
ಹಳ್ಳಿ ಕಟ್ಟೆ
@hallikatte
Followers
3K
Following
48K
Media
3K
Statuses
25K
ಹಳ್ಳಿಕಟ್ಟೆಯಲ್ಲಿ ವ್ಯಕ್ತಪಡಿಸುವ ಭಾವನೆ ಹತ್ತಾರು ಜನಗಳ ಭಾವನೆಯಾಗಿರಬಹುದು ವಾಕ್ ಸ್ವಾತಂತ್ರ್ಯದೊಳಗೆ ಟೀಕೆ ವ್ಯಂಗ್ಯ ರಾಜಕೀಯ ವಿಮರ್ಶೆ.
ಕನ್ನಡ ದೇಶದೊಳ್
Joined November 2013
Hariprasad sir @HariprasadBK2. ರಾಜಕೀಯದಲ್ಲಿ ನಿಮ್ಮಂತಹ ನೇರ ನುಡಿ ನಿಷ್ಠುರತನ ಮತ್ತು ಸಾಮಾಜಿಕ ನ್ಯಾಯವಾದ.ಎಲ್ಲರಲ್ಲು ಮಾತಿನಲ್ಲಿದ್ದರೆ ನಿಮಗೆ ಕೃತಿಯಲ್ಲಿದೆ.👏 ಕೋಮು ತೊಲಗಲಿ ಸಂವಿಧಾನದ ಆಶಯ ಬೆಳಗಲಿ.
0
1
7
ಜೈ ಶ್ರೀ ರಾಮ್ ಅಂದ್ರೆ ಸಾಕು ಈಗ .ಬಿಜೆ ಪಾರ್ಟಿ ಅವ್ಳ ಪರ ನಿಂತು.ನಮ್ಮ ಪೋಲಿಸ್ ಇಲಾಖೆ ವಿರುದ್ದ ನಿಂತು ಬಿಡ್ತಾರೆ ಇದೆ ಸತ್ಯ.
ಅದೆಷ್ಟು ದುರಹಂಕಾರ ನೋಡಿ. ರಾಜ್ಯದ ಪೊಲೀಸರನ್ನೇ ಇಂತಹ ಕೀಳು ಭಾಷೆಯಲ್ಲಿ ಮಾತಾಡ್ತಾರೆ ಅಂದ್ರೆ ಇವರೆಗೆಷ್ಟು ಕೊಬ್ಬು ಇರಬೇಕು. ನಮ್ಮ ಮೇಲೆಯೇ ಹಲ್ಲೆ, ಪೊಲೀಸರನ್ನೇ ಬೆದರಿಸೋದು ಏನಿದು. @BlrCityPolice.@blrcitytraffic .ತಮ್ಮ ಗಮನಕ್ಕೆ. ಕ್ರಮ ಜರುಗಿಸಿ.
0
0
2