
Bhimashankar Patil
@bhimashankarptl
Followers
3K
Following
17K
Media
5K
Statuses
7K
State President Karnataka Navanirmana Sene|EX State VP 𝗕𝗝𝗬𝗠 𝗞𝗮𝗿𝗻𝗮𝘁𝗮𝗸𝗮|EX State Youth President Kalyan Rajya Pragathi Paksha|BJP member.
Bengaluru
Joined September 2015
ಅಗಸ್ಟ್ ೧೩ ರಿಂದ ೧೫ ರ ವರೆಗೆ ಪ್ರತಿ ಮನೆಯಲ್ಲೂ ತ್ರಿವರ್ಣ ಧ್ವಜ ಹಾರಿಸುವುದರ ಮೂಲಕ ಹರ್ ಘರ್ ತಿರಂಗಾ ಅಭಿಯಾನವನ್ನು ಯಶಸ್ವಿಗೊಳಿಸೋಣ. #HarGharTiranga2025
0
0
0
ಕನ್ನಡಿಗರ ಸ್ವಾಭಿಮಾನಿ ನೆಲ ಬೆಳಗಾವಿ ನಗರದಲ್ಲಿ ಮರಾಠಿ ನಾಮಫಲಕ ಅಳವಡಿಸುವಂತೆ ಒತ್ತಾಯಿಸಿ ನಿನ್ನೆ ಬೆಳಗಾವಿ ನಗರದಲ್ಲಿ ನಾಡ ದ್ರೋಹಿ ಮಹಾರಾಷ್ಟ್ರ ಏಕೀಕರಣ ಸಮಿತಿ ಬೆಂಬಲಿತ ಮರಾಠಿ ಸಂಘಟನೆಗಳು ನಡೆಸಿದ ಹೋರಾಟವನ್ನು ಖಂಡಿಸಿದ ಪತ್ರಿಕಾ ವರದಿಗಳು. #Belgavi
0
0
0
ಬೆಳಗಾವಿಗೆ ವಲಸೆ ಬಂದಿರುವ ಈ ಪುಂಡ,ಪೋಕರಿ ವಲಸಿಗರಿಗೆ ಭಾಷಾ ಸಮಾನತೆ ಕೇಳುವ ಯಾವ ಅಧಿಕಾರವೂ ಇಲ್ಲ.ಇವರು ಬೆಳಗಾವಿಯ ಮೂಲ ನಿವಾಸಿಗಳಲ್ಲ. @BelgaviRayanna .@Belagavi_BK .#Belgavi
0
1
4
ವಿವಿಧ ಕಾಮಗಾರಿಗಳ ಉದ್ಘಾಟನೆಗೆ ರಾಜ್ಯಕ್ಕೆ ಆಗಮಿಸುತ್ತಿರುವ ಯುಗ ಪುರುಷ,ಹೆಮ್ಮೆಯ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಅವರಿಗೆ ಗಂಧದ ನಾಡಿಗೆ ಅಭಿಮಾನದ ಸ್ವಾಗತ 💐.#Modiji @BJP4Karnataka @BYVijayendra @
0
0
0
ನಾಡಿನ ಎಲ್ಲ ಸೋದರ-ಸೋದರಿಯರಿಗೆ ಪವಿತ್ರ ರಕ್ಷಾಬಂಧನದ ಹಾರ್ದಿಕ ಶುಭಾಶಯಗಳು. ಅಣ್ಣ-ತಂಗಿಯ ನಡುವಿನ ಪ್ರೀತಿ, ವಿಶ್ವಾಸ, ರಕ್ಷಣೆಯ ಭರವಸೆಯನ್ನು ಗಟ್ಟಿಗೊಳಿಸುವ ಈ ಪವಿತ್ರ ಆಚರಣೆ, ಸನಾತನ ದಿವ್ಯ ಭಾರತ ಕಲಿಸಿದ ಭ್ರಾತೃತ್ವದ ಪಾಠದ ಮುನ್ನುಡಿಯೊಂದಿಗೆ ಧರಿಸಿದ ರಕ್ಷೆಗೆ ಸಾಕ್ಷಿಯಾಗಿ ಮುನ್ನಡೆಯೋಣ. #RakshaBandhan2025
0
0
0
ಆಧುನಿಕ ಕರ್ನಾಟಕದ ಶಿಲ್ಪಿ,ಏಕೀಕೃತ ಕರ್ನಾಟಕದ ಮೊದಲ ಮುಖ್ಯಮಂತ್ರಿ, ಸಜ್ಜನ ರಾಜಕಾರಣಿ ಶ್ರೀ ಎಸ್ .ನಿಜಲಿಂಗಪ್ಪ ನವರ ಪುಣ್ಯ ಸ್ಮರಣೆಯ ದಿನದಂದು ಶ್ರದ್ಧೆಯ ನಮನಗಳು. #SNijalingappa
0
0
0
ನಮ್ಮ ಪಕ್ಷದ ಜನಪ್ರಿಯ ನಾಯಕರು,ಹಿಂದುಳಿದ ಸಮುದಾಯಗಳ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿರುವ ಜನ ನಾಯಕರಾದ ಅಣ್ಣ ಶ್ರೀ ಬಿ ಶ್ರೀರಾಮಲು ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.💐. ತಮಗೆ ದೇವರು ಉತ್ತಮ ಆರೋಗ್ಯ ಮತ್ತು ಸಾರ್ವಜನಿಕ ಜೀವನದಲ್ಲಿ ಮತ್ತಷ್ಟು ಯಶಸ್ಸನ್ನು ಕರುಣಿಸಲೆಂದು ಹಾರೈಸುವೆ. @sriramulubjp
0
0
1
ನಾಡಿನ ಸಮಸ್ತ ಜನತೆಗೆ ವರಮಹಾಲಕ್ಷ್ಮಿ ಹಬ್ಬದ ಹಾರ್ದಿಕ ಶುಭಾಶಯಗಳು. ಈ ಹಬ್ಬವು ಸಂಪತ್ತು,ಸಮೃದ್ಧಿ ಮತ್ತು ಶುಭದೇವತೆ ಮಹಾಲಕ್ಷ್ಮಿಯ ಅನುಗ್ರಹವನ್ನು ಪಡೆಯುವ ಶ್ರೇಷ್ಠ ಸಮಯ.ಮಾತೃಲಕ್ಷ್ಮಿಯನ್ನು ಭಕ್ತಿಭಾವದಿಂದ ಪೂಜಿಸೋಣ.ದೇವಿಯ ಆಶೀರ್ವಾದದಿಂದ ಕುಟುಂಬದಲ್ಲಿ ಸುಖ-ಶಾಂತಿ,ಆರೋಗ್ಯ ಮತ್ತು ಸಂಪತ್ತು ನೆಲೆಸಲಿ. #varamahalakshmifestival
0
0
0
RT @kanase_KNS: ದಕ್ಷಿಣ ಭಾರತದ ಮೊದಲು ದೂರದರ್ಶನ ಕೇಂದ್ರ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿರುವ ಕಲಬುರಗಿ ದೂರದರ್ಶನ ಕೇಂದ್ರವನ್ನು ಡಿಜಿಟಲಿಕರಣದ ಹೆಸರಿನಲ್ಲಿ ಹಂತ….
0
1
0