
Rural Drinking Water & Sanitation Department, GoK
@rdwsd_gok
Followers
28K
Following
2K
Media
6K
Statuses
7K
Official RDWSD Dept Account #GoK #Rural #Karnataka #India #MyCleanIndia #JJM #SBMG #SwachhBharat #Water #MensturalHygiene #Sanitation #ODFIndia #MGNREGA #RDWSD
Karnataka, India
Joined July 2018
ಶುದ್ಧ ನೀರು, ಪೌಷ್ಟಿಕ ಆಹಾರ ಆರೋಗ್ಯಕರ ಭವಿಷ್ಯಕ್ಕೆ ಭದ್ರ ಬುನಾದಿ. ನಿಮ್ಮ ಮಕ್ಕಳು ಕುಡಿಯುವ ನೀರು, ತಿನ್ನುವ ಆಹಾರ ಶುದ್ಧವಾಗಿದೆಯೇ, ಪೌಷ್ಠಿಕಾಂಶದಿಂದ ಕೂಡಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವುದು ನಿಮ್ಮ ಜವಾಬ್ದಾರಿ. ಆರೋಗ್ಯಕರ ಜೀವನಶೈಲಿ, ರೋಗಮುಕ್ತ ಜೀವನ. #Stopdiarrhea #healthylifestyle #HealtyFuture
3
3
14
Following the training, the department officials, World Bank team, visited Avverahalli and Tandasahalli village to inspect the implementation of JJM and the 24/7 water supply system.3/3. #JalJeevanMission.
0
0
0
🚽🚻 ಗೃಹ ಶೌಚಾಲಯ ನಿರ್ಮಾಣಕ್ಕಾಗಿ ಸರ್ಕಾರದಿಂದ ನೀಡಲಾಗುವ ಪ್ರೋತ್ಸಾಹಧನ ಇನ್ನೂ ಕೈ ಸೇರಿಲ್ಲವೆಂದು ಚಿಂತೆ ಬೇಡ. 🙋♂️🙋♀️ಅರ್ಜಿದಾರರು ಈ ಕೂಡಲೇ ಪಂಚಮಿತ್ರ ಸಹಾಯವಾಣಿ ಸಂಖ್ಯೆ 8277506000ಗೆ ಕರೆ ಅಥವಾ ವಾಟ್ಸಾಪ್ ಮೂಲಕ ದೂರು ಸಲ್ಲಿಸಿ. ಪಂಚಮಿತ್ರ ಸಹಾಯವಾಣಿ- ಸದಾ ನಿಮ್ಮೊಂದಿಗೆ🤝 . #panchamitrasahayavani #swachhbharatmission
1
3
21
ನಿಮ್ಮ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಹಾಗೂ ನೈರ್ಮಲ್ಯಕ್ಕೆ ಸಂಬಂಧಿಸಿದ ದೂರುಗಳಿದ್ದಲ್ಲಿ ಪಂಚಮಿತ್ರ ಸಹಾಯವಾಣಿಗೆ ತಕ್ಷಣವೇ ಕರೆ ಮಾಡಿ! 💧 🧼. 📲 ಅಲ್ಲದೇ ಈಗ ನೀವು ಪಂಚಮಿತ್ರ ಸಹಾಯವಾಣಿ ಸಂಖ್ಯೆ 8277506000ಗೆ ವಾಟ್ಸಾಪ್ ಮೂಲಕವೂ ದೂರು ಸಲ್ಲಿಸಬಹುದು. ಪಂಚಮಿತ್ರ ಸಹಾಯವಾಣಿ- ಸದಾ ನಿಮ್ಮೊಂದಿಗೆ 📞📌. #panchamitrasahayavani
0
1
1
ಮಕ್ಕಳ ಜೀವಕ್ಕೆ ಸಂಚಕಾರ ತರುವ ಅತಿಸಾರದ ಬಗ್ಗೆ ಎಚ್ಚರಿಕೆಯಿರಲಿ! ⚠️👶. ಶುದ್ಧ ನೀರು, ಪೌಷ್ಠಿಕ ಆಹಾರ ಸೇವನೆ ಹಾಗೂ ನೈರ್ಮಲ್ಯಕ್ಕೆ ಆದ್ಯತೆ ನೀಡುವ ಮೂಲಕ ಅತಿಸಾರ ರೋಗವು ಮಕ್ಕಳನ್ನು ಕಾಡದಂತೆ ಮುನ್ನೆಚ್ಚರಿಕೆ ವಹಿಸಿ.✅🛡️. #StopDiarrhoeaCampaign #RDWSD #JalJeevanMission . @swachhbharat @jaljeevan_
3
4
10
ಸದರಿ ತರಬೇತಿ ಕಾರ್ಯಕ್ರಮದಲ್ಲಿ ಜಿ.ಪಂ ಉಪಕಾರ್ಯದರ್ಶಿಗಳು, ಜಿಲ್ಲೆಯ CPO, CAO, PD ಮತ್ತು ವಿಭಾಗದ EE, ಎಲ್ಲಾ AEE ಗಳು, AE, JE ಗಳು, PDO ಗಳು, ಜಿಲ್ಲಾ WASH PMU &DTSU ಸಮಾಲೋಚಕರು, ಸೇರಿದಂತೆ ಇನ್ನಿತರರು ಹಾಜರಿದ್ದರು.2/2. #JalJeevanMission.
0
0
0
ಇನ್ನು ತರಬೇತಿ ಕಾರ್ಯಕ್ರಮದ ನಂತರ ಇಲಾಖೆಯ ಅಧಿಕಾರಿಗಳು, ವಿಶ್ವ ಬ್ಯಾಂಕ್ ತಂಡ ಹಾಗೂ Feedback foundation ತಂಡ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನ ವೆಂಕಟಾಪುರ ಗ್ರಾಮಕ್ಕೆ ಭೇಟಿ ನೀಡಿ ಜೆಜೆಎಂ ಅನುಷ್ಠಾನ ಮತ್ತು 24/7 ನೀರು ಸರಬರಾಜು ವ್ಯವಸ್ಥೆಯನ್ನು ಪರಿಶೀಲಿಸಿದರು.3/3 .#JalJeevanMission.
0
0
0