nanminiradio Profile Banner
ನನ್‌ ಮಿನಿ ರೇಡಿಯೋ 📻 Profile
ನನ್‌ ಮಿನಿ ರೇಡಿಯೋ 📻

@nanminiradio

Followers
11K
Following
1K
Media
846
Statuses
1K

ಕನ್ನಡಿಗರ ಧ್ವನಿ💛❤️✊ ಕನ್ನಡ, ಕನ್ನಡಿಗರು, ಕನ್ನಡ ನಾಡು 🌳

ಕನ್ನಡ ನಾಡು
Joined December 2020
Don't wanna be here? Send us removal request.
@nanminiradio
ನನ್‌ ಮಿನಿ ರೇಡಿಯೋ 📻
3 hours
MES ನಾಡ ದ್ರೋಹಿಗಳು ಈ ವರ್ಷಾನು ಕರಾಳ ದಿನ ಮಾಡಿದ್ದಾರೆ 😡 #belagavi #karnataka #uttarakarnataka #mes #karave #congress #bjp
1
20
76
@nanminiradio
ನನ್‌ ಮಿನಿ ರೇಡಿಯೋ 📻
1 day
ಇಮ್ಮಡಿ ಪುಲಿಕೇಶಿ ಮಹಾರಾಜರ ಪ್ರತಿಮೆ ಬಾದಾಮಿಯಲ್ಲಿ ಯಾಕೆ ಇಲ್ಲ @rajanna_rupesh ಮುಖ್ಯ ಮಂತ್ರಿಗಳೇ @siddaramaiah ನೀವು ಕೊಟ್ಟ ಮಾತು ಮರೆತ್ತಿದ್ದೀರಿ #karnataka #kannada #uttarakarnataka #badamı #yuvakarnatakavedike #immadipulakeshi #immadipulikeshi #badami #vatapi
3
51
282
@Balt_USA_Neuro
Balt USA Neuro
1 month
Looking for a delivery catheter to up-level your stroke intervention? Check out the recent clinical data to validate its real-world experience, delivering the aspiration catheter to the face of the clot in 100% of cases! Check out the article here.
2
3
20
@nanminiradio
ನನ್‌ ಮಿನಿ ರೇಡಿಯೋ 📻
2 days
ಪಠ್ಯಪುಸ್ತಕದಲ್ಲಿ ಕನ್ನಡಿಗರ ಇತಿಹಾಸ ಬರಲೇಬೇಕು ✊🔥 @ImSimhaa @siddaramaiah #kannadahistory #kannadahistoryintextbooks #kannadahistoryinschools #karnatabala #vasishtansimha #vashishtasimha
4
74
519
@nanminiradio
ನನ್‌ ಮಿನಿ ರೇಡಿಯೋ 📻
3 days
ಕನ್ನಡ ರಾಜ್ಯೋತ್ಸವದ ಸವಿ ಹಾರೈಕೆಗಳು #kannada #kannadarajyotsava #karnataka
4
95
928
@nanminiradio
ನನ್‌ ಮಿನಿ ರೇಡಿಯೋ 📻
6 days
ಪ್ರೀತಿಯ ಅಪ್ಪು ಕನ್ನಡಿಗರ ಹೃದಯದಲ್ಲಿ ಎಂದೆಂದಿಗೂ ಅಜರಾಮರ #appu #appuboss #puneethrajkumar #prk #prkaudio #missyouappu
2
60
429
@nanminiradio
ನನ್‌ ಮಿನಿ ರೇಡಿಯೋ 📻
6 days
ಮಾಧ್ಯಮಗಳ ಮುಂದೆ ಚಿಕ್ಕ ಮಕ್ಕಳ ಹಾಗೆ ಜಗಳ ಆಡೋದನ್ನ ಬಿಡಿ ಪ್ರಜೆಗಳ ಬಗ್ಗೆ ಸಮಾಜದ ಬೆಳವಣಿಗೆ ಬಗ್ಗೆ ಚರ್ಚೆ ಮಾಡಿ #pradeepeshwar #pratapsimha #congress #bjp #politics #karnataka #kannada #bengaluru #mysuru #uttarakarnataka
0
13
69
@nanminiradio
ನನ್‌ ಮಿನಿ ರೇಡಿಯೋ 📻
9 days
ಕನ್ನಡ ಅಂದ್ರೆ ಬರಿ ಭಾಷೆ ಅಲ್ಲ ಕನ್ನಡ ಅಂದ್ರೆ ನಮ್ಮ ಭೂಮಿ ಕನ್ನಡ ಅಂದ್ರೆ ನಮ್ಮ ಗುರುತು ಕನ್ನಡ ಅಂದ್ರೆ ನಮ್ಮ ಅಮ್ಮ ಕನ್ನಡ ಅನ್ನೋ ಪದ ಕಿವಿಗೆ ಬಿದ್ರೆ ಸಾಕು ಬಸವಣ್ಣ, ಕುವೆಂಪು, ಪುಲಿಕೇಶಿ ಎಲ್ಲರೂ ನೆನಪಾಗ್ತಾರೆ ಕನ್ನಡ ಕನ್ನಡ ಕನ್ನಡ ಜೈ ಕನ್ನಡಾಂಬೆ 💛❤️ #kannada #karnataka #caligraphy #kannadacaligraphy
6
82
617
@nanminiradio
ನನ್‌ ಮಿನಿ ರೇಡಿಯೋ 📻
10 days
ಬೆಂಗಳೂರಲ್ಲಿರೋ kannu ki chai cup ಮೇಲೆ ಎಲ್ಲಾ ಭಾಷೆಗಳು ಇವೆ ಆದ್ರೆ ಕನ್ನಡ ಇಲ್ಲ #kannukichai #bbmp #Bengaluru
8
78
317
@nanminiradio
ನನ್‌ ಮಿನಿ ರೇಡಿಯೋ 📻
12 days
Bigg boss ಕಾರ್ಯಕ್ರಮವನ್ನ ಕಿಚ್ಚ ಸುದೀಪ್ ಸರ್ ಅವರನ್ನ ಬಿಟ್ರೆ ಬೇರೆ ಯಾರು ನಡೆಸಿಕೊಡೋದಕ್ಕೆ ಸಾಧ್ಯಾನೆ ಇಲ್ಲ @KicchaSudeep #kiccha #kicchasudeep #biggbosskannada #biggboss #colorskannada #kannada #karnataka
6
171
686
@nanminiradio
ನನ್‌ ಮಿನಿ ರೇಡಿಯೋ 📻
13 days
ಪುಟ್ಟ ಹುಡುಗನ ಮೇಲೆ “ರಾಕ್ಷಸನ” ಹಾಗೆ ಹಲ್ಲೆ ಮಾಡಿದ ಶಿಕ್ಷಕ #chitradurga #teacher #children #student
2
26
141
@nanminiradio
ನನ್‌ ಮಿನಿ ರೇಡಿಯೋ 📻
16 days
1
17
100
@nanminiradio
ನನ್‌ ಮಿನಿ ರೇಡಿಯೋ 📻
17 days
ರಾಜ್ಯೋತ್ಸವಕ್ಕೆ ಕನ್ನಡದ Tshirt ಗಳನ್ನ Bulk ಅಲ್ಲಿ ತೊಗೋಳಿ ಸಂಪರ್ಕಿಸಿ : ಕರ್ಣಾಟ ಬಲ 9686540945 / 9686540950 #kannadatshirt #karnataka #kannada #karnatabala #tshirt #clothing #merchendise
7
13
79
@nanminiradio
ನನ್‌ ಮಿನಿ ರೇಡಿಯೋ 📻
18 days
RSS ಧರ್ಮ ಸಂಘಟನೆ MES ಅವರಿಗೆ ಬುದ್ದಿ ಹೇಳಿ ಇಲ್ದಿದ್ರೆ ಹಿಂದೂಗಳು ಒಗ್ಗಟ್ಟು ಆಗೋದಕ್ಕೆ ಸಾಧ್ಯ ಇಲ್ಲ @RSSorg #rss #mes #karnataka #kannada #belagavi #hindu #hindukannadiga
10
61
308
@nanminiradio
ನನ್‌ ಮಿನಿ ರೇಡಿಯೋ 📻
25 days
ತುಳು ಜನರ ನಂಬಿಕೆಯನ್ನ ಗೌರವಿಸೋಣ🙏 ಕಾರ್ಯಕ್ರಮಗಳಲ್ಲಿ ದೈವ ವೇಷ ಹಾಕ್ಬೇಡಿ ದಯವಿಟ್ಟು 🙏 #tulu #daiva #kannada #karnataka #karavali #kantara #kantarachapter1 #kantaramovie #karavali #guliga #panjurli #koragajja #daivaradhane #mangaluru
0
21
130
@nanminiradio
ನನ್‌ ಮಿನಿ ರೇಡಿಯೋ 📻
27 days
ಇವತ್ತಿನ ಕನ್ನಡಿಗರಲ್ಲಿ ಕನ್ನಡದ ಬಗ್ಗೆ ಯಾಕಷ್ಟು ಅಭಿಮಾನ ಇಲ್ಲ, ಕವಿರಾಜಮಾರ್ಗ ಕೃತಿನಲ್ಲಿ ಕನ್ನಡಿಗರ ವರ್ಣನೆ ಹೇಗಿದೆ ಗೊತ್ತಾ ? #karnataka #kannada #badami #amoghavarsha #kavirajamarga #kannadiga
8
70
345
@nanminiradio
ನನ್‌ ಮಿನಿ ರೇಡಿಯೋ 📻
29 days
ಕನ್ನಡದ ಹೆಮ್ಮೆಯ ಚಿತ್ರ ಕಾಂತಾರವನ್ನ ಚಿತ್ರಮಂದಿರದಲ್ಲೇ ನೋಡಿ @shetty_rishab @hombalefilms #kantara #kantarachapter1 #kantarakannada #kannadafilmindustry #kannada #kannadamovies
7
79
665
@nanminiradio
ನನ್‌ ಮಿನಿ ರೇಡಿಯೋ 📻
1 month
Culinary Olympics ನಲ್ಲಿ ಭಾರತಕ್ಕೆ ಚಿನ್ನ, ಬೆಳ್ಳಿ, Bronze ಪದಕಗಳನ್ನ ತಂದು ಕೊಟ್ಟ ನಮ್ಮ ಹೆಮ್ಮೆಯ ಕನ್ನಡಿಗರು #culinary #culinaryolympics #culinaryolympics2024 #food #kannada #karnataka #germany #ika #dessert #desserts #food #cuisine #artisticfood #buffet
1
58
388
@nanminiradio
ನನ್‌ ಮಿನಿ ರೇಡಿಯೋ 📻
1 month
ನಾಡ ಹಬ್ಬ ❌ ರಾಜಕೀಯ ಹಬ್ಬ ✅ #dasara #mysuru #mysurudasara #karnataka #mysurupalace
6
71
412
@nanminiradio
ನನ್‌ ಮಿನಿ ರೇಡಿಯೋ 📻
1 month
ಇಮ್ಮಡಿ ಪುಲಿಕೇಶಿ ಮಹಾರಾಜರ ವಿನ್ಯಾಸ ಮಾಡಿರೋದು ಇವರೇ #immadipulakeshi #badami #immadipulikeshi #karnataka #bengaluru #kadambasagar #kadambacreations #mysuru
4
77
553
@nanminiradio
ನನ್‌ ಮಿನಿ ರೇಡಿಯೋ 📻
1 month
ಮೈಸೂರಿಗರೇ ತಪ್ಪದೇ ಬನ್ನಿ ಸಿಗೋಣ ❤️❤️❤️ #karnatabala #mysuru
2
33
183