
ನೃಪತುಂಗ
@ShivannaFandom
Followers
782
Following
44K
Media
1K
Statuses
4K
ಕನ್ನಡಿಗ| KC Dr. Shivanna Fan| ಕೇರಿಗೆ ನಾಯಕ ನಾನೆ, ವೈರಿಗೆ ಕಂಟಕ ನಾನೆ, ಕೆಣಕಲು ಸಿಂಹವು ಜೋಪಾನ 🔥
Joined January 2021
ರಣರಂಗದಲ್ಲಿ ರಾರಾಜಿಸೋ ರಾವಣನು ಇವರೆ 💥 ವಿಜೃಂಭಿಸೋ ಶ್ರೀರಾಮನು ಇವರೆ 🔥. Undisputed #KingShivanna records - Phase 1 . 24 Movies theatrical records thread ⚔️
17
115
218
Shiva Rajkumar brings that right audience. I love experimenting with him – Tagaru Suri. Shivanna never compromises on effort. Perfect for my period drama – Hemanth M Rao. If I ever direct a star, it’ll be ShivaRajkumar - Raj B Shetty. Directors Dream #KingShivanna 👑
3
47
372
'ಡಾ. ರಾಜ್ ದಂಪತಿಗಳು ನನಗೆ ದೈವ ಸಮಾನರು. ಅವರ ನೆರವು, ಪ್ರೊತ್ಸಾಹಗಳನ್ನು ನಾನೆಂದೂ ಮರೆಯಲಾರೆ' - ತೂಗುದೀಪ ಶ್ರೀನಿವಾಸ್ ❤️. #DrRajkumar𓃵
0
77
227
ಭಾರತ ಚಿತ್ರರಂಗದ ಇತಿಹಾಸದಲ್ಲಿ ಏಕೈಕ ಹ್ಯಾಟ್ರಿಕ್ ಹೀರೋ ಆಗಿ ಅಬ್ಬರಿಸುತ್ತಿರುವ ಕರುನಾಡ ಚಕ್ರವರ್ತಿ ಡಾ.ಶಿವರಾಜ್‌ಕುಮಾರ್ ಅಭಿನಯದ "ಮನ ಮೆಚ್ಚಿದ ಹುಡುಗಿ" ತೆರೆಕಂಡು ೩೮ ವರ್ಷಗಳು ❤️. ಚಿಕ್ಕಮಗಳೂರಿನಲ್ಲಿ ಸತತ ಮೂರನೇ ೨೦೦ ದಿನ ಪ್ರದರ್ಶನ ಕೊಟ್ಟ ಏಕೈಕ ಹೀರೋ 💥. ನಿಂಗೆ ನಂಬರ್ಗಳೆ ಲೆಕ್ಕ ಇಲ್ಲಣ್ಣ 👑. #KingShivanna 👑
0
36
121
ಆಳ್ಕಾಟ್ಟಿಗಳು ಕಾಲಿಗೆ ಬಿದ್ದಿರ್ಬಹುದು .ಅರಮನೆಲಿ ಮೆರೆದ ಜಟ್ಟಿಗಳಲ್ಲ 🗿 . ರಣರಂಗದಲ್ಲಿ ಶಿವಣ್ಣನ್ ಹುಡುಗ್ರನ್ನ ಕೆಣಕಿ ಉಳ್ದೋರು ಇಲ್ಲ ⚔️. Forever ONE & ONLY KING @NimmaShivanna . #KingShivanna 👑
2
44
177
ಕರಿಯ, ಬಿಳಿಯ, ದಾಸ, ಕೆಂಚ ಅಂಥ ಸೀಳ್ ನಾಯಿಗಳ್ನ ಅವ್ರ್ Outhouse ಅಲ್ಲಿ ಬೇಜಾನ್ ಸಾಕ್ಬಿಟ್ಟವ್ರೆ ನಡಿರಲೇ 😂. ONE & ONLY KING @NimmaShivanna. #KingShivanna 👑
8
70
232
The motion poster is amazing, and the title is highly relevant to the lead actor's name ⚔️. The best part is that it is released in the presence of the fans 🙌🏻 . Music maestro Ajaneesh is at his finest 👌🏻 . The visuals are lavish and exorbitant🔥. #SRKTitleLaunch.#KingShivanna 👑
4
35
200
1st Movie - Broke the so-called Industry Hit record . 2nd Movie - Revived Kannada market in border areas. 3rd Movie - Restarted Midnight Show craze in Rural Karnataka . You say, launch of Dr. Rajkumar son 🙌🏻. We hear, the birth of 2nd Superstar of KFI 🔥 . #KingShivanna 👑
10
87
699
ಇವ್ರ್ ಗೆಲ್ಲೋ ರೇಸಲ್ಲಿ ಮಿಸ್ಸಾಗಿಲ್ಲಾ ಲೆಕ್ಕ 🎯.list'u registerಗು ಸಿಗ್ದೆ ಬೆಳ್ದಿರೋ ಎಕ್ಕ ♠️. All the best to #Ekka team 🙌🏻 #EkkaMaarFromTomorrow .@yuva_rajkumar. #KingShivanna 👑
3
53
248
Blud eats grace, style, and screen presence for fun 🕶. #KingShivanna 👑 at #Junior pre-release event 💥. VC: @GulteOfficial
5
87
1K
Prodcers BRAND ♠️.Directors DREAM 🌟.Fans EMOTION 👑. One MAN with zillions of aspirations 🧨. Boss of Sandalwood for all reasons 👑. #Happy63rdKingShivanna ⚔️.#KingShivanna 🗿
0
30
147
From facing the camera at 5-6 years in front of his Dad, the Boss of All SuperStars #DrRajkumar𓃵 to define the Stardom #KingShivanna have come a long way 💥 . Ravikumar is showman V Ravichandran ✨️ . Once again, #Happy63rdKingShivanna 👑
1
33
148
ಕಟ್ಟಾಕ್ತೀನಿ ಕಡ್ದಾಕ್ತೀನಿ ಅಂತ ಬಂದ ಪುಡುಂಗುಗಳೆಲ್ಲಾ ಪುತ್ತೂರ್ ಕಟ್ಟ್ ಹಾಕುಸ್ಕೊಂಡು ಬಿಲ ಸೇರಿದ್ರು 🥱. ಅರವತ್ಮೂರಾದ್ರು ರಾಜ ಗಾಂಭೀರ್ಯದಲ್ಲಿ ಸಿಂಗಲ್ಲಾಗಿ ಓಡಾಡ್ಕೊಂಡಿರೊ ಕೆರಳಿದ ಸಿಂಹದ ಮರಿ 🔥. ಅವ್ರ್ ಅಪ್ಪನ್ ಕಾಲ್ದಲ್ಲೆ ಹವಾ ಮಾಡ್ದೋರು -ಮರಿ ಮೊಮ್ಮಕಳು ಬಂದ್ರು ಘರ್ಜನೆ ನಿಂತಿಲ್ಲ, ನಿಲ್ಲಲ್ಲ 🤙🏻. #Happy63rdKingShivanna 👑
2
83
524
ಸೈನ್ಯನ ಕೋಟೆನ ದೊಡ್ಡುದ್ ಮಾಡ್ಕೊಂಡ್ರೆ ನೀನ್ ರಾಜಾನೆ ಪಕ್ಕ 👏🏻. ಆ, ಎಲ್ಲಾ ರಾಜರಿಂದ ಸಲಾಂ ಹೊಡುಸ್ಕೊಂಡ್ ಮೆರಿತಾವ್ನೆ ನಮ್ ಎಕ್ಕ ♠️. One & Only KING 👑. #Happy63rdKingShivanna 🧨. #KingShivanna 🧿
0
28
92
ಗೀತಕ್ಕ: ಇವ ಯಾವ ಸೀಮೆ ಗಂಡು ಕಾಣಮ್ಮೋ 😂. ಶಿವಣ್ಣ: ಇವ ಗಾಜನೂರಿನ ಗಂಡು ಕಣಮ್ಮೋ ❤️. 2 innocent and pure souls 🙌🏻. #KingShivanna 👑
0
20
150
ಕರ್ನಾಟಕ - ಕನ್ನಡಕ್ಕೆ ಅಣ್ಣಾವ್ರ ಕೊಡುಗೆ ಏನು ಎಂದು ಪ್ರಶ್ನಿಸುವವರಿಗೆ? . ನಿಮ್ಮ ಅಪ್ಪಂದಿರು ರಾಜ್ಯ ಸರ್ಕಾರದಲ್ಲಿ ಕೆಲಸ ಮಾಡ್ತಾ ಇರೋದೆ ಅಣ್ಣಾವ್ರ ದೆಸೆಯಿಂದ 💪🏻. #DrRajkumar𓃵
0
47
114
ಹಿಂದೆ ಇರೋದು ಸ್ಟುಡಿಯೋ ಅಥವ ಸೆಟ್ ಅಲ್ಲಾ, ಅವ್ರ ಸ್ವಂತ ಮನೆ. ಕನ್ನಡ ಜನತೆ ಕೊಟ್ಟಿದ್ ಋಣ ಅಂತ ಬೇಧ ಭಾವ ಮಾಡ್ದೆ ಒಳಗೆ ಕರೆದು ಸತ್ಕಾರ ಮಾಡಿ ಕಳುಸ್ತಾರೆ 🙏🏼 . ಕೆಲವ್ರು ಹೇಳೋ ಕನ್ನಡ ಪರ ನಟರ ಮನೆ Gate ಒಳಗು ಬಿಟ್ಕೊಳೊದಿಲ್ಲ ಸಾಮಾನ್ಯ ಜನ್ರನ್ನ. ಬಂಗಾರ S/O ಬಂಗಾರದ ಮನುಷ್ಯ ❤️. #KingShivanna 👑
0
44
245
Even after 205 films and enormous fame, this man never stopped entertaining and helping his people ❤️. The Kannada artists who complain about a tight schedule for conducting a concert, please look up to him 🙏🏼 . A truly unmatched persona 🙌🏻 . #DrRajkumar𓃵
7
62
414
ಅಪ್ಪಂಗ್ ಹುಟ್ಪಿದ್ ಮಾತು 💥. ಅಣ್ಣಾವ್ರ ನಂತರ .ಕನ್ನಡ-ಕರ್ನಾಟಕ-ಕನ್ನಡಿಗರ ಪರ ದನಿಯಾದ ಏಕೈಕ ನಟ 💛❤️ . ಕಂಡ ಕಂಡ ಹೀರೋಗಳ ಜೊತೆ ಹೋಲಿಕೆ ಮಾಡೋ ಮುಂಚೆ ನಿಮ್ಮ ನೆಚ್ಚಿನ ನಟ ಎಷ್ಟು ಹೋರಾಟದಲ್ಲಿ ಭಾಗಿಯಾಗಿದ್ದಾರೆ ಅಂತ ವಿಮರ್ಶಿಸಿ 🤡 . #KingShivanna 👑
14
77
401
ಕನ್ನಡಿಗರು ಬೂಕರ್ ಪ್ರಶಸ್ತಿ ಗೆದ್ದಾಗ ಸಂಭ್ರಮಿಸಿದ ಏಕೈಕ ನಟ ಇವರೆ 💛❤️. ತನ್ನ ಮೇಲೆ ಈ ರೀತಿ ಅಪಪ್ರಚಾರ ನಡೆಯುತ್ತಿದ್ದಾಗಲು ಮುಂದೆ ನಿಂತು ಕನ್ನಡಕ್ಕೆ ಪ್ರಾಣ ಕೊಡಲು ಸಿದ್ಧ ಎಂಬ ಸ್ಪಷ್ಟ ಸಂದೇಶ ಸಾರುವ ಏಕೈಕ ಕನ್ನಡಿಗ ಇವರೆ 💥. ಇವ್ರ್ ಜಾಗ್ದಲ್ಲಿ ಬೇರೆ ನಟ ಇದ್ದಿದ್ರೆ 1 ತಿಂಗಳು ಮಾಯಾ ಆಗಿರೋರು 🤡. Man with guts #KingShivanna👑
60
51
385
ಕದ್ದು ಮುಚ್ಚಿ ಕಂಡೋರ್ ಭಾಷೆ ಸಿನಿಮಾನ ಚಿತ್ರಾನ್ನ ಮಾಡಿ ಇಲ್ಲಿ ಮೃಷ್ಟಾನ್ನ ಅಂತ ಕೊಟ್ಟು ಹಿಟ್ ಕೊಡೋ ಕಾಲದಲ್ಲಿ ನನ್ನ ಕನ್ನಡ ಕಾರ್ಮಿಕರು - ನಿರ್ದೇಶಕರು ಮುಖ್ಯ ಅಂತ ನಿಂತ One and Only ಕನ್ನಡದ ಮಗ 💛❤️. ಅನ್ನೋರ್ ಅಂತಾರೆ ಸಾವ್ರ ಮಾತು .ನಿಮ್ ಗತ್ತು ತಿಳ್ದೋರ್ಗಷ್ಟೆ ಗೊತ್ತು 🎯. #KingShivanna 👑
9
31
115