Nara Bharath Reddy
@NBharathReddy
Followers
160
Following
13
Media
111
Statuses
194
ಬಳ್ಳಾರಿಗೆ ಆಗಮಿಸುತ್ತಿರುವ #BharathAikyataYatre ಬೃಹತ್ ಸಾರ್ವಜನಿಕ ಸಮಾವೇಶದ ಮೂಲಕ ಇತಿಹಾಸ ಸೃಷ್ಟಿಸಲಿದೆ. ಯಾತ್ರೆಯಲ್ಲಿ ಬಳ್ಳಾರಿಯಿಂದ ಹೆಚ್ಚಿನ ಸಂಖ್ಯೆಯ ಜನರು ಪಾಲ್ಗೊಳ್ಳಬೇಕೆಂಬುದು ನನ್ನ ಮನವಿ. #BharatJodoYatra
1
5
38
Live with OneStream Live. - Live via OneStream Live #onestreamlive
0
0
2
Live with OneStream Live. - Live via OneStream Live #onestreamlive
0
0
2
ಈ ಸಂದರ್ಭದಲ್ಲಿ ನಮ್ಮ ಪಕ್ಷದ ಶಾಸಕರಾದ ಶ್ರೀ ಬಂಡೆಪ್ಪ ಖಾಷೆಂಪೂರ್, ಶ್ರೀ ಜಿ.ಟಿ.ದೇವೇಗೌಡರು, ಶ್ರೀ ಪುಟ್ಟರಾಜು, ಶ್ರೀ ಅಶ್ವಿನ್ ಕುಮಾರ್, ಮುಖಂಡರಾದ ಶ್ರೀ ಅಪ್ಪಾಜಿಗೌಡರು ಹಾಗೂ ಶ್ರೀ ಜಿ.ಡಿ.ಹರೀಶ್ ಕುಮಾರ್ ಮುಂತಾದವರು ಜತೆಯಲ್ಲಿದ್ದು, ಅಮ್ಮನವರ ದರ್ಶನ ಪಡೆದರು.2/2
2
17
167
ಕೋಲಾರ ಜಿಲ್ಲೆಯ ಮುಳಬಾಗಿಲು ಪಟ್ಟಣದಲ್ಲಿ ಇಂದು @JanataDal_S ಪಂಚರತ್ನ ರಥಯಾತ್ರೆ ಆರಂಭವಾಗುತ್ತಿದೆ. ಅದಕ್ಕೂ ಮುನ್ನ ಬೆಳಗ್ಗೆ ಮೈಸೂರಿನಲ್ಲಿ ಚಾಮುಂಡೇಶ್ವರಿ ಅಮ್ಮನವರಿಗೆ ಪೂಜೆ ಸಲ್ಲಿಸಿ, ದರ್ಶನ ಪಡೆದುಕೊಂಡೆ. ತಾಯಿಯ ಅನುಗ್ರಹದಿಂದ ನಾಡಿನ ಅಭಿವೃದ್ಧಿಗೆ ಈ ಐತಿಹಾಸಿಕ ಯಾತ್ರೆಯನ್ನು ಕೈಗೊಂಡಿದ್ದೇವೆ.1/2 #ಪಂಚರತ್ನ_ರಥಯಾತ್ರೆ
11
37
465
ಕೋಲಾರ ಮತ್ತು ಮುಳಬಾಗಿಲು ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ಬೆಳಗ್ಗೆ ಪಂಚರತ್ನ ರಥಗಳು ಸಾಗಿದ ವಿಹಂಗಮ ನೋಟ. #ಪಂಚರತ್ನ_ರಥಯಾತ್ರೆ
52
87
882
ಮಾಜಿ ಶಾಸಕರಾದ ಶ್ರೀ ವೆಂಕಟ ಶಿವಾರೆಡ್ಡಿ, ಮುಳಬಾಗಿಲು ಕ್ಷೇತ್ರದ ಅಭ್ಯರ್ಥಿ ಶ್ರೀ ಸಮೃದ್ಧಿ ಮಂಜುನಾಥ್ ಸೇರಿ ಪಕ್ಷದ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ನಾಯಕರು ಹಾಗೂ ಉಭಯ ಜಿಲ್ಲೆಗಳ ಅಸಂಖ್ಯಾತ ಕಾರ್ಯಕರ್ತರು ಪಾಲ್ಗೊಂಡಿದ್ದರು. 3/3 #ಪಂಚರತ್ನ_ರಥಯಾತ್ರೆ
0
10
98
ರಾಜ್ಯಾಧ್ಯಕ್ಷರಾದ ಶ್ರೀ ಸಿ.ಎಂ.ಇಬ್ರಾಹಿಂ, ಮಾಜಿ ಸಚಿವರಾದ ಶ್ರೀ ಜಿ.ಟಿ.ದೇವೇಗೌಡರು, ಯುವ ಜನತಾದಳ ಅಧ್ಯಕ್ಷ ಶ್ರೀ ನಿಖಿಲ್ ಕುಮಾರಸ್ವಾಮಿ, ವಿಧಾನ ಪರಿಷತ್ ಸದಸ್ಯರಾದ ಶ್ರೀ ಕೆ.ಎನ್. ತಿಪ್ಪೇಸ್ವಾಮಿ, ಶ್ರೀ ಟಿ.ಎ.ಶರವಣ, ಶ್ರೀ ಭೋಜೇಗೌಡ ಸೇರಿ ಎಲ್ಲ ಶಾಸಕರು ಭಾಗಿಯಾಗಿದ್ದರು. 2/3 #ಪಂಚರತ್ನ_ರಥಯಾತ್ರೆ
4
23
160
ಕೋಲಾರ ಜಿಲ್ಲೆಯ ಮುಳಬಾಗಿಲು ಪಟ್ಟಣದಲ್ಲಿ ಮಾಜಿ ಪ್ರಧಾನಿಗಳಾದ ಶ್ರೀ @H_D_Devegowda ಅವರು @JanataDal_S ಪಕ್ಷ ಹಮ್ಮಿಕೊಂಡಿರುವ ಪಂಚರತ್ನ ರಥಯಾತ್ರೆಯನ್ನು ಉದ್ಘಾಟನೆ ಮಾಡಿದರು. ಅತ್ಯಂತ ಯಶಸ್ವಿಯಾಗಿ ಆರಂಭವಾದ ಈ ಕಾರ್ಯಕ್ರಮ ಐತಿಹಾಸಿಕ ಎನ್ನುವುದು ನನ್ನ ವಿನಮ್ರ ಭಾವನೆ.1/3 #ಪಂಚರತ್ನ_ರಥಯಾತ್ರೆ
21
43
423
ಪಂಚರತ್ನ ರಥಯಾತ್ರೆ ನಿಮಿತ್ತ ಇಂದು ರಾತ್ರಿ ಗ್ರಾಮ ವಾಸ್ತವ್ಯಕ್ಕೆ ಆಗಮಿಸಿದ ನನ್ನನ್ನು ಮುಳಬಾಗಿಲು ಕ್ಷೇತ್ರದ ಊರುಕುಂಟೆ ಮಿಟ್ಟೂರು ಗ್ರಾಮಸ್ಥರು ಊರಿನ ಹೆಬ್ಬಾಗಿಲಿನಲ್ಲಿ ಅತ್ಯಂತ ಪ್ರೀತಿಯಿಂದ ಸ್ವಾಗತಿಸಿದ್ದು ಹೀಗೆ. #ಪಂಚರತ್ನ_ರಥಯಾತ್ರೆ
20
43
571
ಬಂಗಾರಪೇಟೆ ಕ್ಷೇತ್ರದ ಶಾಪೂರು ಗ್ರಾಮಕ್ಕೆ ಪಂಚರತ್ನ ರಥಯಾತ್ರೆ ಪ್ರವೇಶ ಮಾಡಿದಾಗ ಅಕ್ಕತಂಗಿಯರು, ತಾಯಂದಿರ ಅಕ್ಕರೆಯ ಸ್ವಾಗತ. #ಪಂಚರತ್ನ_ರಥಯಾತ್ರೆ
4
33
294
ಪಂಚರತ್ನ ರಥಯಾತ್ರೆ ನಿಮಿತ್ತ ಬಂಗಾರಪೇಟೆ ಕ್ಷೇತ್ರಕ್ಕೆ ತೆರಳುವ ಮಾರ್ಗದ ನಡುವೆ ಭೇಟಿಯಾದ ರೈತಾಪಿ ತಾಯಂದಿರು ರಾಗಿ ತೆನೆ ನೀಡಿದರು. ಅವರ ಅಕ್ಕರೆ, ವಾತ್ಸಲ್ಯಕ್ಕೆ ನಾನು ಚಿರಋಣಿ. ಕೋವಿಡ್ ಸಂಕಷ್ಟದಲ್ಲಿ ತತ್ತರಿಸಿರುವ ಇವರು, ತಾವು ಸ್ತ್ರೀ ಶಕ್ತಿ ಸಂಘಗಳಿಂದ ಪಡೆದಿರುವ ಸಾಲ ಮನ್ನಾ ಮಾಡುವಂತೆ ಮನವಿ ಮಾಡಿದರು. #ಪಂಚರತ್ನ_ರಥಯಾತ್ರೆ
10
50
383
ಪಂಚರತ್ನ ರಥಯಾತ್ರೆ ನಿಮಿತ್ತ ಕೋಲಾರ ಜಿಲ್ಲೆಯ ಮುಳಬಾಗಿಲು ಕ್ಷೇತ್ರದಿಂದ ಬಂಗಾರಪೇಟೆ ವಿಧಾನಸಭೆ ಕ್ಷೇತ್ರಕ್ಕೆ ತೆರಳುವಾಗ ನನಗೆ ಎದ��ರುಗೊಂಡ ವೃದ್ಧ ದಂಪತಿ. ಅವರ ಮನವಿ, ಕಷ್ಟಕ್ಕೆ ಸ್ಪಂದಿಸಿ ಮುಂದೆ ತೆರಳಿದೆ. ಅವರ ಬೇಡಿಕೆ ಒಂದು ಸೂರು. #ಪಂಚರತ್ನ_ರಥಯಾತ್ರೆ #ವಸತಿಯ_ಆಸರೆ @JDSAgain
12
32
223
ಇಂದು ಬಳ್ಳಾರಿಯಲ್ಲಿ #BanarasTheFilm ತಂಡ ಆಯೋಜಿಸಿದ್ದ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಿ ದುರ್ಗಮ್ಮ ದೇವಸ್ಥಾನ, ಮೋತಿ ಸರ್ಕಲ್, ಗಾಂಧಿ ನಗರದಲ್ಲಿ ನಡೆದ ರ್‍ಯಾಲಿಯಲ್ಲಿ ಪಾಲ್ಗೊಂಡೆ. ಬಳಿಕ ನನ್ನ ಕಚೇರಿಗೆ ಸಿನಿಮಾ ತಂಡ ಭೇಟಿ ನೀಡಿತು. ಈ ವೇಳೆ ಶ್ರೀ ಸೂರ್ಯನಾರಾಯಣ ರೆಡ್ಡಿ, ನಟ ಶ್ರೀ ಝೈದ್ ಖಾನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
0
0
16
ಇಂದು ಹೊಸಪೇಟೆಯ ಬಿಡಿಸಿಸಿ ಬ್ಯಾಂಕ್ ಪ್ರಧಾನ ಕಚೇರಿ ನಡೆದ ಸಭೆಯಲ್ಲಿ ಪಾಲ್ಗೊಂಡೆ. ಈ ವೇಳೆ ಸಚಿವ ಮತ್ತು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಶ್ರೀ ಆನಂದ್ ಸಿಂಗ್ ಹಾಗೂ ಬಿಡಿಸಿಸಿ ಬ್ಯಾಂಕ್‌ನ ಎಲ್ಲಾ ನಿರ್ದೇಶಕರು ಉಪಸ್ಥಿತರಿದ್ದರು.
0
0
11
ದೇಶದ ಬೇರೆ ಬೇರೆ ರಾಜ್ಯಗಳನ್ನು ಒಗ್ಗೂಡಿಸಿ ಉಕ್ಕಿನ ಮನುಷ್ಯ ಎಂದು ಖ್ಯಾತಿ ಪಡೆದ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಜನ್ಮದಿನದ ಶುಭಾಶಯಗಳು. ತಮ್ಮ ಭಾಷಣದ ಮೂಲಕ ಜನರನ್ನು ಸ್ವಾತಂತ್ರ್ಯ ಬಗ್ಗೆ ಹೆಚ್ಚು ಜಾಗೃತಗೊಳಿಸಿ ದೇಶಾಭಿಮಾನ ಮೂಡಿಸಿದರು. ಅವರ ಜಯಂತಿಯಂದು ಗೌರವಿಸಿ ಅನಂತ ನಮನಗಳನ್ನು ಸಲ್ಲಿಸುತ್ತೇನೆ. #SardarVallabhbhaiPatel
0
0
9
ದೇಶದ ಆರ್ಥಿಕಾಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸಿದ ನವಭಾರತದ ಆಧುನಿಕ ಶಿಲ್ಪಿ, ಮೊದಲ ಮಹಿಳಾ ಪ್ರಧಾನಿ ಶ್ರೀಮತಿ #IndiraGandhi ಅವರ ರಾಷ್ಟ್ರಸೇವೆ ಅಭಿನಂದನಾರ್ಹ. ಅವರು ಜನ ಕಲ್ಯಾಣಕ್ಕಾಗಿ ಜಾರಿಗೊಳಿಸಿದ ಹತ್ತಾರು ಯೋಜನೆಗಳು ಪ್ರತಿ ಮನೆಗೂ ತಲುಪಿದ್ದವು. ಅವರ ಪುಣ್ಯಸ್ಮರಣೆಯಂದು ಸ್ಮರಿಸಿ ನಮಿಸೋಣ. #RememberingIndira
0
0
8
SSC ಪರೀಕ್ಷೆಯಲ್ಲಿ ಪ್ರಾದೇಶಿಕ ಭಾಷೆ ಕನ್ನಡವನ್ನು ಕಡೆಗಣಿಸಲಾಗಿದೆ. ಗ್ರಾಮೀಣ ಭಾಗದ ಅಭ್ಯರ್ಥಿಗಳಿಗೆ ಇಂಗ್ಲಿಷ್ & ಹಿಂದಿ ಭಾಷೆಯಲ್ಲಿ ಪರೀಕ್ಷೆ ಬರೆಯಲು ಕಷ್ಟವಾಗುತ್ತದೆ. ಇದರಿಂದ ಕನ್ನಡದ ಅಭ್ಯರ್ಥಿಗಳಿಗೆ ಉದ್ಯೋಗ ಸಿಗುವುದಿಲ್ಲ. BSF, CRPF, CISF, ITBP, SSB ಪರೀಕ್ಷೆಯನ್ನು ಕನ್ನಡದಲ್ಲಿ ಬರೆಯಲು ಅವಕಾಶ ನೀಡಬೇಕು.
0
1
7
ಒಬ್ಬ ಅಣ್ಣನಾಗಿ ನನ್ನ ಬದುಕಲ್ಲಿ ಅಪ್ಪು ಅವರಿಗೆ ಎಂದಿಗೂ ವಿಶೇಷ ಸ್ಥಾನ ಮೀಸಲಿರುತ್ತದೆ. ಇವರೊಂದಿಗೆ ಕಳೆದ ಪ್ರತಿಯೊಂದು ಕ್ಷಣವೂ ಅಚ್ಚಳಿಯದ ನೆನೆಪು. ಅಣ್ಣ ನೀವೆಂದಿಗೂ ಅಮರ. #PuneethRajkumar #AppuLivesOn
0
4
25
ಬಾಲ್ಯದಿಂದಲೇ ನಟನೆಯನ್ನು ಪೂಜಿಸಿಕೊಂಡು ಬಂದ ಕರ್ನಾಟಕ ರತ್ನ ಶ್ರೀ ಪುನೀತ್ ರಾಜ್‌ಕುಮಾರ್ ಅವರು ನಮ್ಮೆಲ್ಲರನ್ನು ಅಗಲಿ ಒಂದು ವರ್ಷ. ಅಭಿಮಾನಿಗಳ ಪ್ರೀತಿಯ ಅಪ್ಪು ಅವರ ಅನುಪಸ್ಥಿತಿ ನಮ್ಮೆಲ್ಲರನ್ನು ಕಾಡಿದೆ. ದೈಹಿಕವಾಗಿ ನಮ್ಮೊಂದಿಗೆ ಪುನೀತ್ ಅವರು ಇರದಿದ್ದರೂ ನಮ್ಮೆಲ್ಲರ ನೆನಪಲ್ಲಿ ಅವರು ಸದಾ ಜೀವಂತ. #Appu #PuneethRajkumar
0
0
13