ನ💕ನ್ ಯುವರಾಜ್
@naveen_yuvaraja
Followers
697
Following
10K
Media
887
Statuses
7K
||ಅಭಿಯಂತ್ರ||ಬರಹಗಾರ||ಭಾರತೀಯ🇮🇳||ಪಕ್ಷಾತೀತ||Retweets are not endorsements||
ಭೂಮಿ
Joined May 2022
"ಶ್ರೀರಾಮ💞"ನಾನು,ಎಲ್ಲಾ ರಾಜ್ಯ ನಂದೆ, "ಶ್ರೀಕೃಷ್ಣ"ನಾನು,ಕಪಟಿಗಳಿಗೆ ಸೂತ್ರಧಾರ ನಾನು, "ಲಕ್ಷ್ಮೀ ಪುತ್ರ"ನಾನು,ಜಗತ್ತಿನ ಎಲ್ಲಾ Luckನಂದೆ, ಊರು ಕಾಯೋ "ಭಜರಂಗಿ"ನೂ ನಾನೇ, ಮಿತಿ ಮೀರುದ್ರೇ "ದುಷ್ಟರ" ಬಗಿಯೋ "ನರಸಿಂಹ"ನೂ ನಾನೆ, ಲಕ್ಷ್ಮೀ.......No one Can touch me.....?? -ನವೀನ್ ಯುವರಾಜ್-
0
0
1
10 dot -ನವೀನ್ ಯುವರಾಜ್-
0
0
0
Dialogue written to megastar: ಗೋಲಿ- ಟಿಕಾಣಿ, ಗಿಲ್ಲಿ-ದಾಂಡು, ಅಡೋ ಸಣ್ಣ ಮಕ್ಕಳೆಲ್ಲ ಇವತ್ತು Online Gambling ಆಡುವಷ್ಟು Update ಆಗಿದ್ದಾರೆ ಅಂದರೆ ಅದಕ್ಕೆ ಕಾರಣಕರ್ತರು ಯಾರು....??? ಯುವಪೀಳಿಗೇನಾ ಅಥವ ದಾನವರ. ಈಗೇ ಮುಂದುವರೆದರೆ ಜನರಿಗೆ "ನೆಮ್ಮದಿ" ಸಿಗುವುದು ಕಟ್ಟಿಟ್ಟ ಬುತ್ತಿ......?? -ನವೀನ್ ಯುವರಾಜ್-
0
0
0
Darshan: ಜೈಲಲ್ಲಿರೊ ದರ್ಶನ್ಗೆ ಹಣ್ಣು ಕೊಟ್ಟ ಸುದೀಪ್, ಶಿವಣ್ಣ, ಯಶ್! #Darshan #Sudeep #Yash #Shivarajkumar
https://t.co/NkXM2xHF5z
kannada.asianetnews.com
ಇದು ಅಭಿಮಾನಿಗಳ ಆಸೆಯೋ? ಹಂಬಲವೋ? ಕನ್ನಡ ಚಿತ್ರರಂಗದ ಸ್ಟಾರ್ಗಳು ಒಂದಾಗಬೇಕೆಂಬ ಅಭಿಮಾನಿಗಳ ಇಚ್ಛೆಯೋ? ಅಂತೂ ಜೈಲಿಗೆ ಹೋಗಿ ದರ್ಶನ್ (Darshan) ಅನ್ನು ಭೇಟಿಯಾಗುವ ಶಿವಣ್ಣ, ಸುದೀಪ್ ಮತ್ತು ಯಶ್ ವಿಡಿಯೋ ವೈರಲ್ ಆಗಿದೆ.
2
4
13
Dialogue written by me to Boss: ನಾನು ಖಾಕಿ ಹಾಕಿದ್ರೇ ಪೋಲಿಸ್, ಸಿವಿಲ್ ಡ್ರೆಸ್ ಅಲ್ಲಿ ಇದ್ರೇ ಸಿವಿಲ್ ಇಂಜೀನಿಯರ್. ಯೂನಿವರ್ಸಿಟಿಲೀ ಖಾಕಿ ಹಾಕೋದು ಪೋಲಿಸ್ ಬಿಟ್ರೇ, ಈ ಸಿವಿಲ್ ಇಂಜೀನಿಯರ್'s ಏ.....???? ನನಗೆ ಗೊತ್ತಿರೋದು ಎರಡೇ: ನಿಯತ್ತಿಗೆ ಸೆಲ್ಯೂಟ್ ಹೊಡಿತೀನಿ,ನೀತಿ ಬಿಟ್ಟೋರ್ಗೆ "ಗೋರಿ" ಕೊಟ್ತೀನಿ. -ನವೀನ್ ಯುವರಾಜ್-
0
0
0
ಗೌತಮ್ ಗಂಭೀರ್ ರಾಜೀನಾಮೆ ಕೊಟ್ಟರೆ, ಮಹೇಂದ್ರ ಸಿಂಗ್ ಧೋನಿಯನ್ನು ಕೋಚ್ ಮಾಡಿ. ಧೋನಿ "ಕೂಲ್ ಕ್ಯಾಪ್ಟನ್" ಹುದ್ದೆ ನಿಭಾಯಿಸಿದ್ದು ಮುಗಿದಿದೆ, ಕೂಲ್ "ಕೋಚ್" ಸ್ಥಾನವನ್ನು ಯಶಸ್ವಿಯಾಗಿ ನಿಭಾಯಿಸಲಿ. ಜೈ ಹೋ....!!! -ನವೀನ್ ಯುವರಾಜ್-
IND vs SA: ತವರಿನಲ್ಲಿ ಎರಡನೇ ಕ್ಲೀನ್ ಸ್ವೀಪ್; ಟೀಂ ಇಂಡಿಯಾದಲ್ಲಿ ಗೌತಮ್ ಸ್ಥಿತಿ ಗಂಭೀರ #indvssa #TeamIndia #BCCI #GautamGambhir
https://t.co/FtgCUfClo9
0
0
1
ಇಷ್ಟು ದಿನ ಹೈಕಮಾಂಡ್ ಇವರನ್ನು ಗೊಂಬೆಯಂತೆ ಆಡಿಸುತ್ತಿತ್ತು. ಈಗ ಇವರೇ ಹೈಕಮಾಂಡ್ ಅನ್ನು ಆಡಿಸುತ್ತಿದ್ದಾರೆ,ಹೊಸ ವರುಷಕ್ಕೆ ಕರ್ನಾಟಕಕ್ಕೆ ಡಿಕೆಶಿ ಮುಖ್ಯಮಂತ್ರಿ, ಕೇಂದ್ರಕ್ಕೆ "ಯೋಗಿ" ಪ್ರಧಾನಿಯಾಗಬಹುದು. ಹೊಸ ವರುಷ ಎಲ್ಲರಿಗು "ಅಚ್ಚೆದಿನ್" ತರಲಿ -ನವೀನ್ ಯುವರಾಜ್-
ಡಿಸೆಂಬರ್ 1 ರೊಳಗೆ ಕರ್ನಾಟಕದ ಸಿಎಂ ಸ್ಥಾನದ ಬಗ್ಗೆ ಕಾಂಗ್ರೆಸ್ ಹೈಕಮ್ಯಾಂಡ್ ತೀರ್ಮಾನ: ಹೈಕಮ್ಯಾಂಡ್ ಪ್ಲ್ಯಾನ್ ಏನು ಗೊತ್ತಾ? #newsfirstlive #congress #highcommand #karnataka #siddaramaiah #DKShivakumar #RahulGandhi
0
0
0
ಎಷ್ಟೇ ಕಷ್ಟ, ಸಂಕಷ್ಟಗಳು ಬಂದರು ನೀನಿನ್ನು ಬದುಕಿದ್ದೀಯಾ ಎಂದರೆ ಅದಕ್ಕೆ "ದೇವರೇ" ಕಾರಣ. ಆದ್ರೆ ವಿಪರ್ಯಾಸ ಏನಪ್ಪ ಅಂದ್ರೇ ಒಬ್ಬೊಬ್ಬರು ಒಂದೊಂದು ದೇವರನ್ನು ನಂಬುತ್ತಾರೆ. ಅದಕ್ಕೆ ಹಿರಿಯರು ಹೇಳೋದು ನಂಬಿಕೆಯೇ "ದೇವರು" ಅಂತ. -ನವೀನ್ ಯುವರಾಜ್-
0
0
0
ಕ್ಯಾಮೆರ ಮುಂದೆ ಪೋಜು ಕೊಡುವ ಕಣ್ಮಣಿಗಳೆ, ಕಣ್ಣು ಬಿಟ್ಟು ನೋಡಿ ಕ್ಯಾಮೆರ ಮುಂದೆ, ಕೋಲ್ಮಿಂಚು ಬರುವುದು ನಿಮ್ಮಗಳ ಮುಂದೆ. -ನವೀನ್ ಯುವರಾಜ್-
0
0
0
ಮಹಿಳಾ-ಮಕ್ಕಳ ಇಲಾಖೆಯನ್ನು ನಂ.1 ಮಾಡುವುದು ನನ್ನ ಗುರಿ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್ #lakshmihebbalkar #goldenjubilee #karnataka #congress
https://t.co/uVVIdkDIdK
kannada.asianetnews.com
ಕರ್ನಾಟಕದ ಮಹಿಳೆಯರಿಗೆ, ನಮ್ಮ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಶಕ್ತಿ ತುಂಬುವುದೇ ನನ್ನ ಗುರಿ. ಮುಂದಿನ ದಿನಗಳಲ್ಲಿ ನಮ್ಮ ಇಲಾಖೆಯನ್ನು ನಂಬರ್ ಒನ್ ಮಾಡುವುದೇ ನನ್ನ ಕನಸಾಗಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
0
1
1
ಹನ್ನೊಂದು ಮಂದಿ ಕೆಲಸ ಎಂದು ಆಡುವ ಆಟಕ್ಕೆ, ಪ್ರಪಂಚದ್ಯಂತ ಜನ ಕೆಲಸ, ಕಾರ್ಯ ಬಿಟ್ಟು ಹರಿಸುವ ನೋಟವೇ "ಕ್ರಿಕೇಟ್". ಮುಂಚೆ "ಕ್ರಿಕೇಟ್" ಸೋಲು-ಗೆಲುವಿನ ಆಟವಾಗಿತ್ತು, ಈಗ ಅದು "ಬೆಟ್ಟಿಂಗ್" ಜಾಲವಾಗಿದೆ. ಆದಷ್ಟು "ಯುವಜನತೆ" ಬೆಟ್ಟಿಂಗ್ ಇಂದ ದೂರ ಇರಿ. -ನವೀನ್ ಯುವರಾಜ್-
0
0
0
ಗ್ಯಾರಂಟಿಯಿಂದ 4 ಜನರ ಕುಟುಂಬಕ್ಕೆ ಪ್ರತಿ ತಿಂಗಳು ₹10,000 ಪ್ರಯೋಜನ: ಸಿಎಂ #karnataka #siddaramaiah #guaranteescheme #centralgovernment #karnatakanewsupdate
https://t.co/Pi28hxdOjC
kannada.asianetnews.com
ರಾಜ್ಯದ ಪಂಚ ಗ್ಯಾರಂಟಿಗಳಿಂದ ಪ್ರತಿ ಕುಟುಂಬಕ್ಕೆ ಮಾಸಿಕ ಸರಾಸರಿ ₹10,000 ಪ್ರಯೋಜನವಾಗುತ್ತಿದ್ದು, ಇದು ಸಾಮಾಜಿಕ ಮತ್ತು ಆರ್ಥಿಕ ಕ್ರಾಂತಿಗೆ ಕಾರಣವಾಗಿದೆ ಎಂದು ಮ��ಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಈ ಕರ್ನಾಟಕ ಗ್ಯಾರಂಟಿ ಮಾದರಿ...
0
1
1
ಬಾನಂಗಳದಲ್ಲಿ ಮಿನುಗುವ"ಚಂದಿರ" ಅದೇ ನಮಗೆ ಕನಸಿನ"ಪ್ರೇಮ ಮಂದಿರ" ಮನಸಿನ ಮೂಲೆ ಮೂಲೆಯಲ್ಲು ಮಾಡಿರುವೆ ನೀ ಬೆಳಕಿನ"ರಂದ್ರ" ನೀ ಕಾಣುವೇ ಏಕೆ"ಸುಂದರ" ಆ ನಿನ್ನ ಸೌಂದರ್ಯವನ್ನು ಕಣ್ಣಿನಲ್ಲಿ ಕಾಪಾಡುವುದು ಬಲು"ಭಾರ" ನಾನಾದರೆ ನಿನ್ನ ಕದಿಯುವ"ಚೋರ" ನೀ ಆಗ್ತೀಯಾ ಯಾಕೆ ಕರಗುವ"ಕರ್ಪೂರ" ನಾನೇ ಅಲ್ಲವೇ ನಿನ್ನ"ಚೋರ ಚಿತ್ತ ಚೋರ" ನವೀನ್ ಯುವರಾಜ್
0
0
0
ಓ"ಪಿಂಟು", ಪ್ಲೀಸ್ ಸೇದ ಬೇಡ "ಸಿಗರೇಟು" ಸೇದಿದರೆ ನೀ "ಗತಿಗೆಟ್ಟು" ಮರೆತು ಮಾಡಿದರೆ ನೀ "ಏಡವಟ್ಟು" ಮುಟ್ಟುವೇ ನೀ ಅತಿಬೇಗ ಮರಣದ "ಟಾರ್ಗೆಟ್ಟು" (ನಿಷೇಧ ಏರುವ ಸರಕಾರ, ಒಳಗೆ ಕೊಡುವುದು ಸಹಕಾರ. ಸರ್ಕಾರದ ಈ Rulesಉಗಳು,Bulbಏಇಲ್ಲದ ಕಂಬಗಳು. ಬೆಳಕು ಕೊಡುವೆ ಎಂದುvoteಉ ಪಡೆವ, ನಮ್ಮ ಜನರ ಕತ್ತಲಲ್ಲಿ ಇಡುವ, ಕಿರುಚಾಡೋ ನಾಯಕರು....????)
0
0
0
ಏನೇ"ಕನ್ನಡತಿ" ನೀ ಯಾಕೆ "ಇಂಗಾಡ್ತಿ" ಇಂಗ್ಲೀಶು "ಯಾಕಾಡ್ತಿ" ಸ್ವಲ್ಪ ಕನ್ನಡ "ಮಾತಾಡ್ತಿ" ಕನ್ನಡ ನೆಲ,ಕನ್ನಡ ಜಲ,ಕನ್ನಡ ಗಾಳಿ,ಕನ್ನಡ ಅಂದ..ಓಯ್..??ಎಂಥ ಚೆಂದನೋ ಗೊತ್ತೇನೂ"ಶ್ರೀಮತಿ" ಯಾಕೆ ಈ ತರ ಅನುಕರಣೆ"ಮಾಡುತಿ" ಕನ್ನಡ ಸೊಬಗಲಿ ನೀ ಸುಖವ"ಕಾಣುತಿ" ಕಲಿಸೋಕೆ ಬಂದೆ ನಾ ಕನ್ನಡದ"ಭೂಪತಿ" ಚಿತ್ರ: "ಅಪ್ಪಾಜಿ" ಸಂಗೀತ : "M.M.ಕೀರವಾಣಿ"
0
0
0
ಡಾಕ್ಟರ್ ಆಗಬೇಕಾದವನು ಡಾನ್ ಆದ! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಶಾಸ್ತ್ರಿ' ಇಂದು ಮಧ್ಯಾಹ್ನ 3ಕ್ಕೆ ನಿಮ್ಮ ಉದಯ ಟಿವಿಯಲ್ಲಿ #SHASTRI | 3pm #UdayaTv #MoviesOnUdayaTv #Movies #KannadaMovies #MoviesOnUdaya #Dboss #Darshan
0
3
10
ತಂದೆಯೇ ಮನೆಯ "ಆಧಾರ-ಸ್ತಂಬ", ತಾಯಿಯೇ ಅದರ "ಪ್ರತಿಬಿಂಬ", ಅಣ್ಣ, ತಮ್ಮ, ಅಕ್ಕ , ತಂಗಿ ಮಾಡದಿದ್ದರೆ "ಜಂಬ", ಕಿರಿಯ ಮೊಮ್ಮಕ್ಕಳು ಹಾಗು ಒಳ್ಳೆಯ ಬಂಧುಗಳು ಹರಸುತ್ತಾರೆ ಮನಸ್ಸಿನ "ತುಂಬ", ಆಗಿ ಬೆಳಗಲಿ ಮನೆ,ಎಲ್ಲರಿಗು ದೀಪ ಅಚ್ಚುವ " ಎಲೆಕ್ಟ್ರಿಕ್ ಕಂಬ" -ನವೀನ್ ಯುವರಾಜ್-
0
0
0