Veronica Dsuoza 🇮🇳 (Modi ka parivar)
1 month
ನಾನು ಭಾರತೀಯ ಕ್ರೈಸ್ತಳಾಗಿ
ತಿರುಪತಿ, ಧರ್ಮಸ್ಥಳ, ಮಂತ್ರಾಲಯ, ಶೃಂಗೇರಿ, ಕಟ್ಟಿಲು, ಹೊರನಾಡು, ಮಧುರೈ ಮೀನಾಕ್ಷಿ, ಶ್ರೀರಂಗಂ, ಗುರುವಾಯುರಂ, ದಕ್ಷಿಣ ಭಾರತದ ಅನೇಕ ದೇವಸ್ಥಾನಗಳಿಗೆ ಹೋಗಿದ್ದೇನೆ ಎಲ್ಲಿಯೂ ಕೂಡ ನನ್ನನ್ನು ನೀನು ಯಾವ ಜಾತಿಯವಳು ಎಂದು ಕೇಳಲಿಲ್ಲಾ ಮುಂದೆ ರಾಮಮಂದಿರಕ್ಕೆ ಹೋಗಬೇಕೆಂದುಕೊಂಡಿದ್ದೇನೆ
ಹೋಗೆ ಹೋಗುತ್ತೇನೆ!!