Explore tweets tagged as #drinkpurewater
@eco_refine
Eco Refine Enviro Solutions
5 days
🌸This Dussehra, let’s conquer the negativity within us just like Lord Ram conquered Ravan. 🙏 Eco Refine Enviro Solutions wishes you a very Happy Dussehra! #HappyDussehra #VictoryOfGoodOverEvil #HealthyLiving #DrinkPureWater #EcoFriendlyLife
0
0
0
@rdwsd_gok
Rural Drinking Water & Sanitation Department, GoK
2 years
ಗ್ರಾಮ ಪಂಚಾಯಿತಿ ಹಂತದಲ್ಲಿ ಎಫ್.ಟಿ.ಕೆ ಟೆಸ್ಟ್ ಮೂಲಕ ನೀರಿನ ಗುಣಮಟ್ಟ ತಿಳಿಯಬಹುದು. ಕಲುಷಿತ ನೀರಿನಿಂದ ಹರಡಬಹುದಾದ ಕಾಯಿಲೆಗಳಿಂದ ಮುಕ್ತರಾಗಲು ಶುದ್ಧ ಸುರಕ್ಷಿತ ನೀರು ಕುಡಿಯಿರಿ. #FTKtesting #DrinkPureWater #VWSC #cleanwater #purewater
2
20
99
@rdwsd_gok
Rural Drinking Water & Sanitation Department, GoK
2 years
ಆರೋಗ್ಯಕರ ಬದುಕಿಗಾಗಿ ಶುದ್ಧ ನೀರು ಅತ್ಯಗತ್ಯ. ಪಂಚಾಯಿತಿ ಮಟ್ಟದಲ್ಲಿ FTK ಟೆಸ್ಟ್ ಮಾಡಿಸಿ, ನೀರಿನ ಶುದ್ಧತೆಯ ಬಗ್ಗೆ ಮಾಹಿತಿ ಪಡೆಯಿರಿ. ಶುದ್ಧ ನೀರನ್ನೆ ಕುಡಿಯಿರಿ, ಸ್ವಸ್ಥವಾಗಿ ಬದುಕಿರಿ. #ftktesting #DrinkPureWater #VWSC #safehygiene #FTK #sustainabledevelopment #cleanwater #ftktesting
1
12
31
@rdwsd_gok
Rural Drinking Water & Sanitation Department, GoK
2 years
ಪ್ರತಿದಿನ ಬಳಸುವ ನೀರು ಶುದ್ಧವಾಗಿದ್ದಲ್ಲಿ ಆರೋಗ್ಯ ಸ್ವಸ್ಥವಾಗಿರುತ್ತದೆ. ಕುಡಿಯಲು ಮತ್ತು ಅಡುಗೆಗೆ ಶುದ್ಧ ನೀರನ್ನು ಬಳಸಿ ಆರೋಗ್ಯದಿಂದಿರಿ. #ftktesting #DrinkPureWater #VWSC #safehygiene #cleanwater #HealthyLiving
5
12
53
@DoctorFreshIN
Doctor Fresh
2 years
0
0
0
@rdwsd_gok
Rural Drinking Water & Sanitation Department, GoK
2 years
ಸುರಕ್ಷಿತ ನೈರ್ಮಲ್ಯ ಅಭ್ಯಾಸಗಳನ್ನು ರೂಢಿಸಿಕೊಳ್ಳುವುದರಿಂದ ಅನೇಕ ಕಾಯಿಲೆಗಳನ್ನು ತಡೆಗಟ್ಟಬಹುದು. ಸ್ವಚ್ಛತೆಗೆ ಪ್ರಧಾನ್ಯತೆ ನೀಡಿ, ಸ್ವಸ್ಥ ಜೀವನ ನಡೆಸಿ. #safehygiene #FTKtesting #DrinkPureWater #VWSC #sustainabledevelopment #cleaniness
1
14
39
@rdwsd_gok
Rural Drinking Water & Sanitation Department, GoK
2 years
ಜಲಮೂಲಗಳ ಸ್ವಚ್ಛತೆ, ನಿರ್ವಹಣೆ ಹಾಗೂ ಸಂರಕ್ಷಣೆ ಸುಸ್ಥಿರ ಅಭಿವೃದ್ಧಿಯ ಪ್ರಮುಖ ಭಾಗವಾಗಿದೆ. ಜವಾಬ್ದಾರಿಯುತವಾಗಿ ನೀರನ್ನು ಬಳಸಿ ಮತ್ತು ನೀರಿನ ಶುದ್ಧತೆಯನ್ನು ಕಾಪಾಡಿ. #FTKtesting #DrinkPureWater #VWSC #SustainableDevelopment #Cleaniness
0
13
35
@rdwsd_gok
Rural Drinking Water & Sanitation Department, GoK
2 years
ಆರೋಗ್ಯಕರ ಬದುಕಿಗೆ ಶುದ್ಧ ನೀರು ಕುಡಿಯುವುದು ಅತ್ಯಂತ ಮುಖ್ಯವಾಗಿದೆ. ಎಫ್.ಟಿ.ಕೆ ಟೆಸ್ಟ್ ಮೂಲಕ ಗ್ರಾಮ ಪಂಚಾಯಿತಿ ಹಂತದಲ್ಲೇ ನೀರಿನ ಶುದ್ಧತೆ ಖಾತ್ರಿಗೊಳಿಸಿಕೊಳ್ಳಬಹುದು. #ftktesting #DrinkPureWater #VWSC #safehygiene #FTK #sustainabledevelopment #cleanliness
0
7
30
@rdwsd_gok
Rural Drinking Water & Sanitation Department, GoK
2 years
ಕುಡಿಯುವ ನೀರನ್ನು ಸ್ವಚ್ಛ ಪಾತ್ರೆಗಳಲ್ಲಿ ಸಂಗ್ರಹಿಸಿ. ಪಾತ್ರೆಗಳನ್ನು ಮುಚ್ಚಿರಿ. ನೀರಿನ ಶುದ್ಧತೆ ಕಾಯ್ದುಕೊಳ್ಳುವತ್ತ ಲಕ್ಷ್ಯವಹಿಸಿ. #drinkpurewater #jjm @jaljeevan_
0
6
33
@rdwsd_gok
Rural Drinking Water & Sanitation Department, GoK
2 years
ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಲಭ್ಯತೆಗೆ ಗ್ರಾಮ ನೀರು ಮತ್ತು ನೈರ್ಮಲ್ಯ ಸಮಿತಿ ಮತ್ತು ಗ್ರಾಮ ಪಂಚಾಯಿತಿಯು ಜವಾಬ್ದಾರಿ ಹೊಂದಿರುತ್ತದೆ. ನಿಮ್ಮ ಗ್ರಾಮದಲ್ಲಿ ಅಶುದ್ಧ ಕುಡಿಯುವ ನೀರಿನ ಸಮಸ್ಯೆ ಇದ್ದಲ್ಲಿ ಗ್ರಾ.ಪಂ./ ವಿ.ಡಬ್ಲ್ಯೂ.ಎಸ್.ಸಿ ಸಮಿತಿಯನ್ನು ಸಂಪರ್ಕಿಸಿ. #FTKtesting #DrinkPureWater  #VWSC
0
14
46
@rdwsd_gok
Rural Drinking Water & Sanitation Department, GoK
1 year
ಮಳೆಯ ಕಾರಣದಿಂದ ಕುಡಿಯುವ ನೀರು ಕಲುಷಿತಗೊಳ್ಳುತ್ತಿದ್ದು ಜನರು ಎಚ್ಚರಿಕೆ ವಹಿಸಬೇಕು. ಶುದ್ಧ ಸುರಕ್ಷಿತ ನೀರನ್ನು ಮಾತ್ರ ಕುಡಿಯಿರಿ. ನೀರನ್ನು ಕಾಯಿಸಿ ಕುಡಿಯುವ ಅಭ್ಯಾಸ ರೂಢಿಸಿಕೊಳ್ಳಿ #DrinkPureWater #RDWSD #RDPR
0
12
26
@rdwsd_gok
Rural Drinking Water & Sanitation Department, GoK
2 years
ಅಶುದ್ಧ ಹಾಗೂ ರಾಸಾಯನಿಕಯುಕ್ತ ನೀರಿನ ಸೇವನೆ, ಅನಾರೋಗ್ಯಕ್ಕೆ ದಾರಿ ಮಾಡಿಕೊಟ್ಟಂತೆ. ನೀವು ಕುಡಿಯುವ ನೀರು ಶುದ್ಧವಾಗಿದೆಯೇ, ರಾಸಾಯನಿಕ ಮುಕ್ತವಾಗಿದಿಯೇ ಎಂದು ಗ್ರಾಮ ಪಂಚಾಯತಿಗಳಲ್ಲಿ FTK ಟೆಸ್ಟ್‌ ಮೂಲಕ ಪರೀಕ್ಷಿಸಿ. ಶುದ್ಧ, ಸುರಕ್ಷಿತ ನೀರು ಸೇವಿಸುವ ಮೂಲಕ ಆರೋಗ್ಯದಿಂದಿರಿ. #ftktesting #DrinkPureWater #VWSC #safehygiene
3
12
29
@rdwsd_gok
Rural Drinking Water & Sanitation Department, GoK
2 years
ಕೈಗಾರಿಕಾ ತ್ಯಾಜ್ಯವು ನೀರಿನ ಮೂಲಗಳಿಗೆ ಸೇರಿದರೆ ಅನೇಕ ��ೋಗ-ರುಜಿನಗಳಿಗೆ ಕಾರಣವಾಗುತ್ತದೆ. ಕಲುಷಿತ ನೀರು ಜಲಚರಗಳ ಪ್ರಾಣಹಾನಿ ಮಾಡುವುದಲ್ಲದೆ ಜೈವಿಕ ಸಮತೋಲನವನ್ನು ಏರುಪೇರು ಮಾಡುತ್ತದೆ. ಜಲಮೂಲಗಳ ಸ್ವಚ್ಛತೆ ಹಾಗೂ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. #FTKtesting #DrinkPureWater  #VWSC
0
11
20
@rdwsd_gok
Rural Drinking Water & Sanitation Department, GoK
2 years
ಕಲುಷಿತಗೊಂಡ ನೀರನ್ನು ಸೇವಿಸುವುದು ಅನಾರೋಗ್ಯಕ್ಕೆ ಆಹ್ವಾನ ನೀಡಿದಂತೆ. ಕುಡಿಯುವ ನೀರಿನಲ್ಲಿ ಬಣ್ಣ, ರುಚಿ, ವಾಸನೆ ಕಂಡುಬಂದಲ್ಲಿ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಫೀಲ್ಡ್‌ ಟೆಸ್ಟ್‌ ಕಿಟ್‌ ಮೂಲಕ ಪರೀಕ್ಷಿಸುವಂತೆ ಕೇಳಿರಿ. #DrinkPureWater #jjm #VWSC
1
4
27
@BlueStarLtd
Blue Star
3 years
Purity begins with Blue Star water purifiers. Our Water Purifiers come with several unique features which makes it an ideal water purifier for you. . https://t.co/60rUS4vb87 #WaterPurifier #BlueStarWaterPurifier #Minerals #PureWater #DrinkPure #DrinkPureWater #SafeWater
0
0
3
@ROCareIndia
RO Care India
3 years
0
0
0
@IecJalore
CMHO IEC JALORE
5 months
#निरामय_राजस्थान स्वास्थ्य के लिए हानिकारक हो सकते है - ज्यादा मीठे ड्रिंक्स।। इनमें अत्यधिक चीनी और कैलोरी होती है, जिसके कारण वजन बढ़ना, डायबिटीज, फेटी लीवर होने ओर बल्ड प्रेशर बढ़ने की संभावना रहती है। #DrinkPureWater #niramayrajasthan 05/2025 @MoHFW_INDIA @nhm_rajasthan
0
0
1