RAJ MUSIX KANNADA
@RAJMUSICKANNADA
Followers
24K
Following
142
Media
5K
Statuses
6K
Only Music & Lifestyle Channel of Karnataka
Bangalore
Joined May 2012
ನಟ ಗಣೇಶ್ Beard ಬಿಟ್ರೆ ಚೆನ್ನಾಗಿ ಇರುತ್ತಾ..? @Official_Ganesh @GaneshFans ಏನಂತಿರಾ ಕಾಮೆಂಟ್ ಮಾಡಿ 👇 #RajMusickannada 1. With beard 2. without beard
15
9
75
ಸಂಗೀತ ಲೋಕದ ದಿಗ್ಗಜ, ಗಾನ ಗಂಧರ್ವ ಎಸ್.ಪಿ.ಬಾಲಸುಬ್ರಮಣ್ಯಂ ಅವರ ಜನ್ಮದಿನ 💐 #SPBalasubrahmanyam #HappyBirthdaySir #RajMusickannada
1
2
41
ಕನ್ನಡ ಫಿಲಂ ಇಂಡಸ್ಟ್ರಿಯ ಮಾನ್ಸ್ಟರ್ ಡೈರೆಕ್ಟರ್ ಪ್ರಶಾಂತ್ ನೀಲ್ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು 🤩🥳🎉 @prashanth_neel
#RajMusicKannada
0
5
29
ಮೆಲೋಡಿ ಹಾಡುಗಳ ಮೋಡಿಗಾರ ರಾಜೇಶ್ ಕೃಷ್ಣನ್ ರವರಿಗೆ ಹುಟ್ಟು ಹಬ್ಬದ ಶುಭಾಶಯಗಳು 🤗🥳 @Rajeshunplugged ಅವರು ಹಾಡಿರುವ ನಿಮ್ಮ ಫೇವರಿಟ್ ಸಾಂಗ್ ಯಾವ್ದು ? #RajMusicKannada
1
0
21
1
44
293
Love mocktail 2 ಚಿತ್ರದ ಸ್ಕ್ರಿಪ್ಟಿಂಗ್ ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ ಆದಿ ಮತ್ತು ನಿಧಿಮಾ 🥰😍❣️ #RajMusicKannada
2
2
40
ಸದ್ಯ ಡಾನ್ ಜಯರಾಜ್ ಬೈಯೋಪಿಕ್ ಗಾಗಿ ರೆಡಿ ಆಗ್ತಿರೊ ಡಾಲಿ ಧನಂಜಯ ಅವರ ಲೇಟೆಸ್ಟ್ ಫೋಟೋ 😎😎👌 @DhananjayFans @Dhananjayaka
#RajMusickannada
0
3
32
9
11
317
ಪ್ರೇಮಲೋಕದ ರಣಧೀರನಿಗೆ ಹುಟ್ಟುಹಬ್ಬದ ಶುಭಾಶಯಗಳು 🤩🥳🎉 ಕ್ರೇಜಿ ಸ್ಟಾರ್ ಗೆ ನೀವೂ ವಿಶ್ ಮಾಡಿ 👇 #RajMusicKannada
0
2
33
ಕನ್ನಡ ಚಿತ್ರರಂಗಕ್ಕೆ ಜಲೀಲನಾಗಿ ಎಂಟ್ರಿ ಕೊಟ್ಟಿ ಚಿತ್ರರಂಗದ ಒಂದು ಪಿಲ್ಲರ್ ಆಗಿ ಸೇವೆ ಸಲ್ಲಿಸಿದ ರೆಬೆಲ್ ಸ್ಟಾರ್ ಅಂಬರೀಶ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. 🤩🥳 #RajMusicKannada
0
1
17
ಮಗಳು ಸಾನ್ವಿ ಹುಟ್ಟುಹಬ್ಬಕ್ಕೆ ಅರ್ಜುನ್ ಜನ್ಯ ಜೊತೆ ಹಾಡು ಸಂಯೋಜಿಸಿದ ಕಿಚ್ಚ ಸುದೀಪ್ 🎉😎🥳 #RajMusicKannada
0
5
31
ರಂಜಾನ್ ಹಬ್ಬಕ್ಕೆ ರಗ್ಗಡ ಲುಕ್ ನಲ್ಲಿ ಬಂದ್ರು #ರಾಬರ್ಟ್ 😎😎 ಹೇಗಿದೆ ಪೋಸ್ಟರ್ ? ಕಾಮೆಂಟ್ ಮಾಡಿ 👇 #RajMusicKannada
12
112
476
ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಅವರ ಹೊಸ ಲುಕ್ ನೋಡಿದ್ರಾ ? ಹೇಗಿದೆ ಕಾಮೆಂಟ್ ಮಾಡಿ ತಿಳಿಸಿ ??
3
0
22
ಆಕ್ಷನ್ ಸ್ಟಾರ್ ಧ್ರುವ ಸರ್ಜಾ ಜೊತೆ ಫೋಟೋ ಶೇರ್ ಮಾಡಿದ ನಿರ್ದೇಶಕ ನಂದ ಕಿಶೋರ್ 😎🤩🥳 @DhruvaSarja @FilmDirector_NK #RajMusickannada
0
1
27