Rajsrimar2 Profile Banner
ಶ್ರೀಧರ್ ಶಿವಮೊಗ್ಗ Profile
ಶ್ರೀಧರ್ ಶಿವಮೊಗ್ಗ

@Rajsrimar2

Followers
62
Following
9K
Media
229
Statuses
353

sridhara shivamogga (Sridhara.b)

Bengaluru, India
Joined October 2014
Don't wanna be here? Send us removal request.
@Rajsrimar2
ಶ್ರೀಧರ್ ಶಿವಮೊಗ್ಗ
14 days
0
0
0
@Rajsrimar2
ಶ್ರೀಧರ್ ಶಿವಮೊಗ್ಗ
2 months
0
0
0
@Rajsrimar2
ಶ್ರೀಧರ್ ಶಿವಮೊಗ್ಗ
2 months
0
0
0
@Rajsrimar2
ಶ್ರೀಧರ್ ಶಿವಮೊಗ್ಗ
10 months
ಬರುತ್ತಿದೆ ಆದರ್ಶ ದಂಪತಿಗಳು. ನಾನ್ ಸಣ್ಣವ ಇದ್ದಾಗ ಈ ಶೋ ನೋಡ್ತಾ ಇದ್ದೆ. ನಮ್ಮನೆ ಹಿರಿಯರು ಎಂಜಾಯ್ ಮಾಡೋರು. ಆಗ ಅರ್ಥ ಆಗ್ತಾ ಇರ್ಲಿಲ್ಲ. ಈಗ ಐಕಾನಿಕ್ ಶೋನ ಪ್ರೋಮೋದಲ್ಲಿ ನಾನು ಕಂಡೆ ಅನ್ನೋದೆ ಕನಸಿನ ರೀತಿ ಅನಿಸುತ್ತಿದೆ. ಅದ್ರಲೂ ಉದಯ ಟಿವಿಯಲ್ಲಿ ಕಾಣಿಸಿಕೊಳ್ತಿನಾ ಅನ್ನೋದೆ ನಂಬೋಕೆ ಆಗ್ತಾ ಇಲ್ಲ. @UdayaTV ಬಳಗಕ್ಕೆ ಧನ್ಯವಾದಗಳು
0
0
0
@Rajsrimar2
ಶ್ರೀಧರ್ ಶಿವಮೊಗ್ಗ
10 months
ಆತ್ಮೀಯ ಕನ್ನಡಿಗರೆ ನಮಸ್ಕಾರ.. ದಯಮಾಡಿ ಪುರಸೋತ್ತು ಮಾಡ್ಕೊಂಡು ಈ ವೀಡಿಯೋ ನೋಡಿ… ಇದು ನನ್ನ ಹೊಸ ಪಯಣ ಅಕ್ಕರೆಯ ಆಶೀರ್ವಾದ , ಸಕ್ಕರೆಯ ಸಹಕಾರ ಬೇಡುವ ಇಂತಿ ನಿಮ್ಮ ಆತ್ಮೀಯ ಕನ್ನಡಿಗ ಶ್ರೀಧರ್ ಶಿವಮೊಗ್ಗ. https://t.co/G7jqoh4CiG
0
0
0
@Rajsrimar2
ಶ್��ೀಧರ್ ಶಿವಮೊಗ್ಗ
10 months
ಬೆಂಗಳೂರ ಎಮೋಷನ್ಗಳಲ್ಲೊಂದು.. ವಿದ್ಯಾರ್ಥಿ ಭವನ್ ಮುಂದೆ ಪ್ರೇಮಿಗಳ ದಿನದಂದು.. ಮನದ ಕಡಲು ತಂಡದ ಸಾಹಸ ಹಾಡು ಕಟ್ಟುವ ಮೇಳ. ಭಟ್ ರ ಈ ಸಾಹಸದಲ್ಲಿ ಆ್ಯಂಕರಿಂಗ್ ಚಾನ್ಸು ನಿರೂಪಣೆ ಮಾಡಿ ಫುಲ್ ಖುಷಿ ಆಯ್ತು ನನ್ ಮನ್ಸು #NaguthalideNaayiKode #ManadaKadalu #VHarikrishna #vijayprakash #YogarajBhat
0
0
1
@Rajsrimar2
ಶ್ರೀಧರ್ ಶಿವಮೊಗ್ಗ
1 year
0
0
0
@Rajsrimar2
ಶ್ರೀಧರ್ ಶಿವಮೊಗ್ಗ
1 year
0
0
0
@Rajsrimar2
ಶ್ರೀಧರ್ ಶಿವಮೊಗ್ಗ
1 year
ಅನ್ನ , ಅಕ್ಕರೆ , ಅಭಿಮಾನ , ಅನುಗ್ರಹ , ಆನಂದದ ಜೊತೆ ಅಭಿನಯ ಚಕ್ರವರ್ತಿ & ಚಕ್ರವರ್ತಿ @KicchaSudeep
6
207
961
@Rajsrimar2
ಶ್ರೀಧರ್ ಶಿವಮೊಗ್ಗ
2 years
0
0
2
@Rajsrimar2
ಶ್ರೀಧರ್ ಶಿವಮೊಗ್ಗ
2 years
ಯುವರಾಜ್ ಕುಮಾರ್ 'ಯುಗ' ಆರಂಭ @yuva_rajkumar @YuvaTheFilm @SanthoshAnand15 #Yuva
1
33
197
@Rajsrimar2
ಶ್ರೀಧರ್ ಶಿವಮೊಗ್ಗ
2 years
0
0
2
@publictvnews
PublicTV
2 years
ರಾಮಮಂದಿರ ಉದ್ಘಾಟನೆ ದಿನ ರಾಜ್ಯಾದ್ಯಂತ ವಿದ್ಯುತ್ ಸ್ಥಗಿತ – ಕಾಂಗ್ರೆಸ್ ವಿರುದ್ಧ ಬಿಜೆಪಿ ಗಂಭೀರ ಆರೋಪ https://t.co/Cov9DiMZx7 #Siddaramaiah #BJP #Congress #Politics #AyodhyaRamMandir
56
92
461
@Rajsrimar2
ಶ್ರೀಧರ್ ಶಿವಮೊಗ್ಗ
2 years
ಅಯ್ಯೋ‌ ಮಂಕುತಿಮ್ಮ ನಿನ್ನ ಪಾಲಿಗೆ ನೀನೇ ಗುಮ್ಮ ಇರ್ಲಿ ಕಷ್ಟಗಳ ಮೇಲೆ ಪ್ರೇಮ ಈ ಬದುಕೆ ನಿತ್ಯ ಕಲಿಕಾಧಾಮ ನಿನ್ನ ಕೆಟ್ಟ ತನಕ್ಕೆ ಬರ್ಲಿ ಕ್ಷಾಮ ನಿನ್ನೊಳ್ಳೆತನವೆ ನಿನಗೆ ಕ್ಷೇಮ ಇತಿ:- ಶ್ರೀಧರ್ ಶಿವಮೊಗ್ಗ
0
0
0
@Rajsrimar2
ಶ್ರೀಧರ್ ಶಿವಮೊಗ್ಗ
2 years
0
0
3
@LahariMusic
Lahari Music
2 years
Take a sneak peek into the vibrant world of #LahariMusic! 😀❤️ - https://t.co/23udxyzfhK @NewsFirstKan exclusive tour of our office and witness the creativity and passion that goes into every beat, every note and every song 🤗❤️
0
1
16
@Rajsrimar2
ಶ್ರೀಧರ್ ಶಿವಮೊಗ್ಗ
2 years
ಲಹರಿ ಮ್ಯೂಸಿಕ್ ಕಂಪನಿ ಹೆಂಗಿದೆ ನೋಡಿ https://t.co/62BA0yj9K2 @LahariMusic
0
0
1
@Rajsrimar2
ಶ್ರೀಧರ್ ಶಿವಮೊಗ್ಗ
3 years
ನಗುವ ಮನಸೆ ಸಾಕು ನಮಗೆ, ಹಗಲುಗನಸೇ ಬೇಡ ಮನೆಯ ತುಂಬ ಪ್ರೀತಿ ಸಾಕು ಬೆಳ್ಳಿ ಚಿನ್ನ ಬೇಡ #sridharashivamogga
0
0
1
@Rajsrimar2
ಶ್ರೀಧರ್ ಶಿವಮೊಗ್ಗ
3 years
0
0
0