ACP PULIKESHINAGAR BCP
@acppnagar
Followers
2K
Following
110
Media
33
Statuses
908
Official twitter account of ACP Pulikeshingar Sub-Division (080-22942145). Dial Namma-112 in case of emergency. @BlrCityPolice
Bengaluru, India
Joined November 2015
ರಾಷ್ಟ್ರೀಯ ಏಕತಾ ದಿವಸದ ಪ್ರಯುಕ್ತ ದಿವಂಗತ ಸರ್ದಾರ್ ವಲ್ಲಭ ಭಾಯಿ ಪಟೇಲ್ ರವರ ಸ್ಮರಣಾರ್ಥವಾಗಿ ಪುಲಕೇಶಿ ನಗರ ಉಪ ವಿಭಾಗದ ಭಾರತೀನಗರ ಪೊಲೀಸ್ ಠಾಣಾ ಆವರಣದಲ್ಲಿ ಗಿಡಗಳನ್ನು ನೆಟ್ಟು ಸರ್ದಾರ್ ವಲ್ಲಭ ಭಾಯಿ ಪಟೇಲ್ ರವರ ಆದರ್ಶ ಗುಣಗಳ ಬಗ್ಗೆ ಹಾಗೂ ರಾಷ್ಟ್ರೀಯ ಏಕೀಕರಣ ದಲ್ಲಿ ಅವರ ಪಾತ್ರದ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲಾಯಿತು
0
0
1
ಹಲಸೂರು ಉಪ ವಿಭಾಗದ ಠಾಣೆಗಳ ಅಧಿಕಾರಿ/ಸಿಬ್ಬಂದಿಯವರಿಗೆ ಕವಾಯತು ಹಮ್ಮಿಕೊಳ್ಳಲಾಗಿರುತ್ತದೆ. ಹಾಗೂ ಕುಂದುಕೊರತೆಯ ಸಮಾಲೋಚನೆ ನಡೆಸಲಾಯಿತು. 📜 ಪ್ರಶಂಸಾ ಪ್ರಮಾಣ ಪತ್ರ 🎖️ ಜೀವನ ಭೀಮಾ ನಗರ ಪೊಲೀಸ್ ಠಾಣೆಯ ಸಿಬ್ಬಂದಿಯವರು ಉತ್ತಮ ಕಾರ್ಯ ನಿರ್ವಹಿಸಿರುವ ಹಿನ್ನೆಲೆಯಲ್ಲಿ ಪ್ರಶಂಸಾ ಪ್ರಮಾಣ ಪತ್ರ ನೀಡಿ ಶ್ಲಾಘಿಸಲಾಯಿತು.
0
2
3
🚔 “ಮನೆ ಮನೆಗೆ ಪೊಲೀಸ್” ಅಭಿಯಾನ 👮♂️ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳು ಸಾರ್ವಜನಿಕರ ಮನೆಗಳಿಗೆ ಭೇಟಿ ನೀಡಿ, ರಸ್ತೆ ಸುರಕ್ಷತೆ 🚦, ಕಾನೂನು ಸುವ್ಯವಸ್ಥೆ ⚖️, ಭದ್ರತೆ 🔒 ಹಾಗೂ ಅಪರಾಧ ತಡೆ 🚫 ಕುರಿತು ಜಾಗೃತಿ ಮೂಡಿಸಿದರು.
0
1
1
ಮಾನ್ಯ ಪೊಲೀಸ್ ಆಯುಕ್ತರು, ಬೆಂಗಳೂರು ನಗರ ರವರ ಆದೇಶದ ಮೇರೆಗೆ ಶಿವಾಜಿನಗರ ಪೊಲೀಸ್ ಠಾಣಾ ಸರಹದ್ದಿನಲ್ಲಿ ದಿನಾಂಕ 16-10-2025 ರಂದು ರಾತ್ರಿ ವಿಶೇಷ ಪುಟ್ ಪೆಟ್ರೋಲಿಂಗ್ ಮತ್ತು ಏರಿಯಾ ಡಾಮಿನೇಷನ್ ಮಾಡಲಾಯಿತು.@CPBlr @DcpEastBcp @acp
0
2
3
ಇಂದು "ವಿಶ್ವ ಮಾದಕ ದ್ರವ್ಯ ವಿರೋಧಿ ದಿನ " ದ ಅಂಗವಾಗಿ ಠಾಣಾ ವ್ಯಾಪ್ತಿಯ ರಾಬರ್ಟ್ಸನ್ ರಸ್ತೆಯ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ "ಮಾದಕ ದ್ರವ್ಯ ಸೇವನೆ ವಿರೋಧಿ " ಪ್ರತಿಜ್ಞೆ ಯನ್ನು ಬೋಧೀಸಲಾಯಿತು.@acppnagar
@DcpEastBcp
@CPBlr
0
4
2
"We stand united against drug abuse. Our team reached out to schools and colleges today, spreading awareness and strengthening the fight against drug trafficking" #drugsfreeindia #drugfreesociety @AddlCPEast @CPBlr @BlrCityPolice
0
8
9
16
44
41
ಅಂತರರಾಷ್ಟ್ರೀಯ ಮಾದಕ ದ್ರವ್ಯ ವ್ಯಸನ ಹಾಗೂ ಸಾಗಾಣಿಕೆ ವಿರೋಧಿ ದಿನದ ಅಂಗವಾಗಿ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ವಿವಿಧ ಶಾಲಾ-ಕಾಲೆಜುಗಳಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಾರ್ವಜನಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಮಾದಕ ದ್ರವ್ಯದ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು @DcpEastBcp @acppnagar
1
2
2
ಈ ದಿನ ಅಂತಾರಾಷ್ಟ್ರೀಯ ಮಾದಕ ವಿರೋಧಿ ದಿನದ ಪ್ರಯುಕ್ತ ಠಾಣಾ ಸರಹದ್ದಿನ ಕೇಂದ್ರೀಯ ವಿದ್ಯಾಲಯ ಶಾಲೆಯಲ್ಲಿ ಮಾದಕ ವಸ್ತುವಿನ ದುಷ್ಟಪರಿಣಾಮ ಬಗ್ಗೆ ಅರಿವು ಮೂಡಿಸಲಾಯಿತು @CPBlr @DcpEastBcp @acppnagar
0
2
2
ಇಂದು, 'ಅಂತರರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನ'ದ ಸಂದರ್ಭದಲ್ಲಿ, ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು, ಶೈಕ್ಷಣಿಕ ಸಂಸ್ಥೆಗಳ ಸಹಯೋಗದೊಂದಿಗೆ, ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಬೃಹತ್ ಮಟ್ಟದ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಮಾನ್ಯ ಗೃಹ ಸಚಿವರಾದ ಡಾ. ಜಿ. ಪರಮೇಶ್ವರ ಅವರು, ಹಿರಿಯ ಅಧಿಕಾರಿಗಳೊಂದಿಗೆ, ಮಾದಕ
3
38
57
ಪ್ರತಿಜ್ಞೆಯಿಂದ ಪ್ರದರ್ಶನದವರೆಗೆ, ಜಾಗೃತಿಯಿಂದ ಜನಾಂದೋಲನದವರೆಗೆ!—ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಬೃಹತ್ ಮಾದಕ ವಸ್ತು ವಿರೋಧಿ ಕಾರ್ಯಕ್ರಮದಲ್ಲಿನ ಉತ್ಸಾಹ ಭರಿತ ವಾತಾವರಣವನ್ನು ಮತ್ತೊಮ್ಮೆ ಆಸ್ವಾದಿಸಿ! ಕರ್ನಾಟಕವು ಅಂತರಾಷ್ಟ್ರೀಯ ಮಾದಕವಸ್ತು ವಿರೋಧಿ ದಿನದಂದು ತನ್ನ ದೃಢ ನಿಲುವನ್ನು ಹೇಗೆ ಪ್ರದರ್ಶಿಸಿತು ಎಂಬುವುದನ್ನು ವೀಕ್ಷಿಸಿ!
1
42
35
"Strong minds, healthy choices. Let's build a drug-free generation". #YouthAgainstDrugs #DrugFreeIndia #drugfreesociety
@AddlCPEast @CPBlr @BlrCityPolice
0
12
13
Say NO to drugs, YES to life! On #WorldDrugDay2025, let’s unite to break the chains of addiction and build a healthier future. #InternationalDayAgainstDrugAbuse
#WorldDrugDay @BlrCityPolice @CPBlr @DcpEastBcp
0
3
1
ಇಂದು "ವಿಶ್ವ ಮಾದಕ ದ್ರವ್ಯ ವಿರೋಧಿ ದಿನ " ದ ಅಂಗವಾಗಿ ಠಾಣಾ ವ್ಯಾಪ್ತಿಯ ಸೇಂಟ್ ಚಾರ್ಲ್ಸ್ ಮಹಿಳಾ ಕಾಲೇಜಿನಲ್ಲಿ "ಮಾದಕ ದ್ರವ್ಯ ಸೇವನೆ ವಿರೋಧಿ " ಪ್ರತಿಜ್ಞೆ ಯನ್ನು ಬೋಧೀಸಲಾಯಿತು.ಹಾಗೂ ವಿದ್ಯಾರ್ಥಿಗಳಿಗೆ ದುಶ್ಚಟಗಳಿಂದ ದೂರವಿದ್ದು ಉತ್ತಮ ಆರೋಗ್ಯ ಕಾಪಾಡಿಕೊಳ್ಳುವಂತೆ ತಿಳವಳಿಕೆ ನೀಡಲಾಯಿತು @DcpEastBcp @acppnagar
0
3
1
Your future is priceless—don’t trade it for a moment of escape. Drugs destroy health, hope, and potential. Say NO. Stand tall. Speak out. Report drug abuse to 1908 or call 112. Let’s protect Bengaluru’s future, together. #internationaldayagainstdrugabuse #bengalurucitypolice
2
28
24
ಇವುಗಳು ಮೊದಲು ನಶೆಯಿಂದ ಆರಂಭವಾಗಿ ನಂತರ ಧ್ವನಿಗಳಾಗಿ ಹೊರಹೊಮ್ಮುತ್ತವೆ. ಮಾದಕ ವಸ್ತುಗಳು ಕೇವಲ ಆರೋಗ್ಯ ಮಾತ್ರವಲ್ಲ. ವಾಸ್ತವತೆಯನ್ನೇ ಹೈಜಾಕ್ ಮಾಡಿಬಿಡುತ್ತವ. ಇದು ಕಾಲ್ಪನಿಕ ಅಲ್ಲ. ವ್ಯಸನದ ದುಷ್ಪರಿಣಾಮ. ಇದರ ಸಂಪೂರ್ಣ ವಿಡಿಯೋ ವೀಕ್ಷಿಸಿ #bengalurucitypolice #bengalurupolice #police #awareness #weserveandprotect
0
34
26
Drugs steal dreams—don’t let them take yours. Walk away, speak up, choose life. If you see or suspect drug activity, report it to 1908 or dial 112. Let’s build a drug-free Bengaluru together! #internationaldayagainstdrugabuse #bengalurucitypolice #bengalurupolice #police
3
63
61
ಮಾದಕ ವಸ್ತುಗಳು ನಮ್ಮ ಕನಸುಗಳನ್ನು ಕದಿಯುತ್ತವೆ ಅವುಗಳನ್ನು ಕಸಿದುಕೊಳ್ಳಲು ಬಿಡಬೇಡಿ. ನೀವು ಮಾದಕ ವ್ಯಸನದ ಚಟುವಟಿಕೆಯನ್ನು ಅಥವಾ ಅಂತಹ ಚಟುವಟಿಕೆ ನಡೆಯುತ್ತಿರುವ ಬಗ್ಗೆ ಸಂದೇಹವಿದ್ದರೆ ತಕ್ಷಣವೇ 1908 ಕ್ಕೆ ಅಥವಾ 112 ಕ್ಕೆ ಕರೆ ಮಾಡಿ. ಮಾದಕ ವ್ಯಸನಮುಕ್ತ ಬೆಂಗಳೂರು ನಿರ್ಮಿಸಲು ನಾವು ಒಟ್ಟಿಗೆ ಕೆಲಸ ಮಾಡೋಣ
2
66
66