ಕಾವೇರಿಯನ್ನು ತಮಿಳುನಾಡಿಗೆ ಹರಿಸಿದ್ದರ ಬಗ್ಗೆ ಒಂದೇ ಒಂದು ಮಾತು ಹೇಳುವ ನೈತಿಕತೆ ಇಲ್ಲದಾಯಿತಲ್ಲ!
Tweet media one
@nirbhaavuka
ನಿರ್ಭಾವುಕ (ಮೋದಿಯವರ ಕುಟುಂಬ)
8 months
ಕೋಟ್ಯಂತರ ಕನ್ನಡಿಗರ ಜೀವ-ಜೀವನದ ಮೇಲೆ ನೇರ ಪರಿಣಾಮ ಬೀರುವ ಕಾವೇರಿ ವಿಷಯದಲ್ಲಿ ಈ ಅಪ್ರಬುದ್ಧನ ನಾಲಗೆ ಬಿದ್ದುಹೋಗಿದೆ. ತನಗೆ ಜೀವ-ಜೀವನ ಕೊಟ್ಟ ಕರ್ನಾಟಕದ ಪರವಾಗಿ ನಿಲ್ಲಬೇಕೆನ್ನುವ ಕನಿಷ್ಠ ಕೃತಜ್ಞತಾಭಾವವೂ ಇಲ್ಲ. ವೈಯಕ್ತಿಕ ನೆಲೆಯಲ್ಲಿ ತನಗೆ ಬೇಕಾದ್ದು ಮಾಡೋ ಇವನು ಇನ್ನ��ಂದೂ ಕರ್ನಾಟಕಕ್ಕೆ ಬಂದು ರಾಜಕೀಯ ಮಾಡಬಾರದು-ಮಾತಾಡಬಾರದು.
Tweet media one
11
116
335
26
218
671
@nirbhaavuka
ನಿರ್ಭಾವುಕ (ಮೋದಿಯವರ ಕುಟುಂಬ)
5 months
ಏಷ್ಯಾದ ಅತಿದೊಡ್ಡ ಪಬ್ ಆಗಿರುವ ಇದು ಇರುವುದು ಬೆಂಗಳೂರಿನಲ್ಲೇ. ನಿಮಗೆ ಈ ಚಿತ್ರಗಳಲ್ಲಿ ಎಲ್ಲಿಯಾದರೂ ಕನ್ನಡ ಕಾಣುತ್ತಿದೆಯೇ? ಇಲ್ಲಿಗೆ ಕಾಲಿಡಲು ಓಲಾಟಗಾರರಿಗೆ ಮತ್ತು ಕಾಚಗಳಿಗೆ ಪರ್ಮಿಷನ್ ಇಲ್ಲ.
Tweet media one
Tweet media two
Tweet media three
91
184
665
@nirbhaavuka
ನಿರ್ಭಾವುಕ (ಮೋದಿಯವರ ಕುಟುಂಬ)
11 months
ಇತರರ ಮಕ್ಕಳು ಸರ್ಕಾರಿ ಕನ್ನಡ ಶಾಲೆಗಳಲ್ಲೇ ಓದಬೇಕು. ಇತರರ ಕಚೇರಿಗಳಲ್ಲಿ ಕನ್ನಡವೇ ಇರಬೇಕು. ತಾನು ಮಾತ್ರ private hospitalಲಿ ದಾಖಲಾಗಬಹುದು. Dear Kannadigas, "ಓಲಾಟ" ಅಂದ್ರೆ ಇದೇ. ಓಲಾಟಕ್ಕೆ ರೆಕ್ಕೆ ಪುಕ್ಕ ಕೊಡುವವರೂ ಈ ಚಿತ್ರದಲ್ಲಿದ್ದಾರೆ.
Tweet media one
41
162
645
@nirbhaavuka
ನಿರ್ಭಾವುಕ (ಮೋದಿಯವರ ಕುಟುಂಬ)
2 months
ಸೋಲಿನ ಭಯ ಎಷ್ಟು ಹೆಚ್ಚಾಗಿದೆ ಎಂದರೆ, ಭಂಡ ಬಂಡೇಮಗ ಕನ್ನಡತನದ ಸೋಗಿನಡಿಯಲ್ಲಿ ಅವಿತುಕೊಳ್ಳುತ್ತಿದ್ದಾನೆ.
13
94
657
@nirbhaavuka
ನಿರ್ಭಾವುಕ (ಮೋದಿಯವರ ಕುಟುಂಬ)
30 days
So heartening to see this. Pray to Taayi Rajarajeshwari and Kengal Hanumantaraya that DK Suresh loses. 🙏
16
122
650
@nirbhaavuka
ನಿರ್ಭಾವುಕ (ಮೋದಿಯವರ ಕುಟುಂಬ)
5 years
Mallu colleague (A confused Hindu): Happy Christmas and New Year to you. See you next year. Me: It is really surprising that you didn't wish me for Onam or Vishu, but for these? She: I thought you don't celebrate those. Me: What makes you think I celebrate these?
8
234
560
@nirbhaavuka
ನಿರ್ಭಾವುಕ (ಮೋದಿಯವರ ಕುಟುಂಬ)
5 months
Lavanya Ballal of Congress, previously missing during anti-Jain incidents in Karnataka, is seen here threatening a Karnataka citizen, calling him bigot for expressing an opinion in a tweet, where the individual does not even name anyone!
Tweet media one
26
181
594
@nirbhaavuka
ನಿರ್ಭಾವುಕ (ಮೋದಿಯವರ ಕುಟುಂಬ)
6 months
ಕರ್ನಾಟಕದ ಮುಖ್ಯಮಂತ್ರಿ ಮೊದಲುಗೊಂಡು ಆತನ ಪಟಾಲಂ, ಓಲಾಟಗಾರರ ಹಿಂಡು ಮತ್ತು ಎಡಬಿಡಂಗಿಗಳೆಲ್ಲರೂ "ಕನ್ನಡಿಗರು ಇಷ್ಟು ತೆರಿಗೆ ಕಟ್ಟಿದ್ದಾರೆ, ಎಷ್ಟು ವಾಪಾಸ್ ಬಂದಿದೆ" ಎಂದು ಪುಕಾರು ಹಬ್ಬಿಸಿ, ಅಮಾಯಕ ಕನ್ನಡಿಗರನ್ನು ತಪ್ಪುದಾರಿಗೆ ಎಳೆಯುತ್ತಿದ್ದಾರೆ. ಈ ವಿಡಿಯೋದಲ್ಲಿ ಕೇಂದ್ರ ಹಣಕಾಸು ಮಂತ್ರಿ ಶ್ರೀಮತಿ @nsitharaman ಅವರು ಎಳೆಎಳೆಯಾಗಿ
35
278
597
@nirbhaavuka
ನಿರ್ಭಾವುಕ (ಮೋದಿಯವರ ಕುಟುಂಬ)
4 years
ರಾಜ್ಯಭಾರ ವಹಿಸಿಕೊಂಡ ೨೫ ವರ್ಷ ಪೂರೈಸಿದಾಗ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ತಾವೇ ಬರೆದು ಋಜು ಮಾಡಿದ ಪತ್ರ. ಮುತ್ತು ಪೋಣಿಸಿದಂಥ ಬರವಣಿಗೆ! #ನಾಲ್ವಡಿ_ಕೃಷ್ಣರಾಜ_ಒಡೆಯರ್
Tweet media one
14
129
578
@nirbhaavuka
ನಿರ್ಭಾವುಕ (ಮೋದಿಯವರ ಕುಟುಂಬ)
2 months
200 ಯೂನಿಟ್ ಕರೆಂಟ್ ಫ್ರೀ ಫ್ರೀ ಅಂತ ಒಂದು ವರ್ಗ ಒತ್ತಿ ಒತ್ತಿ ಕಾಂಗ್ರೆಸಿಗೆ ವೋಟು ಹಾಕಿದ್ದರಿಂದ ಶಾಕ್ ಹೊಡೆಸಿಕೊಳ್ಳುತ್ತಿರುವ ಕನ್ನಡಿಗರು.
22
226
587
@nirbhaavuka
ನಿರ್ಭಾವುಕ (ಮೋದಿಯವರ ಕುಟುಂಬ)
4 months
Mandya will be Saffron Fort sooner or later. But will certainly be.
7
105
567
@nirbhaavuka
ನಿರ್ಭಾವುಕ (ಮೋದಿಯವರ ಕುಟುಂಬ)
2 months
ಸುಧಾ ಮೂರ್ತಿ ಅವರು ರಾಯರ ಭಕ್ತೆ. ಕನ್ನಡಮ್ಮನ ಮಗಳು, ಮರಾಠಿ ಆಯಿಯ ಸಾಕುಮಗಳು ಕೂಡ. ಹಾಗಾಗಿ ಒಂದು ವರ್ಗದ ಕನ್ನಡಿಗರಿಗೆ ಇವರು ವರ್ಜ್ಯ. ಯಾವ ವರ್ಗ ಅದು?
15
58
563
@nirbhaavuka
ನಿರ್ಭಾವುಕ (ಮೋದಿಯವರ ಕುಟುಂಬ)
3 months
Khangress Government of KerNataka A Kerala MP instructs the Karnataka Government (elected by Kannadigas) through a Malayali postman, and a compliant Kannadiga Cabinet Minister promptly acts upon it.
Tweet media one
63
247
552
@nirbhaavuka
ನಿರ್ಭಾವುಕ (ಮೋದಿಯವರ ಕುಟುಂಬ)
1 month
ಕನ್ನಡಿಗರಿಗೆ ಕಾಂಗ್ರೆಸ್ ಹಾಕಿರುವ ಮಕ್ಮಲ್ ಟೋಪಿಗಳ ಬಗ್ಗೆ ಶೃಂಗೇರಿಯ ಜೀವರಾಜ್ ಅವರು ಎಳೆ ಎಳೆಯಾಗಿ ಮತದಾರರಿಗೆ ವಿವರಿಸುತ್ತಿರುವ ವಿಡಿಯೋ. ನೋಡಿ. ನಿಮ್ಮವರೊಂದಿಗೆಲ್ಲ ಹಂಚಿಕೊಳ್ಳಿ.
11
251
563
@nirbhaavuka
ನಿರ್ಭಾವುಕ (ಮೋದಿಯವರ ಕುಟುಂಬ)
1 year
NITK degree just wasted! Surprising that one cannot fathom simple laws of Physics. Railway minimum clearance to be achieved, and a gradient as well to match the GL. The proposed swirl design is the most effective in such a situation with space constraints. But, politics first.
@MohanDasari_
ಮೋಹನ್ ದಾಸರಿ - Mohan Dasari
1 year
@BYRBJP ಯವರೇ, ಈ ಮೇಲ್ಸೇತುವೆ ಸೀದಾನೆ ಕಟ್ಟಬಹುದಿತ್ತಲ್ಲ, ಯಾಕೆ ಈ ಸರ್ಕಲ್ ತರಹ ಸರ್ಕಸ್.? ಜನರ ದುಡ್ಡನ್ನು ಈ ತರಹನೂ ಲೂಟಿ ಮಾಡಬಹುದೇ..??
Tweet media one
65
9
37
24
99
554
@nirbhaavuka
ನಿರ್ಭಾವುಕ (ಮೋದಿಯವರ ಕುಟುಂಬ)
12 days
This, and then there is Sonia Gandhi who did not pay even a courtesy visit to Shri Ramnath Kovind while he was the President.
7
70
558
@nirbhaavuka
ನಿರ್ಭಾವುಕ (ಮೋದಿಯವರ ಕುಟುಂಬ)
1 month
THREAD ALERT 📣 ಕನ್ನಡಿಗರಿಗೆ ಕಾಂಗ್ರೆಸ್ ಹಾಕಿದ ಮಕ್ಮಲ್ ಟೋಪಿಗಳ ಒಂದು ಝಲಕ್. #CongressMakmalTopi 1/12
Tweet media one
15
158
530
@nirbhaavuka
ನಿರ್ಭಾವುಕ (ಮೋದಿಯವರ ಕುಟುಂಬ)
1 month
Congress Corporator from Hubballi, KA confessing to losing his daughter to L0VE J!H @D .
7
189
532
@nirbhaavuka
ನಿರ್ಭಾವುಕ (ಮೋದಿಯವರ ಕುಟುಂಬ)
1 year
Poor Muslims complain of electricity bill shocks given to them by the Siddaramaiah led Congress Government. Then comes a poor, but brave Hindu woman daring the other women there, to face consequences now for bringing Congress to power in the state. Best one so far. 😁
16
220
518
@nirbhaavuka
ನಿರ್ಭಾವುಕ (ಮೋದಿಯವರ ಕುಟುಂಬ)
5 years
ಗೌಡನಾಗಿದ್ದೂ ಈ ಮಠಕ್ಕೆ ಒಮ್ಮೆಯಷ್ಟೇ ಹೋಗಿದ್ದಿದ್ದು. ಮುಂದೆ ಹೋಗ್ತಿದ್ನೋ ಇಲ್ವೋ ಗೊತ್ತಿಲ್ಲ, ಆದರೆ ಈ ಕೆಳಗಿನ ಸುದ್ದಿ ಓದಿದ ಮೇಲೆ ಇನ್ನೆಂದಿಗೂ ಈ ಮಠಕ್ಕೆ ಭೇಟಿ ನೀಡೋದಿಲ್ಲ ಅಂತ ತೀರ್ಮಾನಿಸಿದ್ದೇನೆ. ನಾನೊಬ್ಬ ಹೋಗದಿದ್ರೆ ಮಠವೇನೂ ಸೊರಗೊಲ್ಲ. ಆದರೆ ಮಠಗಳು ಎಂಥ ಕೆಲಸಗಳನ್ನ ಮಾಡಬಾರದು ಅನ್ನೋದಕ್ಕೆ ಇದೊಂದು ಸುಸ್ಪಷ್ಟ ನಿದರ್ಶನ.
Tweet media one
46
146
505
@nirbhaavuka
ನಿರ್ಭಾವುಕ (ಮೋದಿಯವರ ಕುಟುಂಬ)
8 months
ಬೇರೆಲ್ಲಿಯೂ ಇರದ ಸತ್ತ್ವ ಸನಾತನದಲ್ಲಿದೆ. ದೇಶಕಾಲಗಳನ್ನೂ ಮೀರಿ ಪ್ರವಹಿಸಬಲ್ಲ ಶಕ್ತಿ ಸನಾತನ! ಸೂರ್ಯನ ಬೆಳಕು ಮೂಲೆ-ಮುಟುಕುಗಳನ್ನೂ ಆವರಿಸುವಂತೆ, ಭಾರತೀಯ ಜ್ಞಾನ ಪರಂಪರೆಯ ಪ್ರತಿ ಮಜಲಿನಲ್ಲೂ ಸನಾತನದ ಸೊಬಗು-ಸೊಗಡು ಎದ್ದು ತೋರುತ್ತವೆ. ಹಗಲುವೇಷದ ಕಲಾವಿದರ ಜೊತೆ ಮಧುರವಾಗಿ ಹಾಡುತ್ತಿರುವುದು ಪ್ರಭಾತ್ ಕಲಾವಿದರು ಕುಟುಂಬದ ಶರತ್ ಪ್ರಭಾತ್.
8
78
508
@nirbhaavuka
ನಿರ್ಭಾವುಕ (ಮೋದಿಯವರ ಕುಟುಂಬ)
4 years
ಮನವೆಲ್ಲ ಹರಿಯಲ್ಲಿ ಘನವಾಗಿ ನಿಂದಿರಲು ತನುವಿನಾಯಾಸವದು ಎಣೆಯೆ ಇವಗೆ? ಅಸೌಖ್ಯದಿಂದ ಬಳಲುತ್ತಿದ್ದಾಗ್ಯೂ ಅನುಷ್ಠಾನ ನಿರತ ಪೇಜಾವರ ಶ್ರೀಗಳು. ಗಾರ್ಗಿಯವರ ಜೋಗ್ ರಾಗದ ದಾಸರಪದ ಅಷ್ಟೇ ಅನ್ವರ್ಥವಾಗಿದೆ ಶ್ರೀಗಳ ಸಮಾಜಮುಖಿ ಕೆಲಸಗಳಿಗೆ. #PejavaraShree #ಪೇಜಾವರಶ್ರೀ
10
148
473
@nirbhaavuka
ನಿರ್ಭಾವುಕ (ಮೋದಿಯವರ ಕುಟುಂಬ)
4 months
ತೆರಿಗೆ ಹಂಚಿಕೆ ವಿಷಯದಲ್ಲಿ ಮೂಲದಿಂದ ಹಿಡಿದು ಈವೊತ್ತು ಸುಳ್ಳುಸುದ್ದಿ ಹಬ್ಬಿಸುತ್ತಿರುವುದರವರೆಗೂ ಕಾಂಗ್ರೆಸ್ ಬೆತ್ತಲಾಗುತ್ತಲೇ ಹೋಗುತ್ತದೆ. ನಾಗರಾಜ ಯಾದವನ ಮುಖಚರ್ಯೆ ಬದಲಾಗುವುದನ್ನು ನೋಡುವುದೇ ಮಜಾ!
12
171
479
@nirbhaavuka
ನಿರ್ಭಾವುಕ (ಮೋದಿಯವರ ಕುಟುಂಬ)
4 years
Boy, remember.. After five washes, the print peels off. Just like the idea you're clinging onto.
22
87
448
@nirbhaavuka
ನಿರ್ಭಾವುಕ (ಮೋದಿಯವರ ಕುಟುಂಬ)
2 months
ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಮತದಾರರ ಮಾತು - "ಹೊಸಬರು ಬೇಕು, ಡಿ. ಕೆ. ಸುರೇಶ ಏನೇನೂ ಕೆಲಸ ಮಾಡಿಲ್ಲ, ಕೇವಲ ತಮ್ಮ ಕಡೆಯವರನ್ನು ಬೆಳೆಸಿಕೊಂಡು ಹಣ ಮಾಡಿಕೊಂಡಿದ್ದಾರೆ." ಕನಕಪುರದ 1.2ಲಕ್ಷ ಮುನ್ನಡೆ ಸೇರಿ 2.3ಲಕ್ಷ ಸುಮಾರಿನ ಮುನ್ನಡೆಯಲ್ಲಿ ಡಿಕೆ ಸುರೇಶ್ ಕಳೆದ ಬರಿ ಗೆದ್ದಿದ್ದು ಜನತಾದಳದ ಸಹಯೋಗದೊಂದಿಗೆ ಅನ್ನೋದನ್ನು ಮರೆಯಬಾರದು.
7
91
473
@nirbhaavuka
ನಿರ್ಭಾವುಕ (ಮೋದಿಯವರ ಕುಟುಂಬ)
1 year
ಈ ಪ್ರೀತಿಗೆ, ಅದರ ರೀತಿಗೆ ಬೇರೆ ಕಾಣೆನು ಹೋಲಿಕೆ! ❤️ @narendramodi
18
90
460
@nirbhaavuka
ನಿರ್ಭಾವುಕ (ಮೋದಿಯವರ ಕುಟುಂಬ)
5 years
೩೨ ವರ್ಷಗಳ ಹಿಂದೆ ನನ್ನಮ್ಮ ಮಾಡಿದ ಕಸೂತಿ. 😊
Tweet media one
32
26
451
@nirbhaavuka
ನಿರ್ಭಾವುಕ (ಮೋದಿಯವರ ಕುಟುಂಬ)
10 months
THREAD | ಎಳೆ ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷ ಬೆತ್ತಲಾಗುತ್ತಿರುವುದು ಇದೇ ಮೊದಲಲ್ಲ. ಆದರೆ, ಸತ್ಯ ಸಂಗತಿಗಳನ್ನು ಹೇಳುವ ಮೂಲಕ ನಿನ್ನೆ ಪ್ರಧಾನಿ @narendramodi ಅವರು ಕಾಂಗ್ರೆಸ್ಸನ್ನು ಝಾಡಿಸಿದ್ದನ್ನು ಕನ್ನಡಕ್ಕೆ ಅನುವಾದಿಸಿ ಹಂಚಿಕೊಳ್ಳುತ್ತಿದ್ದೇನೆ. 2024ರ ಚುನಾವಣೆಗೂ ಮೊದಲೇ ಕಾಂಗ್ರೆಸ್ ಮತ್ತೊಮ್ಮೆ ಬೆತ್ತಲಾಗಿದೆ. 1/6
4
129
449
@nirbhaavuka
ನಿರ್ಭಾವುಕ (ಮೋದಿಯವರ ಕುಟುಂಬ)
3 months
ಇಷ್ಟು ದಿನ ನಾವೆಲ್ಲಾ ಹೇಳಿದರೆ ಯಾರೂ ಕೇಳಲಿಲ್ಲ.. ನೋಡಿ ಈಗ ಅವನೇ ಹೇಳ್ಕೋತಿದಾನೆ, ಅವನ ಮಾಲೀಕ ರಾಹುಲ್ಲ ಅಂತ. PS: ಇದನ್ನೂ ಜೋಕ್ ಅಂತನೇ ಓದಿಕೊಂಡರೆ ತಪ್ಪಾಗಲಾರದು, ಅಲ್ವೇ?
24
63
447
@nirbhaavuka
ನಿರ್ಭಾವುಕ (ಮೋದಿಯವರ ಕುಟುಂಬ)
6 months
Kannada media reveals Siddaramaiah's false Annabhagya claims & Congress' empty promises on social welfare. Modi Government now mandates receipts for beneficiaries, outlining Centre & State contributions in Garib Kalyan Anna Yojana ration. Congress & Siddaramaiah stand exposed.
9
169
448
@nirbhaavuka
ನಿರ್ಭಾವುಕ (ಮೋದಿಯವರ ಕುಟುಂಬ)
8 months
ಬನ್ನಿ ಫ್ರೆಂಡ್ಸ್, ಕಾವೇರಿ ವಿಷಯದಲ್ಲಿ ಸಿದ್ರಾಮಯ್ಯನವರು ಸಂಧಿ ಪಾಠ ಮಾಡ್ತಾರಂತೆ. ಅಟೆಂಡ್ ಮಾಡೋಣ.
Tweet media one
7
101
440
@nirbhaavuka
ನಿರ್ಭಾವುಕ (ಮೋದಿಯವರ ಕುಟುಂಬ)
8 months
ರಾಹುಲ್ ಗಾಂಧಿಯ ವಿಚಾರಕ್ಕೆ ಸಂಸತ್ ಭವನಕ್ಕೆ ಕಪ್ಪು ಬಟ್ಟೆ ಹಾಕಿಕೊಂಡು ಹೋದ ಈ ಕನ್ನಡಿಗ, ಎಡವಟ್ಟಿನಿಂದ ಕಾವೇರಿ ನದಿ ನೀರು ಹಂಚಿಕೆಯ ವಿಚಾರದಲ್ಲಿ ಕನ್ನಡಿಗರಿಗೆ ತಮ್ಮದೇ ಪಕ್ಷ ಮಾಡಿರುವ ಅನ್ಯಾಯದ ಕುರಿತು ಇದುವರೆಗೂ ಮಾತನಾಡಿಲ್ಲ. ಬೆಂಗಳೂರಿಗೆ ಬಂದಿಲ್ಲ. ತಮ್ಮ ಮೈತ್ರಿಕೂಟದ ಸದಸ್ಯ ಪಕ್ಷ DMKಗೆ ಕರ್ನಾಟಕದ ಸ್ಥಿತಿಯನ್ನು ತಿಳಿಸಿ ಹೇಳಿಲ್ಲ.
Tweet media one
10
136
426
@nirbhaavuka
ನಿರ್ಭಾವುಕ (ಮೋದಿಯವರ ಕುಟುಂಬ)
1 year
Love and blessings for @narendramodi come in varied hues. 🙏❤️ #NammaBengaluralliNammaModi
Tweet media one
7
45
426
@nirbhaavuka
ನಿರ್ಭಾವುಕ (ಮೋದಿಯವರ ಕುಟುಂಬ)
5 months
This guy not only dabbled in Nandini Controversies before the 2023 Karnataka elections, misleading people, but he's also conveniently silent on the sad state of cattle rearers under the Congress Government. And now, surprise, surprise – he seems to have forgotten who imposed the
@Vickypedia_007
Vicky Pedia
5 months
How Bank Employees are hired :D :D
225
901
4K
60
112
419
@nirbhaavuka
ನಿರ್ಭಾವುಕ (ಮೋದಿಯವರ ಕುಟುಂಬ)
5 years
This beautiful 16 sided kalyāṇi at Rangasthaḷa dēvasthāna has been cleaned as of today! Great example of ZP-Public partnership.
Tweet media one
@nirbhaavuka
ನಿರ್ಭಾವುಕ (ಮೋದಿಯವರ ಕುಟುಂಬ)
5 years
9/n Puṣkariṇi 1. Brahmakāñta Kalyāṇi (square) 2. Candrakāñta Kalyāṇi (16 sided)
Tweet media one
Tweet media two
3
44
103
21
137
390
@nirbhaavuka
ನಿರ್ಭಾವುಕ (ಮೋದಿಯವರ ಕುಟುಂಬ)
1 year
Tweet media one
@publictvnews
PublicTV
1 year
ನಟ ಸುದೀಪ್ ಪ್ರಚಾರಕ್ಕೆ ಮಹತ್ವ ಕೊಡಬೇಕಿಲ್ಲ, ನಟರನ್ನ ನಾನು ದುರುಪಯೋಗಪಡಿಸಿಕೊಳ್ಳಲ್ಲ: ಹೆಚ್‌ಡಿಕೆ #Bengaluru #Sandalwood #KichchaSudeepa #KarnatakaElection2023 #BJP #BasavarajBommai #DKShivakumar #HDKumaraswamy @KicchaSudeep
90
61
790
30
56
410
@nirbhaavuka
ನಿರ್ಭಾವುಕ (ಮೋದಿಯವರ ಕುಟುಂಬ)
1 month
ಚೊಂಬು ಚೊಂಬು ಎನ್ನುತ್ತಿರುವ ಕಾಂಗ್ರೆಸ್ಸಿಗರಿಗೆ ರೌಡಿ ಶೀಟರುಗಳದೇ ಇಂಬು!
9
164
405
@nirbhaavuka
ನಿರ್ಭಾವುಕ (ಮೋದಿಯವರ ಕುಟುಂಬ)
1 year
ಸಾಮಾನ್ಯ ಕನ್ನಡಿಗರು ಸಂಕುಚಿತರಾಗಿ ಅಸಾಮಾನ್ಯ ದಡ್ಡರಾದಾಗ ಇಂಥ ತಪ್ಪುಗಳಾಗೋದು ಸಹಜ. ಕನ್ನಡಿಗರಾದ ಮಾತ್ರಕ್ಕೆ ಪ್ರಪಂಚ ಜ್ಞಾನ ಇರಬಾರದೆಂದೇನೂ ಇಲ್ಲ. ಓಲಾಟಗಾರರು ಎನ್ನುವ ಕೂಗುಮಾರಿಗಳ ಕುತಂತ್ರಕ್ಕೆ ಬಲಿಯಾಗದಿರಿ ಕನ್ನಡಿಗರೇ.
Tweet media one
46
51
400
@nirbhaavuka
ನಿರ್ಭಾವುಕ (ಮೋದಿಯವರ ಕುಟುಂಬ)
4 years
14
88
393
@nirbhaavuka
ನಿರ್ಭಾವುಕ (ಮೋದಿಯವರ ಕುಟುಂಬ)
2 years
ಇಷ್ಟೊಂದು ನೆಕ್ಕಿದ ಮೇಲೂ ಬಲ್ಲಾಳಮ್ಮನ ನಾಲಿಗೆ ಸವೆದಿಲ್ಲ ಅನ್ನೋದೇ ��್ರಪಂಚದ ೮ನೇ ಅದ್ಭುತ.
Tweet media one
20
45
392
@nirbhaavuka
ನಿರ್ಭಾವುಕ (ಮೋದಿಯವರ ಕುಟುಂಬ)
30 days
One more proof that Dr Manjunath is winning, and winning big from Bangalore Rural. Channapatna voters have decided whose side they are with. Check out this video!
23
93
402
@nirbhaavuka
ನಿರ್ಭಾವುಕ (ಮೋದಿಯವರ ಕುಟುಂಬ)
4 years
ಎಲ್ಲರಿಗೂ ಸರ್ ಎಂ.ವಿಶ್ವೇಶ್ವರಯ್ಯನವರ ಜಯಂತಿ - ಅಭಿಯಂತರರ ದಿನದ ಶುಭಾಶಯಗಳು. Happy Engineer' Day! Picture is from a rural household in Mandya district where Sir MV is venerated as a GOD.
Tweet media one
8
66
392
@nirbhaavuka
ನಿರ್ಭಾವುಕ (ಮೋದಿಯವರ ಕುಟುಂಬ)
5 months
ಕನ್ನಡತನಕ್ಕೆ ಬೆಲೆ ಕಟ್ಟುವುದನ್ನೇ "ಓಲಾಟ" ಎಂದು ಕರೆಯುವುದು.
13
148
395
@nirbhaavuka
ನಿರ್ಭಾವುಕ (ಮೋದಿಯವರ ಕುಟುಂಬ)
5 years
1. Same Tipu's father was directly responsible for Obavva's death. 2. Tipu removed Kannaḍa from being an administrative language. 3. Tipu fought the British alongside the French - what is this called? 4. Tipu massacred Hindus. Much ಕನ್ನಡ ಅಸ್ಮಿತೆ portrayal, isn't it?
@siddaramaiah
Siddaramaiah
5 years
The decision to discontinue Tipu Jayanthi by @BJP4Karnataka is wrong & a big mistake. Tipu was not recognised just because he is from minority community but because of his contribution as a ruler. He fought bravely against British & initiated many development works. @INCKarnataka
386
450
2K
17
156
340
@nirbhaavuka
ನಿರ್ಭಾವುಕ (ಮೋದಿಯವರ ಕುಟುಂಬ)
4 months
ಅಯೋಗ್ಯ ಪದವನ್ನ ಜಾತಿಸೂಚಕ ಅಂತ ಚಕ್ರವರ್ತಿ ಸೂಲಿಬೆಲೆ ಅವರ ವಿರುದ್ಧ ಕಲಬುರಗಿಯಲ್ಲಿ ಕೇಸು ಹಾಕಿದ್ದನಂತೆ ಡಿಗ್ರಿ ಪಾಸು ಮಾಡಲೂ ಆಗದ ಅಯೋಗ್ಯನೊಬ್ಬ.
Tweet media one
12
92
392
@nirbhaavuka
ನಿರ್ಭಾವುಕ (ಮೋದಿಯವರ ಕುಟುಂಬ)
7 years
@SoheilKhanzada @sagarikaghose Awww a paki sinner (such an oxymoron to call oneself Paki!) going gaga about Saggy madam. She's a darling across the border.
5
44
306
@nirbhaavuka
ನಿರ್ಭಾವುಕ (ಮೋದಿಯವರ ಕುಟುಂಬ)
4 years
Maharana Pratap? Who? Why? Che Guevara. EV Ramasamy Naicker. Karl Marx. Oh we love them! Hypocrisy has many faces & names.
9
110
365
@nirbhaavuka
ನಿರ್ಭಾವುಕ (ಮೋದಿಯವರ ಕುಟುಂಬ)
5 years
Imagine the extent of abuses Shri KK Muhammad must have had to face by libbies & people of his community for being true to his profession! Let us all wish that both Rahim and #Rama bless him with good health and happiness. 🙏 #KKMuhammad
3
127
342
@nirbhaavuka
ನಿರ್ಭಾವುಕ (ಮೋದಿಯವರ ಕುಟುಂಬ)
1 month
ಶ್ರೀಮತ್ಪಯೋನಿಧಿನಿಕೇತನ ಚಕ್ರಪಾಣೇ ಭೋಗೀಂದ್ರ ಭೋಗಮಣಿರಂಜಿತ ಪುಣ್ಯಮೂರ್ತೇ ಯೋಗೀಶ ಶಾಶ್ವತ ಶರಣ್ಯಭವಾಬ್ಧಿಪೋತ ಲಕ್ಷ್ಮೀನೃಸಿಂಹ ಮಮದೇಹಿ ಕರಾವಲಂಬಂ! ಕದಿರಿ ಶ್ರೀ ಖಾದ್ರಿ ಲಕ್ಷ್ಮೀನೃಸಿಂಹರ ತೇರು.
5
57
385
@nirbhaavuka
ನಿರ್ಭಾವುಕ (ಮೋದಿಯವರ ಕುಟುಂಬ)
5 years
And today just turned out to be the best Monday since the Monday I was born! @narendramodi ಧನ್ಯವಾದಗಳು ಸ್ವಾಮಿ 🙏
Tweet media one
Tweet media two
67
19
364
@nirbhaavuka
ನಿರ್ಭಾವುಕ (ಮೋದಿಯವರ ಕುಟುಂಬ)
4 years
Kannur - Kasaragodu highway closed as of 23 March, pushing patients from Kasaragodu to solely depend on Mangaluru for medical treatment. Why hasn't this caught any media attention? Kerala is big time effing with Karnataka on all fronts.
36
265
343
@nirbhaavuka
ನಿರ್ಭಾವುಕ (ಮೋದಿಯವರ ಕುಟುಂಬ)
6 months
Presenting to you - the average Congress supporter from Karnataka.
Tweet media one
12
130
366
@nirbhaavuka
ನಿರ್ಭಾವುಕ (ಮೋದಿಯವರ ಕುಟುಂಬ)
1 year
Heavy traffic jam from almost Navrang signal all the way till Nagasandra! Not a single bus looks empty. Dear Bengalurigas, learn from this. Get out of your lethargy, get out and cast your vote. And do so wisely with development agenda in mind. #KarnatakaElections
18
80
371
@nirbhaavuka
ನಿರ್ಭಾವುಕ (ಮೋದಿಯವರ ಕುಟುಂಬ)
4 years
Jan 12th also happens to be the birth anniversary of Shri Rudrapatna Shamashastri (born 1868), the man who unearthed the original manuscript of Kautilya's Arthashastra. cc @AnimaAnandkumar
Tweet media one
Tweet media two
5
135
358
@nirbhaavuka
ನಿರ್ಭಾವುಕ (ಮೋದಿಯವರ ಕುಟುಂಬ)
8 months
ಅಯ್ಯೋ ವಿಧಿಯೇ, ಇವರೇ ಅಲ್ವೇ ವರುಣಾದಲ್ಲಿ ಸಿದ್ದರಾಮಯ್ಯನಿಗೆ ಉಘೇ ಉಘೇ ಅಂತ ಪ್ರಚಾರ ಮಾಡಲು ಹೋಗಿದ್ದು!
14
78
370
@nirbhaavuka
ನಿರ್ಭಾವುಕ (ಮೋದಿಯವರ ಕುಟುಂಬ)
2 years
ಸುಮ್ನೆ RT ಮಾಡಿ. ಏನೂ ಹೇಳೋದು ಬೇಡ. ಎಲ್ಲೆಲ್ಲಿ ಹೇಗೆಲ್ಲಾ ಬೆಂಕಿ ಉರಿ ಹೊಗೆಯಾಡುತ್ತೆ ಅಂತ ನಿಧಾನವಾಗಿ ಗೊತ್ತಾಗುತ್ತೆ. 😀
Tweet media one
Tweet media two
Tweet media three
3
143
347
@nirbhaavuka
ನಿರ್ಭಾವುಕ (ಮೋದಿಯವರ ಕುಟುಂಬ)
2 months
I wish for a day, where he lives long enough to see his son's political career become zero before him.
8
83
367
@nirbhaavuka
ನಿರ್ಭಾವುಕ (ಮೋದಿಯವರ ಕುಟುಂಬ)
4 years
"ಆಕಾಶ ದೀಪವು ನೀನು.. ನಿನ್ನ ಕಂಡಾಗ ಸಂತೋಷವೇನು! ಆ ನೋಟದಲ್ಲಿ ಹಿತವೇನು, ಮರೆಯಾದಾಗ ನೋವೇನು!" ಹೋಗಿ ಬನ್ನಿ ಬಾಲು. ನಿಮ್ಮ ಮುಂದಿನ ಜನ್ಮ ಕನ್ನಡನಾಡಲ್ಲೇ ಆಗಲಿ 🙏
Tweet media one
6
56
348
@nirbhaavuka
ನಿರ್ಭಾವುಕ (ಮೋದಿಯವರ ಕುಟುಂಬ)
1 month
Listen to DK Suresh promptly parroting the DMK narrative of Shri Rama devaru not being a South Indian deity.
85
160
358
@nirbhaavuka
ನಿರ್ಭಾವುಕ (ಮೋದಿಯವರ ಕುಟುಂಬ)
1 year
ಉಪಾಧ್ಯರ ಗಟ್ಟಿತನಕ್ಕೆ ಬಗ್ಗಿದ ಗೌಡಿಕೆಯ ಹುಂಬತನ! ಕುಮಾರಸ್ವಾಮಿಗೆ ತಪರಾಕಿ ಹಾಕಿ ಗೋಕರ್ಣದಲ್ಲೇ ಉತ್ತರ ಕೊಟ್ಟು ಹೋಗಬೇಕು ಎಂದ ಈ ಬ್ರಾಹ್ಮಣರೂ ಕೂಡ ಕುಮಾರಸ್ವಾಮಿಯ "ಹಳೆ ಕರ್ನಾಟಕ" ಭಾಗದ ಬ್ರಾಹ್ಮಣರಲ್ಲ, ಆದರೂ ಕುಮಾರಸ್ವಾಮಿಯ ಭುಜ ಮತ್ತು ತಲೆ ಆ ಸಾತ್ವಿಕ ಕನ್ನಡ ಬ್ರಾಹ್ಮಣನ ದಿಟ್ಟತನದ ಮುಂದೆ ಬಗ್ಗಿದೆ. ಇನ್ನೂ ಬಗ್ಗುವ ಕಾಲ ಬರುತ್ತದೆ.
25
100
356
@nirbhaavuka
ನಿರ್ಭಾವುಕ (ಮೋದಿಯವರ ಕುಟುಂಬ)
11 months
Karnataka Congress party worker calls the tallest Veerashaiva Lingayat leader of the state, Shri Yediyurappa, "shameless". Cong has been insulting Hindu communities, particularly the Veerashaiva Lingayat community, but this party worker calling BSY shameless is just outrageous!
Tweet media one
54
115
346
@nirbhaavuka
ನಿರ್ಭಾವುಕ (ಮೋದಿಯವರ ಕುಟುಂಬ)
3 months
BJP will win. Kannada, Kannadigas and Karnataka will win. Sanatana will win. All of these are here to stay!
@PLEKarnataka
PLE Karnataka
3 months
To save Kannada, Kannadiga and Karnataka, defeating BJP is very important. #DefeatBJPAndSaveKarnataka #ಬಿಜೆಪಿ_ಸೋಲಿಸಿ_ಕರ್ನಾಟಕ_ಉಳಿಸಿ
190
84
452
9
58
349
@nirbhaavuka
ನಿರ್ಭಾವುಕ (ಮೋದಿಯವರ ಕುಟುಂಬ)
3 years
"ಕೈಯ ತೋರೋ ಕರುಣಿಗಳರಸನೆ, ಕೈಯ ತೋರೋ ಕೈಯಲಿ ಬೆಣ್ಣೆಯ ಮುದ್ದೆಯ ನೀಡುವೆ, ಕೈಯ ತೋರೋ!" ಮೈಸೂರಿನ ರಘುಲೀಲಾ ಸಂಗೀತ ಮಂದಿರದವರು ಮೂಡುಬಿದಿರೆ ಬಳಿಯ ಅಶ್ವತ್ಥಪುರದಲ್ಲಿ ಶ್ರೀ ಸೀತಾರಾಮಚಂದ್ರ ದೇವರ ಸೇವಾ ನಿಮಿತ್ತ ನಡೆಸಿದ ಸಂಕೀರ್ತನೆಯ ಮತ್ತೊಂದು ತುಣುಕು. #ನಮ್ಮಧರ್ಮ
7
92
347
@nirbhaavuka
ನಿರ್ಭಾವುಕ (ಮೋದಿಯವರ ಕುಟುಂಬ)
5 years
ಭೂತನಾಥ ಗುಡಿ, ಬದಾಮಿ Bhūtanātha Dēvasthāna, Badāmi
Tweet media one
9
57
326
@nirbhaavuka
ನಿರ್ಭಾವುಕ (ಮೋದಿಯವರ ಕುಟುಂಬ)
4 years
But, but, but.. Niranjan Narayanaswamy is not Faye D'Souza cuz he works for @republic ! So all those esteemed Kannada warriors won't praise him for speaking in Kannada on a prime time show. #hypocrisy
10
132
332
@nirbhaavuka
ನಿರ್ಭಾವುಕ (ಮೋದಿಯವರ ಕುಟುಂಬ)
7 years
@kuchbhi_kumar @SoheilKhanzada @sagarikaghose U are a Hindu and you don't like to worship cow. Fine! U r not lynched in the name of blasphemy. Imagine your plight if you were in Lahore.
11
57
271
@nirbhaavuka
ನಿರ್ಭಾವುಕ (ಮೋದಿಯವರ ಕುಟುಂಬ)
6 months
ಶಿವಾಜಿಯೋ, ಇಮ್ಮಡಿ ಪೊಲಕೇಸಿಯೋ? ಈ ಒಂದು ಜಿಜ್ಞಾಸೆ ಬಹಳಷ್ಟು ಮಂದಿಗೆ ಇತ್ತೀಚಿಗೆ ಬಂದಿರಲು ಸಾಕು. ಇದರ ಬಗ್ಗೆ ನನ್ನ ಒಂದಿಷ್ಟು ಅಭಿಪ್ರಾಯಗಳನ್ನು ಹಂಚಿಕೊಳ್ಳೋಣ ಎನಿಸಿತು. ಇದರಿಂದ ನಿಮಗೆ ಇರಿಸು-ಮುರುಸಾದರೆ, ಅದಕ್ಕೆ ನೀವೇ ಹೊಣೆ. ಮೊದಲಿಗೆ ಎಲ್ಲರೂ ಅರ್ಥ ಮಾಡಿಕೊಳ್ಳಬೇಕಾದ್ದು, ಕರ್ನಾಟಕದಲ್ಲಿ ಶಿವಾಜಿಯನ್ನು ಆರಾಧಿಸುವವರು ಯಾರೂ ಕನ್ನಡದ
51
148
343
@nirbhaavuka
ನಿರ್ಭಾವುಕ (ಮೋದಿಯವರ ಕುಟುಂಬ)
8 months
ಕೋಟ್ಯಂತರ ಕನ್ನಡಿಗರ ಜೀವ-ಜೀವನದ ಮೇಲೆ ನೇರ ಪರಿಣಾಮ ಬೀರುವ ಕಾವೇರಿ ವಿಷಯದಲ್ಲಿ ಈ ಅಪ್ರಬುದ್ಧನ ನಾಲಗೆ ಬಿದ್ದುಹೋಗಿದೆ. ತನಗೆ ಜೀವ-ಜೀವನ ಕೊಟ್ಟ ಕರ್ನಾಟಕದ ಪರವಾಗಿ ನಿಲ್ಲಬೇಕೆನ್ನುವ ಕನಿಷ್ಠ ಕೃತಜ್ಞತಾಭಾವವೂ ಇಲ್ಲ. ವೈಯಕ್ತಿಕ ನೆಲೆಯಲ್ಲಿ ತನಗೆ ಬೇಕಾದ್ದು ಮಾಡೋ ಇವನು ಇನ್ನೆಂದೂ ಕರ್ನಾಟಕಕ್ಕೆ ಬಂದು ರಾಜಕೀಯ ಮಾಡಬಾರದು-ಮಾತಾಡಬಾರದು.
Tweet media one
@nirbhaavuka
ನಿರ್ಭಾವುಕ (ಮೋದಿಯವರ ಕುಟುಂಬ)
8 months
ಕರ್ನಾಟಕಕ್ಕೆ ಬಿಗ್ ಬಾಸ್ ಸಿದ್ದರಾಮಯ್ಯ. ಅವರು ಹೆಂಗೆ ಹೇಳ್ತಾರೋ, ನಾವೆಲ್ಲಾ ಹಂಗೇ ನಡಕೊಳ್ತೀವಿ. ರಾಜ್ಯದ ಬಗ್ಗೆ ನಮಗೇನೂ ಸಾಸುವೆಯಷ್ಟೂ ಸಂವೇದನೆ ಇಲ್ಲ. - ಇಂತಿ ರೂಪಾಯಿ ರಾಜಣ್ಣ
Tweet media one
10
95
295
11
116
335
@nirbhaavuka
ನಿರ್ಭಾವುಕ (ಮೋದಿಯವರ ಕುಟುಂಬ)
2 years
ಕಳೆದ ವರ್ಷ ರಚಿಸಲಾದ ಸಲಹಾ ಸಮಿತಿಯು ನಾಡದೇವಿ ಭುವನೇಶ್ವರಿಯ ನಿರ್ದಿಷ್ಟ ರೂಪವನ್ನು ಇಂದು ಸರ್ಕಾರಕ್ಕೆ ಸಲ್ಲಿಸಿದೆ. ದ್ವಿಭುಜಳಾದ ತಾಯಿ ಕನ್ನಡಾಂಭೆಯು ಅಭಯ ಹಸ್ತದೊಂದಿಗೆ ಅರಿವನ್ನು ಹೆಚ್ಚಿಸುವ ಗ್ರಂಥವನ್ನು ಹಿಡಿದಿದ್ದು, ಅರಿಸಿನ ಕುಂಕುಮದ ದ್ಯೋತಕವಾದ ಕನ್ನಡದ ಬಾವುಟ ಮತ್ತು ಕರ್ನಾಟಕದ ಭೂಪಟದೊಂದಿಗೆ ಸಮಭಂಗಿಯಲ್ಲಿ ಆಸೀನಳಾಗಿದ್ದಾಳೆ.🙏
Tweet media one
11
60
340
@nirbhaavuka
ನಿರ್ಭಾವುಕ (ಮೋದಿಯವರ ಕುಟುಂಬ)
5 years
This is, by far, the best depiction of what Siddaramayya did to Kumaraswamy.
12
99
317
@nirbhaavuka
ನಿರ್ಭಾವುಕ (ಮೋದಿಯವರ ಕುಟುಂಬ)
2 years
#Deepavali celebrations from the Kundapura region very beautifully captured in the Kannada film "Ammachchiyemba Nenapu". (Video received on WA)
6
90
331
@nirbhaavuka
ನಿರ್ಭಾವುಕ (ಮೋದಿಯವರ ಕುಟುಂಬ)
18 days
Raebareli under Antonio Maino. Gurmitkal under Mallikarjun Kharge. Varuna under Siddaramaiah. Zero development in all these years is the common factor here.
@siddaramaiah
Siddaramaiah
19 days
It's a touching moment as Shri @RahulGandhi prepares to contest from Rae Bareli, a seat Smt. Sonia Gandhi has nurtured with her dedication and leadership for many years. Her enduring legacy in the constituency has been a beacon of progress and hope. Wishing Shri Rahul Gandhi
Tweet media one
Tweet media two
348
920
5K
10
89
338
@nirbhaavuka
ನಿರ್ಭಾವುಕ (ಮೋದಿಯವರ ಕುಟುಂಬ)
7 months
ನನಗೆ ಈ ಸಂದೇಶ ಕನ್ನಡದಲ್ಲಿ ಬಂತು. ಅರುಣ್ ಜಾವಗಲ್ ಎನ್ನುವ ಈ ವ್ಯಕ್ತಿ ಯಾವ ಹಾಲು ಕುಡಿದು ಬೆಳೆದಿದ್ದಾನೆ ಅಂತ ಒಂದು ಜಿಜ್ಞಾಸೆ.
Tweet media one
50
42
333
@nirbhaavuka
ನಿರ್ಭಾವುಕ (ಮೋದಿಯವರ ಕುಟುಂಬ)
8 months
This @LavanyaBallal is so Congressi that she won't dare take any legal action against this person denigrating the Digambar Jains. That's how Jain Lavanya Ballal is. That's how Dharmiks, Congressis are.
20
90
328